
eedina.com ಈ ದಿನ.ಕಾಮ್
@eedinanews • 5,625 subscribers
ಓದುಗರು ಕಟ್ಟಿಕೊಳ್ಳುತ್ತಿರುವ ಕನ್ನಡದ ಮೊಟ್ಟಮೊದಲ ಡಿಜಿಟಲ್ ಮಾಧ್ಯಮ. ಸಮಗ್ರ ಸುದ್ದಿ ಮತ್ತು ಒಳನೋಟಗಳುಳ್ಳ ವಿಶ್ಲೇಷಣೆಗಳನ್ನು ನೀಡುವ ಸುದ್ದಿತಾಣ.
Videos

35% ಭಾರತೀಯರು ಇದೆ ಭ್ರಷ್ಟ ಸರ್ಕಾರಕ್ಕೆ ಓಟು ಹಾಕ್ತಾಇದಿವಿ ಬೆಂಗಳೂರು ಫ್ರೀಡಂ ಪಾರ್ಕ್ನಲ್ಲಿ ಇಂದು CJP ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು. NEET ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಾಧಾನ್ ರಾಜೀನಾಮೆ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಇದೇ ವೇಳೆ, ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸಾಮಾಜಿಕ ಹೋರಾಟಗಾರ ಸೋನಂ ವಾಂಗ್ಚುಕ್ ಅವರಿಗೆ ಐಕ್ಯತೆ ಮತ್ತು ಬೆಂಬಲ ಸೂಚಿಸಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳು, ಯುವಕರು, ವಿವಿಧ ಸಂಘಟನೆಗಳ ಮುಖಂಡರು ಹಾಗೂ ಸಾರ್ವಜನಿಕರು ಭಾಗವಹಿಸಿ ಶಿಕ್ಷಣ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ನ್ಯಾಯಯುತ ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಿದರು. ಆಯೋಜಕರ ಮಾಹಿತಿಯ ಪ್ರಕಾರ, ಸುಮಾರು 20 ಸಾವಿರಕ್ಕೂ ಅಧಿಕ ಜನರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. 📌 ಇಂತಹ ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಚಾನೆಲ್ ಅನ್ನು Subscribe ಮಾಡಿ, Like ಮಾಡಿ ಮತ್ತು Share ಮಾಡಿ. #kannada #Protest #NEET #Education #Karnataka #PublicProtest #BreakingNews #KannadaNews #India #NewsUpdate
eedina.com ಈ ದಿನ.ಕಾಮ್28,169 次观看 • 1 个月前

ಪುನೀತ್ ರಾಜ್ಕುಮಾರ್ ಸ್ಮಾರಕಕ್ಕೆ ಭೇಟಿ: ನಾಳಿನ CJP ಪ್ರತಿಭಟನೆ Updates Saurav Das | Cockroach Janta Party ಎನ್ಇಇಟಿ (NEET) ಮತ್ತು ಸಿಬಿಎಸ್ಇ (CBSE) ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳ ವಿರುದ್ಧ ಮತ್ತು ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿ 'ಕಾಕ್ರೋಚ್ ಜನತಾ ಪಾರ್ಟಿ'ಯು ಬೆಂಗಳೂರಿನಲ್ಲಿ ಫ್ರೀಡಂ ಪಾರ್ಕ್ ನಲ್ಲಿ ಶಾಂತಿಯುತ ಪ್ರತಿಭಟನೆಗೆ ಕರೆ ನೀಡಿದೆ. ಜೂನ್ 14ರಂದು ನಡೆಯಲಿರುವ ಪ್ರತಿಭಟನೆ ಬಗ್ಗೆ ಕಂಪ್ಲೀಟ್ ಅಪ್ಡೇಟ್ ಇಲ್ಲಿದೆ. #cockroachjantaparty #cjpprotest #cjpprotestbangalore #dharmendraparadhanresign #educationministerresign #neet #cbse #abhijitdipke #cockroach #cockroachjanatapartyprotest #cockroachjanta
eedina.com ಈ ದಿನ.ಕಾಮ್43,893 次观看 • 2 个月前

ಕೇಂದ್ರದಿಂದ ಕರ್ನಾಟಕಕ್ಕೆ ಅನ್ಯಾಯ: ಪತ್ರಿಕಾಗೋಷ್ಠಿಯಲ್ಲಿ ಬಹಿರಂಗ ಚರ್ಚೆಯ ಆಹ್ವಾನದ ಬಗ್ಗೆ ಕೇಳಿದ್ದಕ್ಕೆ ಉಡಾಫೆಯಿಂದ ಉತ್ತರಿಸಿದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ Nirmala Sitharaman Nirmala Sitharamanoffc Siddaramaiah Krishna Byre Gowda DK Shivakumar BJP Karnataka Karnataka Congress Priyank Kharge / ಪ್ರಿಯಾಂಕ್ ಖರ್ಗೆ ಜಾಗೃತ ಕರ್ನಾಟಕ/Jagruta Karnataka
eedina.com ಈ ದಿನ.ಕಾಮ್103,654 次观看 • 2 年前

"ನಾವು ಹುಟ್ಟಿದ್ದು, ಬೆಳೆದಿದ್ದು ಇಲ್ಲೆ ಕುಮಾರಸ್ವಾಮಿಯವರೇ ರಾಮನಗರಕ್ಕೆ ಅವಮಾನ ಮಾಡಬೇಡಿ..." | SIR | Ramanagara ರಾಮನಗರದಲ್ಲಿ SIR (Special Intensive Revision) ಹಾಗೂ ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ನಡೆಯುತ್ತಿರುವ ಚರ್ಚೆಯ ನಡುವೆ ಎಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆಗೆ ರಾಮನಗರ ಜಿಲ್ಲೆಯ ಫಿರೋಜ್ ಪಾಷ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ. "ನಾವು ಹುಟ್ಟಿದ್ದು, ಬೆಳೆದಿದ್ದು ಇಲ್ಲೇ. ರಾಮನಗರಕ್ಕೆ ಅವಮಾನ ಮಾಡಬೇಡಿ" ಎಂದು ಹೇಳಿದ ಅವರು, BLOಗಳು (Booth Level Officers) ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಅವರನ್ನು ಅನುಮಾನಿಸುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. #Ramanagara #HDKumaraswamy #SIR #BLO #PublicOpinion #KarnatakaPolitics #VoterList #KannadaNews #RamanagaraNews
eedina.com ಈ ದಿನ.ಕಾಮ್12,570 次观看 • 2 个月前

ಮಾರಿಕೊಂಡ ಮಾಧ್ಯಮ ಹೇಳಿಕೆ | ನಾನು ಕ್ಷಮೆ ಕೇಳಲ್ಲ: ಪ್ರಕಾಶ್ ರಾಜ್ | Prakash Raj | Dharmastala Case ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಮೇಲೆ ಬಂದಿದ್ದ ಆರೋಪಗಳಿಗೆ ಕ್ಲಾರಿಟಿ ಕೊಡಲು ಪ್ರಕಾಶ್ ರಾಜ್ ಅವರು ಪತ್ರಿಕಾಗೋಷ್ಠಿ ಕರೆದಿದ್ದರು. ಪತ್ರಿಕಾಗೋಷ್ಠಿ ಆರಂಭದಲ್ಲಿಯೇ ಗಲಾಟೆ ಆಗಿದ್ದು, ಕಾರಣ ಇಲ್ಲಿದೆ. #prakashraj #dharmasthala #dharmasthalacase #chinnaiah #massburialcase #kannadanews #BreakingNews #Dharmasthala #KarnatakaNews #ViralNews
eedina.com ಈ ದಿನ.ಕಾಮ್11,110 次观看 • 2 个月前
没有更多内容可加载