ಬೆಂಗಳೂರು ನಗರ ಪೊಲೀಸ್‌ BengaluruCityPolice's banner
ಬೆಂಗಳೂರು ನಗರ ಪೊಲೀಸ್‌ BengaluruCityPolice's profile picture

ಬೆಂಗಳೂರು ನಗರ ಪೊಲೀಸ್‌ BengaluruCityPolice

@BlrCityPolice1,407,340 subscribers

Official Twitter account of Bengaluru City Police | In case of emergency #DialNamma112 | Help us to serve you better |

Shorts

ಪ್ರತಿಯೊಂದು ಪರಿಸ್ಥಿತಿಯಲ್ಲೂ ಉತ್ತಮ ಸ್ನೇಹಿತ — ಪಂಚ್‌ಗೆ ಅದು ಅವನ ಪ್ಲಶಿ. ನಿಮಗೆ ಅದು 112!! A best friend in every situation — for Punch, it’s his plushie. For you, it’s 112!! #punchmonkey #dial112 #emergencyresponse #Reels CP Bengaluru ಪೊಲೀಸ್ ಆಯುಕ್ತ ಬೆಂಗಳೂರು Seemant Kumar Singh IPS DGP KARNATAKA ಕರ್ನಾಟಕ ರಾಜ್ಯ ಪೊಲೀಸ್ Karnataka State Police

13,306 views

As diyas shimmer and fireworks light up the sky, may this Deepavali shed the light of prosperity in all your lives. #Diwali2023 #happydiwali ದೀಪಗಳು ಬೆಳಗುವಂತೆ, ಪಟಾಕಿಗಳು ಆಕಾಶವನ್ನು ತಮ್ಮ ಬೆಳಕಿನಿಂದ ಬೆಳಗುವಂತೆ, ಈ ದೀಪಾವಳಿ ಹಬ್ಬವು ನಿಮ್ಮೆಲ್ಲರ ಜೀವನದಲ್ಲಿ ಸಮೃದ್ಧಿಯ ಬೆಳಕನ್ನು ಚೆಲ್ಲಲಿ.

16,421 views

Videos

BlrCityPolice's profile picture

ಮಾನ್ಯ ಕರ್ನಾಟಕ ಮುಖ್ಯಮಂತ್ರಿಗಳ ನಿರ್ದೇಶನದ ಮೇರೆಗೆ, ಬೆಂಗಳೂರು ನಗರ ಪೊಲೀಸ್ ವಿಭಾಗವು ಯಶವಂತಪುರ ಎಪಿಎಂಸಿ ಮಾರುಕಟ್ಟೆ ವ್ಯಾಪ್ತಿಯಲ್ಲಿ ವಿಶೇಷ ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಂಡು, ಹೊರರಾಜ್ಯದ ಮಕ್ಕಳು ಸೇರಿದಂತೆ ಒಟ್ಟು 19 ಬಾಲ ಕಾರ್ಮಿಕರನ್ನು ರಕ್ಷಿಸಿದೆ. ​ಬಾಲ ಕಾರ್ಮಿಕ ನಿಷೇಧ ಕಾಯ್ದೆ ಹಾಗೂ ಬಾಲ ನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಕಾಯ್ದೆಗಳ ಅಡಿಯಲ್ಲಿ ನಾಲ್ಕು ಪ್ರಕರಣಗಳನ್ನು ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ. ರಸ್ತೆಬದಿಯಲ್ಲಿ ಕಾಯಕದಲ್ಲಿ ತೊಡಗಿಸಿಕೊಂಡಿದ್ದ 10 ಮಕ್ಕಳನ್ನು ಮುಂದಿನ ಅಗತ್ಯ ಕಾನೂನು ಕ್ರಮಕ್ಕಾಗಿ ಬೆಂಗಳೂರಿನ ಬಾಲ ಕಲ್ಯಾಣ ಸಮಿತಿಯ (CWC) ಮುಂದೆ ಹಾಜರುಪಡಿಸಲಾಗಿದೆ. ​ಮಕ್ಕಳ ಸುರಕ್ಷತೆ ಮತ್ತು ರಕ್ಷಣೆ. ಶೋಷಣೆ ತಡೆಗೆ ಬದ್ಧತೆ. Acting on the directions of the Hon’ble Chief Minister of Karnataka, Bengaluru City Police conducted a special operation at the APMC Market, Yeshwanthpur, and rescued 19 child labourers, including children from other states. Four cases were registered under the Child Labour and Juvenile Justice Acts, with further investigation underway. Ten children found working on the roadside were produced before the Child Welfare Committee, Bengaluru, for necessary action. Protecting children. Preventing exploitation. #BengaluruCityPolice #ChildSafety #ChildLabour #WeServeWeProtect CP Bengaluru ಪೊಲೀಸ್ ಆಯುಕ್ತ ಬೆಂಗಳೂರು Seemant Kumar Singh IPS DGP KARNATAKA ಕರ್ನಾಟಕ ರಾಜ್ಯ ಪೊಲೀಸ್ Karnataka State Police CM of Karnataka Priyank Kharge / ಪ್ರಿಯಾಂಕ್ ಖರ್ಗೆ

ಬೆಂಗಳೂರು ನಗರ ಪೊಲೀಸ್‌ BengaluruCityPolice

13,453 views • 5 days ago