正在加载视频...

视频加载失败

ಮಂಗಳವಾರ ಬೆಳಗಾವಿಗೆ ಬರುತ್ತಿದ್ದೇನೆ, ನೀವೂ ಬನ್ನಿ...

55,461 次观看 • 1 年前 •via X (Twitter)

11 条评论

Mallikarjuna N1986 的头像
Mallikarjuna N19861 年前

ಮೊನ್ನೆ ಇನೋ ಮಗಳ ಮದುವೆಗೆ ಕೋಟಿ ಕೋಟಿ ಗಟ್ಟಲೆ ಖರ್ಚು ಮಾಡಿದ್ದೀಯಾ. ಈಗ ಜೋಬು ಕಾಲಿಯಾಗಿದೆ. ಇದನ್ನು ತುಂಬಿಸಿಕೊಳ್ಳಲು. ಏನೇನೋ ಗಿಮಿಕ್ ಗಳನ್ನು ಮಾಡ್ತಾ ಇದ್ದೀಯ ಮಾತೆತ್ತಿದ್ರೆ ಬೆಳಗಾವಿ ಬೆಂಗಳೂರು ಅಲ್ಲಿ ಅಷ್ಟೇ ರೋಲ್ ಕಾಲ್ ಎತ್ತುವುದಲ್ಲ ನೀವು 🤔 ಕರ್ನಾಟಕದ ಜನರೇ ಇವನ ಮಾತಿಗೆ ಮರುಳಾಗಬೇಡಿ 🙏🏻

Solar Heavy 的头像
Solar Heavy1 年前

- All I Knew

തുളു രാജ്യൊ /तुळु राज्य 的头像
തുളു രാജ്യൊ /तुळु राज्य1 年前

He should be stopped from entering belgaum it is assential for maintaining peace If he is allowed then marathi organisations of maharashtra also will come Culprits are already arrested investigation is going on there is no need to escalate tension

Mahiway 的头像
Mahiway1 年前

ಮಸಿ ಬಳಿ ಬೇಕಿರೋದು ಇವರ ಮರಾಠಿ ಭಕ್ತಿ ಗೆ, ಹೊರತು ಅಮಾಯಕ ಬಸ್ ಚಾಲಕರಿಗೆ ಆಲ್ಲ

Vikas.B 的头像
Vikas.B1 年前

Unofficial opposition leader of Karnataka assembly. Take notes from him @Ashok

Deepu (Modi ka parivar) 的头像
Deepu (Modi ka parivar)1 年前

ಹಣ್ಣ ಬಂದ ಹಣ್ಣ ಬಂದ

Vinod (For India) 的头像
Vinod (For India)1 年前

Union Minister has stated that funds will be withheld for Tamil Nadu until the state accepts the National Education Policy . This comes amid concerns over the implementation of the 3-language policy.#Tamilnadu struggle continues as it navigates these educational challenges.#NEP

DM Mahesh 的头像
DM Mahesh1 年前

ಹುಲಿ ಹೋದ್ರೆ ನಾಯಿ ಗಳೆಲ್ಲ ಒಡಬೇಕು.. ಜೈ ಕರವೇ

Elements 的头像
Elements1 年前

allige hogi munde yenu? Navella Bandre oota accommodation mattu transport Yella nimda ?

sunil kumar 的头像
sunil kumar1 年前

ಒಬ್ಬನೇ ಒಬ್ಬ ಕನ್ನಡಕ್ಕಾಗಿ 🏃.... ಮಹಾರಾಷ್ಟ್ರ ಕಾರ್ಗಳು ತುಂಬಾ ಇವೆ ಬೆಂಗಳೂರಲ್ಲಿ ಮೊದ್ಲು ಅವು ka registration ಆಗ್ಬೇಕು , ಈ ನನ್ಮಕ್ಳು ಕರ್ನಾಟಕಕ್ಕೆ tax pay ಮಾಡಲ್ಲ ಇಲ್ ಬಂದು ಸೇರ್ಕೋಬಿಡ್ತವೆ. MH and other state registration vehicles needs to be converted if staying more Then year...

Paramanand 的头像
Paramanand1 年前

what marathi is in Belgavi is the same as Telugu in Bangalore. None of you can take action in Bangalore

相关视频

ಯಾರೋ ಒಬ್ಬರು ಪುಣ್ಯಾತ್ಮರು ಬೆಳಗಾವಿಗೆ ಯಾರೂ ಬರಬೇಡಿ ಎಂದು ಅಪ್ಪಣೆ ಮಾಡಿದ್ದರು. ಬೆಳಗಾವಿಗೆ ನಾನು ಯಾಕೆ ಬರಬೇಕಾಯಿತು ಎಂದು ಬೆಳಗಾವಿಯ ಎಲ್ಲ ಸ್ವಾಭಿಮಾನಿ ಕನ್ನಡಿಗರಿಗೆ ಗೊತ್ತು. ಕರ್ನಾಟಕದ ರಕ್ಷಣೆಯ ಕೀಲಿಕೈ ಯಾರಿಗೆ ಕೊಟ್ಟು ವಿಧಾನಸಭೆಗೆ ಕಳಿಸಿದ್ದೇವೋ ಅವರು ಕನ್ನಡದ ನೆಲಕ್ಕೆ ನಿಯತ್ತಾಗಿದ್ದರೆ ಯಾವುದೇ ಕನ್ನಡಪರ ಸಂಘಟನೆಗೂ ಏನೂ ಕೆಲಸ ಇರುತ್ತಿರಲಿಲ್ಲ. ನಾನು ಬೆಳಗಾವಿಗೆ ಹೋಗುವ ನಿರ್ಧಾರ ಮಾಡುವ ಮುನ್ನವೇ ಅಲ್ಲಿನ ಸ್ವಾಭಿಮಾನಿ ಕನ್ನಡಿಗರು ನಾರಾಯಣಗೌಡರು ಬೆಳಗಾವಿಗೆ ಬರುತ್ತಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಿದರು. ಬೆಳಗಾವಿಗೆ ಕಾಲಿಡುತ್ತಿದ್ದಂತೆ ಮಾಧ್ಯಮ ಮಿತ್ರರು ವಿಮಾನ ನಿಲ್ದಾಣದಲ್ಲಿ ತುಂಬಿ ನಿಂತಿದ್ದರು. ನಾನು ಬಹಳ ಸ್ಪಷ್ಟವಾಗಿ ಹೇಳಿದೆ, ಬಸ್ ನಿರ್ವಾಹಕ ಮಹದೇವಪ್ಪ ಅವರ ಮೇಲಿನ ಪ್ರಕರಣ ರದ್ದಾಗಬೇಕು, ಪೋಕ್ಸೋ ಕೇಸು ದಾಖಲಿಸಿದ ಇನ್ಸ್‌ಪೆಕ್ಟರ್ ಮೇಲೆ ಕ್ರಮ ಕೈಗೊಳ್ಳಬೇಕು. ನಾನು ಬೆಳಗಾವಿಗೆ ಹೋಗುವ ಮುನ್ನವೇ ಹೇಳಿದ್ದೆ, ನಾನು ಅಲ್ಲಿಗೆ ಬಂದರೆ ಖಾಲಿ ಕೈಯಲ್ಲಿ ಹೋಗುವ ಪ್ರಶ್ನೆಯೇ ಇಲ್ಲ ಎಂದು. ಆಸ್ಪತ್ರೆಯಲ್ಲಿ ಮಹದೇವಪ್ಪ ಅವರನ್ನು ಭೇಟಿ ಮಾಡಿದೆ. ಅವರನ್ನು ಆ ಸ್ಥಿತಿಯಲ್ಲಿ ನೋಡಿ ಸಂಕಟವಾಯಿತು. ಅಧೀರರಾಗಬೇಡಿ, ಇಡೀ ಕರ್ನಾಟಕದ ಜನತೆ ನಿಮ್ಮೊಂದಿಗಿದೆ ಎಂದು ಧೈರ್ಯ ಹೇಳಿದೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ ಬೆಂಗಳೂರಿಗೆ ಬನ್ನಿ ಎಂದು ಹೇಳಿದೆ. ನಿಮ್ಮ ಚಿಕಿತ್ಸೆಯ ಖರ್ಚು ನನ್ನದು ಎಂದು ಹೇಳಿದೆ. ಮಹಾದೇವಪ್ಪ ಆದ ಘಟನೆಯನ್ನು ನೆನಪಿಸಿಕೊಂಡು ಕಣ್ಣೀರಿಟ್ಟರು. ನಂತರ ಕಿತ್ತೂರು ರಾಣಿ ಚೆನ್ನಮ್ಮ ವೃತ್ತಕ್ಕೆ ಮೆರವಣಿಗೆಯಲ್ಲಿ ತೆರಳಿದಾಗ ನನ್ನೊಂದಿಗೆ ಸಾವಿರಾರು ಕರವೇ ಕಾರ್ಯಕರ್ತರು ಕೂಡಿಕೊಂಡಿದ್ದರು. ಮಹದೇವಪ್ಪ ಅವರ ಕಣ್ಣಲ್ಲಿ ನೀರು ತರಿಸಿದವರಿಗೆ ನಾನು ಎಚ್ಚರಿಕೆ‌ ನೀಡಿದೆ, ಇದು ಮುಂದುವರೆದರೆ ನಿಮ್ಮ ಕಣ್ಣುಗಳಲ್ಲಿ ರಕ್ತ ಬರುತ್ತದೆ. ಅದಕ್ಕೆ ಅವಕಾಶ ಕೊಡಬೇಡಿ ಎಂದೆ. ಬೆಳಗಾವಿ ಪೊಲೀಸ್ ಕಮಿಷನರ್ ಯಡಾ ಮಾರ್ಟಿನ್ ಅವರು ಅಲ್ಲಿಗೇ ಬಂದರು. ನಾನು ಅವರನ್ನು ಬಲ್ಲೆ. ಮುಂದೆ ಇಂಥ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುವೆ ಎಂದು‌ ಅವರು ಹೇಳಿದರು. ಮಹದೇವಪ್ಪ ಅವರ ವಿರುದ್ಧದ ಪೋಕ್ಸೋ ಪ್ರಕರಣವನ್ನು ಹಿಂದಕ್ಕೆ ಪಡೆಯಲಾಗಿರುವುದರಿಂದ ಅದನ್ನು ರದ್ದುಪಡಿಸಲು ಕ್ರಮ ಕೈಗೊಳ್ಳುವುದಾಗಿ ಹೇಳಿದರು. ಪ್ರಕರಣ ದಾಖಲಿಸಿದ ಇನ್ಸ್‌ಪೆಕ್ಟರ್ ವರ್ಗಾವಣೆ ಮಾಡಿರುವುದಾಗಿ ಹೇಳಿದರು. ಅವರ ಮಾತುಗಳಲ್ಲಿ ಪ್ರಾಮಾಣಿಕತೆ ಇತ್ತು. ಚೆನ್ನಮ್ಮ ಅವರ ಪ್ರತಿಮೆ ಮುಂಭಾಗ ನಿಂತು ಯಾರು ಯಾರಿಗೆ ಏನೇನು ಸಂದೇಶ ನೀಡಬೇಕೋ ನೀಡಿದ್ದೇನೆ. ಭಾಷೆಯ ಹೆಸರಲ್ಲಿ ದಾದಾಗಿರಿ ನಡೆಸುವ ಮರಾಠಿ ಪುಂಡರಿಗೆ, ಅವರ ದೌರ್ಜನ್ಯ ಗಳನ್ನು ಓಟ್ ಬ್ಯಾಂಕ್ ಗಾಗಿ ಸಹಿಸಿಕೊಳ್ಳುವ ಜನಪ್ರತಿನಿಧಿಗಳಿಗೆ ಏನು ಹೇಳಬೇಕೋ ಎಲ್ಲವನ್ನೂ ಹೇಳಿದ್ದೇನೆ. ಒಂದೇ‌ ದಿನದಲ್ಲಿ ಕೊಟ್ಬ ಕರೆಗೆ ಬೆಳಗಾವಿ ಜಿಲ್ಲೆಯ ನನ್ನ ಸಾವಿರಾರು ಕಾರ್ಯಕರ್ತರು, ಬೆಳಗಾವಿಯ ಸ್ವಾಭಿಮಾನಿ ಕನ್ನಡಿಗರು ಅಲ್ಲಿ ನೆರೆದಿದ್ದರು. ಅವರೆಲ್ಲರಿಗೂ ಶರಣು. ನಿಮ್ಮ ಕಾಳಜಿಯಿಂದ ಬೆಳಗಾವಿ ನಮ್ಮ ಪಾಲಿಗೆ ಉಳಿದಿದೆ. - ಟಿ.ಎ.ನಾರಾಯಣಗೌಡ ರಾಜ್ಯಾಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ

ನಾರಾಯಣಗೌಡ್ರು.ಟಿ.ಎ | ‌Narayanagowdru T.A.

35,774 次观看 • 1 年前