Video yükleniyor...
Video Yüklenemedi
ಹುಸಿಯಾದ ಮೋದಿ ಗ್ಯಾರಂಟಿ!
14,064 görüntüleme • 1 yıl önce •via X (Twitter)
11 Yorum

ಕಾಂಗ್ರೆಸ್ ಗ್ಯಾರೆಂಟಿ ಸಹ ಹಳ್ಳ ಹಿಡಿದಿದೆ ಅನ್ನೋದು ನೆನಪಿರಲಿ ನಾಲಾಯಕರೇ.

ಗುತ್ತಿಗೆ ಅವಧಿ ಮುಗಿದರೂ, ಅರಣ್ಯ ಇಲಾಖೆ, ಕಾಂಗ್ರೆಸ್ ಸರ್ಕಾರ ಏಕೆ ಅರಣ್ಯ ಇಲಾಖೆಯ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಿಲ್ಲ? @CMofKarnataka @siddaramaiah

ಎಲ್ಲಾ ತಿಂದು ಖಾಲಿ ಮಾಡಿ ಗಲೀಜು ಮಾಡಿ ಬಿಟ್ಟಿದ್ದಾರೆ ಹಿಂದಿನ ಸರ್ಕಾರದವರು.

ನೀವು ಕಾಂಗ್ರೆಸ್ ನವರೂ ಜನರನ್ನ ಎಸ್ಟು ಚೆಂದ ಹುಚ್ಚರು ಮಾಡಕ ಬರ್ತೀರಿ ಅಲ್ವಾ, ಅದು ಹೆಂಗೆ ಇಸ್ಟು ಸಲೀಸಾಗಿ ನಿಮಗೆ ಸುಳ್ಳು ಹೇಳ್ಬೇಕು ಅನ್ಸುತ್ತೆ ? ನೀವು ಯಾವಾಗ್ಲೂ ಉದ್ದಾರ ಆಗಲ್ಲ ತಿಳಿತು. ದೆಹಲಿ ಸಿಎಂ ಹೇಳಿದ್ದು ಕೇಜ್ರಿವಾಲ್ ಸರ್ಕಾರ ಖಜಾನೆ ಎಲ್ಲ ಖಾಲಿ ಮಾಡಿದ್ದಾರೆ ಅಂತ, ಗೆದ್ದ 10 ದಿನದಲ್ಲಿ ಯಮುನಾ ಸ್ವಚ್ಚ ಮಾಡ್ತಾ ಇದ್ದಾರೆ.

ಮೋದಿ ಗ್ಯಾರಂಟಿ ಯಾವತ್ತೂ ಹುಸಿ ಆಗಲ್ಲ. ಆಪ್‌ನವರು ಖಜಾನೆ ಖಾಲಿ ಮಾಡಿ, ಗುಡಿಸಿ ಗುಂಡಾಂತರ ಮಾಡಿ ಖಾಲಿ ತಿಜೋರಿ ಮಾಡಿಟ್ಟು ಹೋಗಿದ್ದಾರೆ. ನಿಮ್ ಅಪ್ಪನ ಮನೆಯಿಂದ ತಂದು ಕೊಡಬೇಕಾ? ನೀವು ಲೂಟಿ ಮಾಡಿರೋ ಲಕ್ಷಾಂತರ ಕೋಟಿ ಹಣ ವಾಪಸ್ ಕೊಟ್ಟುಬಿಡಿ, ಅದರಲ್ಲಿ ಕೊಡ್ತಾರೆ. ಇಲ್ಲಾಂದ್ರೆ, ಸ್ವಲ್ಪ ಸಮಯ ಬೇಕಾಗುತ್ತೆ. ಅಲ್ಲಿವರೆಗೂ ಮುಚ್ಕೊಂಡಿರಿ.

ನಿಜಾ ಹೇಳಿದ್ರೆ ಅದಕ್ಕೇ ನಿಮಗೇನು ಕಷ್ಟ, ಇನ್ನಾ ನಿಮತರ ಟೆಕ್ನಿಕಲ್ ಪ್ರಾಬ್ಲಮ್ ಅಂತಾ ಹೇಳ್ಬೇಕಾ ಹೇಳಿ.

ಹುಸಿಯಾದ ಕಾಂಗ್ರೆಸ್ ಗ್ಯಾರಂಟಿ ರಾಜ್ಯದಲ್ಲಿ ಸರಿಯಾಗಿ ಕೊಡಕ್ಕೆ ಆಗದೆ ದಿನ ನಿತ್ಯ ಬೆಲೆ ಏರಿಕೆ ನಿಗಮದ ಹಣ ಕೂಡ ಬಿಟ್ಟಿಲ್ಲ ಪುಣ್ಯಾತ್ಮರು ಅಭಿವೃದ್ಧಿ ಯೋಜನೆ ಕನಸು

- Come Around

ಖಜಾನೆ ಖಾಲಿ ಮಾಡಿದ್ದು ನಿಮ್ಮ ಆಪ್ತ ಗೆಳೆಯ AAP ಸರ್ಕಾರ.

Kejriwal ಕರ್ಮಕಾಂಡ ತೊ ತೂ

Jhoot bolo…jhoot bolo…
