
BoseTheHero
@BoseTheHero • 2,978 subscribers
ನಮ್ಮ ಸೈನ್ಯ , ನಮ್ಮ ಧೈರ್ಯ 🇮🇳 "Indian Army ,our courage" 🇮🇳 ಭಾರತ😎|Hindu🚩|ಕನ್ನಡ😍|RCB❤️
Shorts
Videos

There should be some limits to the nonsense - what is this? Justice Nagaprasanna Sir 🙏😎
BoseTheHero34,266 views • 5 days ago

ಜೆಡಿಎಸ್ ವಕ್ತಾರ ದೇವರಾಜ್ sir ಚೆನ್ನಾಗಿ ಮಾತಾಡುತ್ತಾರೆ ರೀ 😁 ಕೇಳಿ ಅವ್ರ ಕನ್ನಡ 😎
BoseTheHero27,139 views • 11 days ago

ನಾಗಪ್ರಸನ್ನ ಸರ್ ಅವರಲ್ಲಿ ಕಳಕಳಿಯ ಪ್ರಾರ್ಥನೆ ಇದನ್ನು ಸಿಬಿಐ ಕೊಡಿ 🙏 ಎಲ್ಲಾ #KPSC ಕಳ್ಳರು ಜೈಲ್ಗೆ ಹೋಗಲಿ 😊
BoseTheHero57,164 views • 1 month ago

ಖೇಲ್ ಖತಂ ನಾಟಕ್ ಬಂದ್ 😍😍 ಅವತ್ತು ಸಂಘ ರಿಜಿಸ್ಟರ್ ಆಗಿರಲಿಲ್ಲ ಇವತ್ತು ರಿಜಿಸ್ಟರ್ ಆಗಲ್ಲ 😂😎😎
BoseTheHero29,896 views • 24 days ago

KGF -1 ರಿಲೀಸ್ ಆಗೋಕೆ ಮುಂಚೆ ಯಶ್ ಮತ್ತೆ TV9 ಕನ್ನಡ ಮದ್ಯೆ ಒಂದು ಮನಸ್ತಾಪ 💁 ರಿಲೀಸ್ ಆದಾಗ ಕೇಳಿ TV9 ಕೊಟ್ಟ -ve Review 😏 ಆದ್ರೂ movie ಸೂಪರ್ ಡೂಪರ್ ಹಿಟ್ ☺️ Yash ಏನು ಎಲ್ಲೂ ಒಂದು react ಮಾಡಲಿಲ್ಲ, Tv9 ಆಗಿನ ಕಾಲಕ್ಕೆ No-1 ಚಾನೆಲ್😇 ನಾವು ಹೇಳೋದು ಏನು ಅಂದ್ರೆ ಚಿತ್ರ ಚೆನ್ನಾಗಿ ಇದ್ದರೆ. ..! ಯಾರು ಏನೆ ಮಾಡಿದರು ಜನ ಚಿತ್ರ ಗೆಲ್ಲಿಸುತ್ತಾರೆ - ಅಷ್ಟೇ ಇದು ದೇವ್ರಾಣೆ ಸತ್ಯ 🤩 ಕನ್ನಡ ಚಿತ್ರ ಗೆಲ್ಲಿಸಿ 🙏
BoseTheHero62,688 views • 1 month ago

ಬಾಲನಿಗೆ ಬಕೆಟ್ ಹಿಡಿಯೋಕೆ ಹೋಗಿ ಇಕ್ಕಿಸಿ ಕೊಳ್ಳೋದು ಇದೆ ನೋಡ್ರಿ 😂😂 ಎರಡು ವಿಷ್ಯ ಗಮನಿಸಿ 👇👇 1. ಜೆಡಿಎಸ್ ಕಾರ್ಯಕರ್ತರ ಒಗ್ಗಟ್ಟು ಎಲ್ಲಾವನು ಎದ್ದು ನಿಂತು ಉಗಿದದ್ದು ( ಬಿಜೆಪಿಯವು ಪುಷ್ಪಕವಿಮಾನದ ನಟರು ) 2.ಅಜಿತ್ ಪ್ರಶ್ನೆ ಸೂಪರ್ - 😍 ಬೆಂಗಳೂರು ಉದ್ದಾರ ಮಾಡೋಕೆ ಸುತ್ತಮುತ್ತಲ ಪ್ರದೇಶಗಳನ್ನು ಹಾಳು ಮಾಡೋದು 🤔 ಕಾಂಗ್ರೆಸ್ನವನು ಹೇಳಿದ್ದು ಟ್ರಾಫಿಕ್ನಲ್ಲಿ ಉಸಿರು ಕಟ್ಟುತಂತೆ - ಯಾಕೆ ಉದ್ದಾರ ಮಾಡೋಕೆ ನಮ್ಮ ರಾಜ್ಯದ ಯಾವ ನಗರ ಕೂಡ ಕಾಣಲ್ಲ ಇವಕ್ಕೆ 😊 #ಬಿಡದಿಬಿಡೆವು
BoseTheHero59,892 views • 2 months ago

ಪೊಲೀಸ್ ಮಗ ಪೊಲೀಸ್ ಅಲ್ಲಾ ಡಾಕ್ಟರ್ ಮಗ ಡಾಕ್ಟರ್ ಅಲ್ಲಾ ಲಾಯರ್ ಮಗ ಲಾಯರ್ ಅಲ್ಲಾ MLA ಮಗ/ಮಗಳು MLA ಅಲ್ಲಾ ಮತ್ತೆ ಅದು ಯಾವ ಸೀಮೆ VIP ರೀ 💁 ಅಧಿಕಾರದಲ್ಲಿ ಇರೋರು ಅದೇನೋ ಜನ ಸೇವೆ ಹೆಸರಲ್ಲಿ ಲೈನ್ ಬಿಟ್ಟು ಮುಂದೆ ನುಗ್ಗುತೀರಾ 😇 ಇವರ ಮಕ್ಳು ಅದು ಯಾವ ಜನಸೇವಕರಪ್ಪ 🤔🤔 ಪೊಲೀಸ್ ಮೇಲೆ ಕೈ ಮಾಡಿದ್ದರೆ ಅರೆಸ್ಟ್ ಮಾಡ್ರಿ ಸಾಮಾನ್ಯರು ಇದೆ ಕೆಲಸ ಮಾಡಿ ಅವರ ಅಪ್ಪಾ ಷ್ಕಮೆ ಕೇಳಿದರೆ ಬಿಡುತ್ತಾ ವ್ಯವಸ್ಥೆ 😑😑 ಮತ್ತೆ ದೇವಸ್ಥಾನದಲ್ಲಿ ಕೈ ಮುಗಿಯೋಕೆ ಹೋಗಬೇಕು ಕೈ ಮಾಡೋಕ್ಕಲ್ಲ 😌
BoseTheHero23,305 views • 25 days ago

ಸರ್ ನೀವು ಹೇಳಿದ್ರಿ Question ಪೇಪರ್ 1/2 ಗಂಟೆ ಲೇಟಾಗಿ ಕೊಟ್ರೇ ಕೇಳಬೇಕಾಗಿದ್ದು 1/2 ಗಂಟೆ extra ಸಮಯ ಅಂತ. ..! ನಮ್ಮ ಸರಳ ಪ್ರಶ್ನೆ. ... 1. 1/2 ಗಂಟೆ ಪ್ರಶ್ನೆ ಪತ್ರಿಕೆ late ಆಗಿ ಕೊಟ್ಟಿದ್ದು ಯಾಕೆ? 2. 10:30 ಬರಬೇಕಾಗಿದ್ದ ಅಭ್ಯರ್ಥಿ 11 :00 ಗಂಟೆಗೆ ಬಂದು - ಇದೆ ಮಾತು ಹೇಳಿದರೆ ಒಪ್ಪುತೀರಾ? ಟೈಮ್ sense ಕೇವಲ ವಿದ್ಯಾರ್ಥಿಗಳಿಗೆ ಮಾತ್ರನ? ನಿಮಗೆ ಇಲ್ವಾ! 3.OMR ಶೀಟ್ match ಅವಶ್ಯಕತೆ ಇಲ್ಲಾ ಅಂದ ಮೇಲೆ - ಕೊಡೋಕೆ ಮುಂಚೆ ಅಭ್ಯರ್ಥಿಗಳಿಗೆ ತಿಳಿಸಿಲ್ಲ ಯಾಕೆ? ದಯಮಾಡಿ clarify ಮಾಡಿ 😏 3 ವರ್ಷ ನೋಟಿಫಿಕೇಟಿನ್ ಆಗ್ತಾ ಇಲ್ಲಾ ಅನ್ನೋ ಬಾದೆ ಒಂದು ಕಡೆ ಆದ್ರೆ 💁 ಒಂದು ಎಕ್ಸಾಮ್ ಸುಲಲಿತವಾಗಿ ನಡೆಸ್ತಾ ಇಲ್ಲಾ ಅನ್ನೋ ನೋವು ಇನ್ನೊಂದು ಕಡೆ 😇
BoseTheHero24,486 views • 1 month ago

ಈ ಸಹೋದರಿಗೆ ಎಷ್ಟು ಅಭಿನಂದನೆ ಹೇಳಿದರು ಕಮ್ಮಿನೆ 😊 ಇವ್ರು ಸಂಸದ ತೇಜಸ್ವಿ ಸೂರ್ಯ ಅವರ ಪತ್ನಿ, ಮಾತೃ ಭಾಷೆ ತಮಿಳು. ಅದ್ರೆ ನೋಡಿ ಮದುವೆ ಆದ 2 ವರ್ಷಕ್ಕೆ ಎಷ್ಟು ಸ್ಪಷ್ಟ, ಸ್ವಚ್ಛ ಕನ್ನಡ ಮಾತನಾಡೋದು ಕಲಿತಿದ್ದಾರೆ 😄 ಅವರ ಕನ್ನಡ ಪ್ರೇಮ ಕ್ಕೆ ಅಭಿನಂದನೆಗಳು 😊 ನಮ್ಮ ಪ್ರಶ್ನೆ ಇಲ್ಲೇ ಹುಟ್ಟಿ ಬೆಳೆದ ನಮ್ಮ ಝಮೀರ್ ಅಣ್ಣ, ಮತ್ತೆ ಆ ಪಂಗಡದ ಬಹುಪಾಲು ಜನಕ್ಕೆ ಹಾಗೂ ಕೆಲವು ಕನ್ನಡ ಉಳಿಸೋರಿಗೂ ಈ ಸ್ಪಷ್ಟತೆ ಭಾಷೆ ಯಲ್ಲಿ ಯಾಕೆ ಸಿಗಲ್ಲ. .?? ಅದು ಸಂವಿಧಾನದ ಹಕ್ಕೋ. .?? ಏನು ಮಾಯಾವೋ 😇😇 ಆದ್ರೂ ಬಿಜೆಪಿ ಕನ್ನಡ ವಿರೋಧಿ 💁💁💁 Tejasvi Surya 👍👍
BoseTheHero79,754 views • 5 months ago

ಈ 3 ನಿಮಿಷದ ನಮ್ಮ ರಂಗಣ್ನ ಮಾತು ಕೇಳಿ 🥺 ಈ ಸರಕಾರ ಮತ್ತೆ ನಮ್ಮ ಮಾನ್ಯ ಶಿಕ್ಷಣ ಮಂತ್ರಿಗಳ ಸಾಧನೆನ ಚೆನ್ನಾಗಿ ವಿವರಣೆ ಕೊಟ್ಟವರ್ರೆ 😑 ನೆನ್ನೆ ರಿಸಲ್ಟ್ “ಚೆನ್ನಾಗಿ” ಬರೋಕೆ ಶಿಕ್ಷಣ ಮಂತ್ರಿಗಳ ಅಭಿಮಾನಿಗಳು “ಅವರಿಗೆ”ಅಭಿನಂದನೆ ಸಲ್ಲಿಸುತ ಇದ್ರು 😄😄 ಅಂತವರು ನಾಚಿಕೆ ಇಂದ ತಲೆ ತಗ್ಗಿಸಿ ಅಂತಾವ್ರೆ ಇವ್ರು. ..! ವರ್ಷಕ್ಕೆ 2 ಪಾಸಿಂಗ್ ನಂಬರ್ ಕಮ್ಮಿ ಮಾಡುತ್ತ ಹೋದರೆ ಎಕ್ಸಾಮ್ನ ಅವಶ್ಯಕತೆ ಬೇಡ ಅನ್ನಿಸುತ್ತೆ 💁 ಇದು ಶಿಕ್ಷಣ ಮಟ್ಟ ಸುಧಾರಿಸೋ ಪರಿ 🤔🤔 ತೂ ತೂ ತೂ 😇😇😇🤔🤔🤔 #PucResult #PublicTv #Ranganna
BoseTheHero77,792 views • 5 months ago