Загрузка видео...

Не удалось загрузить видео

На главную

ರವಿಚಂದ್ರನ್ ರೊಮ್ಯಾಂಟಿಕ್ ಸೀನ್..

93,621 просмотров • 2 лет назад •via X (Twitter)

Комментарии: 1

Фото профиля ಕನ್ನಡಿಗರ ಮಿಲನ
ಕನ್ನಡಿಗರ ಮಿಲನ2 лет назад

ಹೌದು

Похожие видео

ಅಪರಾಧ ಪ್ರಕರಣಗಳನ್ನು ಭೇದಿಸುವಲ್ಲಿ ಮತ್ತು ನ್ಯಾಯಾಲಯಗಳ ಮುಂದೆ ಪ್ರಕರಣಗಳ ಕುರಿತು ಸಮರ್ಥವಾದ ಸಾಕ್ಷ್ಯ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಬೆಂಗಳೂರಿನ FSL ಕೇಂದ್ರಕ್ಕೆ ಭೇಟಿ ನೀಡಿ ಪ್ರಗತಿ ಪರಿಶೀಲನಾ ಸಭೆ ನಡೆಸಲಾಯಿತು. 1967ರಲ್ಲಿ ಆರಂಭವಾದ ಫೊರೆನ್ಸಿಕ್ ಸೈನ್ಸ್ ಲ್ಯಾಬರೋಟರಿಸ್ ದಾವಣಗೆರೆ, ಮಂಗಳೂರು, ಕಲಬುರಗಿ, ಬೆಳಗಾವಿ, ಮೈಸೂರು, ಹುಬ್ಬಳ್ಳಿ, ಬಳ್ಳಾರಿ ಸೇರಿದಂತೆ ರಾಜ್ಯಾದ್ಯಂತ 8 ಪ್ರಯೋಗಶಾಲೆಗಳನ್ನು ಮತ್ತು ಸುಮಾರು 700 ಫೊರೆನ್ಸಿಕ್ ವಿಜ್ಞಾನಿಗಳನ್ನು ಹೊಂದಿದೆ. ಡಿಎನ್‌ಎ, ಕೆಮಿಕಲ್, ನಾರ್ಕೋಟಿಕ್ಸ್, ಆಡಿಯೋ ವಿಶ್ಯುವಲ್ ಸೇರಿದಂತೆ 12 ಸೆಕ್ಷನ್ ಗಳ ಪ್ರಯೋಗಶಾಲೆ ವ್ಯವಸ್ಥೆಯನ್ನು ಹೊಂದಿದೆ. ಅಪರಾಧ ಪ್ರಕರಣಗಳ ನಡೆದ ಪ್ರಾಥಮಿಕ ಹಂತದಲ್ಲೇ ಫೊರೆನ್ಸಿಕ್ ಸಾಕ್ಷ್ಯಗಳನ್ನು ಕಲೆಹಾಕಲು ಸೀನ್ ಆಫ್ ಕ್ರೈಮ್ ಆಫೀಸರ್ಸ್ ಗಳನ್ನು ದೇಶದಲ್ಲೇ ಮೊದಲ ಬಾರಿ ಪರಿಚಯಿಸಿದ ರಾಜ್ಯ ಕರ್ನಾಟಕ. FSL ವಿಭಾಗದ ಬಲವರ್ಧನೆಗೆ ಬೇಕಾದ ಕಾರ್ಯಸೂಚಿಗಳನ್ನು ಚರ್ಚಿಸಿ ಮಾಹಿತಿ ಪಡೆಯಲಾಯಿತು. ಅಗತ್ಯವಿರುವ ಖಾಲಿ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು. ಹೆಚ್ಚಿನ ಆಧುನಿಕ ಉಪಕರಣಗಳನ್ನು ಒದಗಿಸಲು ಮತ್ತು ಫಾರೆಸ್ಟ್ ಫೊರೆನ್ಸಿಕ್ ವಿಭಾಗದ ಶೀಘ್ರ ಕಾರ್ಯಾರಂಭಕ್ಕೆ ಕ್ರಮ ವಹಿಸಲಾಗುವುದು.

Priyank Kharge / ಪ್ರಿಯಾಂಕ್ ಖರ್ಗೆ

14,996 просмотров • 2 месяцев назад

ಕನ್ನಡದಲ್ಲಿ double meaning ಡೈಲಾಗ್ ಗಳು ಹಾಡುಗಳು ಇದು ಮೊದಲೇನಲ್ಲ. ಕಾಶಿನಾಥ್ , ಉಪೇಂದ್ರ ಇಂದ ಶುರುವಾಗಿ ರವಿಚಂದ್ರನ್ ಹಂಸಲೇಖ ಎಲ್ಲರ ಸಿನೆಮಾಗಳಲ್ಲಿ ಇದು ಬಂದು ಹೋಗಿದೆ. ಈಗ ಸಾಮಾಜಿಕ ಜಾಲತಾಣಗಳ ಕಾಲವಾಗಿರುವುದರಿಂದ ಪ್ರಾಮುಖ್ಯತೆ ಜಾಸ್ತಿಯೇ ಸಿಕ್ಕಿ Prem’s ರವರ ಹಾಡು ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಕಾರಣ ಹಾಡಿನಲ್ಲಿನ ಸಾಹಿತ್ಯ ಸ್ವಲ್ಪ ಹೆಚ್ಚಾಗಿಯೇ ಸಭ್ಯತೆಯ ಎಲ್ಲೆಯನ್ನ ಮೀರಿದಂತೆ ಕಾಣುತ್ತಿದೆ. ಹೆಚ್ಚಿನ ಮುಜುಗರವಾಗುವ ಮುನ್ನ ಎಚ್ಚೆತ್ತುಕೊಂಡು ಚಿತ್ರತಂಡ ಎಲ್ಲಾ ಕಡೆ ಈ ಹಾಡನ್ನ delete ಮಾಡಿದರೆ ಉತ್ತಮ. ಬದಲಾಗಿ ಬೇರೆ ಸಾಹಿತ್ಯ ಬರೆದು ರೆಕಾರ್ಡ್ ಮಾಡಿ mixing ಮಾಡಿ release ಮಾಡಬಹುದು. ಈ ಹಿಂದೆ Prem’s ರವರ ಪತ್ನಿ ರಕ್ಷಿತಾ ದರ್ಶನ್ ಅಭಿನಯದಲ್ಲಿ ಅಯ್ಯ ಚಿತ್ರದಲ್ಲಿ “ಕೆಟ್ಟೋದೆ ಕೆಟ್ಟೋದೆ” ಅನ್ನೋ ಹಾಡನ್ನ ಚಿತ್ರೀಕರಣ ಮಾಡಿದ್ದರು. ಅದಕ್ಕೆ ವಿರೋಧ ವ್ಯಕ್ತವಾದಾಗ ಬೇರೆ ಹಾಡನ್ನ ಸೇರಿಸಿ ಸಿನೆಮಾ release ಮಾಡಿದ್ದರು. ಈಗ ಕೇಡಿ ಚಿತ್ರದವರು ಸಹ ಹಾಗೆ ಮಾಡಬಹುದು. ಇನ್ನೂ ಕಾಲ ಮಿಂಚಿಲ್ಲ 🙂

Likith

18,959 просмотров • 5 месяцев назад