
BJP Karnataka
@BJP4Karnataka • 540,717 subscribers
Official account of BJP Karnataka
Shorts
Videos

BK Hariprasad says Umar Khalid is a "nationalist." Watch this clip to see what Congress's "nationalism" actually looks like - questioning our nation's territorial integrity and backing separatist rhetoric. Congress continues to glorify anti-India rhetoric for vote-bank politics.
BJP Karnataka81,454 次观看 • 5 天前

🚨 FACT CHECK: Prakash Raj’s Voter-Deletion Claim Falls Flat! Actor Prakash Raj alleged that his name was deleted from the electoral roll during the SIR exercise. But the official clarification from Bengaluru Central City Corporation tells a different story. ✅ His name was on the electoral roll when the data was frozen for SIR. ✅ BLO verification found that he had shifted from his registered address, where he reportedly had not been residing for the past four years. ✅ Prakash Raj himself reportedly confirmed to officials that he no longer lives at that address and has shifted to another location within Shanthinagar constituency. ✅ Officials clarified that he can register/update his voter details at his current residence through Form 6. The civic body says the allegations in the circulating video were “verified and found not true.” Before accusing the Election Commission of deleting votes, shouldn’t public figures first verify the facts and ensure their own electoral details are updated? Facts matter. Electoral rolls cannot be maintained on outdated residential addresses. #SIR #VoterList #ElectionCommission #FactCheck
BJP Karnataka436,534 次观看 • 1 个月前

ಹಿಂದೂಗಳ ಹಬ್ಬಕ್ಕೆ ನಿಬಂಧನೆ, ಷರತ್ತು ವಿಧಿಸಿದ ಹಿಂದೂ ವಿರೋಧಿ ಕಾಂಗ್ರೆಸ್ ವಿರುದ್ಧ ಬಿಜೆಪಿ ಗುಡುಗು! ಟಿ. ನರಸೀಪುರದಲ್ಲಿ ಗಣೇಶೋತ್ಸವ ಆಚರಿಸುವ ಹಿಂದೂ ಯುವಕರನ್ನು ಪೊಲೀಸರ ಮೂಲಕ ಬೆದರಿಸುತ್ತಿರುವ ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರದ ತುಷ್ಟೀಕರಣ ನೀತಿ ಮಿತಿ ಮೀರಿದೆ. ಮತಾಂಧರ ಓಲೈಕೆಗಾಗಿ ಹಿಂದೂಗಳ ಧಾರ್ಮಿಕ ಹಕ್ಕನ್ನು ಹತ್ತಿಕ್ಕಲು ಹೊರಟಿರುವ ಕಾಂಗ್ರೆಸ್ ಸರ್ಕಾರದ ಪತನಕ್ಕೆ ದಿನಗಣನೆ ಶುರುವಾಗಿದೆ. #CongressFailsKarnataka #HinduVirodhiCongress
BJP Karnataka60,920 次观看 • 6 天前

ಕ್ಯಾಮೆರಾ ಮುಂದೆ ತಬ್ಬಿಕೊಂಡು ಪೋಸ್ ನೀಡಿ ಒಗ್ಗಟ್ಟು ಪ್ರದರ್ಶಿಸುವ ಮಾಜಿ ಸಿಎಂ Siddaramaiah ಹಾಗೂ ಸಿಎಂ DK Shivakumar ಅವರಿಗೆ ಇಂದು ಅಲ್ಲಿ ಕ್ಯಾಮೆರಾ ಇದ್ದದ್ದು ಬಹುಶಃ ನೆನಪಿದ್ದಿಲ್ಲ ಅನಿಸುತ್ತದೆ. ಮನಸ್ಸಿನಲ್ಲಿ ಇಷ್ಟೊಂದು ದ್ವೇಷವನ್ನು ಇಟ್ಟುಕೊಂಡು, ಇಷ್ಟು ದಿನಗಳ ಕಾಲ ಇವರಿಬ್ಬರು ಹೇಗೆ ನಾಟಕವಾಡುತ್ತಿದ್ದರು ಎಂಬುದನ್ನು Karnataka Congress ರಾಜ್ಯದ ಜನತೆಗೆ ತಿಳಿಸಬೇಕು. #CongressVsCongress #SidduVsDKS
BJP Karnataka297,033 次观看 • 3 个月前

Article 48 of the Indian Constitution clearly prohibits the slaughter of animals, particularly in public spaces. However, Priyank Kharge / ಪ್ರಿಯಾಂಕ್ ಖರ್ಗೆ is abusing his power by not only promoting illegal cow slaughter but also pressuring police officials to arrest anyone who opposes it. The self-proclaimed Constitution expert Siddaramaiah should explain whether this violates Baba Saheb’s Indian Constitution or not. If not, both needs to be educated on the Indian Constitution.
BJP Karnataka2,807,309 次观看 • 3 年前

ಬೀದಿಬದಿ ವ್ಯಾಪಾರ ಮಾಡುವುದು ಐಷಾರಾಮಿ ಜೀವನ ನಡೆಸಲು ಅಲ್ಲ, ಶೋಕಿ ಬದುಕಿಗಾಗಿ ಅಲ್ಲ. ಒಪ್ಪೊತ್ತಿನ ಅನ್ನ, ಕುಟುಂಬ ನಿರ್ವಹಣೆಗಾಗಿ ಸ್ವಾಭಿಮಾನದಿಂದ ಬೀದಿ ಬದಿ ವ್ಯಾಪಾರ ನಡೆಸುತ್ತಿರುತ್ತಾರೆ. ದಪ್ಪ ಚರ್ಮದ ಕಾಂಗ್ರೆಸ್ ಸರ್ಕಾರಕ್ಕೆ ಬಡವರ ಪರ ಕಾಳಜಿ ಇದ್ದರೆ ಬೀದಿ ಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ತೆರವು ಕಾರ್ಯಾಚರಣೆ ಮಾಡಬೇಕಿತ್ತು. ಬಡವರನ್ನು ಬೀದಿಗೆ ತಳ್ಳಿದ ಶಾಪ ಕಾಂಗ್ರೆಸ್ ಸರ್ಕಾರಕ್ಕೆ ತಟ್ಟದೇ ಇರದು. #CongressFailsKarnataka
BJP Karnataka139,472 次观看 • 2 个月前

ನಿಮ್ಮ ಮೊಬೈಲ್ನಲ್ಲೇ SIR ಫಾರ್ಮ್ ತುಂಬಿ! ಮತದಾರರ ಪಟ್ಟಿ ಪರಿಷ್ಕರಣೆ ಫಾರ್ಮ್ ಅನ್ನು ಈಗ ಆನ್ಲೈನ್ನಲ್ಲೇ ಕೇವಲ 5 ನಿಮಿಷಗಳಲ್ಲಿ ಸಲ್ಲಿಸಬಹುದು. ಹೇಗೆ ಅಂತೀರಾ? 1️⃣ ಗೆ ಭೇಟಿ ನೀಡಿ. 2️⃣ ಲಾಗಿನ್ ಆಗಿ (ಮೊಬೈಲ್ ನಂಬರ್ ಲಿಂಕ್ ಕಡ್ಡಾಯ). 3️⃣ 'Fill Enumeration Form' ಕ್ಲಿಕ್ ಮಾಡಿ, ಆಧಾರ್ e-Sign ಮೂಲಕ ಸಲ್ಲಿಸಿ. ಯಾವುದೇ ಗೊಂದಲವಿದ್ದಲ್ಲಿ ಈ ವಿಡಿಯೋ ನೋಡಿ. ನಿಮ್ಮ ವೋಟು, ನಿಮ್ಮ ಹಕ್ಕು! #SIRKarnataka #ElectionCommission
BJP Karnataka100,280 次观看 • 2 个月前

ಪ್ರಧಾನಿ ಶ್ರೀ Narendra Modi ಅವರನ್ನು ದೇಶದ ಜನತೆ ತಮ್ಮ ಮನೆಯವರಲ್ಲಿ ಒಬ್ಬನೆಂದು ಭಾವಿಸಿದ್ದಾರೆ. ದೇಶದ ರಾಜಕೀಯ ಇತಿಹಾಸದಲ್ಲಿ ಈ ಪರಿಯ ಪ್ರೀತಿ, ಗೌರವಕ್ಕೆ ಪಾತ್ರರಾದ ವ್ಯಕ್ತಿತ್ವ ಮತ್ತೊಂದಿಲ್ಲ. ಇಂದು ದೇವನಹಳ್ಳಿಯಲ್ಲಿ ಜರುಗಲಿದ್ದ ಪಕ್ಷದ ರೋಡ್ ಶೋಗೂ ಮುನ್ನ, ಮಳೆ ಬಂದಾಗ ಕಂಡ ಅಪೂರ್ವ ದೃಶ್ಯ. #NaMo #BJPYeBharavase
BJP Karnataka1,052,669 次观看 • 3 年前

ಕಾಂಗ್ರೆಸ್ನ ತುಷ್ಟೀಕರಣದ ಪರಿಣಾಮವಾಗಿ ಇಂದು ಬಸವನಗುಡಿ ಬಳಿ ಜಿಹಾದಿಗಳು ಹಿಂದೂ ಕಾರ್ಯಕರ್ತರ ಮೇಲೆ ದಾಳಿ ಮಾಡಿದ ಹಿನ್ನೆಲೆಯಲ್ಲಿ ಶಾಸಕರಾದ ಶ್ರೀ ರವಿ ಸುಬ್ರಹ್ಮಣ್ಯ ಅವರು ಹಿಂದೂ ಕಾರ್ಯಕರ್ತರನ್ನು ಭೇಟಿ ಮಾಡಿ ಧೈರ್ಯ ತುಂಬಿದರು. ಪೊಲೀಸ್ ಠಾಣೆಗೆ ಭೇಟಿ ನೀಡಿ, ಹಿಂದೂಗಳ ಮೇಲೆ ದಾಳಿ ಮಾಡಿದ ಜಿಹಾದಿಗಳನ್ನು ಕಾಂಗ್ರೆಸ್ ಸರ್ಕಾರ ಈ ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿದರು. #CongressFailsKarnataka
BJP Karnataka28,806 次观看 • 24 天前

ಮಂಗಳೂರು ರೈಲ್ವೆ ವಿಭಾಗದ ಕುರಿತು ಮೊಸಳೆ ಕಣ್ಣೀರು ಸುರಿಸುತ್ತಿರುವ ಮಿಸ್ಟರ್ M B Patil ಅವರೇ, ನಿಮ್ಮದೇ ವಿಡಿಯೋ ಕಾಂಗ್ರೆಸ್ನ ಐತಿಹಾಸಿಕ ದ್ರೋಹವನ್ನು ಬಯಲು ಮಾಡಿದೆ. ಕಾಂಗ್ರೆಸ್ಗೆ ಯಾವಾಗಲೂ ಸತ್ಯ ಮತ್ತು ವಾಸ್ತವವೇ ಅತಿದೊಡ್ಡ ವಿರೋಧಿ! ಒಮ್ಮೆ ಇತಿಹಾಸದ ಪುಟಗಳನ್ನು ತಿರುವಿ ನೋಡಿ 👉 1956ರಲ್ಲಿ ನೆಹರು ಸರ್ಕಾರ ಮಂಗಳೂರನ್ನು ಪಾಲಕ್ಕಾಡ್ ವಿಭಾಗಕ್ಕೆ ಸೇರಿಸಿತು. ಅದೇ ವರ್ಷ ಕರ್ನಾಟಕ ರಾಜ್ಯ ಉದಯವಾದರೂ, ಬರೋಬ್ಬರಿ 60 ವರ್ಷಗಳ ಕಾಲ ಕಾಂಗ್ರೆಸ್ ಈ ಅನ್ಯಾಯವನ್ನು ಸರಿಪಡಿಸಲಿಲ್ಲ ಏಕೆ? 👉 1956 ರಿಂದ 2014ರ ನಡುವೆ ಕರ್ನಾಟಕದವರೇ ಆದ ಎಚ್.ಸಿ.ದಾಸಪ್ಪ, ಸಿ.ಎಂ.ಪೂಣಚ್ಚ, ಕೆಂಗಲ್ ಹನುಮಂತಯ್ಯ, ಟಿ.ಎ.ಪೈ, ಸಿ.ಕೆ.ಜಾಫರ್ ಷರೀಫ್ ಹಾಗೂ ಈಗಿನ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಕ್ಯಾಬಿನೆಟ್ ರೈಲ್ವೆ ಸಚಿವರಾಗಿದ್ದರು. ಜೊತೆಗೆ ಕೆ.ಎಚ್.ಮುನಿಯಪ್ಪನವರು ರಾಜ್ಯ ಸಚಿವರಾಗಿದ್ದರು. ಅಧಿಕಾರವಿದ್ದರೂ ಇವರಾರೂ ಮಂಗಳೂರನ್ನು ಕರ್ನಾಟಕದ ವಿಭಾಗಕ್ಕೆ ಸೇರಿಸಲಿಲ್ಲ ಏಕೆ? 👉 2007ರಲ್ಲಿ ಯುಪಿಎ ಸರ್ಕಾರ ಪಾಲಕ್ಕಾಡ್ನಿಂದ ಸೇಲಂ ವಿಭಾಗವನ್ನು ವಿಭಜಿಸಿದಾಗಲೂ, ಮಂಗಳೂರನ್ನು ಕರ್ನಾಟಕದ ವಿಭಾಗದ ಅಡಿಯಲ್ಲಿ ತರುವ ಕನಿಷ್ಠ ಕಾಳಜಿಯನ್ನೂ ತೋರಿಸಲಿಲ್ಲ! ಮಂಗಳೂರನ್ನು ಮೈಸೂರು ವಿಭಾಗದೊಂದಿಗೆ ವಿಲೀನಗೊಳಿಸುವ ಕೇಂದ್ರ ಸರ್ಕಾರದ ಬಗ್ಗೆ ಮಾತನಾಡುವ ಮುನ್ನ, 6 ದಶಕಗಳ ಕಾಲ ಕರಾವಳಿಗೆ ಮಲತಾಯಿ ಧೋರಣೆ ತೋರಿದ ನಿಮ್ಮ ಪಕ್ಷದ ವೈಫಲ್ಯದ ಬಗ್ಗೆ ಉತ್ತರಿಸಿ. ಸತ್ಯದ ಮುಂದೆ ನಿಮ್ಮ ಸುಳ್ಳಿನ ಸರಮಾಲೆಗಳು ನಿಲ್ಲುವುದಿಲ್ಲ! #CongressBetraysKarnataka #MangaluruRailway
BJP Karnataka20,241 次观看 • 21 天前

Dear Siddaramaiah avare and DK Shivakumar avare, When are you calling Vijay regarding his immediate opposition to the Mekedatu project? Will you show the same enthusiasm to call and confront your friend about protecting Karnataka's water rights as you did to congratulate him? Or will your "friendly diplomacy" turn into another compromise on Bengaluru’s drinking water needs?
BJP Karnataka75,828 次观看 • 3 个月前