
ದಡಿಗ ಗಂಗವಾಡಿ | Ganga Dynasty
@DadigaGanga • 2,090 subscribers
ಗಂಗರು ಜೈನರು | ವೈವಿದ್ಯಮಯ ಜಗತ್ತು ನಮ್ಮ ಚೆಲುವ ಕನ್ನಡ ನಾಡು । ನುಡಿ ಸಮಾನತೆ । ಒಕ್ಕೂಟ ವ್ಯವಸ್ಥೆ । ಪ್ರಾದೇಶಿಕತೆ | ಸಮಾನತೆ | ಸರಳ ಕನ್ನಡಿಗ | ಪರಿಸರ ಮತ್ತು ಚಾರಣ
Shorts
Videos

Kokke's Karma back! Plan divide the KA? Who are supporting MES & Shivaji Mohandas Pai what’s you took back .. Marathi Rajbhasha supporters gathered to march toward the Goa Assembly and block the Mandovi River. #MESGundaSupporter CMO Goa
ದಡಿಗ ಗಂಗವಾಡಿ | Ganga Dynasty23,308 просмотров • 21 дней назад

ಬೆಂಗಳೂರು ಖಾಸಗಿ ಗ್ರೌಂಡ್ ಅಪಾರ್ಟ್ಮೆಂಟ್ನಲ್ಲಿ "ಒಬ್ಬ ಮಲಯಾಳಿ ಹಿಡಿಗೇಡಿ ಕನ್ನಡದ ಹೆಣ್ಣು ಮಕ್ಕಳಿಗೆ ಅವಮಾನಿಸಿದ್ದಾನೆ" ಕರ್ನಾಟಕದಲ್ಲಿ ಬದುಕಬೇಕಾದರೆ ಕನ್ನಡಿಗರ ಗೌರವ, ಕನ್ನಡ ಭಾಷೆ ಮತ್ತು ಮಹಿಳೆಯರ ಮಾನವನ್ನು ಗೌರವಿಸುವುದು ಕಡ್ಡಾಯ. ವಲಸೆ ಹೆಸರಿನಲ್ಲಿ ದರ್ಪ, ಅವಮಾನ ಮತ್ತು ಅಹಂಕಾರಕ್ಕೆ ಕನ್ನಡ ಸಂಘಟನೆ ತಕ್ಕ ಉತ್ತರ 💪
ದಡಿಗ ಗಂಗವಾಡಿ | Ganga Dynasty32,543 просмотров • 1 месяц назад

Kannada earned Classical Language status not by lobbying (like Tamil) bt by history Ganga, Nolamba & Bana dynasties wrote governance, grants & culture in pure Kannada engraved on copper plate inscriptions centuries ago Watch video how struggle faced to get that recognition 1/n
ದಡಿಗ ಗಂಗವಾಡಿ | Ganga Dynasty100,170 просмотров • 8 месяцев назад

Some fringe Tulu folks really said: "Our Ajja-Ajji didn’t know Kannada!" 🤡 But here’s the reality: – Mangaluru city language is Kannada, not Tulu. – Everyone in Mangalurian knows Kannada, but many say "Don't know Tulu" when it suits. – Konkani people speak Kannada, not Tulu👇
ದಡಿಗ ಗಂಗವಾಡಿ | Ganga Dynasty97,978 просмотров • 1 год назад

North Indian biker struggles in Karnataka due to Kannada-only signs. But in North India, highways use zero English. Don't impose Hindi—respect local languages. #stopHindiImposition Asianet Suvarna News NDTV India Press Trust of India News18 Hindi CM of Karnataka
ದಡಿಗ ಗಂಗವಾಡಿ | Ganga Dynasty105,573 просмотров • 1 год назад

Another feather in the cap for Kannadigas! 🔍 A 4000-year-old settlement unearthed in Karnataka. 🪨 Earlier: 5000-year-old site at Sanganakallu Yet, not a word from Kannada media. Logicaless “national” channels still in sleep mode. #KarnatakaHistory #KannadaIdentity #WakeUpMedia
ದಡಿಗ ಗಂಗವಾಡಿ | Ganga Dynasty82,461 просмотров • 1 год назад

#KonarkSunTemple Kannada Pride Beyond Borders! This architectural marvel isn’t just Odisha’s pride it’s Karnataka’s too! 💛♥️ Built in the 13th century by Narasimhadeva I of the Eastern Ganga dynasty, whose roots trace back to Karnataka’s Kannada-speaking Western Gangas
ದಡಿಗ ಗಂಗವಾಡಿ | Ganga Dynasty52,806 просмотров • 1 год назад

ಮಲೆ ಬದಲಾದರೆ ಮಳೆ ಬದಲಾಗುತ್ತದೆ, ಊರು ಬದಲಾದರೆ ಉಚ್ಚಾರಣೆ ಬದಲಾಗುತ್ತದೆ, ಸಮುದಾಯ ಬದಲಾದರೆ ಸಂಪ್ರದಾಯ ಅರಳುತ್ತದೆ. ಇದೇ ಕನ್ನಡ ನಾಡಿನ ಸೊಬಗು. ಅರೆಭಾಷೆ ಗೌಡರ ಈ ಮದುವೆ ಆಚರಣೆ, ನಮ್ಮ ಸಂಸ್ಕೃತಿಯ ವೈವಿಧ್ಯತೆಯ ಬದುಕಿಗೆ ಸಾಕ್ಷಿ. ಹೆಮ್ಮೆ ಕನ್ನಡಿಗರೆಂಬುದಕ್ಕೆ ಇದೇ ಕಾರಣ! 💛❤️ #ಅರೆಭಾಷೆ #ಅರೆಭಾಷೆಗೌಡರು #ಕೊಡಗು #ದಕ #ಕಾಸರಗೋಡು 1/2
ದಡಿಗ ಗಂಗವಾಡಿ | Ganga Dynasty13,580 просмотров • 2 месяцев назад

ಯಾರು ಈ ಮೋಹನ್ ದಾಸ್ ಮತ್ತು ಕಿರಣ್? ಇವರಿಗೆ ವಲಸಿಗರೆಲ್ಲ ವಿಜ್ಞಾನಿಗಳು? ಇವರಿಂದ ಕರ್ನಾಟಕ ಏಳಿಗೆ ಹೊಂದಿಲ್ಲ. Railway Airport HAL, LIC MSIL Bank IISc NIMHANS hospital University High way ಸ್ವಾತಂತ್ರ ಮುಂಚೆ ಕಟ್ಟಿಕೊಂಡಿದ್ವಿ. ವಲಸಿಗರನ್ನು ಓಡಿಸಿ. ಕರವೇ (KRV) Mohandas Pai Kiran Mazumdar-Shaw Siddaramaiah
ದಡಿಗ ಗಂಗವಾಡಿ | Ganga Dynasty70,765 просмотров • 2 лет назад

ಕನ್ನಡಿಗರು ಕರ್ನಾಟಕದಲ್ಲಿದ್ದೇವೆಯೇ ಅಥವಾ ಆಂಧ್ರನ? ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ಗಳ ಓಪನಿಂಗ್ ಕರ್ನಾಟಕದ ನಾಯಕರಿಗಿಂತ AP CM ಚಂದ್ರಬಾಬು ಬರಬೇಕಾದ ಸ್ಥಿತಿ ಯಾಕೆ? ಮೊನ್ನೆ ಮಗ ಬಂದು NTR ಪ್ರತಿಮೆ ಇಟ್ಟುಹೋದ, ಇಂದು ಅಪ್ಪ ಬಂದ ಕರ್ನಾಟಕದ ನೆಲ, ನೀರು, ಯೋಜನೆ ಆದರೂ ಸಂಭ್ರಮ ಮಾತ್ರ ಆಂಧ್ರ ನಾಯಕರದ್ದೇ?
ದಡಿಗ ಗಂಗವಾಡಿ | Ganga Dynasty15,545 просмотров • 3 месяцев назад

ಸಿಟಿ ರವಿ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ನಂತರ #ನಯನಮೋಟಮ್ಮ ಇವರ ಮಗಳ ಕನ್ನಡ ಬಾಷೆ ನೋಡಿ ಹೊರದೇಶದವರು ಕನ್ನಡ ಚೆನ್ನಾಗಿ ಮಾತಾಡ್ತಾರೆ. ಕರ್ನಾಟಕ ಜನಪ್ರತಿನಿಧಿಗಳ ಮನೆಯೊಳಗೆ ಮತ್ತು ಆವರ ಮಕ್ಕಳಿಗೆ ಕನ್ನಡ ಬರಲ್ಲ ಮತ್ತೆ ಹೇಗೆ ಇವರು ಕರ್ನಾಟಕದಲ್ಲಿ ಕನ್ನಡ ಕಾನೂನು ರೂಪಿಸಿ ಕರ್ನಾಟಕದ ಕಟ್ಟಕಡೆಯ ಮಂದಿಗೆ ತಲುಪಿಸುತ್ತಾರೆ ? Dr. Ravi C. T 🇮🇳 ಡಾ. ರವಿ ಸಿ. ಟಿ
ದಡಿಗ ಗಂಗವಾಡಿ | Ganga Dynasty56,529 просмотров • 2 лет назад

ತಮಿಳುನಾಡಿನ ನೀಲಗಿರಿ ಮಾಯರ್ ಹಳ್ಳಿಯಲ್ಲಿ 👉 500 ಮನೆ: ಮಾತು ಕನ್ನಡ ತಮಿಳಲ್ಲ ಕೊಂಗುನಾಡು: (ದೊಡ್ಡಬೆಟ್ಟ-ಊಟಿ,ತಳವಾಡಿ, ಹೊಸೂರು, ಈರೋಡು, ಸೇಲಂ, ಕೊಯಮತ್ತೂರು) ಇದು ಕನ್ನಡ ನೆಲ 👉 ಇತಿಹಾಸದಲ್ಲಿ ಕಳಬ್ರರು–ಗಂಗ–ಚಾಲುಕ್ಯ–ರಾಷ್ಟ್ರಕೂಟ–ಹೊಯ್ಸಳ ನಂತರ ಕರ್ನಾಟಕ ಸಾಮ್ರಾಜ್ಯ & ಮೈಸೂರು ಅರಸರು ಆಳಿದ ನೆಲ ಇವತ್ತು ಕಳೆದು ಕೊಂಡಿದ್ದೇವೆ 1/2
ದಡಿಗ ಗಂಗವಾಡಿ | Ganga Dynasty23,777 просмотров • 8 месяцев назад

Fake Agenda: “Saar, we follow HINDUTVA” “Saar, NATION FIRST always!” Reality for Kannadigas outside Karnataka: – Only two-language boards – Kannada stickers removed from vehicles But in Bengaluru: – Migrants put massive cutouts of their stars – Ask them to include Kannada?
ದಡಿಗ ಗಂಗವಾಡಿ | Ganga Dynasty29,780 просмотров • 1 год назад

ಕನ್ನಡ ಡಬ್ಬಿಂಗ್ ಮೊದಲೇ ಅವಕಾಶ ಕೊಟ್ಟಿದ್ದರೆ ಇಂತ ಒಳ್ಳೆಯ ಹಾಡು & ಸಿನಿಮಾವನ್ನೂ ಕನ್ನಡದಲ್ಲೆ ನೊಡಿ ಅನಂದಿಸ ಬಹುದಿತ್ತು. ಕನ್ನಡಿಗರು ಕನ್ನಡಿಗರಿಗೇ ದ್ರೋಹ ಬಗೆದರು. ಇನ್ಮೇಲಾದ್ರು ಕನ್ನಡಿಗರೂ ಪರಭಾಷೆ ಚಿತ್ರಗಳನ್ನು ಕನ್ನಡದಲ್ಲೇ ನೋಡಿ. ಮನರಂಜನೆ ನಮ್ಮ ಹಕ್ಕು. DrShivaRajkumar Yash Kichcha Sudeepa lovelystar prem
ದಡಿಗ ಗಂಗವಾಡಿ | Ganga Dynasty38,875 просмотров • 2 лет назад

ಅವತಾರ್ ಕನ್ನಡದಲ್ಲೇ ಬರುತ್ತಿದೆ! ಇದು ಸಾಮಾನ್ಯ ವಿಷಯವಲ್ಲ — ಇದು ಕನ್ನಡದ ಏಳಿಗೆ ಓಟ. ಕನ್ನಡದಲ್ಲೇ ನೋಡದೇ ಹೋದರೆ, ಮುಂದಿನ ಬಾರಿ ಕನ್ನಡ ಇರದು ಇಂದು ನಾವು ಡಿಮ್ಯಾಂಡ್ ಮಾಡಿದಷ್ಟೇ, ನಾಳೆ ಕನ್ನಡ ಉಳಿಯುತ್ತದೆ. ಸ್ವಲ್ಪ ಲೇಟ್ ಆದರೂ ಪರವಾಗಿಲ್ಲ. ಕನ್ನಡದಲ್ಲೇ ನೋಡಿ. ಕನ್ನಡಕ್ಕೇ ಬೆಂಬಲ ಕೊಡಿ ✊ #AvatarWatchInKannada #KannadaFirst
ದಡಿಗ ಗಂಗವಾಡಿ | Ganga Dynasty14,864 просмотров • 9 месяцев назад

Kannada Canara Bank now a migrants' bank! ☑️ Hindi migrants, now Malayali groupism ☑️ No Kannada service in Kannada land ☑️ Kerala claims highest literacy but runs to Karnataka for jobs Serve in Kannada — it's our right, our money Canara Bank Canara Bank Officers' Federation - CBOF Siddaramaiah
ದಡಿಗ ಗಂಗವಾಡಿ | Ganga Dynasty13,569 просмотров • 1 год назад

ನಾನು ಹುಟ್ಟಿದ್ದು ಕನ್ನಡ ದೇಶನಲ್ಲಿ ಮತ್ತು ಆರೆಸ್ಸೆಸ್ ಮರಾಠಿ ಧರ್ಮ ಕನ್ನಡಿಗರ ಧರ್ಮ ಅಲ್ಲ - ಕುವೆಂಪು 😍
ದಡಿಗ ಗಂಗವಾಡಿ | Ganga Dynasty13,077 просмотров • 1 год назад