DCP North East's banner
DCP North East's profile picture

DCP North East

@DCPNEBCP51,456 subscribers

Deputy Commissioner of Police, North East Division, Bengaluru City. This account is not monitored 24×7. Call 112 for emergencies

Shorts

Based on information received from the Police Control Room stating that a person was lying on the railway track within the jurisdiction of Yelahanka Police Station, NorthEast Division, Bengaluru City Police, and attempting to commit suicide, Sri Sridhar Murthy, HC-13669, who was on Cheeta vehicle patrol duty, immediately acted upon the information and rushed to the spot without delay. On reaching the location, he safely rescued the person who was attempting suicide. He counselled the individual and provided proper guidance, making him understand that suicide is not a solution to any problem. He then contacted the family members and safely handed the person over to them. Due to the prompt response, dedication to duty, and humane approach shown by Sri Sridhar Murthy, HC-13669, a precious life was saved, and his timely action is highly commendable. ಬೆಂಗಳೂರು ನಗರ ಪೊಲೀಸ್ ನ ಈಶಾನ್ಯ ವಿಭಾಗದ ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ರೈಲ್ವೆ ಹಳಿಯ ಮೇಲೆ ವ್ಯಕ್ತಿಯೋರ್ವ ಮಲಗಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸುತ್ತಿರುವ ಬಗ್ಗೆ ಪೊಲೀಸ್ ನಿಯಂತ್ರಣ ಕೊಠಡಿಗೆ ಬಂದ ದೂರನ್ನು ಆಧರಿಸಿ, ಚೀತಾ ವಾಹನ ಗಸ್ತಿಯಲ್ಲಿದ್ದ ನಿರ್ವಹಿಸುತ್ತಿದ್ದ ಶ್ರೀ ಶ್ರೀಧರ್ ಮೂರ್ತಿ HC-13669 ತಕ್ಷಣ ಕಾರ್ಯಪ್ರವೃತ್ತರಾಗಿ, ಅತ್ಯಂತ ಶೀಘ್ರವಾಗಿ ಘಟನಾ ಸ್ಥಳಕ್ಕೆ ತಲುಪಿ ಆತ್ಮಹತ್ಯೆಗೆ ಯತ್ನಿಸುತ್ತಿರುವ ವ್ಯಕ್ತಿಯನ್ನು ರಕ್ಷಿಸಿ ಆತನೊಂದಿಗೆ ಸಮಾಲೋಚಿಸಿ ಸಮರ್ಪಕ ತಿಳುವಳಿಕೆ ನೀಡಿ, ಆತ್ಮಹತ್ಯೆ ಯಾವುದೇ ಸಮಸ್ಯೆಗೆ ಪರಿಹಾರವಲ್ಲ ಎಂದು ಮನವರಿಕೆ ಮಾಡಿಕೊಟ್ಟು ಅವರ ಕುಟುಂಬದವರನ್ನು ಸಂಪರ್ಕಿಸಿ, ಸುರಕ್ಷಿತವಾಗಿ ಕುಟುಂಬಕ್ಕೆ ಒಪ್ಪಿಸಿರುತ್ತಾರೆ . ಶ್ರೀ ಶ್ರೀಧರ್ ಮೂರ್ತಿ HC-13669 ಅವರ ತ್ವರಿತ ಕ್ರಮ, ಕರ್ತವ್ಯನಿಷ್ಠೆ ಹಾಗೂ ಮಾನವಿಯತೆ ಪ್ರದರ್ಶನದಿಂದ ಒಂದು ಅಮೂಲ್ಯ ಜೀವ ಉಳಿದಿದ್ದು, ಅವರ ಕಾರ್ಯ ಶ್ಲಾಘನೀಯವಾಗಿದೆ. #GoodWork #WeServeWeProtect #YelahankaPs #DcpNorthEast #JointCpEast #BengaluruCityPolice ಬೆಂಗಳೂರು ನಗರ ಪೊಲೀಸ್‌ BengaluruCityPolice CP Bengaluru ಪೊಲೀಸ್ ಆಯುಕ್ತ ಬೆಂಗಳೂರು DGP KARNATAKA ಕರ್ನಾಟಕ ರಾಜ್ಯ ಪೊಲೀಸ್ Karnataka State Police Joint. CP. East BCP YELAHANKA BCP

60,713 görüntüleme

Videos

Daha fazla içerik yok.