
Aditya Samarth
@aaditya_samarth • 1,286 subscribers
ಭಾರತೀಯ 🇮🇳, ಕನ್ನಡಿಗ 💛❤️, ವೀರಶೈವ ಲಿಂಗಾಯತ ಧರ್ಮ🚩ಪಕ್ಷಾತೀತ, ಅಂಧ ಭಕ್ತನಲ್ಲ, ಸಂಗಿಯಲ್ಲ, ಯಾರ ಗುಲಾಮನು ಅಲ್ಲ. Imposter | Backup - @adityaa_samarth
Videos

ತುಮಕೂರನ್ನು ಬೆಂಗಳೂರು ಉತ್ತರ ಜಿಲ್ಲೆ ಎಂದು ಘೋಷಣೆ ಮಾಡಿ ಎಂದ ಪರಮೇಶ್ವರ್
Aditya Samarth215,557 Aufrufe • vor 4 Monaten

ನಮ್ಮ ಬೆಂಗಳೂರು ಮೆಟ್ರೋ ರೂಲ್ಸ್ ಪ್ರಕಾರ ಯಾರು ಫ್ಲೋರ್ ಮೇಲೆ ಕುಳಿತುಕೊಳ್ಳುವ ಹಾಗಿಲ್ಲ, ಅಕ್ಕ ಪಕ್ಕ ಇರುವವರಿಗೆ ಡಿಸ್ಟರ್ಬ್ ಮಾಡಂಗಿಲ್ಲ. ಇವರು ಇದರಲ್ಲಿ ಆಡುತ್ತಿರುವುದೆಲ್ಲ ನೋಡಿದರೆ ಆದಷ್ಟು ಬೇಗ ನಮ್ಮ ಬೆಂಗಳೂರು ಮೆಟ್ರೋ ದೆಹಲಿ ಮೆಟ್ರೋ ಆಗಿ ಬಿಡುತ್ತೆ ಅಂತ ಅನಿಸುತ್ತಿದೆ. ನಮ್ಮ ಮೆಟ್ರೋ ಬೆಂಗಳೂರು ನಗರ ಪೊಲೀಸ್ BengaluruCityPolice ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice
Aditya Samarth149,659 Aufrufe • vor 6 Monaten

ಜೆಡಿಎಸ್ ಅವರದು ಬಿಡದಿ ರೈತರ ಪರ ನಿಜವಾದ ಹೋರಾಟವೋ ಅಥವಾ ರಾಜಕೀಯ ಬೇಳೆ ಬೇಯಿಸಿಕೊಳ್ಳಲುವ ಮಜವಾಟವೋ ತಿಳಿಯುತ್ತಿಲ್ಲ
Aditya Samarth39,594 Aufrufe • vor 3 Monaten

21ನೇ ಶತಮಾನದಲ್ಲೂ ನಮ್ಮ ದೇಶದಲ್ಲಿ ಈ ಅನಿಷ್ಟ ಪದ್ಧತಿ ಇನ್ನೂ ಹೋಗಿಲ್ಲ Video Courtesy: Instagram Id: shivarajtumkur
Aditya Samarth24,556 Aufrufe • vor 4 Monaten

ತೆಲಂಗಾಣದವರು ಅವರ ರಾಜ್ಯದಲ್ಲಿ ನಮ್ಮ ಕರ್ನಾಟಕ ಗಾಡಿಗಳನ್ನು ಪಾರ್ಕ್ ಮಾಡಿದ್ದರೆ ಬಿಡುವುದಿಲ್ಲ, ಆದರೆ ಅದೇ ತೆಲಂಗಾಣದವರು ಕರ್ನಾಟಕಕ್ಕೆ ಬಂದು ತಮ್ಮದೇ ಆದ ಆ್ಯಪ್ ಮಾಡಿ, ಜಾಗ ತೆಗೆದುಕೊಂಡು,300 ಗಾಡಿ ತಗೊಂಡು ಡ್ಯೂಟಿ ಮಾಡೋದಕ್ಕೆ ಬಂದಿದ್ದಾರೆ. ಇಲ್ಲಿ ನಮ್ಮ ಕರ್ನಾಟಕ ಡ್ರೈವರ್ಸ್ಗೆ ಮೊದಲೇ ಡ್ಯೂಟಿ ಇಲ್ಲ,ಇದರಿಂದ ಇನ್ನೂ ಕಷ್ಟ ನಮ್ಮವರಿಗೆ.
Aditya Samarth39,549 Aufrufe • vor 11 Monaten

ರೂಪಾಯಿ ಬೀಳುತ್ತಿರುವ ಲಾಭ ಹೇಳುತ್ತಿದ್ದಾರೇ ಕೇಳಿಸಿಕೊಳ್ಳಿ ಮೋದಿ ಭಕ್ತರು
Aditya Samarth16,081 Aufrufe • vor 7 Monaten

ಬಾಗಲಕೋಟೆಯ ನವನಗರದಲ್ಲಿರೋ ದಿವ್ಯ ಜ್ಯೋತಿ ಅಂಧಮಕ್ಕಳ ಶಾಲೆಯಲ್ಲಿ ಅಂಧ ಬಾಲಕನೊರ್ವನ ಮೇಲೆ ಅಮಾನವೀಯ ಹಲ್ಲೆ ನಡೆದಿದೆ. ಶಿಕ್ಷಕ ಅಕ್ಷಯ್ ಇಂದುಲ್ಕರ್ ಹಾಗೂ ಆತನ ಪತ್ನಿ ಆನಂದಿ ಇಬ್ಬರೂ ಸೇರಿ ಬಾಲಕನಿಗೆ ಹಗ್ಗ, ಪ್ಲಾಸ್ಟಿಕ್ ಪೈಪ್ ನಿಂದ ಹಲ್ಲೆ ಮಾಡಿದ್ದಾರೆ. ಅಲ್ಲದೇ ಕಣ್ಣಿಗೆ ಖಾರದ ಪುಡಿ ಎರಚಿದ್ದಾರೆ. SP Bagalkote ಕರ್ನಾಟಕ ರಾಜ್ಯ ಪೊಲೀಸ್ Karnataka State Police
Aditya Samarth11,607 Aufrufe • vor 5 Monaten

SC ಯವರು ನಮ್ಮನ್ನ ಮುಟ್ಟಬೇಡಿ ಅಂತಾರೆ. ಬಾತ್ರೂಮ್ ಕ್ಲೀನ್ ಮಾಡೋಕೆ ಮಾತ್ರ ನಾವು ಬೇಕಾ.ಅಂಗಡಿ ಹತ್ರ ಹೋದ್ರೆ ದೂರದಲ್ಲಿ ನಿಲ್ಸ್ತಾರೆ.ಪೌರ ಕಾರ್ಮಿಕರ ಮನೆಯನ್ನೂ ಬಿಡದ ಭೂಗಳ್ಳರು. ಬೆಳಗಾಗುವುದರಲ್ಲಿ ಬೀದಿಗೆ ಬಿದ್ದ 3 ಕುಟುಂಬ.ಪೌರಕಾರ್ಮಿಕರ ಮನೆ ಧ್ವಂಸ ಮಾಡಿದ ಖಾಸಗಿ ವ್ಯಕ್ತಿಗಳು. ರಸ್ತೆ ತಡೆದು ಪ್ರತಿಭಟನೆ ಮಾಡಿದ ಪೌರಕಾರ್ಮಿಕರು. (1/2)
Aditya Samarth16,300 Aufrufe • vor 10 Monaten

ಮೈಸೂರಿನ ಸಿವಿಲ್ ಕೋರ್ಟ್ ಆವರಣದಲ್ಲೇ ಮಹಿಳೆಗೆ ಹಿಗ್ಗಾಮುಗ್ಗಾ ಥಳಿಸಿದ ಲಾಯರ್..!
Aditya Samarth30,016 Aufrufe • vor 2 Jahren

ಸಿದ್ದರಾಮಯ್ಯನವರ ಧರ್ಮ ಪತ್ನಿಯವರ ಕಣ್ಣೀರಿನ ಶಾಪ ನಿಮಗೆ ತಟ್ಟದೇ ಬಿಡುವುದಿಲ್ಲ
Aditya Samarth23,165 Aufrufe • vor 2 Jahren