
Chief Electoral Officer, Karnataka
@ceo_karnataka • 32,238 subscribers
Official Twitter Handle of the Chief Electoral Officer, Karnataka. Visit our website https://t.co/brIgOY8kVz ! Call 1950 !
Videos

ಬೆಂಗಳೂರಿನಲ್ಲಿ ಮತದಾನ ಶುರುವಾದ ಮೊದಲ ಗಂಟೆಯಲ್ಲೇ ಮತ ಚಲಾಯಿಸಿದ ಭಾರತೀಯ ಕ್ರಿಕೆಟ್ ಆಟಗಾರರಾದ ನಮ್ಮೆಲ್ಲರ ಹೆಮ್ಮೆಯ 'ದಿ ವಾಲ್' ಶ್ರೀಯುತ ರಾಹುಲ್ ದ್ರಾವಿಡ್ ಅವರು ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಮುಂದೆ ಬಂದು ಮತ ಚಲಾಯಿಸಬೇಕೆಂದು ಎಂದು ಮನವಿ ಮಾಡಿದ್ದಾರೆ. #ceokarnataka #LokaSabhaElection2024
Chief Electoral Officer, Karnataka74,039 views • 2 years ago

ಕೋಟ್ಯಾಂತರ ಜನರ ಮನಸ್ಸಿನಲ್ಲಿ ಅಜರಾಮರವಾಗಿ ಉಳಿದ ಶ್ರೀ #PuneethRajkumar ಅವರು ಮತ ಚಲಾಯಿಸುವಂತೆ ಕಳೆದ ಚುನಾವಣೆಯಲ್ಲಿ ಕೋರಿದ್ದರು. ಅವರ ಮಾತುಗಳನ್ನು ಸದಾ ನೆನಪಿನಲ್ಲಿಟ್ಟುಕೊಳ್ಳೋಣ. ಹಾಗೆ ಶ್ರೀಮತಿ #Ashwinipuneethrajkumar ಅವರು ಕೂಡ ಜನರಲ್ಲಿ ಮತದಾನ ಮಾಡುವಂತೆ ವಿನಂತಿಸಿದ್ದಾರೆ. Election Commission of India Spokesperson ECI
Chief Electoral Officer, Karnataka52,554 views • 3 years ago

ಕನ್ನಡಿಗರ ಪ್ರೀತಿಯ ಡಾಲಿ Dhananjaya , ತಮ್ಮ ವೈವಿಧ್ಯಮಯ ಶೈಲಿಯ ನಟನೆಯಿಂದ ನಟ ರಾಕ್ಷಸನೆಂದು ಖ್ಯಾತಿ ಪಡೆದ ಶ್ರೀ. ಡಾಲಿ ಧನಂಜಯ್ ಅವರು ರಾಜ್ಯದ ಜನತೆಯನ್ನು ಮತ ಚಲಾಯಿಸುವಂತೆ ಮನವಿ ಮಾಡಿದ್ದಾರೆ. Election Commission of India Spokesperson ECI #karnatakassemblyelections2023 #vote #Karnataka
Chief Electoral Officer, Karnataka19,801 views • 3 years ago

ಇನ್ನೇನು ಸಮಯ ಮುಗಿತಾ ಬಂತು. ಇನ್ನೂ ಮತ ಚಲಾಯಿಸಿಲ್ಲ ಅಂದ್ರೆ ತಕ್ಷಣವೇ ನಿಮ್ಮ ಹತ್ತಿರದ ಮತಗಟ್ಟೆಗೆ ತೆರಳಿ ನಿಮ್ಮ ಶ್ರೇಷ್ಠವಾದ ಮತವನ್ನು ಚಲಾಯಿಸಿ. Election Commission of India Spokesperson ECI #ceokarnataka #LokaSabhaElection2024 #Election2024 #YourVoteYourVoice #VotingMatters #DeshkaGarv #voteindia #dontbelazy #govote
Chief Electoral Officer, Karnataka13,798 views • 2 years ago
No more content to load