Загрузка видео...

Не удалось загрузить видео

На главную

ಸಂತೋಷ್ ಲಾಡ್ ಪ್ರಶ್ನೆಗೆ ತಬ್ಬಿಬ್ಬಾದ ಅಜಿತ್. ತಪ್ಪದೇ ನೋಡಿ

11,120 просмотров • 2 лет назад •via X (Twitter)

Комментарии: 12

Фото профиля Mubarak
Mubarak2 лет назад

ಪ್ರಜ್ವಲ್ ಕರ್ಮಕಾಂಡ ಆಸ್ಟ್ರೇಲಿಯಾದಂಥಹ ವಿದೇಶದ ನ್ಯೂಸಪೇಪರನಲ್ಲೂ ಪ್ರಜ್ವಲಿಸುತ್ತಿದೆ.. ಆದರೆ ಭಾರತದ ಗೋದಿ ಮೀಡಿಯಾ ಏನೂ ಗೊತ್ತಿಲ್ಲದಂತೆ ಬಾಲ ಮುದುರಿಕೊಂಡು ಬಿಲ ಸೇರಿವೆ..

Фото профиля ರವಿಚಂದ್ರ ಉದಾರಹಳ್ಳಿ
ರವಿಚಂದ್ರ ಉದಾರಹಳ್ಳಿ2 лет назад

ಪೂರ್ಣ ಪ್ರಮಾಣದ ವಿಡಿಯೋ ಹಾಕಿ.... ಆಯ್ಕೆ ಮಾಡಿ ನಿಮಗೆ ಬೇಕಾದಷ್ಟು ಮಾತ್ರ ವಿಡಿಯೋ ಎಡಿಟಿಂಗ್ ಮಾಡಿ ಹಾಕಬೇಡಿ....

Фото профиля 🅿️.🅱️ 🅰️CHAR
🅿️.🅱️ 🅰️CHAR2 лет назад

Who is this shameless covering his face with guilty ⁉️⁉️⁉️ Laad Labak Daas😝😝😝

Фото профиля Mukunda S.N ( Modiji's family )
Mukunda S.N ( Modiji's family )2 лет назад

ಲಾಡ್ ಬೌನ್ಸರ್ ಗೆ ಅಜಿತ್ ಸಿಕ್ಸರ್ ಬಾರಿಸಿದ್ದು , ಚೀನಾಗೆ ಭಾರತೀಯ ಭೂಮಿ ಬಿಟ್ಟುಕೊಟ್ಟಿದ್ದು ನೆಹರು , ಶ್ರೀಲಂಕಾಕ್ಕೆ ಭಾರತೀಯ ದ್ವೀಪ ಬಿಟ್ಟಿಕೊಟ್ಟಿದ್ದು ಇಂದಿರಾ.ಇದು ಹೊರಬರುತ್ತಲೇ ಮೋದಿಜಿ ಯವರ ಮೇಲೆ ಗೊಬೆ ಕೋರಿಸಲು ಪ್ರತ್ನಿಸುತ್ತಿರುವುದು ಕಾಂಗ್ರೆಸ್ . ಇದನ್ನರಿಯದ ಮೂರ್ಖತಲ್ಲ ಇಂದಿನ ಭಾರತೀಯ ಜನತೆ

Фото профиля Mahesh Kumar
Mahesh Kumar2 лет назад

ಮಣ್ಣು ಕದಿಯೊರಿಂದ ನಮಗೆ ಪಾಠ?

Фото профиля ಶ್ರೀ ಹರ್ಷವರ್ಧನ - Sree Harshavardhana
ಶ್ರೀ ಹರ್ಷವರ್ಧನ - Sree Harshavardhana2 лет назад

ಈ ಬಡ್ಡೀ ಮಗ ಬಾಯಿಬಿಟ್ಟರೆ ಆಂಗ್ಲದಲ್ಲಿ ಮಾತಾಡುತ್ತಾನೆ. ಅಂದರೆ ಆ ಭಾಷೆಯಲ್ಲಿ ಮಾತಾಡಿದರೆ ಓಹೋ ಇವ ಏನೋ ಬಹಳ ತಿಳಿವಳಿಕೆ ಇರಬಹುದು ಎಂದರೆ, ಏನೂ ಇಲ್ಲ ಬರೀ ಖಾಲಿ ಡಬ್ಬ. ಇವನು ಅಷ್ಟು ನಿಯತ್ತಿನವನಾಗಿದ್ದರೆ, ಅಕ್ರಮ ಗಣಿಗಾರಿಕೆ ಯಾಕೆ ಮಾಡುತ್ತಿದ್ದ?? ಬರೀ ಬೊಗಳೆ ದಾಸಯ್ಯ!!! 🤣🤣🤣

Фото профиля Vrashab Kanagale
Vrashab Kanagale2 лет назад

ಸುಬ್ರಹ್ಮಣ್ಯ ಸ್ವಾಮಿ ರಾಹುಲ್ ಗಾಂಧಿ ಸೋನಿಯಾ ಗಾಂಧಿ ಕಳ್ಳರು ಅಂತ ಹೇಳುತ್ತಾರೆ ಅದನ್ನು ಏಕೆ ನೀವು ನಂಬುವುದಿಲ್ಲ

Фото профиля Phatakada Ajja
Phatakada Ajja2 лет назад

ಸುಬ್ರಹ್ಮಣ್ಯ ಸ್ವಾಮಿ ಯಾರಪ್ಪಾ ಆಂವಾ ಮಿಲ್ಟ್ರಿಯವರ ಹತ್ತಿರ ಹೇಳಿಸು

Фото профиля Shankar Madduri
Shankar Madduri2 лет назад

Development Andre enu gottillada kittogiroo lauda

Фото профиля BC Nagendra
BC Nagendra2 лет назад

ಪೂರ್ತಿ ವಿಡಿಯೋ ಹಾಕಿ ಸ್ವಾಮಿ.. ಬರೀ ಡಾಕ್ಟರ್ಡ್ ಸ್ಪೆಶಲಿಸ್ಟ್ಗಳು ನೀವೆಲ್ಲಾ 😄

Фото профиля Girish Yenekal
Girish Yenekal2 лет назад

ಇದು ಮಂತ್ರಿಯಾಗಿ 6 ತಿಂಗಳಿಗೆ ಜೈಲಗೆ ಹೋದ ಮಂತ್ರಿ ಅಲ್ವಾ? 😂

Фото профиля Ajay Neelakantan
Ajay Neelakantan2 лет назад

Gaaaaandu saaaar Subramanya swamy also said in the same interview, Rahul Gandhi is an Idiot , Any thoughts????

Похожие видео