
ಜೋಳದ ರೊಟ್ಟಿ Jolada Rotti
@bagalkotav • 2,396 subscribers
Parody account Retweets are not endorsements. ಭಾರತಿಯ first and Last.🇮🇳 ಹೆಮ್ಮೆಯ ಕನ್ನಡಿಗ 💛❤️
Videos

Prakash Raj ನೀಮ್ಮ ಗೆಳೆಯನಿಗೆ ಒಬ್ಬ ಯುವಕ ಚೆನ್ನಾಗಿ ಉತ್ತರ ಕೊಟ್ಟಿದಾನೆ ನೋಡಿ.
ಜೋಳದ ರೊಟ್ಟಿ Jolada Rotti53,575 Aufrufe • vor 2 Monaten

ಯಾರೀ ಈ ಪ್ರಕಾಶ್ ರಾಜ್.. 😂😂😂😂😂😂😂😂😂 Prakash Raj You may enjoy this. #justasking
ಜೋಳದ ರೊಟ್ಟಿ Jolada Rotti20,014 Aufrufe • vor 3 Monaten

ಇವನು ಯಾವನೋರೀ ಈ ಕೋತಿ ಮುಖದ ಮನುಷ್ಯ? ಪ್ರಧಾನ ಮಂತ್ರಿ ಮೋದಿ ಬಗ್ಗೆ ಇಷ್ಟು ಕೆಟ್ಟದಾಗಿ ಮಾತನಾಡಿದ್ದಾನೆ. ಇವರು ಚೆನ್ನಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಪ್ರಪಂಚದ ದೊಡ್ಡ ಪಕ್ಷ ಬಿಜೆಪಿ ಪಕ್ಷದ ಕಾರ್ಯಕರ್ತರ ಹತ್ತಿರ ದಮ್ಮಿಲ್ಲ ಒಂದು FIR ಮಾಡಿಸಲು. ಕಾನೂನಿನ ಪ್ರಕಾರ ಪ್ರಧಾನಮಂತ್ರಿಯ ಅವಹೇಳನ ಮಾಡೋ ಹಾಗಿಲ್ಲ.
ಜೋಳದ ರೊಟ್ಟಿ Jolada Rotti13,175 Aufrufe • vor 2 Monaten

ಮೈಸೂರಿನ ಇತಿಹಾಸಕಾರ ಧರ್ಮಿ ಅಣ್ಣಾವ್ರು ಈ ಎಲ್ಲಾ ಹೋರಾಟಗಾರರಿಗೆ ಎಲ್ಲಾ Booker licker ಗಳಿಗೆ ಇಂತ ಒದ್ದೆ ಕೊಟ್ಟಿದ್ದಾರೆ ಈಗ ಎಲ್ಲಾ ದಬ್ಬ ದಬ್ಬ ಅಂತ ಬೀಳುತ್ತವೆ ನೋಡಿ. Booker ಪ್ರಶಸ್ತಿಗೆ ದೀಪಾ ಬಸ್ತಿ ಅವರು ಅರ್ಹರು. ಭಾನು ಮುಸ್ತಾಕ್ ಎಷ್ಟು ಕೃತಜ್ಞತೆ ಹೀನರು. ನೋಡಿ ಇವರ ಬಾಯಿಂದ ಅವರ ಗರ್ವಭಂಗ.
ಜೋಳದ ರೊಟ್ಟಿ Jolada Rotti32,203 Aufrufe • vor 1 Jahr
1:17
Sensitive content
This media may contain sensitive content.

ಇವನಾರವ ಇವನಾರವ ಇವ ನಮ್ಮವ ಇವ ನಮ್ಮವ ಅಂತ ಬಸವಣ್ಣ ಹೇಳಿದ್ದ. ಈಗ ನೋಡಿ ಬಸವಣ್ಣನ ಹೆಸರಿನಲ್ಲಿ ಇವರ ಕಿತ್ತಾಟ ದೊಂಬಿ. ಬಸವಣ್ಣನ ಯಾವಾಗಲೂ ಲಿಂಗಾಯತ ಜಾತಿ ಲಿಂಗಾಯತ ಧರ್ಮ ಅಂತ ಹೇಳಲಿಲ್ಲ. ಆದರೆ ಇವರು ಜಾತಿ ಹೆಸರಿನಲ್ಲಿ ಹೊಡೆದಾಡಿ ಕೊಳ್ಳುತ್ತಿದ್ದಾರೆ. ಇವರು ಶಿಯಾ ಸುನ್ನಿ ಗಳ ತರಹ ಎರಡು ಪಂಗಡ ಆಗಿಬಿಟ್ಟಿದ್ದಾರೆ. ಜೈ ಬಸವೇಶ್ವರ 😂🤦
ಜೋಳದ ರೊಟ್ಟಿ Jolada Rotti11,101 Aufrufe • vor 3 Monaten