Loading video...

Video Failed to Load

Go Home

ಸೌಂಡ್ ಆಗ್ ಬರಲ್ಲ 😏

12,123 views • 1 year ago •via X (Twitter)

0 Comments

No comments available

Comments from the original post will appear here

Related Videos

ಇಂಗ್ಲಿಷ್ ಬರಲ್ಲ ಅಂದ್ರೆ ನಾಯಕನಾಗೋ ಯೋಗ್ಯತೆ ಇಲ್ವಾ? 😂 ಜಪಾನ್ ಪ್ರಧಾನಿ ಜಪಾನೀಸ್‌ನಲ್ಲಿ ಮಾತಾಡ್ತಾರೆ 🇯🇵 ಪುಟಿನ್ ರಷ್ಯನ್‌ನಲ್ಲಿ ಮಾತಾಡ್ತಾರೆ 🇷🇺 ಫ್ರಾನ್ಸ್-ಜರ್ಮನಿ ನಾಯಕರು ತಮ್ಮ ಭಾಷೆಯಲ್ಲೇ ಮಾತಾಡ್ತಾರೆ 🇫🇷🇩🇪 ಅವರಿಗೆ ಅದು ಸ್ವಾಭಿಮಾನ. ಮೋದಿ ಭಾರತೀಯ ಭಾಷೆಯಲ್ಲಿ ಮಾತಾಡಿದ್ರೆ ಮಾತ್ರ “ಅಯ್ಯೋ… ಇಂಗ್ಲಿಷ್ ಬರಲ್ಲ!” 🤡🤡🤡🤡🤡 ವಿದೇಶಕ್ಕೆ ಹೋದಾಗ Translator ಇಟ್ಟುಕೊಂಡರೆ ಅಪರಾಧವಾ? ದೇಶದ ಹಿತ ಮುಖ್ಯವೋ, Accent ಮುಖ್ಯವೋ? ನಾಯಕನನ್ನು English ಅಳೆಯಲ್ಲ… Leadership ಅಳೆಯುತ್ತೆ! Accent ನೋಡಿ ನಾಯಕನಾಗಲ್ಲ… Action ನೋಡಿ ನಾಯಕನಾಗುತ್ತಾನೆ! 🔥 Foreign Degree ಇದ್ದಾಕ್ಷಣ ದೇಶಭಕ್ತಿ ಬರಲ್ಲ. ಭಾರತದ ಮಣ್ಣಿನ ವಾಸನೆ ಅರಿತಾಗ ಮಾತ್ರ ದೇಶ ಅರ್ಥವಾಗುತ್ತೆ! Oxford ಹೆಸರಿನಿಂದ ಜನರ ಕಣ್ಣೀರು ಒರೆಸಲು ಆಗಲ್ಲ. ಇಚ್ಛಾಶಕ್ತಿ ಬೇಕು! ಇನ್ನೊಂದು ಸತ್ಯ........ ಕಟು ಸತ್ಯ 👇 ತನ್ನ ಬೇರುಗಳ ಬಗ್ಗೆ ಹೆಮ್ಮೆ ಇಲ್ಲ… ತನ್ನ ಪರಂಪರೆಯ ಬಗ್ಗೆ ಗೌರವ ಇಲ್ಲ… ತನ್ನ ಮೂಲ ಗುರುತನ್ನೇ ಸಂದರ್ಭಕ್ಕೆ ತಕ್ಕಂತೆ ಬದಲಿಸಿಕೊಳ್ಳುತ್ತಾ… ಅದನ್ನೇ “Modern” ಅಂತ ಮಾರಾಟ ಮಾಡೋದು ಯಾವ ಸಾಧನೆ? 🤡 ಹೆಸರು ಬದಲಿಸಿದ್ರೆ ಇತಿಹಾಸ ಬದಲಾಗಲ್ಲ. ಲೇಬಲ್ ಬದಲಿಸಿದ್ರೆ ಬೇರು ಬದಲಾಗಲ್ಲ. ಆದ್ರೆ ಗುಲಾಮಗಿರಿ ಮನಸ್ಥಿತಿ ಬದಲಾಗಬೇಕು! 🔥 English ಒಂದು ಭಾಷೆ. Leadership ಒಂದು ಗುಣ. ಮೋದಿಯವರ English ಎಷ್ಟು ಅಂತ ಕೇಳೋ ಮೊದಲು… ವಿಶ್ವ ವೇದಿಕೆಯಲ್ಲಿ ಭಾರತದ ಧ್ವನಿ ಎಷ್ಟು ಎತ್ತರಕ್ಕೆ ಹೋಗಿದೆ ಅಂತ ನೋಡಿ! 🇮🇳 ಭಾಷೆ ಯಾವುದೇ ಇರಲಿ ರಾಷ್ಟ್ರ ಮೊದಲು! ಭಾರತ ಮೊದಲು! ಸ್ವಾಭಿಮಾನ ಮೊದಲು! 🚩 #ModiForIndia #BharatFirst #Swabhimana #NationFirst #ProudIndian

𝗚𝘂𝗿𝘂🇮🇳 (мσ∂ιʝι кα Y̺o̺d̺h̺a̺)

22,839 views • 24 days ago