
Siddegowda Shyam Prasad | ಎಸ್ ಶ್ಯಾಮ್ ಪ್ರಸಾದ್ |
@ShyamSPrasad • 30,191 subscribers
ನಮ್ಮನಾಡು_ನಮ್ಮಆಳ್ವಿಕೆ | Legal Journalist | Film Critic | Author: Enigmas of Karnataka & Landmarks of Sandalwood | Founder: @AcademyCFC | Ex: B'lore Mirror, PTI |
Shorts
Videos

ಇವರು ಮುಖ್ಯಮಂತ್ರಿಯಾಗಿದ್ದಾಗ ವರ್ಷಕ್ಕೆ 25 ಸಲ ಯಾರದೋ ಹೆಸರು ಹೇಳಿಕೊಂಡು ಮಾಂಸ ಮಾರಾಟ ನಿಷೇಧ ಮಾಡುತಿದ್ದರು. ಭಾರತ ಉಪಖಂಡದಲ್ಲಿ ಈಸ್ಟ್ ಇಂಡಿಯಾ ಕಂಪೆನಿ ಸೇರಿದಂತೆ ಯಾವ ದಾಳಿಗೂ ಬಗ್ಗದ ಏಕೈಕ ರಾಷ್ಟ್ರ ನೇಪಾಳ! ಕಾರಣ: ತಮ್ಮ ದೇವರುಗಳಿಗೆ ಬಲಿಕೊಡುವುದನ್ನು ಇಂದಿಗೂ ನಿಲ್ಲಿಸದಿರುವುದು. ಮಾಂಸ ತಿನ್ನಿ ಅಂತ ಧರ್ಮ ಸುಧಾರಕರಾದ ಸ್ವಾಮಿ ವಿವೇಕಾನಂದ, ಸಾವರ್ಕರ್ ಮುಂತಾದವರು ಹೇಳಿದ್ದು ಇದಕ್ಕೆ. #ನಮ್ಮನಾಡು_ನಮ್ಮಆಳ್ವಿಕೆ #ನಮ್ಮನಾಡು_ನಮ್ಮಆಚರಣೆ
Siddegowda Shyam Prasad | ಎಸ್ ಶ್ಯಾಮ್ ಪ್ರಸಾದ್ |45,376 Aufrufe • vor 2 Monaten

GBA ಅಧ್ಯಕ್ಷರು ಮುಖ್ಯಮಂತ್ರಿ, ಬೆಂಗಳೂರು ಸಚಿವರು ಉಪಮುಖ್ಯಮಂತ್ರಿ! ನಗರದಲ್ಲಿ ಒಬ್ಬನೇ ಒಬ್ಬ ಕಾರ್ಪರೇಟರ್ ಇಲ್ಲ. ಇವರಿಬ್ಬರು 369 ವಾರ್ಡ್ ಗಳಲ್ಲಿ ಯಾವ ಮೋರಿ clean ಮಾಡ್ತಾರೆ? ಬಿಬಿಎಂಪಿ ಸಾಯಿಸಿ, ರಿಯಲ್ ಎಸ್ಟೇಟ್ ದಂಧೆಗೆ GBA ಮಾಡಿ, ಇನ್ನೆಷ್ಟು ಜೀವ ತೆಗೆದು ಬೆಂಗಳೂರನ್ನು ಬೆಳೆಸುತ್ತಾರೆ?
Siddegowda Shyam Prasad | ಎಸ್ ಶ್ಯಾಮ್ ಪ್ರಸಾದ್ |30,992 Aufrufe • vor 4 Monaten

ಕರ್ನಾಟಕದ ಶಾಲೆ-ಕಾಲೇಜುಗಳಲ್ಲಿ ಕನ್ನಡ ಮಾತನಾಡಬಾರದು ಅನ್ನೋ ನಾಡ ದ್ರೋಹಿಗಳಿಗೆ ಕರ್ನಾಟಕದಲ್ಲಿ ನೆಲೆ ಸಿಗಬಾರದು. AMC Engineering College, Bengaluru ಕೂಡಲೇ ಈತನನ್ನು ವಜಾ ಮಾಡಿ ಅವನ ಊರಿಗೆ ಕಳಿಸಬೇಕು. ರಾಜ್ಯದ ಪ್ರತಿ ಶಾಲೆ-ಕಾಲೇಜಿಗೂ ಈ ಘಟನೆ ಎಚ್ಚರಿಕೆಯಾಗಿರಲಿ. #ನಮ್ಮನಾಡು_ನಮ್ಮಆಳ್ವಿಕೆ
Siddegowda Shyam Prasad | ಎಸ್ ಶ್ಯಾಮ್ ಪ್ರಸಾದ್ |27,163 Aufrufe • vor 7 Monaten

AMC ಇಂಜಿನಿಯರಿಂಗ್ ಕಾಲೇಜ್ ಹಾಸ್ಟೆಲ್ ವಾರ್ಡನ್ ನ #ಹಿಂದಿ_ಜಿಹಾದ್ ಅನ್ನು ಅಲ್ಲಿನ ವಿದ್ಯಾರ್ಥಿಗಳೇ ಮಟ್ಟ ಹಾಕಿದ್ದಾರೆ. ಕರ್ನಾಟಕದ ಪ್ರತಿ ಹಳ್ಳಿ, ಪ್ರತಿ ಉದ್ಯಮ, ಪ್ರತಿ ಉದ್ಯೋಗದಲ್ಲೂ ನುಸುಳುತ್ತಿರುವ ಅನಿಯಂತ್ರಿತ ವಲಸೆಯನ್ನು ತಡೆಯಲೇ ಬೇಕು. ತಮ್ಮ ರಾಜ್ಯಗಳಲ್ಲೇ ಅನ್ನ ದುಡಿಯಲು ಆಗದವರು ಕನ್ನಡ ನಾಡಿಗೆ ವಲಸೆ ಬಂದು ಇಲ್ಲಿ ಕನ್ನಡಕ್ಕೆ ಅವಮಾನ ಮಾಡುವುದನ್ನು ನಾವೆಂದೂ ಸಹಿಸೋಲ್ಲ. #ನಮ್ಮನಾಡು_ನಮ್ಮಆಳ್ವಿಕೆ
Siddegowda Shyam Prasad | ಎಸ್ ಶ್ಯಾಮ್ ಪ್ರಸಾದ್ |24,931 Aufrufe • vor 7 Monaten

Hindi = Urdu #StopHindiJihad
Siddegowda Shyam Prasad | ಎಸ್ ಶ್ಯಾಮ್ ಪ್ರಸಾದ್ |42,186 Aufrufe • vor 1 Jahr

...ಎಲೆಕ್ಟ್ರಾನಿಕ್ ಸಿಟಿಯಿಂದ ಮಹದೇವಪುರಕ್ಕೆ ಹೋಗಬೇಕಿತ್ತು... .. ಹೊಸ ರೋಡ್ ಹತ್ತಿರ ಹರಳೂರು ಅಂತ ಒಂದು ರಸ್ತೆ ಇದೆ.. ...ಆ ರಸ್ತೆಯಲ್ಲಿ ಹೋದರೆ ಬೇಗ ಹೋಗಬಹುದು ಅಂತ ಹೋಗುತ್ತಿದ್ದೆ... .. ಹೊಟ್ಟೆ ಬೇರೆ ಸಿಕ್ಕಾಪಟ್ಟೆ ಹಸಿತಾ ಇತ್ತು ಅಂತ ಈ ಹೋಟೆಲ್ಗೆ ಹೋದೆ... .. ನೋಡಿದರೆ ಒಬ್ಬನಿಗೂ ಕನ್ನಡ ಬರೋದಿಲ್ಲ 🥵ಕನ್ನಡ ಯಾಕೆ ಬರೋದಿಲ್ಲ ಅಂದ್ರೆ ಬರೋದಿಲ್ಲ ಅಂತವ್ನೆ.. ..ಜೊತೆಗೆ ಇದು ಕರ್ನಾಟಕ ಅಲ್ಲವಂತೆ ಇವನಿಗೆ.😡.. .. ನಾನು ಬೇರೆ ಸಿಕ್ಕಾಪಟ್ಟೆ ಅರ್ಜೆಂಟಲ್ಲಿ ಇದ್ದೆ ಅದಕ್ಕೆ ಸುಮ್ಮನೆ ಬಂದಿದ್ದೀನಿ.. .. ಈ ಘಟನೆಗೆ ಮುಂಚೆ ಎಲೆಕ್ಟ್ರಾನಿಕ್ ಸಿಟಿ ಒಳಗೆ ಬರ್ತಾ ಇದ್ದೇ.. ..ಒಬ್ಬ ಖಾಸಗಿ ಕಂಪನಿಯ ಸೆಕ್ಯೂರಿಟಿ ರಸ್ತೆ ಮಧ್ಯ ನಿಂತುಕೊಂಡು ಸ್ಟಾಪ್ ಅನ್ನುವ ಬೋರ್ಡ್ ತೋರಿಸುತ್ತಾ ನಿಲ್ಲಿಸಿದ .. ..ನಾನು ನಿಂತುಕೊಂಡೆ.. .. ಆ ಕಂಪನಿಯ ಉದ್ಯೋಗಿಗಳು ಹೋದ ನಂತರ ಚೆಲ್ ಚೇಲ್ ಅಂತ ಒಂದು ರೀತಿ ದುರಂಕಾರದಲ್ಲಿ ಹೇಳಿದ.. .. ಅದಕ್ಕೆ ನಾನು ಯಾಕಲೇ ಆ ರೀತಿ ಹೇಳ್ತಾ ಇದ್ದೀಯಾ ನೀನು ಏನು ಟ್ರಾಫಿಕ್ ಪೊಲೀಸ್ ನವನ ಅಂತ ಕೇಳಿದೆ.. ..ಇಲ್ಲ ಅಣ್ಣ ಹೋಗಿ ಹೋಗಿ ಅಂತ ಅವಾಗ ಹೇಳುತ್ತಾನೆ.. .. ಜೊತೆಗೆ ಕರ್ನಾಟಕದಲ್ಲಿ ಕನ್ನಡಿಗರು ಮಾತ್ರ ಇರಬೇಕು ಹೊರ ರಾಜ್ಯದವರು ಇಲ್ಲಿಗೆ ಕಾಲಿಡಬಾರದು ಅಂತ ಬಯಸುವ ಕರ್ಮಟ ಕನ್ನಡಿಗ ನಾನಲ್ಲ.. .. ಯಾಕೆಂದರೆ ಯಾವುದೇ ಒಂದು ಪ್ರದೇಶ ಒಂದು ಜಿಲ್ಲೆ ರಾಜ್ಯ .. ..ಆಯಾಯ ರಾಜ್ಯದವರಿಂದ ಬೆಳವಣಿಗೆ ಆಗುವುದಕ್ಕೆ ಸಾಧ್ಯವಿಲ್ಲ.. .. ಆದರೆ ಕರ್ನಾಟಕಕ್ಕೆ ಬಂದ ಮೇಲೆ ಸ್ವಲ್ಪ ಸಮಯ ತೆಗೆದುಕೊಂಡಾದರೂ ಸರಿ ಕನ್ನಡ ಕಲಿಯಬೇಕು... .. ಆದರೆ ಅನಿಯಂತ್ರಿತ ವಲಸೆಯನ್ನು ಖಂಡಿತ ವಿರೋಧಿಸುತ್ತೇನೆ.. .. ಮತ್ತೆ ಹೊರರಾಜ್ಯದಿಂದ ಬಂದು ಇಲ್ಲಿ ದಬ್ಬಾಳಿಕೆ ಮಾಡಿದರೆ ಅದನ್ನು ಕೂಡ ಸಹಿಸುವುದಿಲ್ಲ.. . ಜೊತೆಗೆ ನಾನು ಪ್ರತಿನಿತ್ಯ ಹಲವಾರು ಹೊರರಾಜ್ಯದವರ ಜೊತೆ ಮಾತನಾಡೋದು ಕನ್ನಡದಲ್ಲಿಯೆ.. .. ಕೆಲವರು ಕನ್ನಡ ಬಂದರು ಮಾತನಾಡೋದಿಲ್ಲ ಅಂತ ಗ***** ಜನರು ಕೂಡ ಇದ್ದಾರೆ.. .. ಜೊತೆಗೆ ಆಗ ತಾನೇ ಕರ್ನಾಟಕಕ್ಕೆ ಬಂದು ನೆಲೆಸಿರುವ ಜನರು ಕೂಡ ಇರುತ್ತಾರೆ ಅವರ ಮಾತು ವರ್ತನೆಯಿಂದಲೇ ಗೊತ್ತಾಗಿಬಿಡುತ್ತದೆ ಇವರು ಕರ್ನಾಟಕಕ್ಕೆ ಹಳಬರ ಅಥವಾ ಹೊಸಬರ ಅಂತ.. .. ಆದರೂ ಒಂದಂತೂ ಸತ್ಯ ಬೆಂಗಳೂರಿನ ಅನೇಕ ಪ್ರದೇಶಗಳ ಒಳಗೆ ಹೋಗಿ ಬಿಟ್ಟರೆ ಇದು ನಮ್ಮ ರಾಜ್ಯವ ಅಂತ ಆಶ್ಚರ್ಯವಾಗುತ್ತಿದೆ.. .. ಈ ಹೋಟೆಲ್ ನವನಿಗೆ ಕನ್ನಡ ಬರುವುದಿಲ್ಲ ಅಂತ ಈ ಹೋಟೆಲ್ ಮಾಲೀಕ ನಿರ್ಧಾರ ಮಾಡಿ ಹಿಂದಿ ಭಾಷಿಕರನ್ನ ಕರೆ ತಂದಿದ್ದಾನೆ ಅಂದರೆ ಆ ಪ್ರದೇಶದಲ್ಲಿ ಸ್ಥಳೀಯ ಕನ್ನಡಿಗರು ಇಲ್ಲ ಎಲ್ಲ ಹೊರಗಿನ ರಾಜ್ಯದವರು ಅಂತ. ಅದೇ ಕಾರಣಕ್ಕೆ ಅವನಿಗೆ ಕನ್ನಡ ಭಾಷೆ ಬರುವ ವ್ಯಕ್ತಿ ಬೇಕಾಗಿಲ್ಲ.. ಇದೊಂದೇ ಹೋಟೆಲ್ ಅಲ್ಲ ಮಾರತಹಳ್ಳಿ ,ಎಲೆಕ್ಟ್ರಾನಿಕ್ ಸಿಟಿ, ಕೆಆರ್ ಪುರಂ ಕಡೆ ಇಂಥವರೇ ಜಾಸ್ತಿ ತುಂಬಿ ತುಳುಕುತ್ತಿದ್ದಾರೆ.. 😡.. ..ಈ ಅನಿಯಂತ್ರಿತ ವಲಸೆಯನ್ನು ಕಾನೂನಾತ್ಮಕವಾಗಿ ತಡೆಗಟ್ಟದೆ ಇದ್ದರೆ ಭವಿಷ್ಯದಲ್ಲಿ ತುಂಬಾ ಕಷ್ಟವಿದೆ ಕನ್ನಡಿಗರಿಗೆ.. 😭... ✍️ಧರ್ಮ ಪ್ರಕಾಶ್ on FB 👉
Siddegowda Shyam Prasad | ಎಸ್ ಶ್ಯಾಮ್ ಪ್ರಸಾದ್ |27,388 Aufrufe • vor 10 Monaten

#NavyDay2025 ಇಮ್ಮಡಿ ಪುಲಿಕೇಶಿಯ ಬಿರುದಾವಳಿಗಳು • ದಕ್ಷಿಣಪಥ ಸಾದಾರ • ದಕ್ಷಿಣಪಥೇಶ್ವರ • ಪರಮೇಶ್ವರ • ಮಹಾರಾಜಾಧಿರಾಜ • ರಣವಿಕ್ರಮ • ಶ್ರೀಪೃಥ್ವಿವಲ್ಲಭ • ಸತ್ಯಾಶ್ಯಯ • ಅವನಿಜನಾಶ್ರಯ • ಉರುರಣ ಪರಾಕ್ರಮ • ಚಲುಕಿಕುಲಾಲಂಕಾರ • ನಳಮೌರ್ಯಕದಂಬಕಾಳರಾತ್ರಿ • ಪರಮಭಟ್ಟಾರಕ • ಪರಮಭಾಗವತ #ಇಮ್ಮಡಿ_ಪುಲಿಕೇಶಿ #ಎರೆಯ #ImmadiPulikeshi #Chalukya #NavyDay #NavyDay2025
Siddegowda Shyam Prasad | ಎಸ್ ಶ್ಯಾಮ್ ಪ್ರಸಾದ್ |17,433 Aufrufe • vor 9 Monaten

ಕರ್ನಾಟಕದಲ್ಲಿ ಸಿನೆಮಾ ಮಾತ್ರವಲ್ಲ, ಕನ್ನಡವೂ ಉಳಿಯಬೇಕು 🙏 ಕನ್ನಡ ಉಳಿದರೆ ಕನ್ನಡ ಸಿನಿಮಾ! ೩೦,೦೦೦ ಸಹಿ ಸಂಗ್ರಹದ ಹೊಸ್ತಿಲಲ್ಲಿ ಇದ್ದೇವೆ. ಕರ್ನಾಟಕ ರಾಜ್ಯ ಪಠ್ಯಕ್ರಮದಲ್ಲಿ #ದ್ವಿಭಾಷಾ_ನೀತಿ ಜಾರಿಗೆ ಈ ಹಕ್ಕೊತ್ತಾಯಕ್ಕೆ ಬೆಂಬಲ ನೀಡಿ #ನಮ್ಮನಾಡು_ನಮ್ಮಆಳ್ವಿಕೆ ಜೊತೆ ಕೈಜೋಡಿಸಿ. ಪಿಟಿಶನ್ ಕೊಂಡಿ 👉 #ಎರಡು_ನುಡಿ_ನೀತಿ #TwoLanguagePolicy #ನಮ್ಮನಾಡು_ನಮ್ಮಆಳ್ವಿಕೆ
Siddegowda Shyam Prasad | ಎಸ್ ಶ್ಯಾಮ್ ಪ್ರಸಾದ್ |19,217 Aufrufe • vor 1 Jahr

ಕನ್ನಡ ಮಣ್ಣಿನ ಮೊದಲ ಚಕ್ರವರ್ತಿ, ಉತ್ತರದವರ ಹುಟ್ಟಡಗಿಸಿದ #ಇಮ್ಮಡಿ_ಪುಲಕೇಶಿ ಯ ಬಿರುದಾವಳಿಗಳು.. * ಕನ್ನಡ ಕುಲ ತಿಲಕ • ಪರಮೇಶ್ವರ * ಕನ್ನಡಮೇರು * ಶ್ರೀಬಾಣ ಎರೆಯಂಗನ್ • ಮಹಾರಾಜಾಧಿರಾಜ • ರಣವಿಕ್ರಮ • ಶ್ರೀಪೃಥ್ವಿವಲ್ಲಭ • ಸತ್ಯಾಶ್ಯಯ • ಅವನಿಜನಾಶ್ರಯ • ಚಲುಕಿಕುಲಾಲಂಕಾರ • ಉರುರಣ ಪರಾಕ್ರಮ • ದಕ್ಷಿಣಾಪಥ ಸಾದಾರ • ದಕ್ಷಿಣಪಥೇಶ್ವರ • ನಳಮೌರ್ಯಕದಂಬಕಾಳರಾತ್ರಿ • ಪರಮಭಟ್ಟಾರಕ • ಪರಾಮಭಾಗವತ ೧೪೦೬ ನೇ #ಕನ್ನಡಿಗರವಿಜಯದಿನ #VictoryOverNorth #ಕರ್ಣಾಟಬಲಅಜೇಯಂ #ಕನ್ನಡ_ಕುಲತಿಲಕ_ಪುಲಕೇಶಿ #ನಮ್ಮನಾಡು_ನಮ್ಮಆಳ್ವಿಕೆ
Siddegowda Shyam Prasad | ಎಸ್ ಶ್ಯಾಮ್ ಪ್ರಸಾದ್ |16,527 Aufrufe • vor 1 Jahr