Video wird geladen...

Video konnte nicht geladen werden

Zur Startseite

ಮಂಟೇ ಸಿದ್ದಪ್ಪಾಜಿ ಮಾದೇವ ನಾಣೆ ಈ ಜೀವ ಯಾವತ್ತಿಗೂ ನಿಂದೇನೆ ❤

925,305 Aufrufe • vor 2 Monaten •via X (Twitter)

0 Kommentare

Keine Kommentare verfügbar

Kommentare vom Original-Post werden hier angezeigt

Ähnliche Videos

ದಾಸರ ಪದಗಳು ದಾಸನಾಗು ವಿಶೇಷನಾಗು ಏಸು ಕಾಯಂಗಳ ಕಳೆದು ಎಂಭತ್ನಾಲ್ಕು ಲಕ್ಷ ಜೀವ ರಾಶಿಯನ್ನು ದಾಟಿ ಬಂದ ಈ ಶರೀರ || ತಾನಲ್ಲ ತನ್ನದಲ್ಲ ಆಸೆ ತರವಲ್ಲ , ಮುಂದೆ ಬಾಹೋದಲ್ಲ ದಾಸನಾಗು ವಿಶೇಷನಾಗು || ಆಶ ಕ್ಲೇಶ್ ದೊಷೆವೆoಭ ಅರ್ಥಿಯೋಳು ಮುಳುಗಿ ಯಮನ ಪಾಶಕ್ಕೊಳಗಾಗದೆ ನಿರ್ದೊಶಿಯಾಗು ಸಂತೂಷಿಯಾಗು|| ಕಾಶಿ ವಾರಾಣಸಿ ಕಂಚಿ ಕಾಳಹಸ್ತಿ ರಮೇಶ್ವರ್ ಎಸು ದೇಶ ತಿರುಗಿದರು ಬಾಹೂದೇನೂ ಅಲ್ಲಿಗ್ ಹೋದೆನು || ದೂಷನಾಶ್ ಕೃಷ್ಣವೇಣಿ ಗಂಗೆ ಗೋದಾವರಿ ಭವ ನಾಶಿ ತುಂಗಭದ್ರೆ ಯಮುನೆ ವಾಸದಲ್ಲಿ ಉಪವಾಸದಲ್ಲಿ || ಮೀಸಲಾಗಿ ಮಿಂದು ಜಪ ತಪ ಹೋಮ ನೆಮಗಳ ಎಸು ಬಾರಿ ಮಾಡಿದರ ಫಲವೇನು ಈ ಛಲವೇನು || ಅಂದಿಗೂ ಇಂದಿಗೂ ಒಮ್ಮೆ ಸಿರಿ ಕಮಲೇಅಶನ್ನನು ಒಂದು ಬಾರಿ ಹಿಂದ ಯಾರು ಹಿಂಗ ನೆನಯಲಿಲ್ಲ ಮನ ದನಿಯಲಿಲ್ಲ || ಬಂದು ಬಂದು ಭ್ರಹಮೆಗೊಂಡು ಮಾಯಾ ಮೋಹಕ್ಕೆ ಸಿಕ್ಕಿ ನೊಂದು ಬೆಂದು ಒಂದರಿಂದ ಉಳಿಯಲಿಲ್ಲ ದ್ವಂದ್ವ ಕಲಿಯಲ್ಲಿಲ್ಲ || ಸಂದೇಹವ ಮಾಡಿದರು ಅರಿಯು ಎಂಭ ದೀಪವಿಟ್ಟು ಇಂದು ಕಂಡ್ಯ ದೇಹದಲ್ಲಿ ಪೀoಡಾoಡ ಹಾಗೆ ಬ್ರಹ್ಮಾಂಡ || ಇಂದು ಹರಿಯ ಧ್ಯಾನವನ್ನು ಮಾಡಿ ವಿವೇಕದಿ ಮುಕುಂಧನೀಂದ ಮುಕ್ತಿ ಬೇಡುಕಂಡ್ಯ ನೀ ನೋಡುಕಂಡ್ಯ || ಮೂರುಬಾರಿ ಶರಣು ಮಾಡಿ ನೇರ ಮುಳುಗಲ್ಲ್ಯಾಕೆ ಪರನರಿಯರ ನೋಟಕ್ಕೆ ಗುರಿಯ ಮಾಡಿದಿ ಮನ ಸೆಳೆಯ ಮಾಡಿದಿ || ಸುರೆಯೋಳು ಸುರೆ ತುಂಬಿ ಮೇಲೆ ಹಾವಿನ ಹಾರ ಗೀರು ಗಂಧ ಅಕ್ಷತೆಯ ಧರಿಸಿದಂತೆ ನೀ ಮರೆಸಿದಂತೆ|| ಗಾರುಡಿಯ ಮಾತ ಬಿಟ್ಟು ನಾದ ಬ್ರಹ್ಮನ ಪಿಡಿದು ಸಾರಿ ಸುರಿ ಮುಕ್ತಿಯನ್ನು ಶಮನದಂತೆ ಮತ್ತೆ ಸಮನದಿಂದ || ನಾರಾಯಣ ಅಚುತ್ಯ ಅನಂತಾದಿ ಕೇಶವನ ಸಾರಮ್ರಥವನ್ನು ಉಂಡು ಸುಖಿಸೋ ಲಂಡ ಜೀವವೇ ಎಲೋ ಭಂಡ ಜೀವವೇ ||

ಸನಾತನ (सनातन)

23,756 Aufrufe • vor 1 Jahr