
BJP Karnataka
@BJP4Karnataka • 536,549 subscribers
Official account of BJP Karnataka
Shorts
Videos

ಕ್ಯಾಮೆರಾ ಮುಂದೆ ತಬ್ಬಿಕೊಂಡು ಪೋಸ್ ನೀಡಿ ಒಗ್ಗಟ್ಟು ಪ್ರದರ್ಶಿಸುವ ಮಾಜಿ ಸಿಎಂ Siddaramaiah ಹಾಗೂ ಸಿಎಂ DK Shivakumar ಅವರಿಗೆ ಇಂದು ಅಲ್ಲಿ ಕ್ಯಾಮೆರಾ ಇದ್ದದ್ದು ಬಹುಶಃ ನೆನಪಿದ್ದಿಲ್ಲ ಅನಿಸುತ್ತದೆ. ಮನಸ್ಸಿನಲ್ಲಿ ಇಷ್ಟೊಂದು ದ್ವೇಷವನ್ನು ಇಟ್ಟುಕೊಂಡು, ಇಷ್ಟು ದಿನಗಳ ಕಾಲ ಇವರಿಬ್ಬರು ಹೇಗೆ ನಾಟಕವಾಡುತ್ತಿದ್ದರು ಎಂಬುದನ್ನು Karnataka Congress ರಾಜ್ಯದ ಜನತೆಗೆ ತಿಳಿಸಬೇಕು. #CongressVsCongress #SidduVsDKS
BJP Karnataka296,940 görüntüleme • 1 ay önce

ಬೀದಿಬದಿ ವ್ಯಾಪಾರ ಮಾಡುವುದು ಐಷಾರಾಮಿ ಜೀವನ ನಡೆಸಲು ಅಲ್ಲ, ಶೋಕಿ ಬದುಕಿಗಾಗಿ ಅಲ್ಲ. ಒಪ್ಪೊತ್ತಿನ ಅನ್ನ, ಕುಟುಂಬ ನಿರ್ವಹಣೆಗಾಗಿ ಸ್ವಾಭಿಮಾನದಿಂದ ಬೀದಿ ಬದಿ ವ್ಯಾಪಾರ ನಡೆಸುತ್ತಿರುತ್ತಾರೆ. ದಪ್ಪ ಚರ್ಮದ ಕಾಂಗ್ರೆಸ್ ಸರ್ಕಾರಕ್ಕೆ ಬಡವರ ಪರ ಕಾಳಜಿ ಇದ್ದರೆ ಬೀದಿ ಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ತೆರವು ಕಾರ್ಯಾಚರಣೆ ಮಾಡಬೇಕಿತ್ತು. ಬಡವರನ್ನು ಬೀದಿಗೆ ತಳ್ಳಿದ ಶಾಪ ಕಾಂಗ್ರೆಸ್ ಸರ್ಕಾರಕ್ಕೆ ತಟ್ಟದೇ ಇರದು. #CongressFailsKarnataka
BJP Karnataka138,932 görüntüleme • 1 ay önce

Silent yet violent. Taking over the skies! #MakeinIndia #BangaloreDrones
BJP Karnataka1,354,972 görüntüleme • 1 yıl önce

ನಿಮ್ಮ ಮೊಬೈಲ್ನಲ್ಲೇ SIR ಫಾರ್ಮ್ ತುಂಬಿ! ಮತದಾರರ ಪಟ್ಟಿ ಪರಿಷ್ಕರಣೆ ಫಾರ್ಮ್ ಅನ್ನು ಈಗ ಆನ್ಲೈನ್ನಲ್ಲೇ ಕೇವಲ 5 ನಿಮಿಷಗಳಲ್ಲಿ ಸಲ್ಲಿಸಬಹುದು. ಹೇಗೆ ಅಂತೀರಾ? 1️⃣ ಗೆ ಭೇಟಿ ನೀಡಿ. 2️⃣ ಲಾಗಿನ್ ಆಗಿ (ಮೊಬೈಲ್ ನಂಬರ್ ಲಿಂಕ್ ಕಡ್ಡಾಯ). 3️⃣ 'Fill Enumeration Form' ಕ್ಲಿಕ್ ಮಾಡಿ, ಆಧಾರ್ e-Sign ಮೂಲಕ ಸಲ್ಲಿಸಿ. ಯಾವುದೇ ಗೊಂದಲವಿದ್ದಲ್ಲಿ ಈ ವಿಡಿಯೋ ನೋಡಿ. ನಿಮ್ಮ ವೋಟು, ನಿಮ್ಮ ಹಕ್ಕು! #SIRKarnataka #ElectionCommission
BJP Karnataka99,633 görüntüleme • 1 ay önce

Article 48 of the Indian Constitution clearly prohibits the slaughter of animals, particularly in public spaces. However, Priyank Kharge / ಪ್ರಿಯಾಂಕ್ ಖರ್ಗೆ is abusing his power by not only promoting illegal cow slaughter but also pressuring police officials to arrest anyone who opposes it. The self-proclaimed Constitution expert Siddaramaiah should explain whether this violates Baba Saheb’s Indian Constitution or not. If not, both needs to be educated on the Indian Constitution.
BJP Karnataka2,807,309 görüntüleme • 3 yıl önce

ದೆಹಲಿಯಲ್ಲಿ ನೈತಿಕತೆಯ ಪಾಠ ಮಾಡುವ ಸಿಎಂ DK Shivakumar ಅವರೇ, ರಾಜ್ಯದ ಕೆಪಿಎಸ್ಸಿಯಲ್ಲಿ ಪಶುವೈದ್ಯಾಧಿಕಾರಿ ಹುದ್ದೆಗೆ ₹80 ಲಕ್ಷ ರೇಟ್ ಫಿಕ್ಸ್ ಆಗಿರುವುದು ಗೊತ್ತಿದ್ದು ಮೌನವಾಗಿರುವುದೇಕೆ? ಒಂದು ಹುದ್ದೆಗೆ ₹80 ಲಕ್ಷದ ಕರ್ಮಕಾಂಡದ ನೈತಿಕ ಹೊಣೆ ಯಾರದ್ದು? ಕಷ್ಟಪಟ್ಟು ಓದುವ ಬಡ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟ ಬೇಡ! #KPSCScam #CongressFailsKarnataka
BJP Karnataka20,073 görüntüleme • 7 gün önce

ಕೆಪಿಎಸ್ಸಿ = Karnataka Congress ಸರ್ಕಾರದ ಭ್ರಷ್ಟಾಚಾರದ ಕೇಂದ್ರ! ಪಶುವೈದ್ಯಾಧಿಕಾರಿ ಹುದ್ದೆಗೆ ₹80 ಲಕ್ಷದ ಡೀಲ್ ಆಡಿಯೋ ಬಹಿರಂಗ! ಇದು ಲಕ್ಷಾಂತರ ಯುವಕರ ಕನಸಿಗೆ ಬಿದ್ದ ಕೊಳ್ಳಿ. ಕಾಂಗ್ರೆಸ್ ಆಡಳಿತದಲ್ಲಿ KPSC ಎಂದರೆ: 💰 K – ಕ್ಯಾಶ್ 📝 P – ಪೋಸ್ಟ್ 🤝 S – ಸೆಟಲ್ಮೆಂಟ್ 🖐🏽 C – ಕಾಂಗ್ರೆಸ್ 1️⃣ ನೇಮಕಾತಿಯನ್ನು ತಕ್ಷಣ ಸ್ಥಗಿತಗೊಳಿಸಿ. 2️⃣ ಉನ್ನತ ಮಟ್ಟದ ಸ್ವತಂತ್ರ ತನಿಖೆಯಾಗಲಿ. 3️⃣ ದಲ್ಲಾಳಿಗಳು ಮತ್ತು ಇದರ ಹಿಂದಿರುವ ಪ್ರಭಾವಿಗಳ ವಿರುದ್ಧ ಸೂಕ್ತ ಕ್ರಮವಾಗಲಿ. ಉದ್ಯೋಗ ಮಾರಾಟದ ವಸ್ತುವಲ್ಲ, ಯುವಕರಿಗೆ ನ್ಯಾಯ ಬೇಕು! #KPSC #CongressFailsKarnataka
BJP Karnataka22,297 görüntüleme • 8 gün önce

ಸ್ವಪಕ್ಷದ ನಾಯಕರೇ ಬಿಚ್ಚಿಟ್ಟಿದ್ದಾರೆ Karnataka Congress ಸರ್ಕಾರದ 'ಕಮಿಷನ್, ಕಲೆಕ್ಷನ್, ಕರಪ್ಶನ್' ಅಸಲಿ ಬಣ್ಣ! ಡಿವೈಎಸ್ಪಿ ವರ್ಗಾವಣೆಗೆ ₹1.5 ಕೋಟಿ ಹಾಗೂ ಪೊಲೀಸ್ ವರ್ಗಾವಣೆಗೆ ₹1 ಕೋಟಿಯವರೆಗೆ ಸಚಿವರು ಬೇಡಿಕೆ ಇಡುತ್ತಿದ್ದಾರೆ ಎಂದು ಕಾಂಗ್ರೆಸ್ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರೇ ರಾಜ್ಯ ಸರ್ಕಾರದ ಭ್ರಷ್ಟಾಚಾರದ 'ರೇಟ್ ಕಾರ್ಡ್' ಅನ್ನು ಬಹಿರಂಗವಾಗಿ ಹೊರಹಾಕಿದ್ದಾರೆ. ಗೃಹ ಸಚಿವ Priyank Kharge / ಪ್ರಿಯಾಂಕ್ ಖರ್ಗೆ ಹಾಗೂ DK Shivakumar ಅವರೇ, ಹಗಲು-ರಾತ್ರಿ ಕೇವಲ ವರ್ಗಾವಣೆ ದಂಧೆ, ಕಮಿಷನ್ ಹಾಗೂ ಕಲೆಕ್ಷನ್ನಲ್ಲಿ ಮುಳುಗಿರುವ ನಿಮ್ಮ ಸರ್ಕಾರಕ್ಕೆ ಯಾವ ನೈತಿಕತೆ ಉಳಿದಿದೆ. ನಿಮ್ಮದೇ ಪಕ್ಷದ ನಾಯಕರು ನಿಮ್ಮ ಭ್ರಷ್ಟಾಚಾರದ ಮುಖವಾಡ ಕಳಚಿದ್ದಾರೆ, ಈಗೇನು ಹೇಳುತ್ತೀರಿ? #CongressFailsKarnataka #Corruption #TransferMafia
BJP Karnataka18,882 görüntüleme • 8 gün önce

'ಶಿವ'ಕೃಪೆಗೆ ಪಾತ್ರರಾದರೇ ಬೆಳಗಾವಿಯ 'ಲಕ್ಷ್ಮೀ'? ಮಾಜಿ ಸಚಿವೆಗೂ ಎಸ್ಕಾರ್ಟ್ ಸೌಲಭ್ಯ ನೀಡಿದ ರಾಜ್ಯ ಸರ್ಕಾರ ! ಪ್ರಭಾವ ಬಳಸಿ ಪೊಲೀಸ್ ಇಲಾಖೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಧಿಕ್ಕಾರ. ರಾಜ್ಯದ ಜನತೆಯ ಸುರಕ್ಷತೆಗೆ ಗಮನಕೊಡದ ಕಾಂಗ್ರೆಸ್ ಸರ್ಕಾರ, ಬೆಳಗಾವಿಯ ಈ ಮಾಜಿ ಸಚಿವೆಗೆ ಇಷ್ಟೊಂದು ಸೌಲಭ್ಯ ಕೊಡುತ್ತಿರುವುದು ಯಾವ ಕಾರಣಕ್ಕಾಗಿ? ಗೃಹ ಸಚಿವ Priyank Kharge / ಪ್ರಿಯಾಂಕ್ ಖರ್ಗೆ ಅವರೇ, ಜನರ ತೆರಿಗೆ ಹಣವನ್ನು ಪೋಲು ಮಾಡುತ್ತಿರುವುದು ಯಾಕೆ? ಉತ್ತರಿಸಿ... #CongressFailsKarnataka
BJP Karnataka42,062 görüntüleme • 22 gün önce
0:52
Sensitive content
This media may contain sensitive content.

The real behind-the-scenes footage of the Congress CM Chair 'deal'!
BJP Karnataka72,239 görüntüleme • 2 ay önce

ಪ್ರಧಾನಿ ಶ್ರೀ Narendra Modi ಅವರನ್ನು ದೇಶದ ಜನತೆ ತಮ್ಮ ಮನೆಯವರಲ್ಲಿ ಒಬ್ಬನೆಂದು ಭಾವಿಸಿದ್ದಾರೆ. ದೇಶದ ರಾಜಕೀಯ ಇತಿಹಾಸದಲ್ಲಿ ಈ ಪರಿಯ ಪ್ರೀತಿ, ಗೌರವಕ್ಕೆ ಪಾತ್ರರಾದ ವ್ಯಕ್ತಿತ್ವ ಮತ್ತೊಂದಿಲ್ಲ. ಇಂದು ದೇವನಹಳ್ಳಿಯಲ್ಲಿ ಜರುಗಲಿದ್ದ ಪಕ್ಷದ ರೋಡ್ ಶೋಗೂ ಮುನ್ನ, ಮಳೆ ಬಂದಾಗ ಕಂಡ ಅಪೂರ್ವ ದೃಶ್ಯ. #NaMo #BJPYeBharavase
BJP Karnataka1,052,637 görüntüleme • 3 yıl önce

Dear Siddaramaiah avare and DK Shivakumar avare, When are you calling Vijay regarding his immediate opposition to the Mekedatu project? Will you show the same enthusiasm to call and confront your friend about protecting Karnataka's water rights as you did to congratulate him? Or will your "friendly diplomacy" turn into another compromise on Bengaluru’s drinking water needs?
BJP Karnataka75,828 görüntüleme • 2 ay önce

ಮಂಗಳೂರಿನಲ್ಲಿ ಅಕ್ರಮ ಬಾಂಗ್ಲಾ ವಲಸಿಗರು ಪತ್ತೆಯಾದ ಬೆನ್ನಲ್ಲೇ ಚಿಕ್ಕಬಳ್ಳಾಪುರದಲ್ಲಿ ಇಬ್ಬರು ಪಾಕಿಸ್ಥಾನದ ಪ್ರಜೆಗಳನ್ನು ಪೊಲೀಸರು ಬಂಧಿಸಿದ್ದಾರೆ. ಕಾಂಗ್ರೆಸ್ ಮೊದಲಿನಿಂದಲೂ ಪಾಕಿಸ್ಥಾನದ ಪರವಾಗಿ ವಕಾಲತ್ತು ವಹಿಸುತ್ತಲೇ ಬಂದಿದೆ. ಕೆಪಿಸಿಸಿ ಅಧ್ಯಕ್ಷರು ಕೂಡಾ ಪಾಕಿಸ್ಥಾನ ನಮ್ಮ ಶತ್ರು ರಾಷ್ಟ್ರವಲ್ಲ, ನಮ್ಮ ನೆರೆಯ ರಾಷ್ಟ್ರ ಎಂದು ಪಾಕ್ ಪರ ಮೃದು ಧೋರಣೆ ತೋರುತ್ತಿದ್ದಾರೆ. ಬಂಧಿತರಾದ ಪಾಕ್ ಪ್ರಜೆಗಳನ್ನು ಕೆಪಿಸಿಸಿ ಕಚೇರಿಯಲ್ಲಿ ಇಟ್ಟುಕೊಂಡು ಭಾಯಿ ಭಾಯಿ ಎಂದು ಸಾಕುತ್ತಾರೆಯೇ? #AntiNationalCongress
BJP Karnataka17,331 görüntüleme • 20 gün önce

Minister Krishna Byre Gowda has exposed the truth behind DK Shivakumar’s hyped "Brand Bengaluru," calling it a "failed model.” The admission during a recent meeting that the Government has failed to provide even basic infrastructure to Bengaluru over the past three years is a glaring proof of Karnataka Congress's absolute failure. Krishna Byre Gowda, who is fuming over not being given the entire Bengaluru Urban Development portfolio (that is BDA and BMRDA), is exposing the Congress Government's deceptions day by day. Karnataka Congress remains synonymous with internal factionalism. True progress for Kannadigas will remain a distant dream as long as this administration is in power. #CongressFailsKarnataka
BJP Karnataka28,166 görüntüleme • 1 ay önce

Jihadis run amok on the streets of Shivamogga, brandishing swords & weapons, while 'secular' Siddaramaiah has gone into hiding. With Karnataka Congress govt back in power, Jihadi organisations have emerged from hiding to terrorise Hindus with no fear of action. INC has surrendered to jihadis. It is unfortunate that Karnataka Congress government is nothing but a Jihadi Government.
BJP Karnataka396,574 görüntüleme • 2 yıl önce
