Video wird geladen...

Video konnte nicht geladen werden

Zur Startseite

ವಿದ್ಯಾವಂತನಿಗಿಂತ ಪ್ರಜ್ಞಾವಂತನೆ ಶ್ರೇಷ್ಠ...!!!

67,243 Aufrufe • vor 2 Jahren •via X (Twitter)

10 Kommentare

Profilbild von Singarim
Singarimvor 2 Jahren

🙏🙏🙏🙏🙏 ನಿನಗಿರುವಷ್ಟು ತಿಳುವಳಿಕೆ- ಬುದ್ಧಿ, ಸುಮಾರು ಅರವತ್ತು ಶೇಕಡಾವಾರು ಜನರಿಗೆ ಇದ್ದಿದ್ದರೆ ಕಾಂಗ್ರೆಸ್ ಕಾಗೆಗಳಿಗೆಲ್ಲಾ ಖೂಳ್ ಹಾಕಬಹುದಿತ್ತು.

Profilbild von Just Asking
Just Askingvor 2 Jahren

@annamalai_k sir please see how much karnataka people disappointed for your loss.

Profilbild von Sunil Kumar
Sunil Kumarvor 2 Jahren

That Kannada is our Ganga Kannada also know as Coimbatore Kannada 😊 !! Most in my family speaks that 😊 the sweetest Kannada with no harsh words or sounds 🙏🏾

Profilbild von Murthy Udigala
Murthy Udigalavor 2 Jahren

ಸತ್ಯವಲ್ಲವೆ

Profilbild von Rsiddu
Rsidduvor 2 Jahren

🎉🚩

Profilbild von ಜಲಗಾರ
ಜಲಗಾರvor 2 Jahren

The point he made that why Vanara Sainya made it possible to win the war 😃🙏🏻 Super Bro , ಬೆಂಕಿ ಅಣ್ಣ

Profilbild von vagesh hiremath
vagesh hiremathvor 2 Jahren

🔥🔥🔥

Profilbild von Rsiddu
Rsidduvor 2 Jahren

🎉🚩

Profilbild von Meghan Rao
Meghan Raovor 2 Jahren

Andre ಹಿಂದುಗಳಿಗಿಂತ ಕಪಿಗಳೇ best antavne

Profilbild von Mamatha D J ಮೋದಿ ಪರಿವಾರ
Mamatha D J ಮೋದಿ ಪರಿವಾರvor 2 Jahren

ಸರಿಯಾದ ಉತ್ತರ

Ähnliche Videos

ಸಮಾನತೆಯಿಂದ ಮಾತ್ರ “ನ್ಯಾಯ“ ನೈಜ ಅರ್ಥ ಬರುತ್ತದೆ ಎಂದಿದ್ದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಶ್ರೇಷ್ಠ ವಿಚಾರಧಾರೆಗಳು ಭಾರತೀಯರಿಗೆ ಮಾತ್ರವಲ್ಲ, ಇಡೀ ಜಗತ್ತಿಗೆ ವೈಚಾರಿಕ ಪ್ರೇರಣೆ ನೀಡಿದೆ. ಆಧುನಿಕ ಜಗತ್ತಿನ ಶ್ರೇಷ್ಠ ದಾರ್ಶನಿಕ, ಮಹಾನ್ ಮಾನವತವಾದಿ ಅಂಬೇಡ್ಕರ್ ಅವರು ಶೋಷಿತರಿಗೆ ಶಿಕ್ಷಣ ಮತ್ತು ಆಲೋಚನೆಗಳನ್ನು ವೃದ್ಧಿಸುವ ಮುಕ್ತ ಅವಕಾಶಗಳನ್ನು ಒದಗಿಸುವ ಮೂಲಕ ಸಮಾನತೆಗೆ ಅಡಿಪಾಯ ಹಾಕಬಹುದು ಎಂದು ಪ್ರತಿಪಾಧಿಸಿದ್ದರು. ಜಗತ್ತಿನ್ನಲ್ಲಿ ಜಾತಿ, ಬಣ್ಣ, ಭಾಷೆ, ಪ್ರದೇಶಗಳ ಹೆಸರಿನಲ್ಲಿ ಶೋಷಣೆ ಮತ್ತು ದಮನಕಾರ್ಯಗಳು ನಡೆಯುತ್ತಿದ್ದ ಸಂದರ್ಭದಲ್ಲಿ ಈ ಅಂಬೇಡ್ಕರ್ ಸಮಾನತೆಯ ಹರಿಕಾರರಾಗಿ ಹೊರಹೊಮ್ಮಿದರು. ಭಾರತದ ಜಾತಿ ಭೇದ ನೀತಿಗಳ ವಿರುದ್ಧ ಅವರು ಕಟ್ಟಿದ ಚಳವಳಿಯು ಪಾಶ್ಚಾತ್ಯ ದೇಶಗಳಲ್ಲಿನ ವರ್ಣಭೇದ ನೀತಿಗಳ ವಿರುದ್ಧವೂ ಪ್ರಭಾವ ಬೀರಿದೆ. ವಿದೇಶಿ ಶಾಲೆಗಳಲ್ಲಿ ಮಕ್ಕಳಿಗೆ ಅಂಬೇಡ್ಕರ್ ಅವರ ಬಗ್ಗೆ, ಅವರ ಪ್ರೇರಣಾದಾಯಕ ಬದುಕಿನ ಬಗ್ಗೆ ಪಾಠ ಮಾಡುತ್ತಿರುವುದು, ಮಕ್ಕಳಲ್ಲಿ ಅಂಬೇಡ್ಕರ್ ಸ್ಫೂರ್ತಿಯನ್ನು ತುಂಬುತ್ತಿರುವುದು ಭಾರತೀಯರಿಗೆ ಹೆಮ್ಮೆಯ ಸಂಗತಿ. “ಅಂಬೇಡ್ಕರ್ ಕತ್ತಲಲ್ಲಿದ್ದವರಿಗೆ ಬೆಳಕು ನೀಡಿದ ಸಮಾನತೆಯ ಸೂರ್ಯ“ video: @CheKrishnaCk_

Priyank Kharge / ಪ್ರಿಯಾಂಕ್ ಖರ್ಗೆ

12,916 Aufrufe • vor 1 Jahr

ದೊಡಪ್ಪನವರ 40 ವರ್ಷಗಳ ಸಿನಿ ಜರ್ನಿ ದೊಡ್ಡಪ್ಪ ನನಗೆ ಚಿಕ್ಕವನಾಗಿದ್ದಾಗಿನಿಂದಲೂ ಫೇವರೆಟ್ ನಟ ಅಷ್ಟೆ ಅಲ್ಲ, ಅವರು ನನ್ನ ಜೀವನದ ಮಾರ್ಗದರ್ಶಕರು ಕೂಡ ಚಿತ್ರ ಹಾಗೂ ಚಿತ್ರರಂಗದ ಮೇಲಿನ ಅವರ ಬದ್ದತೆ ನಮಗೇಲ್ಲ ಪಾಠಗಳಂತೆ. ನಟನೆ ಮೇಲಿನ ಅವರ ಉತ್ಸಾಹ, ನನಂತೆಯೇ ಎಷ್ಟೋ ಜನರ ಜೀವನೋತ್ಸಾಹಕ್ಕೆ ಕಾರಣವಾಗಿದೆ. ಒಬ್ಬ ನಟ, ಶ್ರೇಷ್ಠ ನಟನಾಗುವುದು ಹೇಗೆ ಅಂತ ನಮ್ಮ ದೊಡ್ಡಪ್ಪನವರ ಒಂದೊಂದು ಚಿತ್ರಗಳು ತೋರಿಸಿಕೊಟ್ಟಿವೆ. ಸದಾ ಇತರರಿಗಾಗಿ ಮಿಡಿಯುವ ದೊಡ್ಡಪ್ಪನ ಹೃದಯ ಪ್ರೀತಿ, ವಿಶ್ವಾಸ, ಬಾಂಧವ್ಯಕ್ಕೆ ಎಂದಿಗೂ ನಿರಾಸೆ ಮೂಡಿಸದೆ, ಎಲ್ಲರನ್ನ ಕಾಯಲು ನಿಲ್ಲುತ್ತದೆ. ತನ್ನ ಅನಾರೋಗ್ಯದ ಸಂದರ್ಭದಲ್ಲುಕೂಡ ತನ್ನನ್ನ ನಂಬಿದವರಿಗೆ ಭರವಸೆಯ ಸಾಂತ್ವನ ಹೇಳಿದ್ದು, ದೊಡ್ಡಪ್ಪನವರ ವಿಶಾಲ ಹೃದಯವಂತಿಕೆ. ಅವರ ಈ ಐತಿಹಾಸಿಕ ಸಿನಿ ಜರ್ನಿಯಲ್ಲಿ ಅದೇಷ್ಟೋ ಸೂಪರ್ ಹಿಟ್, ಬ್ಲಾಕ್ ಬಾಸ್ಟರ್ ಚಿತ್ರಗಳು ಹೊರಬಂದಿವೆ. ಅದ್ರಲ್ಲಿ ಬೆಸ್ಟ್ ಆಫ್ ಬೆಸ್ಟ್ ಚಿತ್ರವಾದ ಓಂ ಚಿತ್ರದಲ್ಲಿ ನಾನು ಅವರೊಂದಿಗೆ ಚಿಕ್ಕ ಪಾತ್ರದಲ್ಲಿ ಅಭಿನಯಿಸಿದ್ದು ನನ್ನ ಸೌಭಾಗ್ಯ, ನಾನ್ ಅದನ್ನ ಯಾವತ್ತು ಮರಿಯೋಲ್ಲ. ಮತ್ತೆ ಅದೆ ಥರದ ಅವಕಾಶಕ್ಕೆ ಕಾಯ್ತಿದ್ದೀನಿ. 40 ವರ್ಷಗಳ ನಿಮ್ಮ ಜರ್ನಿ ಭಾರತದ ಚಿತ್ರರಂಗದಲ್ಲಿ ಇತಿಹಾಸ ಸೃಷ್ಠಿಸಿದೆ. ನಿಮ್ಮ ಅಭಿನಯ ನಮ್ಮಂತಹ ಅದೇಷ್ಟೋ ಪೀಳಿಗಳಿಗೆ ಸ್ಪೂರ್ತಿ ನೀಡಿದೆ. ನಿಮ್ಮ ಈ ಸಿನಿ ಪಯಣ ಹೀಗೆ ಮುಂದುವರೆಯಲಿ. ನಿಮ್ಮ 40 ವರ್ಷದ ಸಿನಿ ಪಯಣವನ್ನ ನಾನು ಸಂಭ್ರಮದಿಂದ, ಸಂಭ್ರಮಿಸುತ್ತೇನೆ. ♥️ ದೊಡ್ಡಪ್ಪ…

YuvaRajkumar

20,714 Aufrufe • vor 1 Jahr