Video yükleniyor...

Video Yüklenemedi

Ana Sayfaya Dön

ಶಾಂತಿ ಕ್ರಾಂತಿ ರಿಲೀಸ್ ಆದ್ರೆ ನೀವು ಥಿಯೇಟರ್ ಗೆ ಹೋಗಿ ನೋಡ್ತೀರಾ?

18,249 görüntüleme • 24 gün önce •via X (Twitter)

0 Yorum

Yorum bulunmuyor

Orijinal gönderinin yorumları burada görünecek

Benzer Videolar

ಹಿಂದೂಗಳ ಮತ್ತು ಹಿಂದುತ್ವಕ್ಕಾಗಿ ಹೋರಾಡೋ ನಿಮ್ಮನ್ನೇ ಹೊರಗಿಡ್ತಾರೆ ಅಂದ್ರೆ ಅದೆಷ್ಟು ನೀಚರು ಇಲ್ಲೇ ಇದಾರೆ ಅನ್ನೋದು ಅರ್ಥ ಆಗ್ಬೇಕಿದೆ ಧಣಿ 💔😥😥 ತುಂಬಾ ಚಿಂತಿ ಮಾಡ್ಬೇಡಿ ಧಣಿ ಆದಷ್ಟು ಬೇಗ ಒಂದೊಳ್ಳೆ ಹಿಂದುತ್ವದ ಪಕ್ಷ ಕಟ್ಟಿ, ಅಡ್ಜಸ್ಟ್ಮೆಂಟ್ ಮಾಡೊಕ್ಕಳ ನೀಚರ ಜೊತೆ ನೀವೆಂದೂ ಕೈ ಜೋಡಿಸಿಲ್ಲ ಅದು ನನ್ನಂತ ಕಾರ್ಯಕರ್ತನಿಗೆ ತುಂಬ ಹೆಮ್ಮೆ ಇದೆ, ಉಗ್ರ ನರಹಸಿಂಹನ ಅವತಾರದಲ್ಲಿ ಹಿಂದೂಗಳ ರಕ್ಷಣೆಗೆ ನೀವು ಬರ್ತಿರಾ ಅನ್ನೋ ನಂಬಿಕೆ ನನ್ನಂತ ಅದೆಷ್ಟೋ ಹಿಂದೂ ಸೇವಕರಿಗೆ ಇದೆ ಧಣಿ. ನಮ್ಮ ಮಂದಿಗೆ ತೊಂದ್ರೆ ಆದ್ರೆ, ನಮ್ಮ ಹಿಂದೂ ಸೇವಕರಿಗೆ ತೊಂದ್ರೆ ಆದ್ರೆ ಮೊದಲು ಮುಂದೆ ಬರ್ತಾ ಇದ್ದಿದ್ದು ನೀವು ಧಣಿ, ನಮ್ಮ ಉತ್ತರ ಕರ್ನಾಟಕ ಅಭಿವೃದ್ಧಿಗೆ ಸದನದಲ್ಲಿ ಒಂದು ದೊಡ್ಡ ಧ್ವನಿಯಾಗಿ ಇದ್ದಿದ್ದು ನೀವು ಧಣಿ ಆದ್ರೆ ಇಂದು ನಿಮ್ಮನ್ನ ಕೂಡ ಅರ್ಥ ಮಾಡಿಕೊಳ್ಳದ ಬಿಜೆಪಿ ಹೈಕಮಾಂಡ್ ಏನು ಅಂತ ಅರ್ಥನೇ ಆಗ್ತಿಲ್ಲ, ಧಣಿ ನೀವು ಯಾವುದ್ದಕ್ಕೂ ದೃತಿಗೆಡದ ನಾಯಕ ಮತ್ತೆ ಸಿಡಿದೆದ್ದು ಬರ್ತೀರಾ ಅನ್ನೋ ನಂಬಿಕೆ ಇದೆ ಧಣಿ. Basanagouda R Patil (Yatnal) ಹಿಂದೂ ಸೇವಕನಾಗಿ ನಾನೆಂದು ಇರ್ತಿನಿ ವೀರ 🚩💪🏻🙏🏻

🔱🚩YATNAL HINDU SENE 🚩🔱

31,816 görüntüleme • 1 yıl önce

ಎಲ್ಲ ಕನ್ನಡಿಗರು ಈ ಕನಕಪುರ ರಸ್ತೆಯ BRIGADE MEADOWS ಗೆ ಹೋಗಿ ಆ association head ಗೆ ನಾಕು ಬಿಗಿಬೇಕು! ತಿನ್ನಕ್ಕೆ, ಇರಕ್ಕೆ ನಮ್ಮ ನೆಲ ಬೇಕು ಆದರೆ ನಮ್ಮ ರಾಜ್ಯೋತ್ಸಸವ ಬೇಡವಂತೆ ಎಂತಹ ದುರಾಹಂಕಾರಿ ಇರಬೇಡ! Association head ಯಾರೋ ಶ್ರೀ ರಾಮ ಸೇನೆಯವನಂತೆ. ರಾಜ್ಯೋತ್ಸವ ಮಾಡಿ ಎಂದು ಒತ್ತಾಯಿಸಲು ಹೋಗಬೇಕು ಅನ್ನುವ ರೂಪೇಶ್ ರಾಜಣ್ಣ(RUPESH RAJANNA) ಅಣ್ಣನವರ ಮೇಲೆಲ್ಲ police complaint ಮಾಡ್ತಾನಂತೆ! ಸಂಗಿಗಳಿಗೂ ಕರ್ನಾಟಕ/ಕನ್ನಡಕ್ಕೂ ಯಾಕೆ ಆಗಿಬರಲ್ಲ. ಇವರ ಮೂಲ ಉದ್ದೇಶ ಏನು? Kiran Aradhya , ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನು? ನಿಮ್ಮವರಿಗೂ ಕನ್ನಡಕ್ಕೂ ಯಾಕೆ ಆಗಿಬರಲ್ಲ? I feel you guys deserve the hate directed your way! Vasishta N Simha , ಸರ್ “ಒತ್ತಾಯ ವರ್ಜ್ಯ” ಅಂದಿರಲ್ಲ, ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನು? ಈಗಲೂ ಕನ್ನಡ ಹೋರಾಟಗಾರರು ಒತ್ತಾಯ ಮಾಡಬಾರದ? When will you stop being diplomatically correct? Are we living in am ideal world? ಇದನ್ನ ನೋಡಿ ನಿಮ್ಗೆ ರಕ್ತ ಕುದಿಯಲ್ವಾ? ನೀವು ಕನ್ನಡಿಗರಲ್ವಾ?

ಸುಷ್ಮಾ ಅಯ್ಯಂಗಾರ್

78,650 görüntüleme • 9 ay önce