
ಹೆಚ್.ಡಿ.ಕುಮಾರಸ್ವಾಮಿ | HD Kumaraswamy
@hd_kumaraswamy • 604,498 subscribers
ಹೆಮ್ಮೆಯ ಕನ್ನಡಿಗ | Member of Parliament -Mandya | Union Minister Of Heavy Industries and Steel - GOI.| Former Chief Minister-Karnataka | ರಾಜ್ಯಾಧ್ಯಕ್ಷ, ಜೆಡಿಎಸ್
Shorts
Videos

📍 New Delhi 🇮🇳 Under the visionary leadership and guidance of Hon’ble Prime Minister Shri Narendra Modi avaru, India’s indigenous manufacturing ecosystem is regaining its strength and pride. ⌚ HMT CMD Shri Ramesh Kumar avaru called on me and briefed me on the remarkable response to HMT Watches. 📈 ₹35 lakh+ in sales in Bengaluru on Independence Day, with a 2.5-km-long queue of HMT enthusiasts. 👏 Congratulated Shri Ramesh Kumar avaru and the entire HMT team on this remarkable achievement. 🇮🇳 Reviewed the Gandaberunda, Operation Sindoor, Independence Day, Janata, Stellar and Amrut editions. ⭐ Emphasised that there will be no compromise on quality as HMT works to reclaim its glory days. 🇮🇳 HMT is our own Make in India legacy. With the continued support and guidance of Hon’ble PM Shri Narendra Modi avaru, it will go a long way in strengthening India’s indigenous manufacturing story. Ministry of Heavy Industries HMT GROUP of COMPANIES #HMT #MakeInIndia #AtmanirbharBharat #ViksitBharat2047
ಹೆಚ್.ಡಿ.ಕುಮಾರಸ್ವಾಮಿ | HD Kumaraswamy76,418 Aufrufe • vor 2 Monaten

2026ರ ಏಷ್ಯನ್ ಗೇಮ್ಸ್ನಲ್ಲಿ ಮಹಿಳೆಯರ 4x400 ಮೀಟರ್ ರಿಲೇಯಲ್ಲಿ ಚಿನ್ನದ ಪದಕ ಹಾಗೂ ಮಿಶ್ರ 4x400 ಮೀಟರ್ ರಿಲೇಯಲ್ಲಿ ಬೆಳ್ಳಿ ಪದಕ ಮುಡಿಗೇರಿಸಿಕೊಳ್ಳುವ ಮೂಲಕ ಹೆಮ್ಮೆಯ ಸಾಧನೆ ಮಾಡಿರುವ ಕರ್ನಾಟಕದ ಅಥ್ಲೀಟ್ ಎಂ.ಆರ್. ಪೂವಮ್ಮ ಅವರಿಗೆ ಹೃದಯಪೂರ್ವಕ ಅಭಿನಂದನೆಗಳು. ಐತಿಹಾಸಿಕ ಸಾಧನೆಯ ನಂತರ ಅವರು ತಾಯ್ನಾಡಿಗೆ ವಾಪಸ್ಸು ಬಂದ ಸಂದರ್ಭದಲ್ಲಿ ಅವರನ್ನು ಸ್ವಾಗತಿಸುತ್ತಾ ಭವಿಷ್ಯದಲ್ಲಿ ಅವರು ಇನ್ನೂ ಎತ್ತರದ ಸಾಧನೆಗಳನ್ನು ಮಾಡಲಿ ಎಂದು ಹಾರೈಸುತ್ತೇನೆ. ಅಲ್ಲದೆ, ಪೂವಮ್ಮ ಅವರಿಗೆ ದೂರವಾಣಿ ಕರೆ ಮಾಡಿ ಅಭಿನಂದಿಸಿದ್ದೇನೆ. ಯುವಜನರಿಗೆ ಈ ಹೆಣ್ಣುಮಗಳು ಮಾದರಿ. ಅವರ ಸಾಧನೆ, ಪರಿಶ್ರಮ ಎಲ್ಲರಿಗೂ ಪ್ರೇರಣೆಯಾಗಲಿ ಎಂದು ಹಾರೈಸುತ್ತೇನೆ. ಜೈ ಹಿಂದ್ 🇭🇺 #Poovamma #AsianGames2026
ಹೆಚ್.ಡಿ.ಕುಮಾರಸ್ವಾಮಿ | HD Kumaraswamy33,576 Aufrufe • vor 1 Monat

ಬೆಂಗಳೂರಿನ ಹೊಸಕೆರೆಹಳ್ಳಿ ಟೋಲ್ ಬಳಿ ಇರುವ ಶೋಭಾ ಅಪಾರ್ಟ್ಮೆಂಟ್ ಯಾರದು? ಅದಕ್ಕೆ ಹಾಲಿ ಮುಖ್ಯಮಂತ್ರಿ DK Shivakumar ಅವರ ಕುಟುಂಬ, ಮತ್ತು ಅವರ ಸಹೋದರ ಡಿ.ಕೆ. ಸುರೇಶ್ ಅವರಿಗೂ ಏನು ಸಂಬಂಧ? ಅಮಾಸೆಗೌಡ, ಭಾಗ್ಯಲಕ್ಷ್ಮಿ, ಕೆಂಪೇಗೌಡ ಅನ್ನುವವರು ಯಾರು? ಈ ಮುಖ್ಯಮಂತ್ರಿ ತಮ್ಮ ಮತ್ತು ತಾಯಿ ಹೆಸರಿಗೆ ಆ ಭೂಮಿಯನ್ನು ಖರಿಸಿದ್ದು ಹೇಗೆ? ಒಮ್ಮೆ ಸರ್ಕಾರಿ ಯೋಜನೆಗೆ ನೋಟಿಫೈ ಆಗಿರುವ ಭೂಮಿಯನ್ನು ಇವರು ಖರೀದಿಸಲು ಹೇಗೆ ಸಾಧ್ಯವಾಯಿತು? NOC ಹೇಗೆ ಸಿಕ್ಕಿತು? ಅಲ್ಲಿ ಕಟ್ಟಲಾಗಿರುವ ಗಗನಚುಂಬಿ ಶೋಭಾ ಅಪಾರ್ಟ್ಮೆಂಟ್ ಮೂಲಕ ಅವರು ₹2000 ಕೋಟಿ ಮೌಲ್ಯದ ಆಸ್ತಿಯನ್ನು ಮಾಡಿದ್ದಾರೆ. ಇನ್ನು, ಈ ನೈಸ್ ಅಕ್ಕಪಕ್ಕದಲ್ಲಿರುವ ಸ್ವಾಧೀನ ಆಗಿರುವ ಭೂಮಿಗೆ ಬಡವರಿಗೆ ಯಾರಿಗೂ ಈ ನೈಸ್ ಕಂಪನಿ ಗುತ್ತಿಗೆದಾರ NOC ಕೊಟ್ಟಿಲ್ಲ. ಅಷ್ಟೇ ಅಲ್ಲ, ಶ್ರೀ ಸಿದ್ದಗಂಗಾ ಮಠಕ್ಕೆ NOC ನಿರಾಕರಿಸುತ್ತಾನೆ. ಆದರೆ, ಈ ರಸ್ತೆಯ ಸುತ್ತಮುತ್ತ 200-300 ಎಕರೆಯಷ್ಟು ಭೂಮಿಯನ್ನು ಮುಖ್ಯಮಂತ್ರಿ ಮತ್ತವರ ಪರಿವಾರ ಖರೀದಿಸಿದ್ದು ಹೇಗೆ? ಅವರು ಅನ್ಯಾಯದ ಮಾರ್ಗದಲ್ಲಿ ಕಸಿದುಕೊಂಡಿದ್ದಾರೆ. ಹೆದರಿಸಿ ಬೆದರಿಸಿ ಭೂಮಿಯನ್ನು ಕಿತ್ತುಕೊಂಡಿದ್ದಾರೆ. #ನಮ್ಮಭೂಮಿನಮ್ಮಹಕ್ಕು #ಡಿಕೆಶಿಭೂಪರಿವಾರ #NiceLootsKarnataka #NothingNice
ಹೆಚ್.ಡಿ.ಕುಮಾರಸ್ವಾಮಿ | HD Kumaraswamy32,750 Aufrufe • vor 1 Monat

ಸಿದ್ದರಾಮಯ್ಯನವರೇ.. ನಾನು ನಿಮಗೆ ಮಾಡುವ ಮನವಿ ಇಷ್ಟೇ. ಕಾಂಗ್ರೆಸ್ ಪಕ್ಷದಲ್ಲಿ ನೀವು ಹರಕೆ ಕುರಿ ಅಗಬೇಡಿ, ಧೈರ್ಯವಾಗಿ ಸ್ಟಿಂಗ್ ಸಂಚನ್ನು ಎದುರಿಸಿ. ನಿಮ್ಮದೇ ಪಕ್ಷದಲ್ಲಿ ನಿಮ್ಮ ವಿರುದ್ಧ ನಡೆದಿರುವ ಮಹಾಷಡ್ಯಂತ್ರಕ್ಕೆ ನೀವು ಬಲಿಯಾಗಿದ್ದೀರಿ. ನಿಮ್ಮ ಪಕ್ಷದ 'ಬ್ರೂಟಸ್' ನಿಮ್ಮ ಬೆನ್ನಿಗೇ ಇರಿದ ನೀಚ ರಾಜಕಾರಣವನ್ನು ನೀವು ಸಹಿಸುವ ಅಗತ್ಯವಿಲ್ಲ. #KarnatakaStingSamrat #KarnatakaStingpin #CongressBrutus Siddaramaiah
ಹೆಚ್.ಡಿ.ಕುಮಾರಸ್ವಾಮಿ | HD Kumaraswamy23,781 Aufrufe • vor 1 Monat

Kantara 🙏🙏🙏 A magnificent celebration of Kannada identity. A heartfelt portrayal of our cultural essence, deeply moving and profoundly authentic. A grand unveiling of Tulu Nadu’s rich traditions, spirituality, and divine heritage. This film is a creation that transcends words, a masterpiece of imagination and artistry. In New Delhi, my wife, Smt. Anitha Kumaraswamy, and I had the privilege of watching Kantara: Chapter 1. Heartfelt congratulations to Director Shri Rishab Shetty, Producer Shri Vijay Kiragandur, Hombale Films, and their entire team for this remarkable effort. I hope you continue to create such outstanding works, and may Kannada cinema see many more films of this global calibre. Rishab Shetty Vijay Kiragandur Hombale Films #Kantara1 #Kantara #KantaraLegendChapter1
ಹೆಚ್.ಡಿ.ಕುಮಾರಸ್ವಾಮಿ | HD Kumaraswamy196,104 Aufrufe • vor 1 Jahr

ಮಿಸ್ಟರ್ ಪ್ರಿಯಾಂಕ್ ಖರ್ಗೆ, ಆ ರಾಕೇಶ್ ಶೆಟ್ಟಿ ಎನ್ನುವವನು ಯಾರು? ಎಲ್ಲಿದ್ದ ಅವನು? ಇವತ್ತು ಅವನು ಎಷ್ಟು ಕೋಟಿಗೆ ಇದ್ದಾನೆ. ಅವನನ್ನು ಹೊರಗೆ ಬಿಟ್ಟುಕೊಂಡು ಯಾಕೆ ಕೂತಿದ್ದೀರಿ? ಅವನು ಏನೆಲ್ಲಾ ಮಾಡಿದ್ದಾನೆ, ಹೇಗೆ ಸುಲಿಗೆ ಮಾಡಿದ್ದಾನೆ ಎನ್ನುವುದು ನಿಮಗೆ ಗೊತ್ತಿಲ್ಲವೇ? ಕುಮಾರಸ್ವಾಮಿಯನ್ನು ಕರೆದು ವಿಚಾರಣೆ ಮಾಡ್ತಾರಂತೆ! ಯಾವ ಆಧಾರದ ಮೇಲೆ ನಮ್ಮ ಹುಡುಗನ ಮೇಲೆ 308 ಹಾಕಿದಿರಿ? ಅವನು ಎಲ್ಲಿ ವಸೂಲಿ ಮಾಡಿದ್ದಾನೆ ಅಂತ ತೋರಿಸಿ. #KarnatakaStingSamrat #KarnatakaStingpin #CongressBrutus
ಹೆಚ್.ಡಿ.ಕುಮಾರಸ್ವಾಮಿ | HD Kumaraswamy20,796 Aufrufe • vor 1 Monat

ಅತಿ ಶೀಘ್ರದಲ್ಲಿ… Coming soon... #AskHDK
ಹೆಚ್.ಡಿ.ಕುಮಾರಸ್ವಾಮಿ | HD Kumaraswamy41,704 Aufrufe • vor 2 Monaten

ಇಂದು ಸಂಜೆ 7 ಗಂಟೆಗೆ Asianet Suvarna News ವಾಹಿನಿಯಲ್ಲಿ ನನ್ನ ಸಂದರ್ಶನ ಪ್ರಸಾರವಾಗಲಿದೆ. ಶ್ರೀ ಅಜಿತ್ ಹನುಮಕ್ಕನವರ್ ಅವರೊಂದಿಗೆ ಅನೇಕ ವಿಚಾರಗಳ ಬಗ್ಗೆ ಮುಕ್ತವಾಗಿ ಚರ್ಚಿಸಿದ್ದೇನೆ. ರಾಜ್ಯ, ರಾಷ್ಟ್ರ ರಾಜಕಾರಣದ ಜತೆಗೆ ನೈಸ್ ಕಂಪನಿಯ ಅಕ್ರಮಗಳು, ರಾಜ್ಯದಲ್ಲಿ ನಿರಂತರವಾಗಿ ನಡೆಯುತ್ತಿರುವ ಭ್ರಷ್ಟಾಚಾರ, ಬಹುಕೋಟಿ ಹಗರಣಗಳು ಇತ್ಯಾದಿ ಅಂಶಗಳ ಬಗ್ಗೆ ಮುಖಾಮುಖಿ ಮಾತನಾಡಿದ್ದೇನೆ. ವೀಕ್ಷಿಸಿ.. #Karnataka #ಸುವರ್ಣನ್ಯೂಸ್24x7
ಹೆಚ್.ಡಿ.ಕುಮಾರಸ್ವಾಮಿ | HD Kumaraswamy26,839 Aufrufe • vor 1 Monat

I have taken oath as a Cabinet Minister in the NDA Government led by Hon'ble PM Shri Narendra Modi avaru. I extend my respectful thanks to Hon'ble President Mrs. Draupadi Murmu for administering the oath. I also thank the citizens of the Mandya Lok Sabha Constituency, the people of Karnataka, and the cadres of the JDS and BJP parties for giving me the opportunity to serve the country. #NDA #JDS #BJP
ಹೆಚ್.ಡಿ.ಕುಮಾರಸ್ವಾಮಿ | HD Kumaraswamy313,404 Aufrufe • vor 2 Jahren

ನಿಕಟಪೂರ್ವ ಮುಖ್ಯಮಂತ್ರಿಗಳನ್ನು ಅಧಿಕಾರದಿಂದ ಕೆಳಗಿಳಿಸಲು ರಾಕೇಶ್ ಶೆಟ್ಟಿ, ಕೃಪಾ ಆಳ್ವಾ ಇವರಿಬ್ಬರ ಸಹಚರರು 2023ರಲ್ಲಿ ಸ್ಟಿಂಗ್ ಆಪರೇಷನ್ ಮಾಡಿದ್ದಾರೆ. ಅದನ್ನು ಯಾರಿಗಾಗಿ, ಯಾಕಾಗಿ ಮಾಡಿದರು? ಉತ್ತರ ಸಿಗಬೇಕಿದೆ. ಮೂಲ ಅಪರಾಧಿಯ ನಿರೀಕ್ಷಣಾ ಜಾಮೀನು ಅರ್ಜಿಗೆ ಸರಕಾರ ಆಕ್ಷೇಪಣೆ ಸಲ್ಲಿಸದೆ ಅತಿ ಜಾಣತನ ಪ್ರದರ್ಶಿಸಿದೆ. ಇದು ಅನುಮಾನಗಳಿಗೆ ಕಾರಣವಾಗಿದೆ. ಯಾರು, ಯಾರನ್ನು ಅತೀ ಮುತುವರ್ಜಿಯಿಂದ ರಕ್ಷಣೆ ಮಾಡುತ್ತಿದ್ದಾರೆ ಎಂಬುದು ಬಹಿರಂಗ ಸತ್ಯ. ಹೀಗಿದ್ದರೂ ಈ ಮುಖ್ಯಮಂತ್ರಿ ಮೌನಕ್ಕೆ ಶರಣಾಗಿದ್ದರೆ, ಗೃಹಮಂತ್ರಿ ತಮ್ಮ ಇಡೀ ಸಕಲ ಪ್ರತಿಭೆಯನ್ನು ಖರ್ಚು ಮಾಡಿ ನಾಟಕ ಮಾಡುತ್ತಿದ್ದಾರೆ. #Karnatakastingoperation
ಹೆಚ್.ಡಿ.ಕುಮಾರಸ್ವಾಮಿ | HD Kumaraswamy13,737 Aufrufe • vor 21 Tagen

•ಇದು ವಿಸ್ಮಯವಲ್ಲ, ವಿಪರೀತವೂ ಅಲ್ಲಾ, ವಿಚಿತ್ರವೂ ಅಲ್ಲಾ! •ನಮ್ಮ ಮುಖ್ಯಮಂತ್ರಿಯ ಅಸಾಧಾರಣ ಸಾಧನೆ!! •ಇದು ವೇಗವಾಗಿ ಹಣ ಮಾಡುವ ಕಲೆ! •ಡಿಕೆ ಶಿವಕುಮಾರ್ ಅವರಿಗೆ ಇದು ಕರತಲಾಮಲಕ!! •2003ರಲ್ಲಿ ₹4 ಕೋಟಿ ಇದ್ದ 2024ನೇ ವರ್ಷಕ್ಕೆ ₹1448 ಕೋಟಿ ಆಗುತ್ತದೆ!!?? ಹೇಗೆ? ಎಲ್ಲರಿಗೂ ಕಲಿಸಿ ಕೊಡಿ ಡಿಕೆಶಿ ಅವರೇ.. DK Shivakumar #AKDKGolmaal #NothingNice #NiceLootsKarnataka
ಹೆಚ್.ಡಿ.ಕುಮಾರಸ್ವಾಮಿ | HD Kumaraswamy24,046 Aufrufe • vor 1 Monat

📍ನವದೆಹಲಿ ಉತ್ತರ ಭಾರತದ ಪ್ರವಾಸಕ್ಕೆ ಬಂದಿದ್ದ ಯಶವಂತಪುರ ವಿಧಾನಸಭೆ ಕ್ಷೇತ್ರದ ತಾವರೆಕೆರೆ ಗ್ರಾಮದ 31ಕ್ಕೂ ಹೆಚ್ಚು ರೈತ ಕುಟುಂಬಗಳ ಬಂಧುಗಳು ನನ್ನ ನಿವಾಸಕ್ಕೆ ಆಗಮಿಸಿ ಆತಿಥ್ಯ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಅವರೆಲ್ಲರ ಯೋಗಕ್ಷೇಮ ವಿಚಾರಿಸಿ, ಕೃಷಿ ಚಟುವಟಿಕೆಗಳ ಬಗ್ಗೆ ವಿಚಾರಿಸಲಾಯಿತು. #ನವದೆಹಲಿ #ಕರ್ನಾಟಕ
ಹೆಚ್.ಡಿ.ಕುಮಾರಸ್ವಾಮಿ | HD Kumaraswamy30,721 Aufrufe • vor 3 Monaten

ಗೌರವಾನ್ವಿತ ರಾಷ್ಟ್ರಪತಿಗಳಾದ ಶ್ರೀಮತಿ ದ್ರೌಪದಿ ಮುರ್ಮು (President of India ) ಅವರಿಂದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ವೀಕರಿಸಿದ ಕನ್ನಡ ಚಿತ್ರರಂಗದ ಹಿರಿಯ ನಟರಾದ ಶ್ರೀ ಅನಂತ್ ನಾಗ್ ಅವರಿಗೆ ಮತ್ತೊಮ್ಮೆ ಹೃದಯಪೂರ್ವಕವಾಗಿ ಶುಭ ಕೋರುತ್ತೇನೆ. ಕನ್ನಡಿಗರ ಪಾಲಿಗೆ ಇದು ಅತ್ಯಂತ ಸಂತಸದ ಸಾರ್ಥಕ ಕ್ಷಣವಾಗಿದೆ ಎಂಬುದು ನನ್ನ ಅಭಿಪ್ರಾಯ. ವರನಟ ಡಾ.ರಾಜ್ ಕುಮಾರ್ ಅವರ ಬಳಿಕ ಈ ಪ್ರತಿಷ್ಠಿತ ಪ್ರಶಸ್ತಿ ಸ್ವೀಕರಿಸಿದ ಅನಂತ್ ನಾಗ್ ಅವರು ಕರ್ನಾಟಕದ ಗರಿಮೆಯನ್ನು ಹೆಚ್ಚಿಸಿದ್ದಾರೆ. #NationalFilmAwards #NFA #IndiaCelebratesCinema #FilmsThatUnite #72ndNationalFilmAwards #NationalFilmAwards2024 NFDC India NFDC-National Film Archive of India
ಹೆಚ್.ಡಿ.ಕುಮಾರಸ್ವಾಮಿ | HD Kumaraswamy19,423 Aufrufe • vor 1 Monat

📍New Delhi 🔹 Submitted a detailed representation to Union Minister for Commerce, Shri PiyushGoyal avaru. 🔹 Highlighted the vast industrial potential of Mandya, Bidar, Raichur, Hubli–Dharwad, Mysuru, Hassan, Kolar, Mangaluru & Chamarajanagar. 🔹 Proposed establishment of Industrial Parks under the Industrial Corridor / NICDP framework. 🔹 Received a highly positive response from the Commerce Ministry. 🔹 Assured that the initiative will be taken up on a massive scale for Karnataka’s growth. 🔹 Aimed at boosting regional industrialisation, strengthening logistics, and generating large-scale employment. #Karnataka
ಹೆಚ್.ಡಿ.ಕುಮಾರಸ್ವಾಮಿ | HD Kumaraswamy80,780 Aufrufe • vor 1 Jahr

ಈ ಸಲ ಕಪ್ ನಮ್ದು🏆⚡💥 💪 IPL ಟೂರ್ನಿಯಲ್ಲಿ ಐತಿಹಾಸಿಕ ದ್ವಿಗಿಜಯ ಸಾಧಿಸಿದ Royal Challengers Bengaluru ಬೆಂಗಳೂರು ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು. ಆರೂವರೆ ಕೋಟಿ ಕನ್ನಡಿಗರ ಕನಸನ್ನು ನನಸು ಮಾಡಿದ ಪಟಿದಾರ್ ಪಡೆಯ ಶ್ರೇಷ್ಠ ಕ್ರಿಕೆಟ್ ಕನ್ನಡಿಗರು ಮಾತ್ರವಲ್ಲದೆ ಇಡೀ ಜಗತ್ತಿನ ಕ್ರಿಕೆಟ್ ಪ್ರೇಮಿಗಳ ಮನಸೂರೆಗೊಂಡಿದೆ. ಕರ್ನಾಟಕದ ಕ್ರಿಕೆಟ್ ಇತಿಹಾಸದಲ್ಲಿಯೇ ಈ ಗೆಲುವು ಮಹೋನ್ನತ ಮೈಲುಗಲ್ಲು ಎಂಬುದು ನನ್ನ ಅಭಿಪ್ರಾಯ. ಮುಖ್ಯವಾಗಿ 18 ವರ್ಷಗಳಷ್ಟು ಸುದೀರ್ಘ ಕಾಲ ತಂಡ ಶ್ರೇಯಸ್ಸಿಗಾಗಿ ತಮ್ಮನ್ನು ಸಮರ್ಪಣೆ ಮಾಡಿಕೊಂಡ ಹಿರಿಯ ಆಟಗಾರ ಶ್ರೀ Virat Kohli ಅವರನ್ನು ಅಭಿನಂದಿಸುತ್ತೇನೆ. ❤️💛 Royal Challengers Bengaluru #RCB #PlayBold #RCBVictory
ಹೆಚ್.ಡಿ.ಕುಮಾರಸ್ವಾಮಿ | HD Kumaraswamy97,600 Aufrufe • vor 1 Jahr

Met Hon’ble Union Minister Shri Nitin Gadkari avaru in New Delhi today to discuss key infrastructure needs of Karnataka: 🔹 Requested for early completion of Shiradi Ghat Road Project 🔹 Sought support for Peripheral Ring Road & underground road network in Bengaluru 🔹 Discussed critical NH upgrades, bypasses & overbridges across districts 🔹 Thanked him for successful completion of B’luru–Mysuru Expressway & B’luru–Chennai NH Productive discussion focused on strengthening Karnataka’s connectivity and easing traffic congestion. #InfraForKarnataka #BengaluruMobility
ಹೆಚ್.ಡಿ.ಕುಮಾರಸ್ವಾಮಿ | HD Kumaraswamy83,874 Aufrufe • vor 1 Jahr

The Cauvery issue cannot be treated lightly. At a time when Karnataka is facing water scarcity and our farmers have been advised against cultivation, the direction to release 12,000 cusecs of water for another 15 days means giving away more than 15 TMC of water. Even Bengaluru’s drinking water security could come under pressure if this continues. The Karnataka government must urgently consult its legal experts, present the state’s position firmly before the concerned authorities and protect the interests of Karnataka’s farmers and people. Karnataka’s water cannot be taken for granted.
ಹೆಚ್.ಡಿ.ಕುಮಾರಸ್ವಾಮಿ | HD Kumaraswamy21,932 Aufrufe • vor 3 Monaten

ರಾಜ್ಯದ ಸಮಸ್ತ ಜನತೆ ಹಾಗೂ ಎಲ್ಲಾ ತಂದೆ ತಾಯಂದಿರು, ಸಹೋದರ ಸಹೋದರಿಯರಿಗೆ ನಾನು ವಿನಮ್ರತೆಯಿಂದ ಹೇಳ ಬಯಸುವುದು ಇಷ್ಟೇ... •ಯಾರು ಕೂಡ ನನ್ನ ಬಗ್ಗೆಯಾಗಲಿ, ನನ್ನ ತಂದೆಯವರ ಬಗ್ಗೆಯಾಗಲಿ ಸಂಶಯಪಡುವುದು ಬೇಡ. ಈ ಪ್ರಕರಣದಲ್ಲಿ ಏನಾದರೂ ಸತ್ಯಾಸತ್ಯತೆ ಇದ್ದರೆ ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು. ಈ ಬಗ್ಗೆ ರಾಜ್ಯದ ಸಹೋದರಿಯರ ಪರವಾಗಿ ನಾನೇ ದನಿ ಎತ್ತುತ್ತೇನೆ.
ಹೆಚ್.ಡಿ.ಕುಮಾರಸ್ವಾಮಿ | HD Kumaraswamy130,771 Aufrufe • vor 2 Jahren

ಕಾಸಿಗಾಗಿ ಹುದ್ದೆ ಉರುಫ್ #CashForPosting ದಂಧೆ ಕರ್ನಾಟಕದಲ್ಲಿ ಅವ್ಯಾಹತವಾಗಿ, ಎಗ್ಗಿಲ್ಲದೆ, ಲಜ್ಜೆಗೆಟ್ಟು ನಡೆದಿದೆ ಎನ್ನುವುದಕ್ಕೆ ಈ ವಿಡಿಯೋ ತುಣುಕೇ ಸಾಕ್ಷಿ. Karnataka Congress ಸರಕಾರದ ವಸೂಲಿ ಬಿಸ್ನೆಸ್ ಹಾದಿಬೀದಿಗೆ ಬಂದಿದೆ. ನೈತಿಕತೆ, ಮೌಲ್ಯ, ಸಾಮಾಜಿಕ ನ್ಯಾಯದ ಡೋಂಗಿ ಹರಿಕಾರನ ಅಸಲಿ ಮುಖ ಅದೇ ಹಾದಿಬೀದಿಯಲ್ಲಿ ಮೂರು ಕಾಸಿಗೆ ಹರಾಜಾಗಿದೆ. * ಕರ್ನಾಟಕದ ಕಲೆಕ್ಷನ್ ಕಿಂಗ್ ಅಪ್ಪ, ಕರ್ನಾಟಕದ ಕಲೆಕ್ಷನ್ ಪ್ರಿನ್ಸ್ ಮಗ ಸೇರಿ ಸಿಎಂ ಸಚಿವಾಲಯವನ್ನು ಸುಲಿಗೆ ಅಡ್ಡಾ ಮಾಡಿಕೊಂಡಿದ್ದಾರೆ ಎನ್ನುವುದಕ್ಕೆ ಇದಕ್ಕಿಂತ ದೊಡ್ಡ ಪುರಾವೆ ಬೇಕಿಲ್ಲ? ಸಾರ್ವಜನಿಕ ಸಭೆಯಲ್ಲೇ ಎಗ್ಗಿಲ್ಲದೆ, ನಾಚಿಕೆ ಮಾನ ಮರ್ಯಾದೆ ಬಿಟ್ಟು ವರ್ಗಾವಣೆ ದಂಧೆ ನಡೆಸುವ ಮುಖ್ಯಮಂತ್ರಿ, ಮತ್ತವರ ಸುಪುತ್ರ, ಸಿಎಂ ಕಚೇರಿಯ ಪರ್ಸಂಟೇಜ್ ಪಟಾಲಂ ರಾಜ್ಯದ ಪ್ರತಿಷ್ಠೆಯನ್ನು ಹಣಕ್ಕಾಗಿ ಮಾರಿಕೊಂಡಿದೆ. ಬೀದಿಯಲ್ಲಿಯೇ ಇಷ್ಟಾದರೆ ನಾಲ್ಕು ಗೋಡೆಗಳ ಮಧ್ಯೆ ಇನ್ನೆಷ್ಟು ವ್ಯವಹಾರ ನಡೆಸುತ್ತಿರಬಹುದು? * ರಾಜ್ಯದ ಮುಖ್ಯಮಂತ್ರಿಗೇ ಧಮ್ಕಿ ಹಾಕಿ, "ನಾನು ಹೇಳಿದವರಷ್ಟನ್ನೇ ಮಾಡಿ" ಎನ್ನುವ ಈ ವ್ಯಕ್ತಿ ಮುಖ್ಯಮಂತ್ರಿ ಮಗನೋ ಅಥವಾ ಕರ್ನಾಟಕದ ಸೂಪರ್ ಸಿಎಮ್ಮೋ?? ಅಥವಾ ಮಿನಿಸ್ಟರ್ ಫಾರ್ ಕ್ಯಾಶ್ ಫಾರ್ ಪೋಸ್ಟಿಂಗಾ? ಇಲ್ಲವೇ ಒಳಾಡಳಿತ ಸಚಿವಾಲಯ ಮಾದರಿಯ 'ಒಳ ವಸೂಲಿ ಸಚಿವಾಲಯ'ದ ಸಚಿವರಾ? * ಸ್ವತಃ ಮುಖ್ಯಮಂತ್ರಿಯೇ ಫೋನ್ ಕೊಡುವಷ್ಟು ಪ್ರಭಾವಿಯಾದ ಆ ಭಾರೀ ಆಸಾಮಿ ಯಾರು? ಇಷ್ಟಕ್ಕೂ ಆ ಮಹದೇವ ಎನ್ನುವ ವ್ಯಕ್ತಿ ಯಾರು? ಹಿಂದೊಮ್ಮೆ ನಾನೇ ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ದೆ. ಪ್ರತೀ ವರ್ಗಾವಣೆಗೆ ತಲಾ 30 ಲಕ್ಷ ರೂ. ಪೀಕುತ್ತಿದ್ದ ಗಿರಾಕಿ ಈತ ಎಂದು ತಿಳಿಸಿದ್ದೆ. ಕುಮಾರಸ್ವಾಮಿ ಸುಳ್ಳು ಹೇಳ್ತಾ ಇದ್ದಾರೆ, ಅವರು ಹೇಳೋದು 99.9999% ಸುಳ್ಳು. ಅವರಿಗೆ ನಾನು ಉತ್ತರ ಕೊಡಲ್ಲ, ಅವರು ಹಿಟ್ ಅಂಡ್ ರನ್ ಗಿರಾಕಿ ಎಂದಿದ್ದ ಸಿಎಂ ಸಿದ್ದರಾಮಯ್ಯನವರು ಈಗ ಏನು ಹೇಳುತ್ತಾರೆ? * ಈಗ ಹೇಳಿ Siddaramaiah ನವರೇ, ನೀವು, ನಿಮ್ಮ ಮಗ ಎಷ್ಟು ಪರ್ಸೆಂಟ್ ಗೆ ಹುದ್ದೆಗಳನ್ನು ಮಾರಿದ್ದೀರಿ? ಅದರಲ್ಲಿ ನಿಮಗೆಷ್ಟು? ನಿಮ್ಮ ಮಗನಿಗೆ ಎಷ್ಟು? ನಿಮ್ಮ ಕಚೇರಿಯ ಪರ್ಸಂಟೇಜ್ ಪಟಾಲಂಗೆ ಎಷ್ಟು? * ನಾನು ಹೇಳಿದ್ದೆಲ್ಲಾ ಸುಳ್ಳು ಸುಳ್ಳು ಎಂದು ಸಲೀಸಾಗಿ ಹೇಳುತ್ತೀರಲ್ಲ? ಸತ್ಯ ಎದ್ದು ಎದುರಿಗೇ ಕೂತಿದೆ. ಏನು ಹೇಳುತ್ತೀರಿ? ವಿಡಿಯೋದಲ್ಲಿರುವ ವಿಷಯ ಸುಳ್ಳೋ, ನಿಜವೋ ನಾಡಿನ ಜನ ತೀರ್ಮಾನ ಮಾಡುತ್ತಾರೆ. ಅದರ ಸಾಧಕ ಬಾಧಕ ನಾನೇ ಎದುರಿಸುತ್ತೇನೆ. ಸಾರ್ವಜನಿಕ ಸಭೆಯಲ್ಲೇ ನಿಮ್ಮ 'ಸುಲಿಗೆಪುತ್ರ' ಕಾಸಿಗಾಗಿ ಹುದ್ದೆ ವ್ಯವಹಾರವನ್ನು ಬಟಾಬಯಲು ಮಾಡಿ ನಿಮ್ಮ ವಸೂಲಿ ದಂಧೆಯನ್ನು ಬೆತ್ತಲು ಮಾಡಿದ್ದಾರಲ್ಲ!! ಇದಕ್ಕೆ ಅಹಿಂದ ಮಹಾಪುರುಷರಾದ ತಾವೇ ರಾಜ್ಯದ ಜನರಿಗೆ ಉತ್ತರ ಕೊಡಬೇಕು. * ನಿಮ್ಮಿಂದ ಉತ್ತರವಷ್ಟೇ ಅಲ್ಲ, ನಿಮಗೆ ಮಾನ ಮರ್ಯಾದೆ ಬಹಳ ಜಾಸ್ತಿ ಅಲ್ಲವೇ?ನೈತಿಕ ಮೌಲ್ಯಗಳಂತೂ ದುಪಟ್ಟು ಜಾಸ್ತಿ, ಹೌದಲ್ಲವೇ? ಅದಕ್ಕೆ ಬೆಲೆ ಕೊಟ್ಟು ರಾಜೀನಾಮೆ ಕೊಡಿ. ನಿಮಗೆ ಉಳಿದಿರುವುದು ಸಿಎಂ ಕಚೇರಿ ಖಾಲಿ ಮಾಡುವುದಷ್ಟೇ. ಕೂಡಲೇ ಮುಖ್ಯಮಂತ್ರಿ ಪದವಿಗೆ ರಾಜೀನಾಮೆ ಕೊಡಿ. ಇದು ನನ್ನ ಆಗ್ರಹ. #ಕಾಂಗ್ರೆಸ್_ಸರಕಾರದಲ್ಲಿ_ಕಾಸಿಗಾಗಿ_ಹುದ್ದೆ #CashForPosting
ಹೆಚ್.ಡಿ.ಕುಮಾರಸ್ವಾಮಿ | HD Kumaraswamy143,339 Aufrufe • vor 3 Jahren