Video yükleniyor...

Video Yüklenemedi

Ana Sayfaya Dön

ವಿದ್ಯಾರ್ಥಿಗಳ ಧ್ವನಿ ಬದಲಾವಣೆಯ ಹಾದಿಯಾಗಿದೆ

18,291 görüntüleme • 2 yıl önce •via X (Twitter)

9 Yorum

ಕನ್ನಡಿಗ profil fotoğrafı
ಕನ್ನಡಿಗ2 yıl önce

CTI ಫಲಿತಾಂಶಕ್ಕಾಗಿ ಒತ್ತಾಯಿಸಿ 🙏

Manishwar profil fotoğrafı
Manishwar2 yıl önce

Ide Tara KPSC chair man transfer & Latha Kumari mam na secretary post reappoint madu vante pressure akbeku sir

Rajakumar v profil fotoğrafı
Rajakumar v2 yıl önce

Sir upsc mains ge select hagidhini sir plz PSI exam postponed Madsi sir plz

Aviraj profil fotoğrafı
Aviraj2 yıl önce

Kindly postpone PSI 402 exams, Same day UPSC mains and SSC Exams are being conducted. So kindly requesting you to postpone PSI 402 Exam at the earliest, Please consider everyone's request and do the need

Nethrajadish Nethra profil fotoğrafı
Nethrajadish Nethra2 yıl önce

Sir CTI result bidisi sir please

𝐒𝐓𝐔𝐃𝐘 𝐂𝐈𝐕𝐈𝐋 𝐆𝐒 profil fotoğrafı
𝐒𝐓𝐔𝐃𝐘 𝐂𝐈𝐕𝐈𝐋 𝐆𝐒2 yıl önce

KWUSDB AE scam all toppers from gulbarga centre #KEA_Mosa

Guru M profil fotoğrafı
Guru M2 yıl önce

ಬೇಗ ಪಿಎಸ್ಐ ಮತ್ತು ಸಿಟಿಐ ಫಲಿತಾಂಶ ಬಿಡಿಸಿ

premkumar bari profil fotoğrafı
premkumar bari2 yıl önce

Postpond psi exam 402

Ramesh Nirvani profil fotoğrafı
Ramesh Nirvani2 yıl önce

Psi402 Exam postpone agabeku

Benzer Videolar

ಯುವಕರು ಈ ದೇಶದ ಶಕ್ತಿ- ಅವರೇ ಮುಂದಿನ ಭವಿಷ್ಯ ಕಾಂಗ್ರೆಸ್ ಪಕ್ಷ ವಿದ್ಯಾರ್ಥಿಗಳೊಂದಿಗೆ ನಿಂತಿದೆ. ಯುವಕರು ಈ ದೇಶದ ಆಸ್ತಿ ಮತ್ತು ನಮ್ಮ ನಾಳಿನ ಭವಿಷ್ಯ. ಭಾರತದ ಉಜ್ವಲ ಭವಿಷ್ಯ ಯುವ ವಿದ್ಯಾರ್ಥಿಗಳ ಮೇಲೆಯೇ ನಿಂತಿದೆ. 25 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಗಲಿರುಳು ಶ್ರಮಿಸಿ ಪರೀಕ್ಷೆಗೆ ತಯಾರಿ ನಡೆಸಿದ್ದಾಗ, ಪ್ರಶ್ನೆ ಪತ್ರಿಕೆ ಸೋರಿಕೆಯಂತಹ ಘಟನೆಗಳು ಅವರ ಕನಸು ಮತ್ತು ಶ್ರಮವನ್ನು ಸಂಪೂರ್ಣವಾಗಿ ಮಣ್ಣುಪಾಲು ಮಾಡಿವೆ. ತಮಗೆ ಆಗಿರುವ ಅನ್ಯಾಯವನ್ನು ವಿರೋಧಿಸಿ ಹಾಗೂ ತಮ್ಮ ನೋವನ್ನು ವ್ಯಕ್ತಪಡಿಸಲು ದೇಶದಾದ್ಯಂತ ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ, ಶಾಂತಿಯುತವಾಗಿ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಪ್ರತಿಭಟನೆ ಮಾಡುತ್ತಿರುವ ಯುವಜನರನ್ನು ಸರ್ಕಾರ ನಡೆಸಿಕೊಳ್ಳುತ್ತಿರುವ ರೀತಿ ಅತ್ಯಂತ ಖಂಡನೀಯವಾಗಿದೆ. ದೇಶದ ಮುಂದಿನ ಭವಿಷ್ಯವಾದ ವಿದ್ಯಾರ್ಥಿಗಳ ಮೇಲೆ ನಡೆಯುತ್ತಿರುವ ಈ ಅನ್ಯಾಯ, ನಿಮ್ಮದೇ ಮಕ್ಕಳ ಮೇಲೆ ಮಾಡುತ್ತಿರುವ ಹಲ್ಲೆಯಲ್ಲವೇ ಎಂಬ ಪ್ರಶ್ನೆ ಮೂಡುತ್ತದೆ. ಈ ಕಷ್ಟದ ಸಮಯದಲ್ಲಿ ಕಾಂಗ್ರೆಸ್ ಪಕ್ಷವು ವಿದ್ಯಾರ್ಥಿಗಳು, ಯುವಜನರು ಮತ್ತು ಪೋಷಕರ ಪರವಾಗಿ ಗಟ್ಟಿಯಾಗಿ ನಿಂತಿದ್ದು, ಅವರ ಭಾವನೆಗಳಿಗೆ ಸ್ಪಂದಿಸಿ ಧ್ವನಿ ಎತ್ತಿದೆ. ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಲು ರಾಹುಲ್ ಗಾಂಧಿ ಅವರು ಹೋರಾಟದ ಮುಂಚೂಣಿಯಲ್ಲಿದ್ದರೆ, ಪ್ರಿಯಾಂಕಾ ಗಾಂಧಿ ಅವರು ಕೂಡ ನೇರವಾಗಿ ಭಾಗಿಯಾಗಿದ್ದಾರೆ. ಸಂಕಷ್ಟದಲ್ಲಿದ್ದಾಗ ಜನರ ಪರವಾಗಿ ನಿಂತು ಹೋರಾಡುವುದೇ ಗಾಂಧಿ ಕುಟುಂಬದ ನೈಜ ಶಕ್ತಿಯಾಗಿದೆ. ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ನಮ್ಮ ನಾಯಕರನ್ನು ಮತ್ತು ವಿದ್ಯಾರ್ಥಿಗಳನ್ನು ಬಂಧಿಸಿರುವ ಸರ್ಕಾರದ ಸರ್ವಾಧಿಕಾರಿ ನಡೆಯನ್ನು ಕರ್ನಾಟಕ ರಾಜ್ಯ ಸೇರಿದಂತೆ ಇಡೀ ದೇಶವು ತೀವ್ರವಾಗಿ ಖಂಡಿಸುತ್ತದೆ. ಇದು ಭಾರತದ ಯುವಜನತೆಯ ಬದುಕಿನ ಪ್ರಶ್ನೆಯಾಗಿದ್ದು, ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ಈ ಹೋರಾಟ ಮುಂದುವರಿಯಲಿದೆ. 📍 ಕರ್ನಾಟಕ ಭವನ, ನವದೆಹಲಿ.

DK Shivakumar

23,438 görüntüleme • 1 ay önce