Pralhad Joshi's banner
Pralhad Joshi's profile picture

Pralhad Joshi

@JoshiPralhad • 273,755 subscribers

Union Minister of Education, Consumer Affairs, Food and Public Distribution & New and Renewable Energy, GOl. President ISA. Member of Parliament, Dharwad.

Shorts

India is a secular nation because Hindus are in majority here. The day Hindus become minority, India will no longer be a secular state.

India is a secular nation because Hindus are in majority here. The day Hindus become minority, India will no longer be a secular state.

338,013 просмотров

India has its success in the Renewable Energy thanks to its policies, strong leadership and supportive ecosystem. Heartening to hear the appreciation from the Chief of the International Energy Agency, Mr.Fatih Birol, on India not just doing well but doing really well in the renewable energy sector. Such words motivate us to work with even greater resolve and purpose to advance a sustainable energy future. #WEF2026 #Davos

India has its success in the Renewable Energy thanks to its policies, strong leadership and supportive ecosystem. Heartening to hear the appreciation from the Chief of the International Energy Agency, Mr.Fatih Birol, on India not just doing well but doing really well in the renewable energy sector. Such words motivate us to work with even greater resolve and purpose to advance a sustainable energy future. #WEF2026 #Davos

15,697 просмотров

Videos

JoshiPralhad's profile picture

Heartfelt birthday wishes to Hon’ble Prime Minister Shri Narendra Modi ji, whose life reflects an enduring commitment to Jan Seva and Desh Seva, inspiring millions and guiding India’s journey towards a #ViksitBharat. On his birthday, let us light the ‘Ashirwad Ka Deep’ from 6 PM to 7 PM as a symbol of our affection and best wishes and reaffirm our collective resolve to build a Viksit Bharat. ಪ್ರಧಾನಮಂತ್ರಿ ಶ್ರೀ Narendra Modi ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಅವರ 'ಜನಸೇವೆ' ಮತ್ತು 'ದೇಶಸೇವೆ'ಯ ನಿರಂತರ ಬದ್ಧತೆಯು ಲಕ್ಷಾಂತರ ಜನರಿಗೆ ಪ್ರೇರಣೆಯಾಗಿದ್ದು, 'ವಿಕಸಿತ ಭಾರತ'ದತ್ತ ದೇಶದ ಪಯಣಕ್ಕೆ ದಾರಿದೀಪವಾಗಿದೆ. ಮೋದಿ ಅವರ ಹುಟ್ಟುಹಬ್ಬದ ಈ ಸಂದರ್ಭದಲ್ಲಿ, ನಮ್ಮ ಪ್ರೀತಿ ಮತ್ತು ಶುಭ ಹಾರೈಕೆಗಳ ಸಂಕೇತವಾಗಿ ಸಂಜೆ 6 ರಿಂದ 7 ಗಂಟೆಯವರೆಗೆ 'ಆಶೀರ್ವಾದದ ದೀಪ'ವನ್ನು ಬೆಳಗಿಸೋಣ. ಹಾಗೆಯೇ, 'ವಿಕಸಿತ ಭಾರತ' ನಿರ್ಮಾಣದ ನಮ್ಮ ಸಾಲು-ಸಾಲು ಕನಸುಗಳನ್ನು ಸಾಕಾರಗೊಳಿಸುವ ಸಂಕಲ್ಪವನ್ನು ಮತ್ತೆ ತೊಡೋಣ. #HappyBdayPMModi

Pralhad Joshi

287,981 просмотров • 1 месяц назад

JoshiPralhad's profile picture

The Lok Sabha has passed the Public Examinations (Prevention of Unfair Means) Amendment Bill, 2026, ushering in a tougher legal framework to combat examination malpractices. With stricter penalties, fast-track courts, enhanced investigation mechanisms and stringent action against exam fraud, the Bill aims to dismantle the paper leak ecosystem and increase transparency, credibility and fairness in the examination process. लोकसभा ने Public Examinations (Prevention of Unfair Means) Amendment Bill, 2026 को ध्वनिमत से पारित कर परीक्षा प्रणाली में पारदर्शिता, निष्पक्षता और विश्वसनीयता सुनिश्चित करने की दिशा में एक ऐतिहासिक कदम उठाया है। इस विधेयक के तहत कड़ी सज़ा, फास्ट-ट्रैक अदालतें, सशक्त जांच तंत्र और परीक्षा में धांधली करने वालों के खिलाफ सख्त कानूनी कार्रवाई का प्रावधान किया गया है, जिससे पेपर लीक के पूरे नेटवर्क पर प्रभावी रोक लगाई जा सकेगी। यह ऐतिहासिक कानून प्रतियोगी परीक्षाओं की पवित्रता की रक्षा करने और देश के करोड़ों युवाओं के सपनों एवं मेहनत को सुरक्षित रखने की दिशा में एक निर्णायक पहल है।

Pralhad Joshi

64,978 просмотров • 2 месяцев назад

JoshiPralhad's profile picture

ನನಗೆ ಫೆಬ್ರವರಿ 2026ರಲ್ಲಿ ರೈತ ಮುಖಂಡರು ಭೇಟಿಯಾಗಿ, ಕಬ್ಬಿನ ಎಫ್‌ಆರ್‌ಪಿ (FRP) ಬೆಲೆಯನ್ನು ಹೆಚ್ಚಿಸಬೇಕೆಂದು ವಿನಂತಿಸಿದ್ದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ Narendra Modi ಅವರ ನೇತೃತ್ವದ ಸರ್ಕಾರ ಪ್ರತಿ ವರ್ಷ ಎಫ್‌ಆರ್‌ಪಿಯನ್ನು ಹೆಚ್ಚಿಸುತ್ತಿದ್ದು, ಮೇ ತಿಂಗಳಲ್ಲಿ ಇದನ್ನು ₹365 ಕ್ಕೆ ಹೆಚ್ಚಿಸಲಾಗಿದೆ. ಈ ನಿರ್ಧಾರವನ್ನು ಬೆಲೆ ನಿಗದಿ ಸಮಿತಿ ಹಾಗೂ ರಾಜ್ಯ ಸರ್ಕಾರದ ಕಬ್ಬು ಆಯುಕ್ತರ (Cane Commissioner) ವರದಿ ಮತ್ತು ಶಿಫಾರಸುಗಳನ್ನು ಪರಿಗಣಿಸಿ ತೆಗೆದುಕೊಳ್ಳಲಾಗುತ್ತದೆ. ಮೇ ತಿಂಗಳ ನಂತರ ಭೇಟಿಯಾಗಲು ನನಗೆ ರೈತ ಬಾಂಧವರಿಂದ ಯಾವುದೇ ವಿನಂತಿ ಬಂದಿಲ್ಲ, ಆದಾಗ್ಯೂ ರೈತರ ವಿನಂತಿಯನ್ನು ಮನ್ನಿಸಿಲ್ಲ ಎಂಬ ಭಾವನೆ ಇದ್ದರೆ ಅದಕ್ಕೆ ವಿನಮ್ರವಾಗಿ ಸ್ಪಷ್ಟನೆ ನೀಡುತ್ತಾ, ಪ್ರತಿ ವರ್ಷದಂತೆ ಈ ಬಾರಿಯೂ ಸೂಕ್ತ ಬೆಲೆ ನೀಡಲಾಗುವುದು. ರೈತ ಮುಖಂಡರಿಗೆ ಹಾಗೂ ಹೋರಾಟಗಾರರಿಗೆ ಮುಕ್ತ ಆಹ್ವಾನವನ್ನು ನೀಡುತ್ತೇನೆ. ಅವರು ನವದೆಹಲಿಗೆ ಬಂದಲ್ಲಿ ಅವರನ್ನು ಗೌರವದಿಂದ ಸ್ವಾಗತಿಸಿ, ಸಂಬಂಧಿತರೊಂದಿಗೆ ಸಭೆ ನಡೆಸಿ ಸಮಸ್ಯೆಗಳನ್ನು ಆಲಿಸಿ ರೈತರ ಹಿತಾಸಕ್ತಿಗೆ ಅನುಗುಣವಾಗಿ ನಿರ್ಧಾರಕ್ಕಾಗಿ ಮೋದಿ ಸರ್ಕಾರ ಸದಾ ಸಿದ್ಧವಾಗಿದೆ‌. ರೈತರ ಹಿತಾಸಕ್ತಿಯನ್ನು ಕಾಪಾಡುವುದು ನಮ್ಮ ಸರ್ಕಾರದ ಪ್ರಮುಖ ಆದ್ಯತೆ. ಕಬ್ಬು ಬೆಳೆಗಾರರ ಹಿತಾಸಕ್ತಿ ಕಾಯ್ದುಕೊಳ್ಳಲು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಹಲವು ಬದಲಾವಣೆಗಳನ್ನು ತಂದಿವೆ. ಇದೀಗ ಕಬ್ಬು ಬೆಳೆಗಾರರಲ್ಲಿ ಉಂಟಾಗಿರುವ ಗೊಂದಲ, ಸಮಸ್ಯೆಗಳು ಹಾಗೂ ಇನ್ನಿತರ ಯಾವುದೇ ವಿಷಯ ಕುರಿತಂತೆ ಸುದೀರ್ಘವಾಗಿ ಚರ್ಚಿಸಲು ಹಾಗೂ ನಮ್ಮ ಸರ್ಕಾರ ಅತ್ಯಂತ ಗೌರವಪೂರ್ವಕವಾಗಿ ಆಹ್ವಾನಿಸುತ್ತೇವೆ. ತಮ್ಮ ಅಹವಾಲುಗಳನ್ನು ಅತ್ಯಂತ ವಿನರ್ಮಪೂರ್ವಕವಾಗಿ ನಾವು ಕೇಳುತ್ತೇವೆ ಹಾಗೂ ಸೂಕ್ತ ಪರಿಹಾರಗಳನ್ನು ಕಂಡುಕೊಳ್ಳಲು ಪ್ರಾಮಾಣಿಕ ಪ್ರಯತ್ನಗಳನ್ನು ಮಾಡುತ್ತೇವೆ. #farmersfirst #Sugarcanefarmers

Pralhad Joshi

12,028 просмотров • 26 дней назад

JoshiPralhad's profile picture

A smarter, faster and more transparent Public Distribution System is taking shape under the visionary leadership of Hon’ble PM Shri Narendra Modi Ji. The Union #Cabinet’s approval to extend SARTHAK-PDS till 2031 with an outlay of ₹25,530 crore marks a transformative step towards strengthening food security for over 81 crore NFSA beneficiaries. With AI, Machine Learning, Blockchain and real-time monitoring systems, ration distribution across India will become more efficient, transparent and beneficiary-centric. Technology-driven governance ensuring last-mile delivery with accountability and speed. ಪ್ರಧಾನಮಂತ್ರಿ ಶ್ರೀ Narendra Modi ಅವರ ದೂರದೃಷ್ಟಿ ನಾಯಕತ್ವದಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆಯು (PDS) ಹೆಚ್ಚು ಸಕ್ಷಮ, ವೇಗ ಹಾಗೂ ಪಾರದರ್ಶಕವಾಗಲಿದೆ. ₹25,530 ಕೋಟಿ ವೆಚ್ಚದೊಂದಿಗೆ 'ಸಾರ್ಥಕ್-ಪಿಡಿಎಸ್' (SARTHAK-PDS) ಯೋಜನೆಯನ್ನು 2031ರವರೆಗೆ ವಿಸ್ತರಿಸಲು ಕೇಂದ್ರ ಸಚಿವ ಸಂಪುಟವು ಅನುಮೋದನೆ ನೀಡಿದೆ. ಈ ಮಹತ್ವದ ನಿರ್ಧಾರವು 81 ಕೋಟಿಗೂ ಹೆಚ್ಚು ಎನ್‌ಎಫ್‌ಎಸ್‌ಎ (NFSA) ಫಲಾನುಭವಿಗಳ ಆಹಾರ ಭದ್ರತೆಯನ್ನು ಬಲಪಡಿಸುವಲ್ಲಿ ಒಂದು ಪರಿವರ್ತನಾತ್ಮಕ ಹೆಜ್ಜೆಯಾಗಿದೆ. ಕೃತಕ ಬುದ್ಧಿಮತ್ತೆ (AI), ಮಷೀನ್ ಲರ್ನಿಂಗ್ (ML), ಬ್ಲಾಕ್‌ಚೈನ್ ಮತ್ತು ರಿಯಲ್-ಟೈಮ್ ಮಾನಿಟರಿಂಗ್‌ನಂತಹ ಆಧುನಿಕ ತಂತ್ರಜ್ಞಾನಗಳ ವ್ಯವಸ್ಥೆಗಳೊಂದಿಗೆ, ಭಾರತದಾದ್ಯಂತ ರೇಷನ್ ವಿತರಣೆಯು ಹೆಚ್ಚು ದಕ್ಷ, ಪಾರದರ್ಶಕ ಮತ್ತು ಜನಸ್ನೇಹಿಯಾಗಲಿದೆ. ತಂತ್ರಜ್ಞಾನ ಆಧಾರಿತ ಆಡಳಿತವು ಜವಾಬ್ದಾರಿಯುತವಾಗಿ ಮತ್ತು ವೇಗದೊಂದಿಗೆ ಕಟ್ಟಕಡೆಯ ವ್ಯಕ್ತಿಗೂ ಸೇವೆ ತಲುಪಿಸುವುದನ್ನು ಖಚಿತಪಡಿಸುತ್ತಿದೆ. #CabinetDecisions

Pralhad Joshi

46,218 просмотров • 4 месяцев назад