
ಬೆಂಗಳೂರು ನಗರ ಪೊಲೀಸ್ BengaluruCityPolice
@BlrCityPolice • 1,407,357 subscribers
Official Twitter account of Bengaluru City Police | In case of emergency #DialNamma112 | Help us to serve you better |
Shorts
Videos

ಅರ್ಥಪೂರ್ಣ CSR ಸಹಯೋಗದ ಮೂಲಕ ಪೊಲೀಸ್ ವ್ಯವಸ್ಥೆಯನ್ನು ಬಲಪಡಿಸುವುದು. ಬೆಂಗಳೂರು ನಗರ ಪೊಲೀಸರು ಹಾಗೂ BNB ಸಂಸ್ಥೆಯ ಜಂಟಿ ಸಹಯೋಗದಲ್ಲಿ, CSR ಉಪಕ್ರಮದಡಿ ದ್ವಿಚಕ್ರ ಗಸ್ತು ವಾಹನಗಳನ್ನು ಹಸ್ತಾಂತರಿಸಲಾಯಿತು. ಇದು ನಗರದಾದ್ಯಂತ ಚಲನಶೀಲತೆ ಹೆಚ್ಚಿಸಲು ಮತ್ತು ಗಸ್ತು ತಿರುಗುವಿಕೆಯನ್ನು ಮತ್ತಷ್ಟು ಬಲಪಡಿಸಲು ನೆರವಾಗಲಿದೆ. ಈ ಕಾರ್ಯಕ್ರಮದ ಒಂದು ನೋಟ ಇಲ್ಲಿದೆ. Strengthening policing through meaningful CSR partnerships. Bengaluru City Police, in collaboration with BNB Organization, witnessed the contribution of two-wheeler patrol vehicles under the CSR initiative, enhancing mobility and strengthening patrol efforts across the city. Here’s a glimpse of the programme. #BengaluruCityPolice #CSR #CommunityPolicing #PolicePatrol #WeServeWeProtect CP Bengaluru ಪೊಲೀಸ್ ಆಯುಕ್ತ ಬೆಂಗಳೂರು Seemant Kumar Singh IPS DGP KARNATAKA Joint CP, Traffic, Bengaluru CM of Karnataka Priyank Kharge / ಪ್ರಿಯಾಂಕ್ ಖರ್ಗೆ
ಬೆಂಗಳೂರು ನಗರ ಪೊಲೀಸ್ BengaluruCityPolice12,270 görüntüleme • 1 gün önce

ಮಾನ್ಯ ಕರ್ನಾಟಕ ಮುಖ್ಯಮಂತ್ರಿಗಳ ನಿರ್ದೇಶನದ ಮೇರೆಗೆ, ಬೆಂಗಳೂರು ನಗರ ಪೊಲೀಸ್ ವಿಭಾಗವು ಯಶವಂತಪುರ ಎಪಿಎಂಸಿ ಮಾರುಕಟ್ಟೆ ವ್ಯಾಪ್ತಿಯಲ್ಲಿ ವಿಶೇಷ ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಂಡು, ಹೊರರಾಜ್ಯದ ಮಕ್ಕಳು ಸೇರಿದಂತೆ ಒಟ್ಟು 19 ಬಾಲ ಕಾರ್ಮಿಕರನ್ನು ರಕ್ಷಿಸಿದೆ. ಬಾಲ ಕಾರ್ಮಿಕ ನಿಷೇಧ ಕಾಯ್ದೆ ಹಾಗೂ ಬಾಲ ನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಕಾಯ್ದೆಗಳ ಅಡಿಯಲ್ಲಿ ನಾಲ್ಕು ಪ್ರಕರಣಗಳನ್ನು ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ. ರಸ್ತೆಬದಿಯಲ್ಲಿ ಕಾಯಕದಲ್ಲಿ ತೊಡಗಿಸಿಕೊಂಡಿದ್ದ 10 ಮಕ್ಕಳನ್ನು ಮುಂದಿನ ಅಗತ್ಯ ಕಾನೂನು ಕ್ರಮಕ್ಕಾಗಿ ಬೆಂಗಳೂರಿನ ಬಾಲ ಕಲ್ಯಾಣ ಸಮಿತಿಯ (CWC) ಮುಂದೆ ಹಾಜರುಪಡಿಸಲಾಗಿದೆ. ಮಕ್ಕಳ ಸುರಕ್ಷತೆ ಮತ್ತು ರಕ್ಷಣೆ. ಶೋಷಣೆ ತಡೆಗೆ ಬದ್ಧತೆ. Acting on the directions of the Hon’ble Chief Minister of Karnataka, Bengaluru City Police conducted a special operation at the APMC Market, Yeshwanthpur, and rescued 19 child labourers, including children from other states. Four cases were registered under the Child Labour and Juvenile Justice Acts, with further investigation underway. Ten children found working on the roadside were produced before the Child Welfare Committee, Bengaluru, for necessary action. Protecting children. Preventing exploitation. #BengaluruCityPolice #ChildSafety #ChildLabour #WeServeWeProtect CP Bengaluru ಪೊಲೀಸ್ ಆಯುಕ್ತ ಬೆಂಗಳೂರು Seemant Kumar Singh IPS DGP KARNATAKA ಕರ್ನಾಟಕ ರಾಜ್ಯ ಪೊಲೀಸ್ Karnataka State Police CM of Karnataka Priyank Kharge / ಪ್ರಿಯಾಂಕ್ ಖರ್ಗೆ
ಬೆಂಗಳೂರು ನಗರ ಪೊಲೀಸ್ BengaluruCityPolice13,209 görüntüleme • 4 gün önce

Is vaping legal? Vaping has become so common among young people today — but how much do we actually know about the consequences? Rishan Subodh, RISE Ambassador, 1M1B Changemaker & Grade 11 student at Inventure Academy, in conversation with Mr. Seemant Kumar Singh, Commissioner, Bengaluru City Police. RISE is a movement by the Government of Karnataka and Bengaluru City Police to help curb drug use among young people through awareness, education and positive choices. BCP and the 1M1B Changemakers are taking RISE to 1,200+ schools and 5 lakh+ students across Bengaluru. Watch the conversation and tell us in the comments: What’s your high? And when it comes to drugs... BEDA BRO. ✋ #RISEKARNATAKA #CAMPAIGNDRUGFREE #1M1B #bcp
ಬೆಂಗಳೂರು ನಗರ ಪೊಲೀಸ್ BengaluruCityPolice18,387 görüntüleme • 10 gün önce

Please take note of this important entry advisory: 1. Entry is permitted only to registered participants with a valid QR code. 2. Children below 12 years may enter without separate registration when accompanied by a registered parent or guardian. 3. Entry will not be permitted without valid registration and a QR code. Do register in advance and keep your QR code ready for verification at the entry point. Your cooperation will help ensure a safe and smooth experience for everyone. #FreedomHabba2026 #BengaluruCityPolice #EntryAdvisory #NammaBengaluru CM of Karnataka ಕರ್ನಾಟಕ ರಾಜ್ಯ ಪೊಲೀಸ್ Karnataka State Police DGP KARNATAKA CP Bengaluru ಪೊಲೀಸ್ ಆಯುಕ್ತ ಬೆಂಗಳೂರು Seemant Kumar Singh IPS ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice Joint CP, Traffic, Bengaluru C Vamsikrishna Addl CP Crime Joint. CP. East BCP
ಬೆಂಗಳೂರು ನಗರ ಪೊಲೀಸ್ BengaluruCityPolice36,266 görüntüleme • 1 ay önce

ಈ ರಕ್ಷಾಬಂಧನದಂದು, ಒಂದು ಸರಳ ರಾಖಿಯು ಆ ಮಾತಿಗೆ ಬದ್ಧವಾಗಿರುವ ಸುಂದರ ನೆನಪಾಗುತ್ತದೆ. ಆಕೆ ಪೊಲೀಸ್ ಅಧಿಕಾರಿಯ ಮಣಿಕಟ್ಟಿಗೆ ರಾಖಿ ಕಟ್ಟಿದಾಗ, ಅವರ ಬಳಿಯೂ ಒಂದು ಮರು ಉಡುಗೊರೆ ಇರುತ್ತದೆ ಅದುವೇ 112, ಆಕೆಗೆ ಎಂದಾದರೂ ಸಹಾಯದ ಅಗತ್ಯಬಿದ್ದಾಗ ನಂಬಬಹುದಾದ ಒಂದು ಸಂಖ್ಯೆ. ಏಕೆಂದರೆ ರಕ್ಷಣೆ ಎಂಬುದು ನಾವು ಉಳಿಸಿಕೊಳ್ಳಲು ಕೊಡುವ ಒಂದು ಮಾತು. This Raksha Bandhan, a simple rakhi becomes a beautiful reminder of that promise. When she ties one on a police officer’s wrist, he has a return gift of his own — 112, a number she can count on whenever she needs help. Because protection is a bond we promise to keep. #RakshaBandhan #Namma112 #WeServeWeProtect #BengaluruCityPolice CP Bengaluru ಪೊಲೀಸ್ ಆಯುಕ್ತ ಬೆಂಗಳೂರು Seemant Kumar Singh IPS DGP KARNATAKA ಕರ್ನಾಟಕ ರಾಜ್ಯ ಪೊಲೀಸ್ Karnataka State Police
ಬೆಂಗಳೂರು ನಗರ ಪೊಲೀಸ್ BengaluruCityPolice18,566 görüntüleme • 16 gün önce

Your health is in your hands! GBS disease is on the rise—early detection is key. Listen to Commissioner of Police, Bengaluru, explain what you need to know. Awareness today can prevent a crisis tomorrow! #police #staysafe #awareness #precaution #weserveandprotect ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿದೆ! ಜಿಬಿಎಸ್ (GBS) ರೋಗವು ಹೆಚ್ಚಾಗುತ್ತಿದೆ - ಆರಂಭಿಕ ಪತ್ತೆ ಬಹಳ ಮುಖ್ಯ. ನೀವು ತಿಳಿದುಕೊಳ್ಳಬೇಕಾದ ವಿಷಯಗಳನ್ನು ಬೆಂಗಳೂರು ಪೊಲೀಸ್ ಆಯುಕ್ತರು ವಿವರಿಸುತ್ತಾರೆ. ಇಂದಿನ ಜಾಗೃತಿ ನಾಳೆಯ ಬಿಕ್ಕಟ್ಟನ್ನು ತಡೆಯಬಹುದು!
ಬೆಂಗಳೂರು ನಗರ ಪೊಲೀಸ್ BengaluruCityPolice303,447 görüntüleme • 1 yıl önce

There was a video circulating on social media showing a person allegedly consuming “zombie drugs” near Bagaluru Road, Nitte College, which was posted on X . Upon enquiry, Bagaluru Police traced and identified the individual seen in the video. The officers found that the person was under the influence of alcohol and had taken medication for arthritis. When subjected to a medical examination, no narcotic or psychotropic substances were detected in his system. The information being circulated on social media is completely false. We are currently investigating the source of this misinformation, and stringent legal action will be taken against those responsible for spreading false information. #bengaluru #zombidrug #blr #misinformation
ಬೆಂಗಳೂರು ನಗರ ಪೊಲೀಸ್ BengaluruCityPolice82,366 görüntüleme • 5 ay önce

ಕುಡಿದು ಅಸಭ್ಯವಾಗಿ ವರ್ತಿಸುವುದರಿಂದ ನಿಮ್ಮ ಮೇಲೆ ಪೊಲೀಸ್ ಕ್ರಮಕ್ಕೆ ಕಾರಣವಾಗುತ್ತದೆ. ಇದನ್ನು ಮಾಡುವ ಮೊದಲು ಯೋಚಿಸಿ, ಇಲ್ಲವಾದರೆ ಪರಿಣಾಮಗಳನ್ನು ಎದುರಿಸಿ! Crossing the line from drunk to disorderly leads straight to police action. Think before you act, or face the consequences! #BengaluruCityPolice #PublicSafety #LawAndOrder #ThinkBeforeYouAct #ResponsibleBehaviour #StaySafe #PoliceAction #CivicResponsibility #NightPatrol #SafetyFirst CP Bengaluru ಪೊಲೀಸ್ ಆಯುಕ್ತ ಬೆಂಗಳೂರು Seemant Kumar Singh IPS
ಬೆಂಗಳೂರು ನಗರ ಪೊಲೀಸ್ BengaluruCityPolice148,090 görüntüleme • 11 ay önce

ಇಂತಹ ದುಸ್ಸಾಹಸಕ್ಕೆ ಕೈಹಾಕುವ ಮುನ್ನ ಎಚ್ಚರ! ಐಪಿಎಲ್ ಪಂದ್ಯದ ವೇಳೆ ಭದ್ರತೆ ದಾಟಿ ಮೈದಾನಕ್ಕೆ ನುಗ್ಗುವುದು ಪವರ್ ಪ್ಲೇ ಆಟವಲ್ಲ. ಹೀಗೆ ಮಾಡಿದರೆ ನೀವು ನೇರವಾಗಿ ಸೇರುವುದು ಪೊಲೀಸ್ ಜೀಪಿಗೆ! ಮೈದಾನದ ಒಳಗೆ ಹಾಗೂ ಹೊರಗೆ ಕ್ಯಾಚ್ ಹಿಡಿಯುವುದರಲ್ಲಿ ನಮ್ಮ ಖಾಕಿ ಪಡೆಯ ಫೀಲ್ಡರ್ ಗಳು ಎತ್ತಿದ ಕೈ! Bold move, champ! But storming past security during #IPL? That’s no powerplay—it’s a straight drive into our police van! Our khaki-clad fielders don’t miss catches off the field either. #beforeandafter #ipl2025 #memevideos #crime #response #police #weserveandprotect
ಬೆಂಗಳೂರು ನಗರ ಪೊಲೀಸ್ BengaluruCityPolice184,931 görüntüleme • 1 yıl önce