
BJP Karnataka
@BJP4Karnataka • 540,517 subscribers
Official account of BJP Karnataka
Shorts
Videos

No slowing down - taking on "Dimaagi Naxals" with full force!
BJP Karnataka8,767,245 Aufrufe • vor 8 Tagen

🚨 FACT CHECK: Prakash Raj’s Voter-Deletion Claim Falls Flat! Actor Prakash Raj alleged that his name was deleted from the electoral roll during the SIR exercise. But the official clarification from Bengaluru Central City Corporation tells a different story. ✅ His name was on the electoral roll when the data was frozen for SIR. ✅ BLO verification found that he had shifted from his registered address, where he reportedly had not been residing for the past four years. ✅ Prakash Raj himself reportedly confirmed to officials that he no longer lives at that address and has shifted to another location within Shanthinagar constituency. ✅ Officials clarified that he can register/update his voter details at his current residence through Form 6. The civic body says the allegations in the circulating video were “verified and found not true.” Before accusing the Election Commission of deleting votes, shouldn’t public figures first verify the facts and ensure their own electoral details are updated? Facts matter. Electoral rolls cannot be maintained on outdated residential addresses. #SIR #VoterList #ElectionCommission #FactCheck
BJP Karnataka436,334 Aufrufe • vor 24 Tagen

ಕ್ಯಾಮೆರಾ ಮುಂದೆ ತಬ್ಬಿಕೊಂಡು ಪೋಸ್ ನೀಡಿ ಒಗ್ಗಟ್ಟು ಪ್ರದರ್ಶಿಸುವ ಮಾಜಿ ಸಿಎಂ Siddaramaiah ಹಾಗೂ ಸಿಎಂ DK Shivakumar ಅವರಿಗೆ ಇಂದು ಅಲ್ಲಿ ಕ್ಯಾಮೆರಾ ಇದ್ದದ್ದು ಬಹುಶಃ ನೆನಪಿದ್ದಿಲ್ಲ ಅನಿಸುತ್ತದೆ. ಮನಸ್ಸಿನಲ್ಲಿ ಇಷ್ಟೊಂದು ದ್ವೇಷವನ್ನು ಇಟ್ಟುಕೊಂಡು, ಇಷ್ಟು ದಿನಗಳ ಕಾಲ ಇವರಿಬ್ಬರು ಹೇಗೆ ನಾಟಕವಾಡುತ್ತಿದ್ದರು ಎಂಬುದನ್ನು Karnataka Congress ರಾಜ್ಯದ ಜನತೆಗೆ ತಿಳಿಸಬೇಕು. #CongressVsCongress #SidduVsDKS
BJP Karnataka297,033 Aufrufe • vor 3 Monaten

ಕಾಂಗ್ರೆಸ್ನ ತುಷ್ಟೀಕರಣದ ಪರಿಣಾಮವಾಗಿ ಇಂದು ಬಸವನಗುಡಿ ಬಳಿ ಜಿಹಾದಿಗಳು ಹಿಂದೂ ಕಾರ್ಯಕರ್ತರ ಮೇಲೆ ದಾಳಿ ಮಾಡಿದ ಹಿನ್ನೆಲೆಯಲ್ಲಿ ಶಾಸಕರಾದ ಶ್ರೀ ರವಿ ಸುಬ್ರಹ್ಮಣ್ಯ ಅವರು ಹಿಂದೂ ಕಾರ್ಯಕರ್ತರನ್ನು ಭೇಟಿ ಮಾಡಿ ಧೈರ್ಯ ತುಂಬಿದರು. ಪೊಲೀಸ್ ಠಾಣೆಗೆ ಭೇಟಿ ನೀಡಿ, ಹಿಂದೂಗಳ ಮೇಲೆ ದಾಳಿ ಮಾಡಿದ ಜಿಹಾದಿಗಳನ್ನು ಕಾಂಗ್ರೆಸ್ ಸರ್ಕಾರ ಈ ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿದರು. #CongressFailsKarnataka
BJP Karnataka28,806 Aufrufe • vor 9 Tagen

ಮಂಗಳೂರು ರೈಲ್ವೆ ವಿಭಾಗದ ಕುರಿತು ಮೊಸಳೆ ಕಣ್ಣೀರು ಸುರಿಸುತ್ತಿರುವ ಮಿಸ್ಟರ್ M B Patil ಅವರೇ, ನಿಮ್ಮದೇ ವಿಡಿಯೋ ಕಾಂಗ್ರೆಸ್ನ ಐತಿಹಾಸಿಕ ದ್ರೋಹವನ್ನು ಬಯಲು ಮಾಡಿದೆ. ಕಾಂಗ್ರೆಸ್ಗೆ ಯಾವಾಗಲೂ ಸತ್ಯ ಮತ್ತು ವಾಸ್ತವವೇ ಅತಿದೊಡ್ಡ ವಿರೋಧಿ! ಒಮ್ಮೆ ಇತಿಹಾಸದ ಪುಟಗಳನ್ನು ತಿರುವಿ ನೋಡಿ 👉 1956ರಲ್ಲಿ ನೆಹರು ಸರ್ಕಾರ ಮಂಗಳೂರನ್ನು ಪಾಲಕ್ಕಾಡ್ ವಿಭಾಗಕ್ಕೆ ಸೇರಿಸಿತು. ಅದೇ ವರ್ಷ ಕರ್ನಾಟಕ ರಾಜ್ಯ ಉದಯವಾದರೂ, ಬರೋಬ್ಬರಿ 60 ವರ್ಷಗಳ ಕಾಲ ಕಾಂಗ್ರೆಸ್ ಈ ಅನ್ಯಾಯವನ್ನು ಸರಿಪಡಿಸಲಿಲ್ಲ ಏಕೆ? 👉 1956 ರಿಂದ 2014ರ ನಡುವೆ ಕರ್ನಾಟಕದವರೇ ಆದ ಎಚ್.ಸಿ.ದಾಸಪ್ಪ, ಸಿ.ಎಂ.ಪೂಣಚ್ಚ, ಕೆಂಗಲ್ ಹನುಮಂತಯ್ಯ, ಟಿ.ಎ.ಪೈ, ಸಿ.ಕೆ.ಜಾಫರ್ ಷರೀಫ್ ಹಾಗೂ ಈಗಿನ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಕ್ಯಾಬಿನೆಟ್ ರೈಲ್ವೆ ಸಚಿವರಾಗಿದ್ದರು. ಜೊತೆಗೆ ಕೆ.ಎಚ್.ಮುನಿಯಪ್ಪನವರು ರಾಜ್ಯ ಸಚಿವರಾಗಿದ್ದರು. ಅಧಿಕಾರವಿದ್ದರೂ ಇವರಾರೂ ಮಂಗಳೂರನ್ನು ಕರ್ನಾಟಕದ ವಿಭಾಗಕ್ಕೆ ಸೇರಿಸಲಿಲ್ಲ ಏಕೆ? 👉 2007ರಲ್ಲಿ ಯುಪಿಎ ಸರ್ಕಾರ ಪಾಲಕ್ಕಾಡ್ನಿಂದ ಸೇಲಂ ವಿಭಾಗವನ್ನು ವಿಭಜಿಸಿದಾಗಲೂ, ಮಂಗಳೂರನ್ನು ಕರ್ನಾಟಕದ ವಿಭಾಗದ ಅಡಿಯಲ್ಲಿ ತರುವ ಕನಿಷ್ಠ ಕಾಳಜಿಯನ್ನೂ ತೋರಿಸಲಿಲ್ಲ! ಮಂಗಳೂರನ್ನು ಮೈಸೂರು ವಿಭಾಗದೊಂದಿಗೆ ವಿಲೀನಗೊಳಿಸುವ ಕೇಂದ್ರ ಸರ್ಕಾರದ ಬಗ್ಗೆ ಮಾತನಾಡುವ ಮುನ್ನ, 6 ದಶಕಗಳ ಕಾಲ ಕರಾವಳಿಗೆ ಮಲತಾಯಿ ಧೋರಣೆ ತೋರಿದ ನಿಮ್ಮ ಪಕ್ಷದ ವೈಫಲ್ಯದ ಬಗ್ಗೆ ಉತ್ತರಿಸಿ. ಸತ್ಯದ ಮುಂದೆ ನಿಮ್ಮ ಸುಳ್ಳಿನ ಸರಮಾಲೆಗಳು ನಿಲ್ಲುವುದಿಲ್ಲ! #CongressBetraysKarnataka #MangaluruRailway
BJP Karnataka19,609 Aufrufe • vor 6 Tagen

Silent yet violent. Taking over the skies! #MakeinIndia #BangaloreDrones
BJP Karnataka1,354,972 Aufrufe • vor 1 Jahr

Article 48 of the Indian Constitution clearly prohibits the slaughter of animals, particularly in public spaces. However, Priyank Kharge / ಪ್ರಿಯಾಂಕ್ ಖರ್ಗೆ is abusing his power by not only promoting illegal cow slaughter but also pressuring police officials to arrest anyone who opposes it. The self-proclaimed Constitution expert Siddaramaiah should explain whether this violates Baba Saheb’s Indian Constitution or not. If not, both needs to be educated on the Indian Constitution.
BJP Karnataka2,807,309 Aufrufe • vor 3 Jahren

ಬೀದಿಬದಿ ವ್ಯಾಪಾರ ಮಾಡುವುದು ಐಷಾರಾಮಿ ಜೀವನ ನಡೆಸಲು ಅಲ್ಲ, ಶೋಕಿ ಬದುಕಿಗಾಗಿ ಅಲ್ಲ. ಒಪ್ಪೊತ್ತಿನ ಅನ್ನ, ಕುಟುಂಬ ನಿರ್ವಹಣೆಗಾಗಿ ಸ್ವಾಭಿಮಾನದಿಂದ ಬೀದಿ ಬದಿ ವ್ಯಾಪಾರ ನಡೆಸುತ್ತಿರುತ್ತಾರೆ. ದಪ್ಪ ಚರ್ಮದ ಕಾಂಗ್ರೆಸ್ ಸರ್ಕಾರಕ್ಕೆ ಬಡವರ ಪರ ಕಾಳಜಿ ಇದ್ದರೆ ಬೀದಿ ಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ತೆರವು ಕಾರ್ಯಾಚರಣೆ ಮಾಡಬೇಕಿತ್ತು. ಬಡವರನ್ನು ಬೀದಿಗೆ ತಳ್ಳಿದ ಶಾಪ ಕಾಂಗ್ರೆಸ್ ಸರ್ಕಾರಕ್ಕೆ ತಟ್ಟದೇ ಇರದು. #CongressFailsKarnataka
BJP Karnataka139,377 Aufrufe • vor 2 Monaten

ಕಲಬುರಗಿ ಜಿಲ್ಲೆಯಲ್ಲಿ ಸಂವಿಧಾನದ ಬದಲು ಷರಿಯಾ ಜಾರಿಯಲ್ಲಿರುವ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆ. ಯಾವುದೇ ರೀತಿಯ ಅನುಮತಿ ಪಡೆಯದೆ ಕಟೌಟ್, ಬ್ಯಾನರ್ ಹಾಕಿರುವುದನ್ನು ಕಾನೂನು ಬದ್ಧವಾಗಿ ಪ್ರಶ್ನಿಸಿದ ಯುವಕನ ಮೇಲೆ ರಾಜ್ಯ ಸರ್ಕಾರ ಎಫ್ಐಆರ್ ದಾಖಲಿಸಿರುವುದು ಖಂಡನೀಯ. Priyank Kharge / ಪ್ರಿಯಾಂಕ್ ಖರ್ಗೆ ಅವರು ಗೃಹ ಸಚಿವರಾದ ಬಳಿಕ ಗೃಹ ಇಲಾಖೆಯನ್ನು ತಮ್ಮ ಕುಟುಂಬದ ಆಸ್ತಿಯಾಗಿ ಪರಿವರ್ತಿಸಿದ್ದಾರೆ. ತಮ್ಮಲ್ಲಿರುವ ಹಿಂದೂ ವಿರೋಧಿ ಮನಸ್ಥಿತಿಯನ್ನೇ ಇಲಾಖೆಯ ಮೇಲೂ ಹೇರುತ್ತಿದ್ದಾರೆ. #HinduVirodhiCongress
BJP Karnataka16,562 Aufrufe • vor 7 Tagen

ಕಾಂಗ್ರೆಸ್ನ ಓಲೈಕೆ ರಾಜಕಾರಣದಿಂದಾಗಿ ಅಟ್ಟಹಾಸ ಮೆರೆಯುತ್ತಿರುವ ಜಿಹಾದಿಗಳು ! ಕಾಂಗ್ರೆಸ್ನ ಹಿಂದೂ ವಿರೋಧಿ ನೀತಿಯಿಂದ ರಾಜ್ಯದಲ್ಲಿ ಶಾಂತಿ ಕದಡುತ್ತಿದೆ. ತುಷ್ಟೀಕರಣದ ಪರಿಣಾಮ ಇಂದು ಈದ್ ಮಿಲಾದ್ ಮೆರವಣಿಗೆ ವೇಳೆ ಬಸವನಗುಡಿಯಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ಜಿಹಾದಿಗಳಿಂದ ದಾಳಿ ನಡೆದಿದೆ. ಹಿಂದೂಗಳ ಮೆರವಣಿಗೆಯಲ್ಲೂ ಮತಾಂಧರಿಂದ ದಾಳಿ ನಡೆಯುತ್ತದೆ, ಮುಸಲ್ಮಾನರ ಈದ್ ಮೆರವಣಿಗೆಯಲ್ಲೂ ಹಿಂದೂಗಳ ಮೇಲೆಯೇ ಮತಾಂಧರಿಂದ ದಾಳಿ ನಡೆಯುತ್ತಿದೆ. ಯಾರ ಹಬ್ಬವಾದರೂ ದಾಳಿ ನಡೆಯುವುದು ಹಿಂದೂಗಳ ಮೇಲೆ ! ಮಾನ್ಯ ಪ್ರಿಯಾಂಕ್ ಖರ್ಗೆ ಅವರೇ, ಪುತ್ತೂರು ಘಟನೆಯ ಬಳಿಕ ಇದೀಗ ಬಸವನಗುಡಿಯಲ್ಲೂ ಪೊಲೀಸರ ಸಮ್ಮುಖದಲ್ಲಿಯೇ ದಾಳಿ ನಡೆದಿದೆ. ರಾಜ್ಯದಲ್ಲಿ ಜಿಹಾದಿಗಳಿಗೆ ಕಾನೂನಿನ ಭಯ ಇಲ್ಲವೇ? ಅಂಬೇಡ್ಕರ್ ಅವರ ಸಂವಿಧಾನದ ಬದಲು ರಾಜ್ಯದಲ್ಲಿ ಷರಿಯಾ ಕಾನೂನು ಇದೆಯಾ? ಐಸಿಸ್ ಮಾದರಿಯ ಆಡಳಿತಕ್ಕೆ ರಾಜ್ಯದ ಜನರು ಅಂತ್ಯ ಹಾಡುವ ಸಮಯ ಬರಲಿದೆ ಎಚ್ಚರಿಕೆ. ಕೂಡಲೇ ಜಿಹಾದಿ ಕಿಡಿಗೇಡಿಗಳನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. #HinduVirodhiCongress
BJP Karnataka18,181 Aufrufe • vor 9 Tagen

We scrolled through the official handles of Karnataka Congress leaders - not ONE word of celebration for Mangaluru’s historic transfer from Kerala’s Palakkad Division to Karnataka’s own Mysuru Division under South Western Railway! Is Karnataka Congress staying silent because its High Command leader, Priyanka Gandhi, represents Wayanad in Kerala, and State leaders dare not upset Kerala’s interests in favour of Karnataka’s? When it comes to standing up for Kerala’s demands, Karnataka Congress leaders are always on the frontline - so why hide in the back when Karnataka scores a historic victory? This is the State whose people voted for you and to whom you are ultimately accountable. Put Karnataka FIRST! ✊
BJP Karnataka20,130 Aufrufe • vor 11 Tagen

ನಿಮ್ಮ ಮೊಬೈಲ್ನಲ್ಲೇ SIR ಫಾರ್ಮ್ ತುಂಬಿ! ಮತದಾರರ ಪಟ್ಟಿ ಪರಿಷ್ಕರಣೆ ಫಾರ್ಮ್ ಅನ್ನು ಈಗ ಆನ್ಲೈನ್ನಲ್ಲೇ ಕೇವಲ 5 ನಿಮಿಷಗಳಲ್ಲಿ ಸಲ್ಲಿಸಬಹುದು. ಹೇಗೆ ಅಂತೀರಾ? 1️⃣ ಗೆ ಭೇಟಿ ನೀಡಿ. 2️⃣ ಲಾಗಿನ್ ಆಗಿ (ಮೊಬೈಲ್ ನಂಬರ್ ಲಿಂಕ್ ಕಡ್ಡಾಯ). 3️⃣ 'Fill Enumeration Form' ಕ್ಲಿಕ್ ಮಾಡಿ, ಆಧಾರ್ e-Sign ಮೂಲಕ ಸಲ್ಲಿಸಿ. ಯಾವುದೇ ಗೊಂದಲವಿದ್ದಲ್ಲಿ ಈ ವಿಡಿಯೋ ನೋಡಿ. ನಿಮ್ಮ ವೋಟು, ನಿಮ್ಮ ಹಕ್ಕು! #SIRKarnataka #ElectionCommission
BJP Karnataka100,188 Aufrufe • vor 2 Monaten

ಪ್ರಧಾನಿ ಶ್ರೀ Narendra Modi ಅವರನ್ನು ದೇಶದ ಜನತೆ ತಮ್ಮ ಮನೆಯವರಲ್ಲಿ ಒಬ್ಬನೆಂದು ಭಾವಿಸಿದ್ದಾರೆ. ದೇಶದ ರಾಜಕೀಯ ಇತಿಹಾಸದಲ್ಲಿ ಈ ಪರಿಯ ಪ್ರೀತಿ, ಗೌರವಕ್ಕೆ ಪಾತ್ರರಾದ ವ್ಯಕ್ತಿತ್ವ ಮತ್ತೊಂದಿಲ್ಲ. ಇಂದು ದೇವನಹಳ್ಳಿಯಲ್ಲಿ ಜರುಗಲಿದ್ದ ಪಕ್ಷದ ರೋಡ್ ಶೋಗೂ ಮುನ್ನ, ಮಳೆ ಬಂದಾಗ ಕಂಡ ಅಪೂರ್ವ ದೃಶ್ಯ. #NaMo #BJPYeBharavase
BJP Karnataka1,052,669 Aufrufe • vor 3 Jahren

ಆರೋಪ ಮಾಡಿದ ಮೇಲೆ ಸಾಬೀತುಪಡಿಸಿ, ಇಲ್ಲದಿದ್ದರೆ ದೇಶದ ಕ್ಷಮೆಯಾಚಿಸಿ! ಆಂಧ್ರಪ್ರದೇಶ ಪ್ರವಾಸದ ವೇಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ನಿತಿನ್ ನವೀನ್ ಅವರು ಸ್ಥಳೀಯ ಸಾಂಪ್ರದಾಯಿಕ 100% ಸಸ್ಯಾಹಾರಿ ಖಾದ್ಯವಾದ ಎಳೆಯ ಹಲಸಿನಕಾಯಿ ಪಲ್ಯ ಹಾಗೂ ಇತರೆ ಸ್ಥಳೀಯ ಆಹಾರ ಸೇವಿಸಿದರು. ಆದರೆ ಕಾಂಗ್ರೆಸ್, ಸಮಾಜವಾದಿ ಪಕ್ಷ ಮತ್ತು ಅವರ ಬೆಂಬಲಿಗರು ಪರಿಶೀಲಿಸದೆ ಇದನ್ನು ಮಾಂಸಾಹಾರ ಎಂದು ಬಿಂಬಿಸಿ ಸುಳ್ಳು ಹರಡುತ್ತಿದ್ದಾರೆ. ದಕ್ಷಿಣ ಭಾರತದ ಆಹಾರ ಪದ್ಧತಿಯ ಅರಿವಿಲ್ಲದ ವಿರೋಧ ಪಕ್ಷಗಳ ಸುಳ್ಳು ಕೆಲವೇ ಕ್ಷಣದಲ್ಲಿ ಬಯಲಾಗಿದೆ. ಕಾಂಗ್ರೆಸ್ಸಿಗರೇ, ಆರೋಪಕ್ಕೆ ಸಾಕ್ಷಿ ನೀಡಿ ಅಥವಾ ದೇಶದ ಜನರ ಬಳಿ ಬಹಿರಂಗವಾಗಿ ಕ್ಷಮೆಯಾಚಿಸಿ.
BJP Karnataka18,975 Aufrufe • vor 15 Tagen

ರಾಷ್ಟ್ರಕ್ಕಾಗಿ ತಮ್ಮ ಜೀವನವನ್ನೇ ಸಮರ್ಪಿಸಿದ ಪ್ರಧಾನಿ ಮೋದಿ ಅವರ ಕುರಿತಾದ ಕಾಂಗ್ರೆಸ್ ಅಪಪ್ರಚಾರಕ್ಕೆ ರಾಜ್ಯದ ಯುವ ಜನತೆಯಿಂದ ತಕ್ಕ ಪ್ರತ್ಯುತ್ತರ ! ಕಾಂಗ್ರೆಸ್ ಸರ್ಕಾರ ಕೊಳಕು ರಾಜಕೀಯಕ್ಕೆ ಮುನ್ನುಡಿ ಬರೆಯುತ್ತಿದೆ. ಈ ಹಿಂದೆ ಹಾದಿಬೀದಿಯಲ್ಲಿ ಸುಳ್ಳು ಪೋಸ್ಟರ್ ಅಂಟಿಸಿದ್ದಕ್ಕೆ ಛೀಮಾರಿ ಹಾಕಿಸಿಕೊಂಡಿದ್ದ ಕಾಂಗ್ರೆಸ್ ಇನ್ನೂ ಬುದ್ಧಿ ಕಲಿತಂತಿಲ್ಲ. ಪ್ರಧಾನಿ ಮೋದಿ ಅವರ ಕುರಿತು ಕಾಂಗ್ರೆಸ್ಸಿಗರು ಇಲ್ಲಸಲ್ಲದ ಪೋಸ್ಟರ್ ಅಂಟಿಸಿ ಅಪಪ್ರಚಾರ ಮಾಡುತ್ತಿರುವ ಪೋಸ್ಟರ್ಗಳನ್ನು ಕಿತ್ತೆಸೆಯುವ ಮೂಲಕ ಕನ್ನಡಿಗರೇ ತಕ್ಕ ಪ್ರತ್ಯುತ್ತರ ನೀಡಿದ್ದಾರೆ. #CongressDirtyPolitics
BJP Karnataka25,086 Aufrufe • vor 24 Tagen

ಕಾಂಗ್ರೆಸ್ ಸರ್ಕಾರದ ಓಲೈಕೆ ಮಿತಿ ಮೀರಿದ ಪರಿಣಾಮ ಚಿಕ್ಕಮಗಳೂರಿನ ಟಿಪ್ಪು ನಗರದಲ್ಲಿ 40 ಅಡಿ ಎತ್ತರದ ಮತಾಂಧ ಟಿಪ್ಪು ಸುಲ್ತಾನ್ನ ಕಟೌಟ್ ನಿಲ್ಲಿಸಿದ್ದಾರೆ ದೇಶದ್ರೋಹಿಗಳು. ಪಾಕಿಸ್ತಾನದ ಮುಜಾಹಿದ್ ಹಾಡು ಬಳಸಿ, ಸಮಾಜದ ಶಾಂತಿ ಕದಡಲು ಮತಾಂಧ ಶಕ್ತಿಗಳು ಯತ್ನಿಸುತ್ತಿದ್ದರೂ ಮೈಕ್ ಮಹಾರಾಜ Priyank Kharge / ಪ್ರಿಯಾಂಕ್ ಖರ್ಗೆ ಅವರು ಮಾತ್ರ ನಿರ್ಲಕ್ಷ್ಯ ವಹಿಸಿ ಮಲಗಿ ಬಿಟ್ಟಿದ್ದಾರೆ. #CongressFailsKarnataka
BJP Karnataka12,329 Aufrufe • vor 11 Tagen