Video wird geladen...
Video konnte nicht geladen werden
ಸ್ವರ್ಣಮಲೈ 😂😂
27,796 Aufrufe • vor 1 Jahr •via X (Twitter)
10 Kommentare

ಎಲ್ಲೋ ನಕಲಿ ರೋಲ್ ಕಾಲ್ ಸೊ....... ಕಾಲ್ಡ್ ಓಲಾಟಗಾರರೇ ನೀನು ಕಾಂಗ್ರೆಸ್ ಗುಲಾಮ ಅಂತ ಗೊತ್ತು ...........ಎಂಜಲಿಗೆ ಜೊಲ್ಲು ಸುರಿಸುವವರು ನೀವು........

ದೇವತಾ ಕಾರ್ಯಗಳಿಗೆ ಅಪಹಾಸ್ಯ ಮಾಡುವುದು ಅಂದರೆ ತನ್ನ ಕಾಲ ಮೇಲೆ ತಾನೇ ಕಲ್ಲು ಹಾಕಿಕೊಂಡ ಹಾಗೆ... ಇದರ ಪರಿಣಾಮ ಮುಂದಿನ ದಿನಗಳಲ್ಲಿ ಅನುಭವ ಕ್ಕೆ ಬರುತ್ತದೆ... ಪಾಪದ ಕೊಡ ತುಂಬಿದಾಗ ಈ ರೀತಿ ಆಗುತ್ತದೆ.

3rd ಕ್ಲಾಸ್ ಇವನು 1st ಕ್ಲಾಸ್ ಬಗ್ಗೆ ಮಾತಾಡಿಕ್ಕೆ ಹೋಗತಿದ್ದಾನೆ ಮೊದಲು ಅವರ ತರ ಕೆಲಸ ಮಾಡಿ ತೋರಿಸಿ,ಕಿರಿಚಿದ್ರೆ ಹೀರೋ ಹಾಗಲ್ಲ

People who can’t pass 10th, 12th are mocking an ex IPS person, oh the irony

@ChekrishnaCk broooo

ಜೊಲ್ಲು ಮಲೈ ಇವನು.! 🤣🤣🤣

Jagga

ಪಪ್ಪು ಮಲೈ 😂😂😂

This is epic 😄😄!! Idu idu Actually channagirodu 👌🏼👌🏼 good creativity

ಲೋ ರೋಲ್ ಕಾಲ್ ಓಲಾಟಗಾರ, ಇದಕ್ಕೂ ಕನ್ನಡ ಹೋರಾಟಕ್ಕೂ ಏನೋ ಸಂಬಂಧ ಬ್ಯಾವರ್ಸಿ. ಅಣ್ಣಾಮಲೈ ಐಪಿಎಸ್ ಆಗಿ, ಕರ್ನಾಟಕದಲ್ಲಿ ಎಸ್ಪಿ ಆಗಿ ಕೆಲಸ ಮಾಡಿದ್ದಾರೆ. ನೀನೇನು ಕಡಿದು ಕಟ್ಟೆ ಹಾಕಿದ್ದ್ಯಾ? ಹುಚ್ಚು ನಾಯಿ ಬೊಗಳಿದ್ರೆ ದೇವಲೋಕ ಹಾಳಾಗಲ್ಲ 🤡
