Loading video...

Video Failed to Load

Go Home

ಯಕ್ಷಗಾನದಲ್ಲೂ ಹುಲಿ ಉಗುರು !

40,219 views • 2 years ago •via X (Twitter)

6 Comments

Jeevee (ಜೀವಿ)♌'s profile picture
Jeevee (ಜೀವಿ)♌2 years ago

ನಮ್ಮಲ್ಲಿ ಕಂಡ ಹುಳಿಯುಗುರು...

ಶ್ರೀ Bharata's profile picture
ಶ್ರೀ Bharata2 years ago

ಹುಲಿಯ ಮೇಲೆ ತುಂಬಾ ಪ್ರೀತಿ ಇರುವವರು ಕಾಡಿನ ಅಂಚಿ ನಲ್ಲಿ ಒಂದೆರಡು ದಿವಸ ಇದ್ದು ಬರಲಿ

ಅ. ಚೇ.ಗೌಡ's profile picture
ಅ. ಚೇ.ಗೌಡ2 years ago

ಯಕ್ಷಗಾನಮ್ ಗೆಲ್ಗೆ 🚩

ಶ್ರೀ ಕಾಂತ/Srikanth's profile picture
ಶ್ರೀ ಕಾಂತ/Srikanth2 years ago

ಉಗುರು ಸಿಕ್ ತು ಉಗುರು ಇದು ಯಾವ ಪ್ರಾಣಿ ಉಗುರು ಕೇಳ್ ಬ್ಯಾಡ ಕಣೋ ಬ್ರ ದ ರು ಪಪಬ ಪಪಬ ಪಪಬ ಪಪ ಪಾ ಪಾ

Rajendra Pai's profile picture
Rajendra Pai2 years ago

ಉಗುರು ಸುತ್ತು.

ದರ್ಶನ್ ಸುಬ್ಬಯ್ಯ (Darshan Subbaiah)'s profile picture
ದರ್ಶನ್ ಸುಬ್ಬಯ್ಯ (Darshan Subbaiah)2 years ago

ಸರ್ಕಾರದ ಸಾಲು ಸಾಲು ವೈಫಲ್ಯಗಳನ್ನು ಮರೆ ಮಾಚಲು... ಹುಲಿ ಉಗುರು... ರಾಮನಗರ... ಬಸವನಾಡು... ಇಂತಹ ಕಪಟ ನಾಟಕಗಳು.... ಒಂದೆಡೆ ಕಾವೇರಿ , ಸರ್ಕಾರದ ಶಾಸಕರ ನಡುವಿನ ಕಿತ್ತಾಟ , ವಿದ್ಯುತ್ ಸಮಸ್ಯೆ ,‌ ಬರ ಪರಿಸ್ಥಿತಿ, ಐಟಿ ದಾಳಿಯಿಂದ ಸಿಕ್ಕ ಕೋಟಿ ಕೋಟಿ ಹಣ , ನಕಲಿ ಆಧಾರ್ ಕಾರ್ಡ್ ಆರೋಪ...

Related Videos

ಕಾಂಗ್ರೆಸ್ ಹೈಕಮಾಂಡ್ ಒತ್ತಾಯಕ್ಕೆ ಮಣಿದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಾದು ಹೋಗುವ ಹೆದ್ದಾರಿಯಲ್ಲಿ ರಾತ್ರಿ ಸಂಚಾರಕ್ಕೆ ನಿಷೇದವನ್ನು ಕೈ ಬಿಡಲು ಕರ್ನಾಟಕ ರಾಜ್ಯ ಸರ್ಕಾರ ಮುಂದಾಗಿದ್ದುˌ ಇದರಿಂದಾಗಿ ಉಂಟಾಗುವ ಅನಾಹುತಗಳು ಮತ್ತು ವನ್ಯಜೀವಿ ಹಾಗೂ ಮಾನವ ಸಂಘರ್ಷದ ಸಂಭವಗಳು ಹೆಚ್ಚಾಗುವ ಸಾಧ್ಯತೆ ಇರುವ ಕಾರಣ ಇಂತಹ ವಿಷಯಗಳಲ್ಲಿ ರಾಜ್ಯ ಸರ್ಕಾರ ಯಾರೊಂದಿಗೂ ರಾಜಿಯಾಗದೆ ಪರಿಸರ ಹಾಗೂ ವನ್ಯಜೀವಿಗಳ ಸಂರಕ್ಷಣೆಗಾಗಿ ತನ್ನ ನಿರ್ಧಾರಗಳನ್ನು ಕೈಗೊಳಳ್ಳಬೇಕಿದೆ. ಜೊತೆಗೆ ರಾಜ್ಯದ ಅರಣ್ಯ ಸುರಕ್ಷತೆಯ ವಿಷಯಗಳಲ್ಲಿ ಕಾಂಗ್ರೆಸ್ ಹೈಕಮಾಂಡ್ ಹಸ್ತಕ್ಷೇಪ ಮಾಡುತ್ತಿರುವುದು ಸರಿಯಲ್ಲ ಹಾಗಾಗಿ ಈ ವಿಷಯದ ಕುರಿತು ಕೇಂದ್ರ ಸರ್ಕಾರದ ಮಾನ್ಯ ಅರಣ್ಯ ಸಚಿವಾಲಯವು ತುರ್ತು ಕ್ರಮ ಕೈಗೊಳ್ಳಬೇಕೆಂದು ಇಂದಿನ ಲೋಕಸಭೆಯ ಕಲಾಪದಲ್ಲಿ ಸದರಿ ವಿಷಯವನ್ನು ಪ್ರಸ್ತಾಪಿಸಿದೆ. The Karnataka State Government, allegedly bowing to pressure from the Congress High Command, is moving towards lifting the night traffic ban on the highway passing through the Bandipur Tiger Reserve. This decision could lead to increased accidents and rising human-wildlife conflict. Matters concerning wildlife and environmental protection must be handled with utmost seriousness, without political compromise. Such interference by the Congress High Command in forest safety matters is deeply concerning. Therefore, I raised this issue in today's Lok Sabha session, urging the Honourable Union Ministry of Environment and Forests to take urgent action to safeguard the ecological sanctity of Bandipur and ensure long-term wildlife protection. #SaveBandipur #WildlifeConservation #ForestProtection #SayNoToNightTraffic #BandipurTigerReserve #EnvironmentalSafety #HumanWildlifeConflict #ParliamentDebate #YKCW #YaduveerWadiyar

Yaduveer Wadiyar

22,459 views • 1 year ago