正在加载视频...
视频加载失败
ಮಾತಂದ್ರೆ ಮಾತು..... 👌brother 🔥
9 条评论

ಉಚಿತ ಭಾಗ್ಯಗಳನ್ನು ಯಾರಪ್ಪನ ಮನೆಯಿಂದ ಕೊಡುತ್ತಿಲ್ಲ ನಮ್ಮ ತೆರಿಗೆಹಣದಿಂದಲೇ ಹೇಳಬೇಕು

ಲೋ ದಡ್ಡ, ಎಲ್ಲಾ ಭಾಗ್ಯಗಳ ಹಣ ಕಾಂಗ್ರೆಸ್ಸ್, ಸಿದ್ದರಾಮಯ್ಯ, ರಾಹುಲ್, ಅವರ ಅಪ್ಪನ ದುಡ್ಡು ಅಲ್ಲ. ಸಮಸ್ತ ಕರ್ನಾಟಕ ಜನತೆಯ ತೆರಿಗೆ ದುಡ್ಡು. ನೀವ್ಯಾಕೆ ಗಂಟಲು ಹರ್ಕೊಂಡು ಹೋಗೋ ತರ ಕಿರ್ಚಾಡ್ತೀರಾ??? ಯಾರೇ ಬಿಟ್ಟಿ ಭಾಗ್ಯಗಳನ್ನು ಕೊಟ್ಟರೂ ಸಹ ಅದು ಜನಗಳ ದುಡ್ಡು, ಮತ್ತೆ ಜನಗಳನ್ನು ಸೇರುತ್ತಿದೆ ಅಷ್ಟೇ.

ಆ ಗುಲಾಮನಿಗೆ ಹೇಳೋಕೆ ಹೇಳು... ಬಿಟ್ಟಿ ಕೂಳು ಕೇವಲ ಗೂಲಮರಿಗೆ ಮಾತ್ರ ಅಂತ ಅನೌನ್ಸ್ ಮಾಡೋಕೆ ಸಿದ್ದಾನಿಗೆ ಹೇಳು.... ಎಲೆಕ್ಷನ್ time ಅಲ್ಲಿ ಅವ್ನು ಹೇಳಿದ್ದು ಗುಲಾಮರಿಗೆ ಮಾತ್ರ ಅಲ್ಲ, ಕರ್ನಾಟಕದ ಜನತೆಗೆ

ಯಾರಪ್ಪನ ದುಡ್ಡು ಅಂತ ಕೊಡ್ತಾರೆ, ಇಷ್ಟು ವರ್ಷ ಬದುಕಲಿಲ್ಲವಾ ? ಸುಮ್ನೆ ಬುರುಡೆ ಬಿಡ್ತಾನೆ ಇವನ್ಯಾರೋ ವರ್ಷವೆಲ್ಲಾ ಟ್ಯಾಕ್ಸ್ ಕಟ್ಟೋರಿಗೆ ಗೊತ್ತಾಗುತ್ತೆ

ಯಾಕೆ, ಅವ್ರಪ್ಪನ ಮನೆಯಿಂದ ಕೊಟ್ಟಿರೋದಾ ಆಥವ ಸ್ವಂತ ಜೇಬಿಂದ ಮಾಡಿರೋದಾ? ನಮ್ಮ ದುಡ್ಡು ಮುಕ್ಕಾಲು ಹಿಡಿದು ಕಾಲು ಭಾಗ ನಮಗೇ ವಾಪಾಸ್ ಕೊಟ್ಟು ದಾನಶೂರ ಅಂತಾ ಹೇಳ್ಕೊಂಡು ಮಂಕು ಮಾಡ್ತೀರಾ ಜನಗಳಿಗೆ? ನಾಚಿಕೆ, ಮಾನ, ಮರ್ಯಾದೆ, ಆತ್ಮ ಎಲ್ಲ ಸತ್ತು ಹೋಗಿದ್ದೀಯ? ಥೂ...ಭ್ರಷ್ಟಾಚಾರದ ಬಿಕನಾಸಿ ಬಾಳು.

Nimma appan dudaa? Taxpayers.. and development???

En sidrama, Congress avra appan mane inda tandu kodta idare.. Adke..

👌👌👌👌👌

ಇವರಪ್ಪನ ಮನೆ ದುಡ್ಡು.....
