BJP Karnataka's banner
BJP Karnataka's profile picture

BJP Karnataka

@BJP4Karnataka540,722 subscribers

Official account of BJP Karnataka

Shorts

No matter how hard you BOW and please, you will always remain that irrelevant white-haired sidekick your High Command ignores. Sit down.

565,742 Aufrufe

'Rahul Gandhi : “We will make Ballari the Jeans Capital!” 🎤 People of Ballari: "Bro... look around, where is it?"😶‍🌫️ BJP Puducherry, we’re sure he must have lied in Puducherry too. #JhootKiGoonj

37,360 Aufrufe

That too, right after hikes in BMTC, Metro, and Milk prices!

829,593 Aufrufe

"ಭ್ರಷ್ಟ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಮೊಳಗಿದೆ ರಣಕಹಳೆ" ದುಷ್ಟ ಹಾಗೂ ಜನವಿರೋಧಿ ಕಾಂಗ್ರೆಸ್‌ ಸರ್ಕಾರದ ವೈಫಲ್ಯಗಳ ವಿರುದ್ಧ ಬಳ್ಳಾರಿ ಚಲೋ ಪಾದಯಾತ್ರೆ ಆರಂಭವಾಗಿದೆ. ತುಘಲಕ್‌ ಸರ್ಕಾರ ತೊಲಗುವವರೆಗೂ ಹೋರಾಟ ನಿರಂತರವಾಗಿರಲಿದೆ. #BallariChalo #CongressFailsKarnataka

14,343 Aufrufe

'Siddaramaiah 's 2026–27 Budget Review.. #SalaRamaiah #CongressBogusBudget2026 #CongressFailsKarnataka

90,668 Aufrufe

ಭ್ರಷ್ಟಾಚಾರದಲ್ಲೇ ಮುಳುಗಿರುವ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳ ವಿರುದ್ಧ 'ಬಳ್ಳಾರಿ ಚಲೋ' ಸಮರ ಆರಂಭವಾಗಿದೆ. ಜನವಿರೋಧಿ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರದಿಂದ ಕಿತ್ತೊಗೆಯುವವರೆಗೆ ಬಿಜೆಪಿ ಹೋರಾಟ ನಿಲ್ಲುವುದಿಲ್ಲ! #BallariChalo #CongressFailsKarnataka #CongressLootsKarnataka

11,706 Aufrufe

“Brand Bengaluru” — when just 10 minutes of rain turns it into Venice! Grazie tante, DK Shivakumar! 🇮🇹🏄🏻

100,148 Aufrufe

ಅಮಿತ್ ಶಾ ಗರ್ಜನೆಗೆ ಹೆದರಿ ಓಡುವ ಪುಕ್ಕಲು ನಾಯಕ! ಕಾರಣವೇ ಇಲ್ಲದೆ ಬೊಂಬ್ಡಾ ಹೊಡೆಯುತ್ತಿದ್ದ ರಾಹುಲ್ ಗಾಂಧಿ ಅವರು, ಗೃಹ ಸಚಿವ ಅಮಿತ್ ಶಾ ಅವರು ಉತ್ತರ ಕೊಡುವಾಗ ಹೆದರಿಕೊಂಡು ಕಾಲು ಕೀಳುತ್ತಾರೆ. ಸದನದಲ್ಲಿ ಉತ್ತರನ ಪೌರುಷ ತೋರಿಸುತ್ತಿದ್ದ ರಾಹುಲ್ ಅವರು ಈಗ ಮಾಡುವುದೂ ಅದನ್ನೇ!

12,797 Aufrufe

POV: Me and my boys realising that this Congress nightmare in Karnataka ends in just two years.

58,613 Aufrufe

ಅತಿಹೆಚ್ಚು ಸಾಲ ಮಾಡಿದ ಕರ್ನಾಟಕದ ಮೊದಲ ಸಿಎಂ Siddaramaiah ! #SalaRamaiah #CongressBogusBudget2026

42,998 Aufrufe

7 dead. Many are battling for life after a stampede due to the irresponsibility of Congress govt. No crowd control measures. No basic arrangements. Just chaos. While innocent people died, Siddaramaiah & DK Shivakumar were busy shooting reels & hogging limelight with cricketers. Shame on this photo-op Congress government. This is criminal negligence. Blood is on the hands of Congress govt.

81,813 Aufrufe

ದ್ವಿತೀಯ ಪಿಯುಸಿಯಲ್ಲಿ ರ‍್ಯಾಂಕ್‌ ಪಡೆದುಕೊಂಡ ವೇದಾಂತ್ ಹೇಳಿಕೆಯನ್ನು ಬಳಸಿಕೊಂಡು Karnataka Congress ಇದೆಂಥಾ ಚೀಪ್ ಪೊಲಿಟಿಕ್ಸ್ ಮಾಡುತ್ತಿದೆ ನೋಡಿ. ವೇದಾಂತ್ ಪ್ರಧಾನ ಮಂತ್ರಿ ಶ್ರೀ Narendra Modi ಅವರ ಸರ್ಕಾರದ ಫಸಲ್ ಬಿಮಾ ಯೋಜನೆಯ ಕುರಿತು ಅದರಿಂದ ಆದ ಅನುಕೂಲದ ಬಗ್ಗೆ ವಿವರಿಸಿದ್ದರೆ, ಅದನ್ನು ಕಟ್ ಮಾಡಿ ಕಾಂಗ್ರೆಸ್ ಗ್ಯಾರಂಟಿಗಳಿಂದಲೇ ರ‍್ಯಾಂಕ್‌ ಬಂದಿದೆ ಎಂದು ಬಿಂಬಿಸಿಕೊಳ್ಳುತ್ತಿದೆ ಮಜಾವಾದಿ ಸರ್ಕಾರ. ವೇದಾಂತ್‌ಗೆ ಅಭಿನಂದನೆ ಸಲ್ಲಿಸಬೇಕಾದ Siddaramaiah ಅವರು ಕೂಡ, ಐಟಿ ಸೆಲ್ ಕೊಟ್ಟ ವಿಡಿಯೋ ಬಳಸಿ ಟೂಲ್ ಕಿಟ್ ಪ್ರಚಾರ ಪಡೆದುಕೊಳ್ಳುತ್ತಿರುವುದು ನಾಚಿಕೆಗೇಡು!

112,655 Aufrufe

ಗ್ಯಾರಂಟಿಗಳನ್ನು ಘೋಷಿಸುವಾಗ, ಬೀದಿ ಬೀದಿಯಲ್ಲಿ ಗ್ಯಾರಂಟಿ ಕಾರ್ಡ್‌ಗಳನ್ನು ವಿತರಿಸುವಾಗ ಕಾಂಗ್ರೆಸಿಗರಿಗೆ ಸಾಮಾನ್ಯ ಪ್ರಜ್ಞೆ ಇರಲಿಲ್ಲವೇ ? ಅಧಿಕಾರ ಬಂದ ಬಳಿಕ "*Condition Apply"ನೊಂದಿಗೆ ಯೂ ಟರ್ನ್ ಹೊಡೆಯುತ್ತಿದೆ #ATMSarkara.

117,273 Aufrufe

ಮಹಿಳೆಯರಿಗೆ ಹಕ್ಕು ಸಿಗಬಾರದು ಎಂಬುದೇ ಕಾಂಗ್ರೆಸ್‌ನ ಅಜೆಂಡಾ. 33% ಮಹಿಳಾ ಮೀಸಲಾತಿ ಕಾಯಿದೆಯನ್ನು ಜಾರಿಗೆ ತರಲು ದಶಕಗಳಿಂದ ಅಡ್ಡಿಪಡಿಸುತ್ತಿರುವ ಕಾಂಗ್ರೆಸ್‌ನ ಅಸಲಿ ಮುಖ ಇಂದು ಮತ್ತೆ ಬಯಲಾಗಿದೆ. #NariShaktiVandan

24,168 Aufrufe

Congress candidate in Bangalore's graduate constituencies shamelessly doling out gifts worth lakhs to voters. With the Election Commission seizing the evidence, we insist Election Commission of India disqualify the candidate for blatant voter bribery.

78,623 Aufrufe

ಬೆಂಗಳೂರನ್ನು ಸಿಂಗಪೂರ್ ಮಾಡುತ್ತೇನೆಂದು ಬಿಟ್ಟಿ ಬಿಲ್ಡಪ್ ಕೊಟ್ಟು, ಸಿಲಿಕಾನ್ ಸಿಟಿಯನ್ನು 'ಗಾರ್ಬೇಜ್ ಸಿಟಿ'ಯನ್ನಾಗಿ ಪರಿವರ್ತಿಸಿದ ನಿಷ್ಪ್ರಯೋಜಕ ಸಚಿವ DK Shivakumar ಕಾಂಗ್ರೆಸ್‌ನ 'ಬ್ರಾಂಡ್ ಬೆಂಗಳೂರು' ಅಂದ್ರೆ ಕಸದ ರಾಶಿ, ಗುಂಡಿ ಬಿದ್ದ ರಸ್ತೆ ಮತ್ತು ಕಮಿಷನ್ ದಂಧೆ ಅಷ್ಟೇ! #CongressFailsBengaluru #BrandBengaluruExposed

13,486 Aufrufe

Videos

BJP4Karnataka's profile picture

ಮಂಗಳೂರು ರೈಲ್ವೆ ವಿಭಾಗದ ಕುರಿತು ಮೊಸಳೆ ಕಣ್ಣೀರು ಸುರಿಸುತ್ತಿರುವ ಮಿಸ್ಟರ್‌ M B Patil ಅವರೇ, ನಿಮ್ಮದೇ ವಿಡಿಯೋ ಕಾಂಗ್ರೆಸ್‌ನ ಐತಿಹಾಸಿಕ ದ್ರೋಹವನ್ನು ಬಯಲು ಮಾಡಿದೆ. ಕಾಂಗ್ರೆಸ್‌ಗೆ ಯಾವಾಗಲೂ ಸತ್ಯ ಮತ್ತು ವಾಸ್ತವವೇ ಅತಿದೊಡ್ಡ ವಿರೋಧಿ! ಒಮ್ಮೆ ಇತಿಹಾಸದ ಪುಟಗಳನ್ನು ತಿರುವಿ ನೋಡಿ 👉 1956ರಲ್ಲಿ ನೆಹರು ಸರ್ಕಾರ ಮಂಗಳೂರನ್ನು ಪಾಲಕ್ಕಾಡ್ ವಿಭಾಗಕ್ಕೆ ಸೇರಿಸಿತು. ಅದೇ ವರ್ಷ ಕರ್ನಾಟಕ ರಾಜ್ಯ ಉದಯವಾದರೂ, ಬರೋಬ್ಬರಿ 60 ವರ್ಷಗಳ ಕಾಲ ಕಾಂಗ್ರೆಸ್‌ ಈ ಅನ್ಯಾಯವನ್ನು ಸರಿಪಡಿಸಲಿಲ್ಲ ಏಕೆ? 👉 1956 ರಿಂದ 2014ರ ನಡುವೆ ಕರ್ನಾಟಕದವರೇ ಆದ ಎಚ್.ಸಿ.ದಾಸಪ್ಪ, ಸಿ.ಎಂ.ಪೂಣಚ್ಚ, ಕೆಂಗಲ್ ಹನುಮಂತಯ್ಯ, ಟಿ.ಎ.ಪೈ, ಸಿ.ಕೆ.ಜಾಫರ್ ಷರೀಫ್ ಹಾಗೂ ಈಗಿನ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಕ್ಯಾಬಿನೆಟ್ ರೈಲ್ವೆ ಸಚಿವರಾಗಿದ್ದರು. ಜೊತೆಗೆ ಕೆ.ಎಚ್.ಮುನಿಯಪ್ಪನವರು ರಾಜ್ಯ ಸಚಿವರಾಗಿದ್ದರು. ಅಧಿಕಾರವಿದ್ದರೂ ಇವರಾರೂ ಮಂಗಳೂರನ್ನು ಕರ್ನಾಟಕದ ವಿಭಾಗಕ್ಕೆ ಸೇರಿಸಲಿಲ್ಲ ಏಕೆ? 👉 2007ರಲ್ಲಿ ಯುಪಿಎ ಸರ್ಕಾರ ಪಾಲಕ್ಕಾಡ್‌ನಿಂದ ಸೇಲಂ ವಿಭಾಗವನ್ನು ವಿಭಜಿಸಿದಾಗಲೂ, ಮಂಗಳೂರನ್ನು ಕರ್ನಾಟಕದ ವಿಭಾಗದ ಅಡಿಯಲ್ಲಿ ತರುವ ಕನಿಷ್ಠ ಕಾಳಜಿಯನ್ನೂ ತೋರಿಸಲಿಲ್ಲ! ಮಂಗಳೂರನ್ನು ಮೈಸೂರು ವಿಭಾಗದೊಂದಿಗೆ ವಿಲೀನಗೊಳಿಸುವ ಕೇಂದ್ರ ಸರ್ಕಾರದ ಬಗ್ಗೆ ಮಾತನಾಡುವ ಮುನ್ನ, 6 ದಶಕಗಳ ಕಾಲ ಕರಾವಳಿಗೆ ಮಲತಾಯಿ ಧೋರಣೆ ತೋರಿದ ನಿಮ್ಮ ಪಕ್ಷದ ವೈಫಲ್ಯದ ಬಗ್ಗೆ ಉತ್ತರಿಸಿ. ಸತ್ಯದ ಮುಂದೆ ನಿಮ್ಮ ಸುಳ್ಳಿನ ಸರಮಾಲೆಗಳು ನಿಲ್ಲುವುದಿಲ್ಲ! #CongressBetraysKarnataka #MangaluruRailway

BJP Karnataka

20,241 Aufrufe • vor 21 Tagen