Video wird geladen...

Video konnte nicht geladen werden

Zur Startseite

ಸಿದ್ದರಾಮಯ್ಯನವರು ಮತ್ತೆ ಅಹಿಂದ ಅಹಿಂದ ಎನ್ನುತ್ತಿದ್ದಾರೆ?!

15,342 Aufrufe • vor 14 Tagen •via X (Twitter)

11 Kommentare

Profilbild von Gummi 😂😡👊
Gummi 😂😡👊vor 14 Tagen

ಪ್ರತಾಪ್ ನೀವು ಒಬ್ಬರೆ ಅರ್ಥ ಆಗೊಂಗೆ ಮಾತಾಡೋದು, ದರಿದ್ರ ಗುಲಾಮರು ಅರ್ಥ ಮಾಡಿಕೊಳ್ಳಲಿ

Profilbild von Raghav Shet
Raghav Shetvor 14 Tagen

ಅಹಿಂದ ಅಹಿಂದ ಅಂತ ಹೇಳಿ JD(S)ನ ಹೊಡೆದು ದೇವೇಗೌಡ್ರನ್ನ ಮಣ್ಣು ಮುಕ್ಕಿಸಿ ಮುಖ್ಯಮಂತ್ರಿ ಆಗಿದ್ದಾಯಿತು; ಈಗ ಡಿ ಕೆ ಶಿ ಯವರಿಗೂ ಏನೋ sketch ಹಾಕಿದಂಗಿದೆ... ಸಿದ್ಧರಾಮಯ್ಯನವರಿಗೆ ಅಧಿಕಾರದ ದಾಹ ಇನ್ನೂ ಮಾಗಿಲ್ಲ ಅಂತ ಕಾಣುತ್ತೆ

Profilbild von KeshavRamu.
KeshavRamu.vor 12 Tagen

ನೀನು ಎಷ್ಟೇ ತಿಣುಕಾಡಿದ್ರು ಅಷ್ಟೇ ಸಂಗೀ ಗುಲಾಮ ಗಿರಿ

Profilbild von Veeresh Kelur
Veeresh Kelurvor 13 Tagen

ನೀವೊಬ್ಬ ದೂರ ದೃಷ್ಟಿಯ ನಾಯಕರಾಗಿದ್ದು ಮತ್ತು ನಿಮ್ಮದೇ ಆದ ಒಂದು ಅಭಿವೃದ್ಧಿಯ ಕಲ್ಪನೆಯನ್ನು ಇಟ್ಟುಕೊಂಡು ಕೆಲಸ ಮಾಡುವ ವ್ಯಕ್ತಿಗಳಾಗಿದ್ದು ನೀವು ಮುಂದಿನ ಕರ್ನಾಟಕದ ಮುಖ್ಯಮಂತ್ರಿ ಆಗಲು ಹೈಕಮಾಂಡ್ ಬಹಳಷ್ಟು ಸಹಾಯವನ್ನು ನಿಮಗೆ ಮಾಡಬೇಕು

Profilbild von Mallik Mallik
Mallik Mallikvor 13 Tagen

Kanthri kami eva

Profilbild von shankar m
shankar mvor 14 Tagen

ನಡಿಯೋ ಲೋಪರ್ ತಿಮ್ಮಾ ಬೇಕುಪ್ಪ ನನ್ಮಗ ನೀನು

Profilbild von janakiram
janakiramvor 13 Tagen

👌👌👌👏👏👏

Profilbild von R N Sathyanarayana Rao
R N Sathyanarayana Raovor 14 Tagen

ED ಮೂಡಾ ಮೂಡಾ ಅಂತ ಸದ್ದು ಮಾಡುತ್ತಿದೆ. ಅದಕ್ಕೆ ಸಿದ್ದಣ್ಣ ಗಾಭರಿ ಗೊಂಡು ಎಚ್ಚೆತ್ತು ಅಹಿಂದ ಹಿಂದ ಹಿಂದ ಅಂತ ಬಡ ಬಡಾಯಿಸುತ್ತಿದ್ದಾರೆ. ರಾಜಕೀಯಕ್ಕೆ ಅಂಟಿಕೊಂಡಿದ್ದಾರೆ ED ಸುಮ್ಮನಿರುತ್ತೆ ಅಂತ

Profilbild von madhava. H. A.
madhava. H. A.vor 13 Tagen

ಈ ಸಲ, ಸಿದ್ದರಾಮಯ್ಯ ನವರ ಅಹಿಂದ ನಾಟಕ ಅವರ ಬೆಂಬಲಿಗರು ಕೂಡ ನಂಬೋ ಸ್ಥಿತಿಯಲ್ಲಿ ಇಲ್ಲ, ಸಿಂಹ ಅವರೇ.

Profilbild von krishna
krishnavor 13 Tagen

ಅವರ ಬಗ್ಗೆ ಚಿಂತೆ ನಿಮಗೆ ಏಕೆ , ೨೦೨೮ ಕ್ಕೆ ಚುನಾವಣೆಯಲ್ಲಿ ಸ್ಪರ್ದಿಸಿ ಮಂತ್ರಿಯಾಗಿ.

Profilbild von ATHMA RAMEGOWDA 🟡🔴
ATHMA RAMEGOWDA 🟡🔴vor 14 Tagen

Super 👌🏽👌🏽👌🏽

Ähnliche Videos