
ಜೋಳದ ರೊಟ್ಟಿ Jolada Rotti
@bagalkotav • 2,396 subscribers
Parody account Retweets are not endorsements. ಭಾರತಿಯ first and Last.🇮🇳 ಹೆಮ್ಮೆಯ ಕನ್ನಡಿಗ 💛❤️
Videos

Prakash Raj ನೀಮ್ಮ ಗೆಳೆಯನಿಗೆ ಒಬ್ಬ ಯುವಕ ಚೆನ್ನಾಗಿ ಉತ್ತರ ಕೊಟ್ಟಿದಾನೆ ನೋಡಿ.
ಜೋಳದ ರೊಟ್ಟಿ Jolada Rotti53,575 views • 2 months ago

ಯಾರೀ ಈ ಪ್ರಕಾಶ್ ರಾಜ್.. 😂😂😂😂😂😂😂😂😂 Prakash Raj You may enjoy this. #justasking
ಜೋಳದ ರೊಟ್ಟಿ Jolada Rotti20,014 views • 3 months ago

ಇವನು ಯಾವನೋರೀ ಈ ಕೋತಿ ಮುಖದ ಮನುಷ್ಯ? ಪ್ರಧಾನ ಮಂತ್ರಿ ಮೋದಿ ಬಗ್ಗೆ ಇಷ್ಟು ಕೆಟ್ಟದಾಗಿ ಮಾತನಾಡಿದ್ದಾನೆ. ಇವರು ಚೆನ್ನಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಪ್ರಪಂಚದ ದೊಡ್ಡ ಪಕ್ಷ ಬಿಜೆಪಿ ಪಕ್ಷದ ಕಾರ್ಯಕರ್ತರ ಹತ್ತಿರ ದಮ್ಮಿಲ್ಲ ಒಂದು FIR ಮಾಡಿಸಲು. ಕಾನೂನಿನ ಪ್ರಕಾರ ಪ್ರಧಾನಮಂತ್ರಿಯ ಅವಹೇಳನ ಮಾಡೋ ಹಾಗಿಲ್ಲ.
ಜೋಳದ ರೊಟ್ಟಿ Jolada Rotti13,175 views • 2 months ago
1:17
Sensitive content
This media may contain sensitive content.

ಇವನಾರವ ಇವನಾರವ ಇವ ನಮ್ಮವ ಇವ ನಮ್ಮವ ಅಂತ ಬಸವಣ್ಣ ಹೇಳಿದ್ದ. ಈಗ ನೋಡಿ ಬಸವಣ್ಣನ ಹೆಸರಿನಲ್ಲಿ ಇವರ ಕಿತ್ತಾಟ ದೊಂಬಿ. ಬಸವಣ್ಣನ ಯಾವಾಗಲೂ ಲಿಂಗಾಯತ ಜಾತಿ ಲಿಂಗಾಯತ ಧರ್ಮ ಅಂತ ಹೇಳಲಿಲ್ಲ. ಆದರೆ ಇವರು ಜಾತಿ ಹೆಸರಿನಲ್ಲಿ ಹೊಡೆದಾಡಿ ಕೊಳ್ಳುತ್ತಿದ್ದಾರೆ. ಇವರು ಶಿಯಾ ಸುನ್ನಿ ಗಳ ತರಹ ಎರಡು ಪಂಗಡ ಆಗಿಬಿಟ್ಟಿದ್ದಾರೆ. ಜೈ ಬಸವೇಶ್ವರ 😂🤦
ಜೋಳದ ರೊಟ್ಟಿ Jolada Rotti11,101 views • 3 months ago