
ಬೆಂಗಳೂರು ನಗರ ಪೊಲೀಸ್ BengaluruCityPolice
@BlrCityPolice • 1,409,760 subscribers
Official Twitter account of Bengaluru City Police | In case of emergency #DialNamma112 | Help us to serve you better |
Shorts
Videos

There was a video circulating on social media showing a person allegedly consuming “zombie drugs” near Bagaluru Road, Nitte College, which was posted on X . Upon enquiry, Bagaluru Police traced and identified the individual seen in the video. The officers found that the person was under the influence of alcohol and had taken medication for arthritis. When subjected to a medical examination, no narcotic or psychotropic substances were detected in his system. The information being circulated on social media is completely false. We are currently investigating the source of this misinformation, and stringent legal action will be taken against those responsible for spreading false information. #bengaluru #zombidrug #blr #misinformation
ಬೆಂಗಳೂರು ನಗರ ಪೊಲೀಸ್ BengaluruCityPolice82,321 views • 2 months ago

ಮಳೆಗಾಲ ಬಂದಿದೆ, ಅದರೊಂದಿಗೆ ಹೆಚ್ಚುವರಿ ಎಚ್ಚರಿಕೆ ವಹಿಸುವ ಅಗತ್ಯವೂ ಬಂದಿದೆ. ಮಾಹಿತಿಯುತವಾಗಿರಿ, ಸನ್ನದ್ಧರಾಗಿರಿ ಮತ್ತು ಈ ಸಹಾಯವಾಣಿ ಸಂಖ್ಯೆ ನಿಮ್ಮ ಕೈಗೆಟುಕುವಂತೆ ಇಟ್ಟುಕೊಳ್ಳಿ. ಸುರಕ್ಷಿತವಾಗಿರಿ, ಜಾಗರೂಕರಾಗಿರಿ. #dial112 #bengalururains #StaySafeBengaluru #publicsafety CP Bengaluru ಪೊಲೀಸ್ ಆಯುಕ್ತ ಬೆಂಗಳೂರು Seemant Kumar Singh IPS DGP KARNATAKA
ಬೆಂಗಳೂರು ನಗರ ಪೊಲೀಸ್ BengaluruCityPolice14,646 views • 14 days ago

Your health is in your hands! GBS disease is on the rise—early detection is key. Listen to Commissioner of Police, Bengaluru, explain what you need to know. Awareness today can prevent a crisis tomorrow! #police #staysafe #awareness #precaution #weserveandprotect ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿದೆ! ಜಿಬಿಎಸ್ (GBS) ರೋಗವು ಹೆಚ್ಚಾಗುತ್ತಿದೆ - ಆರಂಭಿಕ ಪತ್ತೆ ಬಹಳ ಮುಖ್ಯ. ನೀವು ತಿಳಿದುಕೊಳ್ಳಬೇಕಾದ ವಿಷಯಗಳನ್ನು ಬೆಂಗಳೂರು ಪೊಲೀಸ್ ಆಯುಕ್ತರು ವಿವರಿಸುತ್ತಾರೆ. ಇಂದಿನ ಜಾಗೃತಿ ನಾಳೆಯ ಬಿಕ್ಕಟ್ಟನ್ನು ತಡೆಯಬಹುದು!
ಬೆಂಗಳೂರು ನಗರ ಪೊಲೀಸ್ BengaluruCityPolice303,366 views • 1 year ago

ಅವರು ಬೀದಿಗಳಲ್ಲಿ ಹಿಂಸೆಯ ಮೂಲಕ ಸಾರ್ವಜನಿಕರಲ್ಲಿ ಭಯವನ್ನು ಉಂಟು ಮಾಡಿದ್ದಾರೆ. ಬೆಂಗಳೂರು ನಗರ ಪೊಲೀಸರು ತ್ವರಿತವಾಗಿ ಸ್ಪಂದಿಸಿ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತಂದ ಆರೋಪಿಗಳನ್ನು ಬಂಧಿಸಿದ್ದಾರೆ. ಮಾದಕವಸ್ತುಗಳ ಬಗ್ಗೆ ಬೆಂಗಳೂರು ನಗರ ಪೊಲೀಸರು ಶೂನ್ಯ ಸಹನೆ ಹೊಂದಿದ್ದಾರೆ ಅಲ್ಲದೇ ರೌಡಿ ಚಟುವಟಿಕೆಗಳು ಕಂಡು ಬಂದರೆ ತಕ್ಷಣ ಅದರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತದೆ. They spread fear on the streets through violence and disorder… Bengaluru City Police responded swiftly and brought the accused to justice. Zero tolerance towards drugs. Strict action against rowdyism. Dial 112 in case of any emergency. #BengaluruCityPolice #NammaBengaluru #SafeCity #ZeroTolerance #DrugFreeBengaluru #SayNoToDrugs CP Bengaluru ಪೊಲೀಸ್ ಆಯುಕ್ತ ಬೆಂಗಳೂರು Seemant Kumar Singh IPS DGP KARNATAKA ಕರ್ನಾಟಕ ರಾಜ್ಯ ಪೊಲೀಸ್ Karnataka State Police
ಬೆಂಗಳೂರು ನಗರ ಪೊಲೀಸ್ BengaluruCityPolice36,465 views • 1 month ago

ಆಟಿಕೆ ಗನ್ ನಿಂದ ಮಾಡುವ ಪ್ರಾಂಕ್ ಯಾವುದೇ ತಮಾಷೆ ಅಲ್ಲ. ಇದು ಸಾರ್ವಜನಿಕರಲ್ಲಿ, ಭಯಭೀತಿ ಹುಟ್ಟಿಸಿ, ಸಾರ್ವಜನಿಕ ಸುರಕ್ಷತೆಗೆ ಅಪಾಯ ಉಂಟುಮಾಡಬಹುದು. ಸಾರ್ವಜನಿಕ ಸ್ಥಳಗಳು ಅಪಾಯಕಾರಿ “ಕಂಟೆಂಟ್”ಗೆ ಸ್ಥಳವಲ್ಲ. ಈ ರೀತಿಯಲ್ಲಿ ವರ್ತಿಸುವ ಮುನ್ನ ಯೋಚಿಸಿ. BCP ನಿಮ್ಮನ್ನು ಗಮನಿಸುತ್ತಿದೆ! A prank with a toy gun is not a joke. It can create panic and threaten public safety. Public places are not for risky “content”. Think before you act. BCP is watching. #BengaluruCityPolice #PublicSafety #ResponsibleContent #SafeBengaluru #NammaPolice CP Bengaluru ಪೊಲೀಸ್ ಆಯುಕ್ತ ಬೆಂಗಳೂರು Seemant Kumar Singh IPS DGP KARNATAKA
ಬೆಂಗಳೂರು ನಗರ ಪೊಲೀಸ್ BengaluruCityPolice74,531 views • 3 months ago

ಕುಡಿದು ಅಸಭ್ಯವಾಗಿ ವರ್ತಿಸುವುದರಿಂದ ನಿಮ್ಮ ಮೇಲೆ ಪೊಲೀಸ್ ಕ್ರಮಕ್ಕೆ ಕಾರಣವಾಗುತ್ತದೆ. ಇದನ್ನು ಮಾಡುವ ಮೊದಲು ಯೋಚಿಸಿ, ಇಲ್ಲವಾದರೆ ಪರಿಣಾಮಗಳನ್ನು ಎದುರಿಸಿ! Crossing the line from drunk to disorderly leads straight to police action. Think before you act, or face the consequences! #BengaluruCityPolice #PublicSafety #LawAndOrder #ThinkBeforeYouAct #ResponsibleBehaviour #StaySafe #PoliceAction #CivicResponsibility #NightPatrol #SafetyFirst CP Bengaluru ಪೊಲೀಸ್ ಆಯುಕ್ತ ಬೆಂಗಳೂರು Seemant Kumar Singh IPS
ಬೆಂಗಳೂರು ನಗರ ಪೊಲೀಸ್ BengaluruCityPolice147,907 views • 9 months ago

ಇಂತಹ ದುಸ್ಸಾಹಸಕ್ಕೆ ಕೈಹಾಕುವ ಮುನ್ನ ಎಚ್ಚರ! ಐಪಿಎಲ್ ಪಂದ್ಯದ ವೇಳೆ ಭದ್ರತೆ ದಾಟಿ ಮೈದಾನಕ್ಕೆ ನುಗ್ಗುವುದು ಪವರ್ ಪ್ಲೇ ಆಟವಲ್ಲ. ಹೀಗೆ ಮಾಡಿದರೆ ನೀವು ನೇರವಾಗಿ ಸೇರುವುದು ಪೊಲೀಸ್ ಜೀಪಿಗೆ! ಮೈದಾನದ ಒಳಗೆ ಹಾಗೂ ಹೊರಗೆ ಕ್ಯಾಚ್ ಹಿಡಿಯುವುದರಲ್ಲಿ ನಮ್ಮ ಖಾಕಿ ಪಡೆಯ ಫೀಲ್ಡರ್ ಗಳು ಎತ್ತಿದ ಕೈ! Bold move, champ! But storming past security during #IPL? That’s no powerplay—it’s a straight drive into our police van! Our khaki-clad fielders don’t miss catches off the field either. #beforeandafter #ipl2025 #memevideos #crime #response #police #weserveandprotect
ಬೆಂಗಳೂರು ನಗರ ಪೊಲೀಸ್ BengaluruCityPolice184,893 views • 1 year ago

ಸುಳ್ಳು ಸುದ್ದಿ ಹರಡಿದವರ ವಿರುದ್ಧ ತಕ್ಕ ಕ್ರಮ. ಬಾಗಲೂರು, ನಿಟ್ಟೆ ಕಾಲೇಜು ಸಮೀಪದಲ್ಲಿ “ಜೊಂಬಿ ಡ್ರಗ್” ಬಳಕೆಯ ಬಗ್ಗೆ ದಾರಿ ತಪ್ಪಿಸುವ ವೀಡಿಯೋವನ್ನು ಹರಡಿದ ವ್ಯಕ್ತಿಯನ್ನು ವಶಪಡಿಸಿಕೊಳ್ಳಲಾಗಿದೆ. BNS ಮತ್ತು IT ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಗಳು ಆಧಾರರಹಿತವೆಂದು ಕಂಡುಬಂದಿದೆ. ಸುಳ್ಳು ಹಾಗೂ ಆಧಾರ ರಹಿತ ಮಾಹಿತಿಯನ್ನು ಹಂಚಿಕೊಳ್ಳದಿರಿ . False alarm. Real action. The person who circulated a misleading video on alleged “zombie drug” usage near Bagaluru, Nitte College has been detained. Case registered under BNS & IT Act. Claims found baseless. Avoid sharing unverified information. #FakeNews #BengaluruPolice #StayResponsible CP Bengaluru ಪೊಲೀಸ್ ಆಯುಕ್ತ ಬೆಂಗಳೂರು Seemant Kumar Singh IPS DGP KARNATAKA ಕರ್ನಾಟಕ ರಾಜ್ಯ ಪೊಲೀಸ್ Karnataka State Police
ಬೆಂಗಳೂರು ನಗರ ಪೊಲೀಸ್ BengaluruCityPolice44,648 views • 2 months ago