正在加载视频...

视频加载失败

ಮಗು ಅಂತನೂ ನೋಡ್ಲಿಲ್ಲ ರಂಗಣ್ಣ,, ಚಚ್ಚಿ ಬಿಸಾಕಿಬಿಟ್ರು.😂

71,119 次观看 • 1 年前 •via X (Twitter)

10 条评论

𝐒𝐡𝐚𝐫𝐚𝐭𝐡 | ಶರತ್  的头像
𝐒𝐡𝐚𝐫𝐚𝐭𝐡 | ಶರತ್ 1 年前

ನಾನೇ ಸುಪ್ರೀಂ ಕೋರ್ಟ್ ಜಡ್ಜ್, ಅನ್ನೋ ರೇಂಜ್ ಅಲ್ಲಿ ನೀನು ಮಾತಾಡುವಾಗ ಅವ್ರು ಮಾತಾಡೋದ್ರಲ್ಲಿ ಏನ್ ತಪ್ಪಿಲ್ಲ ಬಿಡು. ಸೀನಿಯರ್ ಜರ್ನಲಿಸ್ಟ್ ಆಗಿ ನೋಟಲ್ಲಿ ಚಿಪ್ಪುಇದೆ ಅಂತ ಬುರುಡೆ ಬಿಡುವಾಗ ನಿನಗೆ ಬುದ್ಧಿ ಇರ್ಲಿಲ್ವ.? ಹೆಲಿಕಾಪ್ಟರ್ ಅಲ್ಲಿ ಮೋದಿ ದುಡ್ಡು ಹಾಕ್ತಾರೆ ಅಂತ ಸುಳ್ಳು ಪ್ರಚಾರ ಮಾಡಿದ್ದು ನೀನೇ ಅಲ್ವಾ 😂

World Cancer Day 的头像
World Cancer Day1 年前

ಪತ್ರಕರ್ತ ಅನ್ನೋದು ಮರ್ತು ಸುಪ್ರೀಂಕೋರ್ಟ್ ಜಡ್ಜ್ ತರ ಆಗ್ತಾನೆ ಭಕ್ತರ ಮಂಗಣ್ಣ..

Belen Alfaro 的头像
Belen Alfaro1 年前

🌸Te deseo un hermoso Dia🌸 🌸Have a great day🌸

Manju 的头像
Manju1 年前

ಬಕೆಟ್ ಚಿಪ್ ರಂಗ ಸೂ ಮಗಂಗೆ ನೋಟಿನಲ್ಲಿ ಎಷ್ಟು ಚಿಪ್ ಗಳಿವೆ ಅಂತಾ ಗೊತ್ತಾಗಿಲ್ಲ ಅನ್ಸುತ್ತೆ 🤡💩

VIKAS N 的头像
VIKAS N1 年前

ಲೋ ಕುಮಾರ, ಇವೆಲ್ಲ ಏನ್ ವಿಡಿಯೋ ನೋ, ಚಿಪ್ ವಿಡಿಯೋ ನೋಡೋ, ನಕ್ಕಿ ನಕ್ಕಿ ನಿಗುರ್ಕೊಬಿಡ್ತ್ಯ 😂😂

ನಾಯಕಿ Nayakii 🇮🇳 ( Modi's Family) 的头像
ನಾಯಕಿ Nayakii 🇮🇳 ( Modi's Family)1 年前

ಮಗು?? U mean.. ಪಾರ್ಲಿಮೆಂಟ್ ಸೀನೀಯಾರಿಟಿ ಲೆಕ್ಕದ ಮಗು? 😁

🇮🇳 Madhukumar.V.P🇮🇳 的头像
🇮🇳 Madhukumar.V.P🇮🇳1 年前

ಅನುಭವದ ವಿಷಯದಲ್ಲಿ 😂

ಕೃಷ್ಣಪ್ರಿಯೆ 的头像
ಕೃಷ್ಣಪ್ರಿಯೆ1 年前

Majaa ittu 🤣🔥

🇮🇳 Madhukumar.V.P🇮🇳 的头像
🇮🇳 Madhukumar.V.P🇮🇳1 年前

😂

Shridhar Hegde 的头像
Shridhar Hegde1 年前

ಸರಿಯಾಗಿ ಇ ವಿ ಎಂ ಅಂದ್ರೆ ಏನು ಅಂತ ಕೇಳಿದ್ರೆ ಹೇಳೋದ ಕಲಿ, ಹೀಗೆ ಗುಲಾಮಿ ಮಾಡಿ ಕಾಂಗ್ರೆಸ್ ಸತ್ತೋಯ್ತು

相关视频