
Santosh Lad Official
@SantoshSLadINC • 14,353 subscribers
Minister for Labour, Employment & Training, GoK I MLA Kalaghatagi Constituency | ಹೆಮ್ಮೆಯ ಕನ್ನಡಿಗ | Philanthropist | Believer in Social Justice
Videos

Public service is not a film! Nothing works here in a cinematic way. There is no space for gimmicks, and people will never applaud mere acting. Shri Pawan Kalyan is also well aware of this. Yet, he has put himself in a situation where he is forced to act even in politics!
Santosh Lad Official153,679 просмотров • 8 месяцев назад

We in Karnataka led by CM of Karnataka Shri Siddaramaiah will do whatever it takes to aid & encourage the whole world to invest in our state. Speaking at the House of Lords in UK, invited all to Karnataka as I recounted our shared pasts and the possibilities & potential for growth that our state holds. It was a warm and wonderful interaction & I look forward to seeing its positive impact in the days to come. #IndoEuropeanInvestmentMeet #InvestInKarnataka #Karnataka Invest Karnataka
Santosh Lad Official48,055 просмотров • 1 год назад

ಎರಡು ದಿನಗಳ ನಿರಂತರ ಅಲೆದಾಟ, ಆತಂಕ, ನಿದ್ದೆ ಇಲ್ಲದ ದಣಿವು ಎಲ್ಲವನ್ನೂ ನಮ್ಮ ಜನಗಳ ನಲ್ಮೆಯ ಮಾತುಗಳು ಒಂದೇ ಕ್ಷಣದಲ್ಲಿ ಕರಗಿಸಿ ಬಿಟ್ಟವು! ಇಂತಹ ಸವಾಲಿನ ಸನ್ನಿವೇಶಗಳು ಎದುರಾದಾಗಲೆಲ್ಲ ನನಗೆ ಬೆನ್ನು ತಟ್ಟಿ, ಶಕ್ತಿ ತುಂಬಿ ಕಳಿಸುವ ನಾಡಿನ ಜನರ ಪ್ರೀತಿಯ ಮುಂದೆ ಎಂಥ ದಣಿವೂ ನಗಣ್ಯ! #PahalgamTerroristAttack #Pahalgam
Santosh Lad Official23,253 просмотров • 1 год назад

We were trend setters back then, and we will be the one in the future too!! #RaGaForIndia #RahulGandhi
Santosh Lad Official32,009 просмотров • 2 лет назад
3:07
Sensitive content
This media may contain sensitive content.

ಸನ್ಮಾನ್ಯ CM of Karnataka ಶ್ರೀ Siddaramaiah ಅವರು ದೇಶದ ಶ್ರೇಷ್ಠ ಅಹಿಂದ ನಾಯಕನಾಗಿ ಬೆಳೆದ ರೀತಿ, ರಾಜ್ಯದ ಬಡವರಿಗಾಗಿ ಕೊಟ್ಟ ಅದ್ಭುತ ಗ್ಯಾರಂಟಿಗಳು, ಭಾಗ್ಯಗಳು ಹಾಗೂ ಕನ್ನಡಿಗರಿಗಾಗಿ ಜಿಎಸ್ ಟಿ ವಿಷಯದಲ್ಲಿ ಅವರೆತ್ತಿದ ಗಟ್ಟಿ ಧ್ವನಿ ರಾಷ್ಟ್ರಮಟ್ಟದಲ್ಲಿ ಬಿಜೆಪಿಗೆ ಮುಜುಗರವನ್ನುಂಟು ಮಾಡಿದೆ. ಇವೆಲ್ಲವುಗಳ ಪರಿಣಾಮವೇ ಬಿಜೆಪಿಗರಿಂದ ರಾಜಕೀಯವಾಗಿ ಟಾರ್ಗೆಟ್ ಆಗುತ್ತಿದ್ದಾರೆ. ಇದೆಲ್ಲವನ್ನು ಎದುರಿಸುವ ನೈತಿಕ ಸ್ಥೈರ್ಯ ನಮ್ಮ ಮುಖ್ಯಮಂತ್ರಿಗಳಿಗಿದೆ. ಅವರಿಗೆ ಮತ್ತಷ್ಟು ಶಕ್ತಿಯಾಗಿ ನಮ್ಮ ಪಕ್ಷ, ಹಾಗೂ ಪ್ರತಿಯೊಬ್ಬ ಕನ್ನಡಿಗರು ನಿಲ್ಲಲಿದ್ದಾರೆ. #MUDA
Santosh Lad Official19,211 просмотров • 2 лет назад

'ಹಿಂದೂ ನಾವೆಲ್ಲ ಒಂದು' ಎನ್ನುವವರು ಇದನ್ನು ಒಪ್ಪಲೇ ಬೇಕು! #TrueHindu
Santosh Lad Official15,922 просмотров • 1 год назад