
BoseTheHero
@BoseTheHero • 2,464 subscribers
ನಮ್ಮ ಸೈನ್ಯ , ನಮ್ಮ ಧೈರ್ಯ 🇮🇳 "Indian Army ,our courage" 🇮🇳 ಭಾರತ😎|Hindu🚩|ಕನ್ನಡ😍|RCB❤️
Shorts
Videos

KGF -1 ರಿಲೀಸ್ ಆಗೋಕೆ ಮುಂಚೆ ಯಶ್ ಮತ್ತೆ TV9 ಕನ್ನಡ ಮದ್ಯೆ ಒಂದು ಮನಸ್ತಾಪ 💁 ರಿಲೀಸ್ ಆದಾಗ ಕೇಳಿ TV9 ಕೊಟ್ಟ -ve Review 😏 ಆದ್ರೂ movie ಸೂಪರ್ ಡೂಪರ್ ಹಿಟ್ ☺️ Yash ಏನು ಎಲ್ಲೂ ಒಂದು react ಮಾಡಲಿಲ್ಲ, Tv9 ಆಗಿನ ಕಾಲಕ್ಕೆ No-1 ಚಾನೆಲ್😇 ನಾವು ಹೇಳೋದು ಏನು ಅಂದ್ರೆ ಚಿತ್ರ ಚೆನ್ನಾಗಿ ಇದ್ದರೆ. ..! ಯಾರು ಏನೆ ಮಾಡಿದರು ಜನ ಚಿತ್ರ ಗೆಲ್ಲಿಸುತ್ತಾರೆ - ಅಷ್ಟೇ ಇದು ದೇವ್ರಾಣೆ ಸತ್ಯ 🤩 ಕನ್ನಡ ಚಿತ್ರ ಗೆಲ್ಲಿಸಿ 🙏
BoseTheHero62,491 次观看 • 11 天前

ಬಾಲನಿಗೆ ಬಕೆಟ್ ಹಿಡಿಯೋಕೆ ಹೋಗಿ ಇಕ್ಕಿಸಿ ಕೊಳ್ಳೋದು ಇದೆ ನೋಡ್ರಿ 😂😂 ಎರಡು ವಿಷ್ಯ ಗಮನಿಸಿ 👇👇 1. ಜೆಡಿಎಸ್ ಕಾರ್ಯಕರ್ತರ ಒಗ್ಗಟ್ಟು ಎಲ್ಲಾವನು ಎದ್ದು ನಿಂತು ಉಗಿದದ್ದು ( ಬಿಜೆಪಿಯವು ಪುಷ್ಪಕವಿಮಾನದ ನಟರು ) 2.ಅಜಿತ್ ಪ್ರಶ್ನೆ ಸೂಪರ್ - 😍 ಬೆಂಗಳೂರು ಉದ್ದಾರ ಮಾಡೋಕೆ ಸುತ್ತಮುತ್ತಲ ಪ್ರದೇಶಗಳನ್ನು ಹಾಳು ಮಾಡೋದು 🤔 ಕಾಂಗ್ರೆಸ್ನವನು ಹೇಳಿದ್ದು ಟ್ರಾಫಿಕ್ನಲ್ಲಿ ಉಸಿರು ಕಟ್ಟುತಂತೆ - ಯಾಕೆ ಉದ್ದಾರ ಮಾಡೋಕೆ ನಮ್ಮ ರಾಜ್ಯದ ಯಾವ ನಗರ ಕೂಡ ಕಾಣಲ್ಲ ಇವಕ್ಕೆ 😊 #ಬಿಡದಿಬಿಡೆವು
BoseTheHero59,892 次观看 • 25 天前

ಈ ಸಹೋದರಿಗೆ ಎಷ್ಟು ಅಭಿನಂದನೆ ಹೇಳಿದರು ಕಮ್ಮಿನೆ 😊 ಇವ್ರು ಸಂಸದ ತೇಜಸ್ವಿ ಸೂರ್ಯ ಅವರ ಪತ್ನಿ, ಮಾತೃ ಭಾಷೆ ತಮಿಳು. ಅದ್ರೆ ನೋಡಿ ಮದುವೆ ಆದ 2 ವರ್ಷಕ್ಕೆ ಎಷ್ಟು ಸ್ಪಷ್ಟ, ಸ್ವಚ್ಛ ಕನ್ನಡ ಮಾತನಾಡೋದು ಕಲಿತಿದ್ದಾರೆ 😄 ಅವರ ಕನ್ನಡ ಪ್ರೇಮ ಕ್ಕೆ ಅಭಿನಂದನೆಗಳು 😊 ನಮ್ಮ ಪ್ರಶ್ನೆ ಇಲ್ಲೇ ಹುಟ್ಟಿ ಬೆಳೆದ ನಮ್ಮ ಝಮೀರ್ ಅಣ್ಣ, ಮತ್ತೆ ಆ ಪಂಗಡದ ಬಹುಪಾಲು ಜನಕ್ಕೆ ಹಾಗೂ ಕೆಲವು ಕನ್ನಡ ಉಳಿಸೋರಿಗೂ ಈ ಸ್ಪಷ್ಟತೆ ಭಾಷೆ ಯಲ್ಲಿ ಯಾಕೆ ಸಿಗಲ್ಲ. .?? ಅದು ಸಂವಿಧಾನದ ಹಕ್ಕೋ. .?? ಏನು ಮಾಯಾವೋ 😇😇 ಆದ್ರೂ ಬಿಜೆಪಿ ಕನ್ನಡ ವಿರೋಧಿ 💁💁💁 Tejasvi Surya 👍👍
BoseTheHero79,617 次观看 • 3 个月前

ಮಾನ್ಯ ಮಂತ್ರಿಗಳು ದಯವಿಟ್ಟು ಇಂತ ಕ್ರಮಗಳನ್ನು “ಕೈ” ಗೊಳ್ಳಬೇಕಾಗಿ ವಿನಂತಿ 🙏 ಆರ್ಎಸ್ಎಸ್ ಸಂವಿಧಾನದ ಯಾವ ಕಾನೂನು ಉಲ್ಲಂಘನೆ ಮಾಡಿದೆ ಅಂತ ಜನಕ್ಕೆ ತಿಳಿಸಿ ಕ್ರಮ “ಕೈ ”ಗೊಳ್ಳಿ. ಎಲ್ಲಕ್ಕಿಂತ ಮೊದ್ಲು ಒಂದು ನೋಟೀಸ್ ಕೊಡಿ. 100 ವರ್ಷದಲ್ಲಿ ಆಗದೆ ಇದ್ದದ್ದು ನಿಮ್ಮ ಅಧಿಕಾರದ 2 ವರ್ಷದಲ್ಲಿ ಮಾಡಿ ತೋರಿಸಿ 💁 ಆರ್ಎಸ್ಎಸ್ ನೋಂದಣಿ ಆದ್ರೂ ಆಗದೆ ಇದ್ರು - ನಮ್ಮ ಬೆಂಬಲ ಅದಕ್ಕೆ ಮುಂದುವರೆಯುತ್ತೆ 🚩🚩🚩😍😍😍
BoseTheHero32,624 次观看 • 1 个月前

ಈ 3 ನಿಮಿಷದ ನಮ್ಮ ರಂಗಣ್ನ ಮಾತು ಕೇಳಿ 🥺 ಈ ಸರಕಾರ ಮತ್ತೆ ನಮ್ಮ ಮಾನ್ಯ ಶಿಕ್ಷಣ ಮಂತ್ರಿಗಳ ಸಾಧನೆನ ಚೆನ್ನಾಗಿ ವಿವರಣೆ ಕೊಟ್ಟವರ್ರೆ 😑 ನೆನ್ನೆ ರಿಸಲ್ಟ್ “ಚೆನ್ನಾಗಿ” ಬರೋಕೆ ಶಿಕ್ಷಣ ಮಂತ್ರಿಗಳ ಅಭಿಮಾನಿಗಳು “ಅವರಿಗೆ”ಅಭಿನಂದನೆ ಸಲ್ಲಿಸುತ ಇದ್ರು 😄😄 ಅಂತವರು ನಾಚಿಕೆ ಇಂದ ತಲೆ ತಗ್ಗಿಸಿ ಅಂತಾವ್ರೆ ಇವ್ರು. ..! ವರ್ಷಕ್ಕೆ 2 ಪಾಸಿಂಗ್ ನಂಬರ್ ಕಮ್ಮಿ ಮಾಡುತ್ತ ಹೋದರೆ ಎಕ್ಸಾಮ್ನ ಅವಶ್ಯಕತೆ ಬೇಡ ಅನ್ನಿಸುತ್ತೆ 💁 ಇದು ಶಿಕ್ಷಣ ಮಟ್ಟ ಸುಧಾರಿಸೋ ಪರಿ 🤔🤔 ತೂ ತೂ ತೂ 😇😇😇🤔🤔🤔 #PucResult #PublicTv #Ranganna
BoseTheHero77,556 次观看 • 3 个月前

ಕನ್ನಡ ಬರುತ್ತೆ ಆದರೆ ಮಾತನಾಡಲ್ಲ 😇😇 ನಮಗೆ ಹಿಂದಿ ಸವಲತ್ತು. .... ನಿಮಗೆ ಏನಾದ್ರು ಪ್ರಾಬ್ಲಮ್. ...?? ಇದೆ ಮಾತನ್ನ ಬೇರೆ ಯಾವುದೇ ಭಾಷೆಯ ಹಿಂದುಗಳು ಹೇಳಿದ್ದರೆ. ..💁💁💁 4 fortuner ನಲ್ಲಿ ಕೈ ಗೆ ಚಿನ್ನದ ಕಡಗ ಹಾಕಿ, ನಾವು ಸಿಂಹ, ಹುಲಿ ಅಂತ ವಿಡಿಯೋ ಮಾಡ್ಕೊಂಡು ಹೋಗಿ post ಮಾಡಿರವು! ಓಲಾಟಗಳು 😑😑 ಈಗ ಬಾಯಿ ಬಿಟ್ಟರೆ ಗೊತ್ತಲ್ಲ 😂😂😂 ಆದ್ರೂ ಒಳ್ಳೆ ಭಯ ಇಟ್ಟವರೇ ರಾಧಕ್ಕನೆ ಓಕೆ ಮಾತಾಡಿ ಅಂದ್ರು 🥺🥺
BoseTheHero54,966 次观看 • 3 个月前
