BJP Karnataka's banner
BJP Karnataka's profile picture

BJP Karnataka

@BJP4Karnataka540,513 subscribers

Official account of BJP Karnataka

Shorts

No matter how hard you BOW and please, you will always remain that irrelevant white-haired sidekick your High Command ignores. Sit down.

565,064 görüntüleme

"ಭ್ರಷ್ಟ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಮೊಳಗಿದೆ ರಣಕಹಳೆ" ದುಷ್ಟ ಹಾಗೂ ಜನವಿರೋಧಿ ಕಾಂಗ್ರೆಸ್‌ ಸರ್ಕಾರದ ವೈಫಲ್ಯಗಳ ವಿರುದ್ಧ ಬಳ್ಳಾರಿ ಚಲೋ ಪಾದಯಾತ್ರೆ ಆರಂಭವಾಗಿದೆ. ತುಘಲಕ್‌ ಸರ್ಕಾರ ತೊಲಗುವವರೆಗೂ ಹೋರಾಟ ನಿರಂತರವಾಗಿರಲಿದೆ. #BallariChalo #CongressFailsKarnataka

14,182 görüntüleme

That too, right after hikes in BMTC, Metro, and Milk prices!

829,593 görüntüleme

'Siddaramaiah 's 2026–27 Budget Review.. #SalaRamaiah #CongressBogusBudget2026 #CongressFailsKarnataka

90,668 görüntüleme

ಅಮಿತ್ ಶಾ ಗರ್ಜನೆಗೆ ಹೆದರಿ ಓಡುವ ಪುಕ್ಕಲು ನಾಯಕ! ಕಾರಣವೇ ಇಲ್ಲದೆ ಬೊಂಬ್ಡಾ ಹೊಡೆಯುತ್ತಿದ್ದ ರಾಹುಲ್ ಗಾಂಧಿ ಅವರು, ಗೃಹ ಸಚಿವ ಅಮಿತ್ ಶಾ ಅವರು ಉತ್ತರ ಕೊಡುವಾಗ ಹೆದರಿಕೊಂಡು ಕಾಲು ಕೀಳುತ್ತಾರೆ. ಸದನದಲ್ಲಿ ಉತ್ತರನ ಪೌರುಷ ತೋರಿಸುತ್ತಿದ್ದ ರಾಹುಲ್ ಅವರು ಈಗ ಮಾಡುವುದೂ ಅದನ್ನೇ!

12,797 görüntüleme

“Brand Bengaluru” — when just 10 minutes of rain turns it into Venice! Grazie tante, DK Shivakumar! 🇮🇹🏄🏻

100,148 görüntüleme

POV: Me and my boys realising that this Congress nightmare in Karnataka ends in just two years.

58,591 görüntüleme

ಅತಿಹೆಚ್ಚು ಸಾಲ ಮಾಡಿದ ಕರ್ನಾಟಕದ ಮೊದಲ ಸಿಎಂ Siddaramaiah ! #SalaRamaiah #CongressBogusBudget2026

42,998 görüntüleme

7 dead. Many are battling for life after a stampede due to the irresponsibility of Congress govt. No crowd control measures. No basic arrangements. Just chaos. While innocent people died, Siddaramaiah & DK Shivakumar were busy shooting reels & hogging limelight with cricketers. Shame on this photo-op Congress government. This is criminal negligence. Blood is on the hands of Congress govt.

81,813 görüntüleme

ದ್ವಿತೀಯ ಪಿಯುಸಿಯಲ್ಲಿ ರ‍್ಯಾಂಕ್‌ ಪಡೆದುಕೊಂಡ ವೇದಾಂತ್ ಹೇಳಿಕೆಯನ್ನು ಬಳಸಿಕೊಂಡು Karnataka Congress ಇದೆಂಥಾ ಚೀಪ್ ಪೊಲಿಟಿಕ್ಸ್ ಮಾಡುತ್ತಿದೆ ನೋಡಿ. ವೇದಾಂತ್ ಪ್ರಧಾನ ಮಂತ್ರಿ ಶ್ರೀ Narendra Modi ಅವರ ಸರ್ಕಾರದ ಫಸಲ್ ಬಿಮಾ ಯೋಜನೆಯ ಕುರಿತು ಅದರಿಂದ ಆದ ಅನುಕೂಲದ ಬಗ್ಗೆ ವಿವರಿಸಿದ್ದರೆ, ಅದನ್ನು ಕಟ್ ಮಾಡಿ ಕಾಂಗ್ರೆಸ್ ಗ್ಯಾರಂಟಿಗಳಿಂದಲೇ ರ‍್ಯಾಂಕ್‌ ಬಂದಿದೆ ಎಂದು ಬಿಂಬಿಸಿಕೊಳ್ಳುತ್ತಿದೆ ಮಜಾವಾದಿ ಸರ್ಕಾರ. ವೇದಾಂತ್‌ಗೆ ಅಭಿನಂದನೆ ಸಲ್ಲಿಸಬೇಕಾದ Siddaramaiah ಅವರು ಕೂಡ, ಐಟಿ ಸೆಲ್ ಕೊಟ್ಟ ವಿಡಿಯೋ ಬಳಸಿ ಟೂಲ್ ಕಿಟ್ ಪ್ರಚಾರ ಪಡೆದುಕೊಳ್ಳುತ್ತಿರುವುದು ನಾಚಿಕೆಗೇಡು!

112,655 görüntüleme

ಮಹಿಳೆಯರಿಗೆ ಹಕ್ಕು ಸಿಗಬಾರದು ಎಂಬುದೇ ಕಾಂಗ್ರೆಸ್‌ನ ಅಜೆಂಡಾ. 33% ಮಹಿಳಾ ಮೀಸಲಾತಿ ಕಾಯಿದೆಯನ್ನು ಜಾರಿಗೆ ತರಲು ದಶಕಗಳಿಂದ ಅಡ್ಡಿಪಡಿಸುತ್ತಿರುವ ಕಾಂಗ್ರೆಸ್‌ನ ಅಸಲಿ ಮುಖ ಇಂದು ಮತ್ತೆ ಬಯಲಾಗಿದೆ. #NariShaktiVandan

24,168 görüntüleme

ಗ್ಯಾರಂಟಿಗಳನ್ನು ಘೋಷಿಸುವಾಗ, ಬೀದಿ ಬೀದಿಯಲ್ಲಿ ಗ್ಯಾರಂಟಿ ಕಾರ್ಡ್‌ಗಳನ್ನು ವಿತರಿಸುವಾಗ ಕಾಂಗ್ರೆಸಿಗರಿಗೆ ಸಾಮಾನ್ಯ ಪ್ರಜ್ಞೆ ಇರಲಿಲ್ಲವೇ ? ಅಧಿಕಾರ ಬಂದ ಬಳಿಕ "*Condition Apply"ನೊಂದಿಗೆ ಯೂ ಟರ್ನ್ ಹೊಡೆಯುತ್ತಿದೆ #ATMSarkara.

117,273 görüntüleme

ಮಾನ್ಯ ಸಿಎಂ Siddaramaiah ಅವರೇ, ನಾನು ಅಧಿಕಾರದಲ್ಲಿದ್ದರೆ ಪೆಟ್ರೋಲ್‌-ಡೀಸೆಲ್‌ ಮೇಲಿನ ರಾಜ್ಯ ತೆರಿಗೆಯನ್ನು ₹10 ರಷ್ಟು ಕಡಿತ ಮಾಡುತ್ತಿದ್ದೆ" ಎಂದು 2021ರಲ್ಲಿ ನೀವೇ ಹೇಳಿದ್ದಿರಿ. ಈಗ ಅಧಿಕಾರ ನಿಮ್ಮ ಕೈಯಲ್ಲೇ ಇದೆ, ತೆರಿಗೆ ಇಳಿಸುವ ಸುವರ್ಣಾವಕಾಶವೂ ನಿಮ್ಮ ಮುಂದಿದೆ. ಬೇರೆ ವಿತಂಡವಾದಗಳು ಬೇಡ, ಪ್ರತಿ ಲೀಟರ್‌ಗೆ ಎಷ್ಟು ಕಡಿತ ಮಾಡುತ್ತೀರಿ ಎಂಬುದನ್ನು ಮಾತ್ರ ಕನ್ನಡಿಗರಿಗೆ ತಿಳಿಸಿ. #CongressFailsKarnataka

10,741 görüntüleme

ಬೆಂಗಳೂರನ್ನು ಸಿಂಗಪೂರ್ ಮಾಡುತ್ತೇನೆಂದು ಬಿಟ್ಟಿ ಬಿಲ್ಡಪ್ ಕೊಟ್ಟು, ಸಿಲಿಕಾನ್ ಸಿಟಿಯನ್ನು 'ಗಾರ್ಬೇಜ್ ಸಿಟಿ'ಯನ್ನಾಗಿ ಪರಿವರ್ತಿಸಿದ ನಿಷ್ಪ್ರಯೋಜಕ ಸಚಿವ DK Shivakumar ಕಾಂಗ್ರೆಸ್‌ನ 'ಬ್ರಾಂಡ್ ಬೆಂಗಳೂರು' ಅಂದ್ರೆ ಕಸದ ರಾಶಿ, ಗುಂಡಿ ಬಿದ್ದ ರಸ್ತೆ ಮತ್ತು ಕಮಿಷನ್ ದಂಧೆ ಅಷ್ಟೇ! #CongressFailsBengaluru #BrandBengaluruExposed

13,462 görüntüleme

ಸ್ವಯಂಘೋಷಿತ ದಕ್ಷ ಸಚಿವ Ramalinga Reddy ಅವರೇ, ಕೆ.ಎಸ್.ಆರ್.ಟಿ.ಸಿ ಸಂಸ್ಥೆ ಲಾಭದಲ್ಲಿದೆ ಎಂದು ವಂದಿಮಾಗಧರಿಂದ ಹೊಗಳಿಸಿಕೊಳ್ಳುವ ನೀವು ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ. 1⃣ ಬಸ್‌ನಲ್ಲಿ ಈ ಪರಿ ಹೊಗೆ ಬರುತ್ತಿರುವುದು ಎಮಿಷನ್ ಟೆಸ್ಟ್‌ಗೆ ಕೌಂಟರ್ ಕೊಡಲಾ..?? 2⃣ ಮಳೆಗಾಲದಲ್ಲಿ ಬಸ್‌ನಲ್ಲಿ ಈ ಪರಿ ನೀರು ಸುರಿಯುತ್ತಿರುವುದು ಬಸ್‌ನೊಳಗೆ ಈಜುಕೊಳ ನಿರ್ಮಿಸುವ ಸಲುವಾಗಿಯೇ..?? 3⃣ ನಡು ರಸ್ತೆಯಲ್ಲಿ ಡಿಸೇಲ್ ಖಾಲಿಯಾಗಿ ಬಸ್ಸುಗಳು ನಿಲ್ಲುತ್ತಿರುವುದು ಪ್ರಯಾಣಿಕರ ಹೆಡ್ ಕೌಂಟ್ ತೆಗೆದುಕೊಳ್ಳುವುದಕ್ಕಾ..?? ಸಂಸ್ಥೆ ಲಾಭದಲ್ಲಿ ನಡೆಯುತ್ತಿದ್ದರೆ ಬಸ್‌ಗಳ ಪರಿಸ್ಥಿತಿ ಏಕೆ ಇಷ್ಟೊಂದು ಹದಗೆಟ್ಟಿದೆ ಎಂಬುದನ್ನು ತಿಳಿಸಿ‌. #CongressFailsKarnataka

33,519 görüntüleme

ಸರ್ಕಾರವೂ ನಡೆಯುತ್ತಿಲ್ಲ, ಬಸ್ಸೂ ಚಲಿಸುತ್ತಿಲ್ಲ... ಬಸ್ಸಿನ ಚಕ್ರ ಕಳಚಿಹೋದಂತೆ ಕಾಂಗ್ರೆಸ್ ಸರ್ಕಾರ ಕೂಡಾ ಜನವಿರೋಧಿ ಅಲೆಯಲ್ಲಿ ಕೊಚ್ಚಿ ಹೋಗುತ್ತಿದೆ. ಗ್ಯಾರಂಟಿ ಯೋಜನೆಗಳು ರಾಜ್ಯದ ಜನರ ಜೀವನವನ್ನು ಅಯೋಮಯವಾಗಿಸಿದೆ. #CongressFailsKarnataka‌

13,613 görüntüleme

Videos

BJP4Karnataka's profile picture

ಮಂಗಳೂರು ರೈಲ್ವೆ ವಿಭಾಗದ ಕುರಿತು ಮೊಸಳೆ ಕಣ್ಣೀರು ಸುರಿಸುತ್ತಿರುವ ಮಿಸ್ಟರ್‌ M B Patil ಅವರೇ, ನಿಮ್ಮದೇ ವಿಡಿಯೋ ಕಾಂಗ್ರೆಸ್‌ನ ಐತಿಹಾಸಿಕ ದ್ರೋಹವನ್ನು ಬಯಲು ಮಾಡಿದೆ. ಕಾಂಗ್ರೆಸ್‌ಗೆ ಯಾವಾಗಲೂ ಸತ್ಯ ಮತ್ತು ವಾಸ್ತವವೇ ಅತಿದೊಡ್ಡ ವಿರೋಧಿ! ಒಮ್ಮೆ ಇತಿಹಾಸದ ಪುಟಗಳನ್ನು ತಿರುವಿ ನೋಡಿ 👉 1956ರಲ್ಲಿ ನೆಹರು ಸರ್ಕಾರ ಮಂಗಳೂರನ್ನು ಪಾಲಕ್ಕಾಡ್ ವಿಭಾಗಕ್ಕೆ ಸೇರಿಸಿತು. ಅದೇ ವರ್ಷ ಕರ್ನಾಟಕ ರಾಜ್ಯ ಉದಯವಾದರೂ, ಬರೋಬ್ಬರಿ 60 ವರ್ಷಗಳ ಕಾಲ ಕಾಂಗ್ರೆಸ್‌ ಈ ಅನ್ಯಾಯವನ್ನು ಸರಿಪಡಿಸಲಿಲ್ಲ ಏಕೆ? 👉 1956 ರಿಂದ 2014ರ ನಡುವೆ ಕರ್ನಾಟಕದವರೇ ಆದ ಎಚ್.ಸಿ.ದಾಸಪ್ಪ, ಸಿ.ಎಂ.ಪೂಣಚ್ಚ, ಕೆಂಗಲ್ ಹನುಮಂತಯ್ಯ, ಟಿ.ಎ.ಪೈ, ಸಿ.ಕೆ.ಜಾಫರ್ ಷರೀಫ್ ಹಾಗೂ ಈಗಿನ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಕ್ಯಾಬಿನೆಟ್ ರೈಲ್ವೆ ಸಚಿವರಾಗಿದ್ದರು. ಜೊತೆಗೆ ಕೆ.ಎಚ್.ಮುನಿಯಪ್ಪನವರು ರಾಜ್ಯ ಸಚಿವರಾಗಿದ್ದರು. ಅಧಿಕಾರವಿದ್ದರೂ ಇವರಾರೂ ಮಂಗಳೂರನ್ನು ಕರ್ನಾಟಕದ ವಿಭಾಗಕ್ಕೆ ಸೇರಿಸಲಿಲ್ಲ ಏಕೆ? 👉 2007ರಲ್ಲಿ ಯುಪಿಎ ಸರ್ಕಾರ ಪಾಲಕ್ಕಾಡ್‌ನಿಂದ ಸೇಲಂ ವಿಭಾಗವನ್ನು ವಿಭಜಿಸಿದಾಗಲೂ, ಮಂಗಳೂರನ್ನು ಕರ್ನಾಟಕದ ವಿಭಾಗದ ಅಡಿಯಲ್ಲಿ ತರುವ ಕನಿಷ್ಠ ಕಾಳಜಿಯನ್ನೂ ತೋರಿಸಲಿಲ್ಲ! ಮಂಗಳೂರನ್ನು ಮೈಸೂರು ವಿಭಾಗದೊಂದಿಗೆ ವಿಲೀನಗೊಳಿಸುವ ಕೇಂದ್ರ ಸರ್ಕಾರದ ಬಗ್ಗೆ ಮಾತನಾಡುವ ಮುನ್ನ, 6 ದಶಕಗಳ ಕಾಲ ಕರಾವಳಿಗೆ ಮಲತಾಯಿ ಧೋರಣೆ ತೋರಿದ ನಿಮ್ಮ ಪಕ್ಷದ ವೈಫಲ್ಯದ ಬಗ್ಗೆ ಉತ್ತರಿಸಿ. ಸತ್ಯದ ಮುಂದೆ ನಿಮ್ಮ ಸುಳ್ಳಿನ ಸರಮಾಲೆಗಳು ನಿಲ್ಲುವುದಿಲ್ಲ! #CongressBetraysKarnataka #MangaluruRailway

BJP Karnataka

19,609 görüntüleme • 6 gün önce

BJP4Karnataka's profile picture

ಕಾಂಗ್ರೆಸ್‌ನ ಓಲೈಕೆ ರಾಜಕಾರಣದಿಂದಾಗಿ ಅಟ್ಟಹಾಸ ಮೆರೆಯುತ್ತಿರುವ ಜಿಹಾದಿಗಳು ! ಕಾಂಗ್ರೆಸ್‌ನ ಹಿಂದೂ ವಿರೋಧಿ ನೀತಿಯಿಂದ ರಾಜ್ಯದಲ್ಲಿ ಶಾಂತಿ ಕದಡುತ್ತಿದೆ. ತುಷ್ಟೀಕರಣದ ಪರಿಣಾಮ ಇಂದು ಈದ್ ಮಿಲಾದ್ ಮೆರವಣಿಗೆ ವೇಳೆ ಬಸವನಗುಡಿಯಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ಜಿಹಾದಿಗಳಿಂದ ದಾಳಿ ನಡೆದಿದೆ. ಹಿಂದೂಗಳ ಮೆರವಣಿಗೆಯಲ್ಲೂ ಮತಾಂಧರಿಂದ ದಾಳಿ ನಡೆಯುತ್ತದೆ, ಮುಸಲ್ಮಾನರ ಈದ್ ಮೆರವಣಿಗೆಯಲ್ಲೂ ಹಿಂದೂಗಳ ಮೇಲೆಯೇ ಮತಾಂಧರಿಂದ ದಾಳಿ ನಡೆಯುತ್ತಿದೆ. ಯಾರ ಹಬ್ಬವಾದರೂ ದಾಳಿ ನಡೆಯುವುದು ಹಿಂದೂಗ‌ಳ ಮೇಲೆ ! ಮಾನ್ಯ ಪ್ರಿಯಾಂಕ್ ಖರ್ಗೆ ಅವರೇ, ಪುತ್ತೂರು ಘಟನೆಯ ಬಳಿಕ ಇದೀಗ ಬಸವನಗುಡಿಯಲ್ಲೂ ಪೊಲೀಸರ ಸಮ್ಮುಖದಲ್ಲಿಯೇ ದಾಳಿ ನಡೆದಿದೆ. ರಾಜ್ಯದಲ್ಲಿ ಜಿಹಾದಿಗಳಿಗೆ ಕಾನೂನಿನ ಭಯ ಇಲ್ಲವೇ? ಅಂಬೇಡ್ಕರ್ ಅವರ ಸಂವಿಧಾನದ ಬದಲು ರಾಜ್ಯದಲ್ಲಿ ಷರಿಯಾ ಕಾನೂನು ಇದೆಯಾ? ಐಸಿಸ್ ಮಾದರಿಯ ಆಡಳಿತಕ್ಕೆ ರಾಜ್ಯದ ಜನರು ಅಂತ್ಯ ಹಾಡುವ ಸಮಯ ಬರಲಿದೆ ಎಚ್ಚರಿಕೆ‌. ಕೂಡಲೇ ಜಿಹಾದಿ ಕಿಡಿಗೇಡಿಗಳನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. #HinduVirodhiCongress

BJP Karnataka

18,181 görüntüleme • 9 gün önce