Загрузка видео...
Не удалось загрузить видео
ಬೆಳಗುತ್ತಿದೆ ಕರುನಾಡು, ಮಿನುಗುತ್ತಿದೆ ಭರವಸೆಯ ಬೆಳಕು!
25,248 просмотров • 14 дней назад •via X (Twitter)
Комментарии: 15

Ration card KYC ಗೆಂದು ಸಾಲುಗಟ್ಟಲೆ ಜನರು ರೇಷನ್ ಅಂಗಡಿ ಗಳ ಮುಂದೆ ನಿಂತಿದ್ದಾರೆ. ಬೇರೆ ಜಿಲ್ಲೆಗಳಲ್ಲಿ face-authentication ಮಾಡಿಕೊಂಡು ಪರ್ಯಾಯ ವ್ಯವಸ್ಥೆ ಕಲ್ಪಿಸಿದ್ದಾರೆ. IT ಇರೋ ಕರ್ನಾಟಕದಲ್ಲಿ ಇನ್ನೂ server problem. ದಿನಕೂಲಿ ಕೆಲಸಗಾರರ ಸಂಬಳ ration ಅಂಗಡಿ ಮುಂದೆ ವ್ಯರ್ಥ ವಾಗ್ತಾ ಇದೆ. ದಯವಿಟ್ಟು ಸಮಸ್ಯೆ ಬಗೆಹರಿಸಿ

Belaguttide Bengaluru, minuguttide Bengalurina belaku (Karnataka=Bengaluru)

Nice and really wonderful 💯 Select more places and beautify them & attract the Tourism ಚೆನ್ನಾಗಿದೆ ಮತ್ತು ನಿಜಕ್ಕೂ ಅದ್ಭುತವಾಗಿದೆ 💯 ಹೆಚ್ಚಿನ ಸ್ಥಳಗಳನ್ನು ಆಯ್ಕೆ ಮಾಡಿ ಮತ್ತು ಅವುಗಳನ್ನು ಸುಂದರಗೊಳಿಸಿ ಮತ್ತು ಪ್ರವಾಸೋದ್ಯಮವನ್ನು ಆಕರ್ಷಿಸಿ

Reality en gotta? Bengaluru ಬೆಳಗುತ್ತಿದೆ. ನಮ್ಮ ಉತ್ತರ ಕರ್ನಾಟಕದ ಹಳ್ಳಿಗಳಲ್ಲಿ ಲೋಡ್ ಶೆಡ್ಡಿಂಗ್ ಜೋರು ನಡಿತಿದೆ ಅದು ಹಬ್ಬದ ದಿನಗಳಲ್ಲಿ 😂

ಕ್ಷಮಿಸಿ ನಿಮ್ಮ ಅಭಿವೃದ್ಧಿ ಕೇವಲ ಮೈಸೂರು ಪ್ರಾಂತ್ಯಕ್ಕೆ ಸೀಮಿತ...

Entha nadalli. Kelavu anagarika Hitler vamshada sulemaklu, KAKKASSU TINNO SULEMAKLU nange tondre kottu film madudru. Yava samvidhana rights kodtu. Yava bewarsi leaders support madthavre. Swantha makkala talae hoddu RAKTHA nodi film madli Hitler vamshada sulemaklu.

Mr @DKShivakumar U get all projects in banglore And u tell we land of Black cotton? Eye wash

1st clean the sewage rivers of banglore I cannot tolerate the smell

Bare kannada flag hakonbitre saldhu. Adakkoskara dudibeku mukya mantrigale.

ಗುಂಡಿಗಳಲ್ಲಿ ರಸ್ತೆ...... ಸಿಗ್ನಲ್ ನಲ್ಲಿ ಜೀವನ. ... ಆಮೆ ವೇಗದ ಕೆಲಸ....

ಬೆಳಗುತ್ತಿದೆ ಬೆಂಗಳೂರು ಬೆಳಗುತಿದ್ದಾರೆ ಬೆಂಗಳೂರು CM @DKShivakumar Around Bangalore✅

Ration card KYC ಗೆಂದು ರೇಷನ್ ಅಂಗಡಿಗಳ ಮುಂದೆ ಜನರ ಸಾಲು ನಿಂತಿದೇ. ಬೇರೆ ರಾಜ್ಯ ಗಳಲ್ಲಿ app ಮೂಲಕ face-authentication ಮಾಡಿಕೊಂಡು ಪರ್ಯಾಯ ವ್ಯವಸ್ಥೆ ಕಲ್ಪಿಸಿದ್ದಾರೆ. IT hub ಆಗಿರುವ ಕರ್ನಾಟಕದಲ್ಲಿ server problem. ದಿನಕೂಲಿ ಕೆಲಸಗಾರರ ಸಂಬಳ ration ಅಂಗಡಿ ಮುಂದೆ ವ್ಯರ್ಥ ವಾಗ್ತಾ ಇದೆ. ದಯವಿಟ್ಟು ಸಮಸ್ಯೆ ಬಗೆಹರಿಸಿ.

Namma village alli exact 6pm to 8pm load shedding antha electricity stop madthira elli bengaluru alli shoki madthira, edella beka?

SIR PSI Notification ಮಾಡಿ sir

Sir ನಮ್ಮೂರಲ್ಲಿ ತಾಲೂಕು ಮಟ್ಟದ ಕ್ರೀಡಾಂಗಣ ಇಲ್ಲ ತಾಲೂಕು ಮಟ್ಟದ ಗ್ರಂಥಾಲಯ ಇಲ್ಲ ಆಸ್ಪತ್ರೆ ಇಲ್ಲ.. ಮತ್ತೆ ಕೇವಲ ಸೋಶಿಯಲ್ ಮೀಡಿಯಾದಲ್ಲಿ ಕರ್ನಾಟಕ ಬೆಳಗುತ್ತಿದೆ.. ದಕ್ಷಿಣ ಕರ್ನಾಟಕ ಮಾತ್ರ ಉತ್ತರ ಕರ್ನಾಟಕದ ತೆರಿಗೆ ದುಡ್ಡು ನಮಗೆ ಕೊಡಿ.. ತಮ್ಮಲ್ಲಿ ಮನವಿ
