
ಅಬಚೂರಿನ ಆಫೀಸರ್ 🇮🇳
@AbachurinaOfice • 6,897 subscribers
ನರಕಕ್ಕ್ ಇಳ್ಸಿ, ನಾಲ್ಗೆ ಸೀಳ್ಸಿ ಬಾಯ್ ಒಲಿಸಾಕಿದ್ರೋನೆ ಮೂಗ್ನಲ್ ಕನ್ನಡ ಪದವಾಡ್ತೀನಿ #Kannada
Shorts
Videos

ಕುಂಭಮೇಳದಲ್ಲಿ ಕಾಲ್ತುಳಿತವಾದಾಗ ಸರ್ಕಾರವನ್ನು ಟೀಕಿಸದೇ, ಸರ್ಕಾರವನ್ನು ಟೀಕಿಸಿದ ಪಪ್ಪು ಯಾದವರನ್ನೇ ಟೀಕಿಸಿದ್ದು ಈ ರಂಗಣ್ಣ. ರಂಗಣ್ಣನ ಪ್ರಕಾರ ಉ.ಪ್ರ ದಲ್ಲಿ ಉಂಟಾದ ಕಾಲ್ತುಳಿತಕ್ಕೆ ಅಲ್ಲಿ ಸೇರಿದ್ದ ಜನ ಕಾರಣ ಆದರೆ ಬೆಂಗಳೂರಿನಲ್ಲಿ ಆದ ಕಾಲ್ತುಳಿತಕ್ಕೆ ಇಲ್ಲಿಯ ಸರ್ಕಾರ ಕಾರಣ. Height of hypocrisy !!
ಅಬಚೂರಿನ ಆಫೀಸರ್ 🇮🇳39,683 просмотров • 1 год назад

“Why are you getting goosebumps? It’s just a scene!” The scene:
ಅಬಚೂರಿನ ಆಫೀಸರ್ 🇮🇳26,951 просмотров • 1 год назад

“ನಾವು ಬಯಸಿದಂತೆ ಬದುಕುವ ಸ್ವಾತಂತ್ರ್ಯಯಾವತ್ತೂ ಭಯಾನಕ ಹೋರಾಟದ ಫಲವೇ ಹೊರತು ಸುಲಭಕ್ಕೆ ಸಿಗುವುದಿಲ್ಲ”
ಅಬಚೂರಿನ ಆಫೀಸರ್ 🇮🇳28,575 просмотров • 1 год назад

ಕರ್ನಾಟಕದ ಅನಭಿಷಿಕ್ತ ದೊರೆ ಡಾ.ರಾಜಕುಮಾರ ಅವರು ಗಾಯನದ ಜೊತೆ ನಟಿಸಿದ ಮತ್ತು ಹಂಸಲೇಖ ವಿರಚಿತ ಕನ್ನಡದ ಇನ್ನೊಂದು ನಾಡಗೀತೆ ಅಂಥನೇ ಜನಮಾನಸದಲ್ಲಿ ನೆಲೆಯೂರಿದ ಹಾಡು ಇದು. ಈ ಹಾಡಿಲ್ಲದಿದ್ದರೆ ರಾಜ್ಯೋತ್ಸವವೇ ಅಪೂರ್ಣ !! ಕನ್ನಡ ನಾಡಿನ ಸಮಸ್ತ ಜನತೆಗೆ ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು 💛❤️ #ಕರ್ನಾಟಕರಾಜ್ಯೋತ್ಸವ
ಅಬಚೂರಿನ ಆಫೀಸರ್ 🇮🇳23,214 просмотров • 1 год назад

ಈ Podcast ಯುಗದಲ್ಲಿ ರವಿ ಬೆಳಗೆರೆಯವರಿದ್ದಿದ್ದರೆ ಕೇಳುಗರಿಗೆ ರಸದೌತಣ ಬಡಿಸುವಂತಿರುತ್ತಿತ್ತು.
ಅಬಚೂರಿನ ಆಫೀಸರ್ 🇮🇳19,148 просмотров • 1 год назад

ಡಾ.ರಾಜಕುಮಾರ ಕಲಿತದ್ದು ಮೂರನೇ ತರಗತಿವರೆಗೆ ಮಾತ್ರ ಆದರೂ ಹೊಂದಿದ ಪ್ರಪಂಚ ಜ್ಞಾನ ಅಗಾಧ.
ಅಬಚೂರಿನ ಆಫೀಸರ್ 🇮🇳14,670 просмотров • 1 год назад

ಆಜ್ಞೆ ಮಾಡೋ ಐಗೋಳ್ ಎಲ್ಲಾ ದೇವ್ರೇ ಆಗ್ಲಿ – ಎಲ್ಲ ! ಕನ್ನಡ್ ಸುದ್ದೀಗ್ ಏನ್ರ ಬಂದ್ರೆ ಮಾನಾ ಉಳಸಾಕ್ಕಿಲ್ಲ ! #ಜಿಪಿರಾಜರತ್ನಂ
ಅಬಚೂರಿನ ಆಫೀಸರ್ 🇮🇳17,059 просмотров • 1 год назад
Больше нет контента для загрузки