
DEEPU GOWDRU
@DEEPUVAJRAMUNI • 9,920 subscribers
South Indian | DRAVIDIAN | Traveller | Reader | ಕನ್ನಡಿಗ💛❤️ ||ಸಂವಿಧಾನ ರಕ್ಷತಿ ರಕ್ಷಿತಃ||
Shorts
Videos

ಮನೆಯಿಂದ ಐಷಾರಾಮಿ ಕಾರಿನಲ್ಲಿ ತನ್ನ ಎಸ್ಕಾರ್ಟ್ಗಳ ಜೊತೆ ಪೋಟೋಗ್ರಾಫರ್ ಕರೆದುಕೊಂಡು ಮೆಜೆಸ್ಟಿಕ್ ಮೆಟ್ರೋ ಸ್ಟೇಷನ್ಗೆ ಬಂದುಪ್ರಯಾಣ ಮಾಡಿ, ಇಳಿಯುವ ಸ್ಟೇಷನ್ ಬಳಿ ಆಗಲೇ ಬಂದಿದ್ದ ಅವರ ಐಷಾರಾಮಿ ಕಾರಿನಲ್ಲಿ ಮತ್ತೆ ಮನೆಗೆ ಹಿಂತಿರುಗಿ ಸಿಕ್ಕಾಪಟ್ಟೆ ಪೆಟ್ರೋಲ್ ಉಳಿಸಿದ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ವಿಜೇಂದ್ರ. #PetrolDieselPriceHike
DEEPU GOWDRU44,073 次观看 • 19 天前
