Video wird geladen...

Video konnte nicht geladen werden

Zur Startseite

ರಾಜ್ಯಾಧ್ಯಕ್ಷರಾದ ಶ್ರೀ Nalinkumar Kateel ಅವರ ಮಾಧ್ಯಮ ಹೇಳಿಕೆ.

101,644 Aufrufe • vor 3 Jahren •via X (Twitter)

10 Kommentare

Profilbild von Preetam Rao
Preetam Raovor 3 Jahren

@nalinkateel ದಯವಿಟ್ಟು ರಾಜೀನಾಮೆ ನೀಡಿ! ಎಲ್ಲರಿಗೆ ಒಳ್ಳೇದಾಗ್ತದೆ! 🙏

Profilbild von Rama Ks | ರಾಮ ಕೆ ಎಸ್
Rama Ks | ರಾಮ ಕೆ ಎಸ್vor 3 Jahren

@nalinkateel

Profilbild von Anitha Chandra 🇮🇳
Anitha Chandra 🇮🇳vor 3 Jahren

@nalinkateel ಮೊದ್ಲು ಈತ ರಾಜಿನಾಮೆ ಕೊಡ್ಬೇಕು ಬರೀ ಮಾತಾಡಕ್ಕೆ ಸರಿ ಕೆಲ್ಸ ಏನಿಲ್ಲ

Profilbild von H B Lakshman
H B Lakshmanvor 3 Jahren

@nalinkateel ಬಿಜೆಪಿ ಅಧ್ಯಕ್ಷ ದೊಡ್ಡ ಕೋದಳ ಮಂಗಳೂರಲ್ಲಿ ಮೀನು ಹಿಡಿಯುವುದಕ್ಕೆ ಕಳಿಸಿ ಕೆರೆಯಲ್ಲಿ 🤔

Profilbild von Vijay Shetty
Vijay Shettyvor 3 Jahren

@nalinkateel ನನ ನಮ್ಮನೇ ಮಾತ……ಶೆಟ್ಟರ್ ಈಶ್ವರಪ್ಪೆರೆನ್ ಪಿದಯಿ ಪಾಡುವ….ಏರೆಗ್ಲ ಪನೊಡ್ಚಿ ಎಂದು ಹೇಳಿದ ಈ ನಾಲಾಯಕನನ್ನು ಮೊದಲು ಓಡಿಸ್ಬೇಕು. ಇವನ ದುರಹಂಕಾರವೇ ಇವತ್ತು ಬಿಜೆಪಿ ಪಕ್ಷ ನೆಲಕಚ್ಚಿದೆ. ಮುಂದಿನ ಲೋಕಸಭಾ ಚುನಾವಣೆಗೆ ಹೊಸ ಮುಖಕ್ಕೆ ಮತಹಾಕಿ ಗೆಲ್ಲಿಸಿವುದು ಅನಿವಾರ್ಯವಾಗಿದೆ.

Profilbild von MC DINESH
MC DINESHvor 3 Jahren

@nalinkateel ಇಂದಿನ ಈ ಪಲಿತಾಂಶಕ್ಕೆ ಬಿಜೆಪಿಯ ಅಸಂಘಟಿತ ವ್ಯವಸ್ಥೆ, ಹಾಲಿ ಶಾಸಕರ ದುರಹಂಕಾರ,ಯಡಿಯೂರಪ್ಪ ನವರನ್ನು ಸೈಡ್ ಇಟ್ಟಿದ್ದು, ಕಾರ್ಯಕರ್ತರನ್ನು ನಿರ್ಲಕ್ಷಿಸಿದ್ದು, ಅತಿಯಾದ ಹಿಂದುತ್ವದ ಹೇಳಿಕೆ... ನಿಮ್ಮೆಲ್ಲರಿಂದ ಮೋದಿಜಿಗೆ ಮುಖಭಂಗ ಆಗಿದೆ. ಸರಿ ಮಾಡದಿದ್ದರೆ ಕಾರ್ಯಕರ್ತರನ್ನು ಕೆಳೆದುಕೊಳ್ಳುತ್ತಿರಿ...

Profilbild von Keshava (Nation First)
Keshava (Nation First)vor 3 Jahren

@nalinkateel ಮೊದಲು ಸೋಲಿನ ಹೊಣೆ ಹೊತ್ತು ರಾಜೀನಾಮೆ ಕೊಡಿ. ಪುತ್ತೂರಿನ ಫಲಿತಾಂಶ ನಿಮ್ಮ ನಾಯಕತ್ವದ ವೈಫಲ್ಯವನ್ನು ಎತ್ತಿ ತೋರಿಸುತ್ತದೆ. ಒಬ್ಬ ಯೋಗ್ಯ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಸಾಧ್ಯವಿಲ್ಲದ ನಿಮ್ಮಂತವರು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅನರ್ಹರು.

Profilbild von Nayan Mulki
Nayan Mulkivor 3 Jahren

@nalinkateel Eer next election unthottchi maryare. If u get the ticket, then Puthila will stand against you and get more votes than you.

Profilbild von Bharatesh Honnannavar
Bharatesh Honnannavarvor 3 Jahren

@nalinkateel Bring yetnal as BJP state president

Profilbild von Shankar Hugar
Shankar Hugarvor 3 Jahren

@nalinkateel ನೀವೆಲ್ಲ @BSYBJP ಅವರನ್ನ ನಡೆಸಿಕೊಂಡ ರೀತಿ ನೆನಪಿಸಿಕೊಳ್ಳಿ😡

Ähnliche Videos