Загрузка видео...

Не удалось загрузить видео

На главную

ತೇಜಸ್ವಿ ಸೂರ್ಯ ಹೇಳಿದ್ದು ಸರಿಯಾಗಿ ಇದೆ.

39,958 просмотров • 1 год назад •via X (Twitter)

Комментарии: 10

Фото профиля Nataraja
Nataraja1 год назад

ಏಕೆಂದರೆ ಹಿಂದೂ ಎನ್ನುವವರು ಯಾರು ಇಲ್ಲ,ಇರುವವರು ಬ್ರಾಹ್ಮಣರು, ರೈತರು,ನೇಕಾರರ,ಕುಂಬಾರರು,ದಲಿತರು ಇತರೆ ಜಾತಿಗಳು. ಅವರು ಸನಾತನ ಕಾಲದಿಂದಲೂ ಕಚ್ಚಾಡಿಕೊಂಡು ಬದುಕಲಿ ಎಂದು ಜಾತಿ ಮಾಡಲಾಗಿದೆ,ಅಂದಮೇಲೆ ಜಾತ್ಯಾತೀತತೆ ಹಿಂದೂಗಳಿಗೆ ತಾನೇ ಬೇಕಾಗಿರುವುದು?ಧರ್ಮಾತೀತತೆ ಅಲ್ಲ. ಜಾತ್ಯಾತೀತತೆ.ಆದ್ದರಿಂದ ಕಾಂಗ್ರೆಸ್ ಕಟ್ಟಿರುವ ಹೆಸರು ಸರಿಯಲ್ಲವೇ?

Фото профиля ಜೋಳದ ರೊಟ್ಟಿ
ಜೋಳದ ರೊಟ್ಟಿ1 год назад

ಕಾಂಗ್ರೆಸ್ ಮಾಡಿದ್ದು ಎಲ್ಲಾ ಸರಿ ನಿನಗೆ.

Фото профиля Manjunath MP
Manjunath MP1 год назад

Thu Daipar Surya. Emergency exit door tagedavanu ivane tane? Yelli yen madbeku anno min commonsense illade iro ivaninda Constitution bagge pravachana. Bhootada baiyalli Bhagvatgete.

Фото профиля Raaz
Raaz1 год назад

Politicians like Tejaswi Surya always discuss Hindu Muslim issue. Why can't they stay quiet? Everyone follows their own religion but politicians like Tejaswi and Yatnal are spreading hate messages in the society.

Фото профиля Solar Heavy
Solar Heavy1 год назад

- Know Me

Фото профиля Basavaraja HM HM (Modi parivaar)
Basavaraja HM HM (Modi parivaar)1 год назад

ಸತ್ಯ ವಾಗಿ ಹೇಳಿದಿರಿ ಸೂರ್ಯ ರವರೆ

Фото профиля Shankar
Shankar1 год назад

He spits poison, and you consume it. Let's spread love be good people, others will follow us, if we are kind to them. Congress has a big heart to show kindness to minorities, BJP guys are criminals, bulldozer party, they will break the unity of India

Фото профиля ಫಾಲೋ ಮಿ
ಫಾಲೋ ಮಿ1 год назад

ಜಾತ್ಯತೀತ ಬೇರೆ, ಧರ್ಮತೀತ ಬೇರೆ. ಹಿಂದೂಗಳಲ್ಲಿನ ಜಾತಿ ಗಳ ನಡುವೆ ಸಮಾನತೆ ಗಾಗಿ ಜಾತ್ಯತೀತ ಅಂತಾರೆ. ಚೈಲ್ಡ್ ತೇಜಸ್ವಿ ಸೂರ್ಯಂಗೆ ಅದೆಲ್ಲ ಅರ್ಥ ಆಗಲ್ಲ. ಭಾಷಣ ಮಾಡೋಕೆ ಬರ್ತದೇ ಅಂತ ಏನೇನೋ ಮಾತಾಡ್ತಾನೆ

Фото профиля Satish
Satish1 год назад

Hindu antha heli jathi jathi antha sayodhu neeve alva.

Фото профиля Rithish Gowda
Rithish Gowda1 год назад

No Hindu was a secular before 2014. BJP actually dividing Hindus by breaking the Indian diversity culture.

Похожие видео