
DEEPU GOWDRU
@DEEPUVAJRAMUNI • 10,260 subscribers
South Indian | DRAVIDIAN | Traveller | Reader | ಕನ್ನಡಿಗ💛❤️ ||ಸಂವಿಧಾನ ರಕ್ಷತಿ ರಕ್ಷಿತಃ||
Shorts
Videos

KA05 MQ 0699 ಈ ನಂಬರ್ನಾ ಇನ್ನೋವಾ ಕಾರ್ ಸ್ವಿವ್ಟ್ ಕಾರಿಗೆ ಗುದ್ದಿ ಮತ್ತೆ ಸ್ವಿವ್ಟ್ ಕಾರ್ನ ಕೀ ಕಿತ್ತುಕೊಂಡು ಪೋಲೀಸರ ಬಳಿ ಬಾ ಎಂದೇಳಿ ಓಡಿ ಹೋಗಲು ಪ್ರಯತ್ನಿಸಿ.. ಕೊನೆಗೆ ನನ್ನ ಮನೆ ಬಳಿ ಬಾ ಎಂದು ರೌಡಿಸಂ ಮಾಡಿದ್ದಾನೆ.. ಬೆಂಗಳೂರು ನಗರ ಪೊಲೀಸ್ BengaluruCityPolice ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice ದಯವಿಟ್ಟು ಇದಕ್ಕೆ ಸಂಬಂಧಿಸಿದಂತೆ BEFORE AFTER ವಿಡಿಯೋ ಬೇಕು..
DEEPU GOWDRU81,617 просмотров • 2 месяцев назад

ನನ್ನ ತಾಯಿ 2008 ರಿಂದ BBMP TAX ಕಟ್ಟಿಕೊಂಡು ಬಂದಿರೋ B ಖಾತಾ ಸ್ವಯಾರ್ಜಿತ ಆಸ್ತಿಯನ್ನು ತಾವೇ ನಿಮ್ಮ ಅವಧಿಯಲ್ಲೇ 2025ರಲ್ಲಿ ಇ- ಸ್ವತ್ತು ಮಾಡಿಕೊಟ್ಟಿದ್ದೀರಿ. ಈಗ ಇದು ಸರ್ಕಾರದ ಜಮೀನು ಅಂತ ತಿರಸ್ಕರಿಸಿ ಮಾಧ್ಯಮಗಳ ಮುಂದೆ ಹೇಳಿಕೆ ಕೊಟ್ಟು ರಾತ್ರೋರಾತ್ರಿ ವರ್ಗಾವಣೆ ಮಾಡಿಸಿಕೊಂಡು ಓಡಿ ಹೋದರೆ ನಾವು ಬಿಡಬೇಕೆ..?? #GBA
DEEPU GOWDRU29,579 просмотров • 2 месяцев назад

ಮನೆಯಿಂದ ಐಷಾರಾಮಿ ಕಾರಿನಲ್ಲಿ ತನ್ನ ಎಸ್ಕಾರ್ಟ್ಗಳ ಜೊತೆ ಪೋಟೋಗ್ರಾಫರ್ ಕರೆದುಕೊಂಡು ಮೆಜೆಸ್ಟಿಕ್ ಮೆಟ್ರೋ ಸ್ಟೇಷನ್ಗೆ ಬಂದುಪ್ರಯಾಣ ಮಾಡಿ, ಇಳಿಯುವ ಸ್ಟೇಷನ್ ಬಳಿ ಆಗಲೇ ಬಂದಿದ್ದ ಅವರ ಐಷಾರಾಮಿ ಕಾರಿನಲ್ಲಿ ಮತ್ತೆ ಮನೆಗೆ ಹಿಂತಿರುಗಿ ಸಿಕ್ಕಾಪಟ್ಟೆ ಪೆಟ್ರೋಲ್ ಉಳಿಸಿದ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ವಿಜೇಂದ್ರ. #PetrolDieselPriceHike
DEEPU GOWDRU44,286 просмотров • 5 месяцев назад

ದುಡ್ಡು ಕೊಟ್ಟರೆ ಅತ್ಯಾಚಾರವನ್ನು ಕೂಡ ಸಮರ್ಥಿಸುವ ಪತ್ರಿಕಾ ಧರ್ಮ ಈ ದರಿದ್ರ ಪತ್ರಕರ್ತರದು.. #journalist
DEEPU GOWDRU74,796 просмотров • 1 год назад

ಚಕ್ಕು ಸೂಳಿಬೆಳೆ ಪುಂಗಿದ ಕಥೆಗೆ ರಂಗಣ್ಣ ಒಂದೇ ಶಾಟ್.. #BjpBroker
DEEPU GOWDRU10,809 просмотров • 1 месяц назад
