
ಹೆಚ್.ಡಿ.ಕುಮಾರಸ್ವಾಮಿ | HD Kumaraswamy
@hd_kumaraswamy • 604,095 subscribers
ಹೆಮ್ಮೆಯ ಕನ್ನಡಿಗ | Member of Parliament -Mandya | Union Minister Of Heavy Industries and Steel - GOI.| Former Chief Minister-Karnataka | ರಾಜ್ಯಾಧ್ಯಕ್ಷ, ಜೆಡಿಎಸ್
Shorts
Videos

📍 New Delhi Today, I welcomed and felicitated Smt. Shilpa K. Shaila, Karnataka's distinguished para-athlete, on her remarkable achievement of winning the 🥉 Bronze Medal in the Women's Shot Put F57 event at the 2026 Commonwealth Games. 🥉 A proud daughter of K.R. Nagar in my Lok Sabha constituency, Shilpa's inspiring journey from overcoming immense personal adversity to bringing laurels to the nation reflects extraordinary determination, perseverance and resilience. 🇮🇳 Her historic achievement is a matter of immense pride for Karnataka and the entire nation, and an inspiration for our younger generation to pursue excellence with courage and commitment. 🥉 I also felicitated her coach, Shri Satyanarayana, and Smt. Pushpa Niranjan Prasad, in recognition of their invaluable contribution to this outstanding accomplishment. 👏 My heartfelt congratulations to Shilpa. I wish her continued success in bringing greater glory to India on the international stage. #CommonwealthGames2026 #CWG2026 #BharatRising
ಹೆಚ್.ಡಿ.ಕುಮಾರಸ್ವಾಮಿ | HD Kumaraswamy17,748 次观看 • 2 天前

📍 New Delhi Chaired a review meeting on strengthening safety standards across India's steel sector, with a focus on enhancing occupational safety, industrial hygiene, process safety and disaster preparedness. 🛡️ Senior officials of the Ministry of Steel, CMDs of Steel CPSEs and concerned stakeholders from across the steel sector participated in the deliberations. ⚙️ We discussed measures to further strengthen safety practices, promote a culture of prevention and reinforce safe operations across the steel value chain. 🇮🇳 Our commitment remains steadfast towards safeguarding our workforce while building a safer, more resilient and globally competitive Indian steel industry. Ministry of Steel #Steel #Safety #AtmanirbharBharat #ViksitBharat
ಹೆಚ್.ಡಿ.ಕುಮಾರಸ್ವಾಮಿ | HD Kumaraswamy13,097 次观看 • 2 天前

Kantara 🙏🙏🙏 A magnificent celebration of Kannada identity. A heartfelt portrayal of our cultural essence, deeply moving and profoundly authentic. A grand unveiling of Tulu Nadu’s rich traditions, spirituality, and divine heritage. This film is a creation that transcends words, a masterpiece of imagination and artistry. In New Delhi, my wife, Smt. Anitha Kumaraswamy, and I had the privilege of watching Kantara: Chapter 1. Heartfelt congratulations to Director Shri Rishab Shetty, Producer Shri Vijay Kiragandur, Hombale Films, and their entire team for this remarkable effort. I hope you continue to create such outstanding works, and may Kannada cinema see many more films of this global calibre. Rishab Shetty Vijay Kiragandur Hombale Films #Kantara1 #Kantara #KantaraLegendChapter1
ಹೆಚ್.ಡಿ.ಕುಮಾರಸ್ವಾಮಿ | HD Kumaraswamy196,104 次观看 • 10 个月前

ಭೂಮಿ ಕಳೆದುಕೊಳ್ಳುವ ಭೀತಿಯಲ್ಲಿರುವ ರೈತರು ಸುಮಾರು 500 ದಿನಗಳಿಂದ ಬಿಡದಿಯಲ್ಲಿ ಶಾಂತಿಯುತವಾಗಿ ಹೋರಾಟ ನಡೆಸುತ್ತಿದ್ದಾರೆ. ಏಕಾಏಕಿ ಅಧಿಕಾರಿಗಳು ಸರ್ವೇ ಮಾಡಲು ಬಂದಿರುವುದನ್ನು ಕಂಡು ಸಹಜವಾಗಿಯೇ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದಕ್ಕೆ ರಾಜ್ಯ ಸರಕಾರದ ಬೇಜವಾಬ್ದಾರಿ ಮತ್ತು ಚಿತಾವಣೆಯೇ ಕಾರಣ. ಆದಾಗ್ಯೂ ಕೆಟ್ಟ ಘಟನೆಗಳಿಗೆ ಅವಕಾಶ ಕೊಡಬೇಡಿ ಎಂದು ರೈತರಿಗೆ ಮನವಿ ಮಾಡುತ್ತೇನೆ. ಶಾಂತಿಯುತ ಹೋರಾಟ ಮುಂದುವರೆಸಿ. ಕಾನೂನಾತ್ಮಕ ಹೋರಾಟ ಮಾಡೋಣ. ನಿಮ್ಮ ನೋವು, ಆಕ್ರೋಶವನ್ನು ದುರುಪಯೋಗ ಮಾಡಿಕೊಳ್ಳಲು ಸರಕಾರಕ್ಕೆ ಅವಕಾಶ ಕೊಡಬೇಡಿ. ಪೊಲೀಸ್ ಇಲಾಖೆಗೆ ನಾನು ಹೇಳುವುದಿಷ್ಟೇ. ಶಾಂತಿಯುತವಾಗಿ ನಡೆಯುತ್ತಿರುವ ಹೋರಾಟಕ್ಕೆ ಸರಕಾರ ನಿಮ್ಮನ್ನೂ ದುರುಪಯೋಗಪಡಿಸಿಕೊಳ್ಳುತ್ತಿದೆ. ನೀವು ಯಾವುದೇ ಕಾರಣಕ್ಕೂ ಸರಕಾರದ ದರ್ಪಕ್ಕೆ ಹೆದರಿ ರೈತ ವಿರೋಧಿ ನೀತಿ ಅನುಸರಿಸಬೇಡಿ. ಒಂದು ವೇಳೆ ಹಾಗೆ ಮಾಡಿದರೆ ಸರಕಾರದ ಕೆಟ್ಟ ನಡವಳಿಕೆಯ ಪಾಲು ನಿಮಗೂ ಹಂಚಿಕೊಳ್ಳುವ ದಿನ ಬಂದೇ ಬರುತ್ತದೆ. #ಬಿಡದಿಉಳಿಸಿ #SaveBidadi
ಹೆಚ್.ಡಿ.ಕುಮಾರಸ್ವಾಮಿ | HD Kumaraswamy19,991 次观看 • 25 天前

I have taken oath as a Cabinet Minister in the NDA Government led by Hon'ble PM Shri Narendra Modi avaru. I extend my respectful thanks to Hon'ble President Mrs. Draupadi Murmu for administering the oath. I also thank the citizens of the Mandya Lok Sabha Constituency, the people of Karnataka, and the cadres of the JDS and BJP parties for giving me the opportunity to serve the country. #NDA #JDS #BJP
ಹೆಚ್.ಡಿ.ಕುಮಾರಸ್ವಾಮಿ | HD Kumaraswamy313,283 次观看 • 2 年前

📍New Delhi 🔹 Submitted a detailed representation to Union Minister for Commerce, Shri PiyushGoyal avaru. 🔹 Highlighted the vast industrial potential of Mandya, Bidar, Raichur, Hubli–Dharwad, Mysuru, Hassan, Kolar, Mangaluru & Chamarajanagar. 🔹 Proposed establishment of Industrial Parks under the Industrial Corridor / NICDP framework. 🔹 Received a highly positive response from the Commerce Ministry. 🔹 Assured that the initiative will be taken up on a massive scale for Karnataka’s growth. 🔹 Aimed at boosting regional industrialisation, strengthening logistics, and generating large-scale employment. #Karnataka
ಹೆಚ್.ಡಿ.ಕುಮಾರಸ್ವಾಮಿ | HD Kumaraswamy80,749 次观看 • 8 个月前

ಈ ಸಲ ಕಪ್ ನಮ್ದು🏆⚡💥 💪 IPL ಟೂರ್ನಿಯಲ್ಲಿ ಐತಿಹಾಸಿಕ ದ್ವಿಗಿಜಯ ಸಾಧಿಸಿದ Royal Challengers Bengaluru ಬೆಂಗಳೂರು ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು. ಆರೂವರೆ ಕೋಟಿ ಕನ್ನಡಿಗರ ಕನಸನ್ನು ನನಸು ಮಾಡಿದ ಪಟಿದಾರ್ ಪಡೆಯ ಶ್ರೇಷ್ಠ ಕ್ರಿಕೆಟ್ ಕನ್ನಡಿಗರು ಮಾತ್ರವಲ್ಲದೆ ಇಡೀ ಜಗತ್ತಿನ ಕ್ರಿಕೆಟ್ ಪ್ರೇಮಿಗಳ ಮನಸೂರೆಗೊಂಡಿದೆ. ಕರ್ನಾಟಕದ ಕ್ರಿಕೆಟ್ ಇತಿಹಾಸದಲ್ಲಿಯೇ ಈ ಗೆಲುವು ಮಹೋನ್ನತ ಮೈಲುಗಲ್ಲು ಎಂಬುದು ನನ್ನ ಅಭಿಪ್ರಾಯ. ಮುಖ್ಯವಾಗಿ 18 ವರ್ಷಗಳಷ್ಟು ಸುದೀರ್ಘ ಕಾಲ ತಂಡ ಶ್ರೇಯಸ್ಸಿಗಾಗಿ ತಮ್ಮನ್ನು ಸಮರ್ಪಣೆ ಮಾಡಿಕೊಂಡ ಹಿರಿಯ ಆಟಗಾರ ಶ್ರೀ Virat Kohli ಅವರನ್ನು ಅಭಿನಂದಿಸುತ್ತೇನೆ. ❤️💛 Royal Challengers Bengaluru #RCB #PlayBold #RCBVictory
ಹೆಚ್.ಡಿ.ಕುಮಾರಸ್ವಾಮಿ | HD Kumaraswamy97,569 次观看 • 1 年前

Met Hon’ble Union Minister Shri Nitin Gadkari avaru in New Delhi today to discuss key infrastructure needs of Karnataka: 🔹 Requested for early completion of Shiradi Ghat Road Project 🔹 Sought support for Peripheral Ring Road & underground road network in Bengaluru 🔹 Discussed critical NH upgrades, bypasses & overbridges across districts 🔹 Thanked him for successful completion of B’luru–Mysuru Expressway & B’luru–Chennai NH Productive discussion focused on strengthening Karnataka’s connectivity and easing traffic congestion. #InfraForKarnataka #BengaluruMobility
ಹೆಚ್.ಡಿ.ಕುಮಾರಸ್ವಾಮಿ | HD Kumaraswamy83,874 次观看 • 1 年前

The assurance given by Hon’ble PM Shri Narendra Modi avaru in the Lok Sabha today is highly welcome. His clear guarantee that the upcoming delimitation process will not discriminate or cause injustice to any state, be it North or South, addresses a deep concern of our region. Reaffirming that the historical proportional representation of states will remain unchanged is a massive victory for cooperative federalism. It respects states like Karnataka that have effectively managed their population growth over the decades. We appreciate this statesman-like commitment to ensuring every voice in a united India is valued equally! 🇮🇳🌾 #Delimitation #CooperativeFederalism #Karnataka #LokSabha #NammaKarnataka
ಹೆಚ್.ಡಿ.ಕುಮಾರಸ್ವಾಮಿ | HD Kumaraswamy29,911 次观看 • 3 个月前

📍 Pune 🟢 Visited the Škoda Volkswagen India facility and congratulated the team on achieving the milestone of producing the 50,000th Škoda Kylaq. 🟠 Observed their advanced manufacturing line, where five modules are produced on a single integrated platform, reflecting efficiency, precision and technological excellence. 🔵 Under the visionary leadership of Hon’ble Prime Minister Shri Narendra Modi avaru, and through the initiatives of Ministry of Heavy Industries, we are strengthening indigenous automobile manufacturing and India’s industrial ecosystem. 🟣 Škoda India is actively contributing to this national mission and advancing the spirit of #AatmanirbharBharat. I conveyed the Government’s and Ministry’s continued support for their efforts. Škoda India Volkswagen India
ಹೆಚ್.ಡಿ.ಕುಮಾರಸ್ವಾಮಿ | HD Kumaraswamy44,856 次观看 • 6 个月前

ರಾಜ್ಯದ ಸಮಸ್ತ ಜನತೆ ಹಾಗೂ ಎಲ್ಲಾ ತಂದೆ ತಾಯಂದಿರು, ಸಹೋದರ ಸಹೋದರಿಯರಿಗೆ ನಾನು ವಿನಮ್ರತೆಯಿಂದ ಹೇಳ ಬಯಸುವುದು ಇಷ್ಟೇ... •ಯಾರು ಕೂಡ ನನ್ನ ಬಗ್ಗೆಯಾಗಲಿ, ನನ್ನ ತಂದೆಯವರ ಬಗ್ಗೆಯಾಗಲಿ ಸಂಶಯಪಡುವುದು ಬೇಡ. ಈ ಪ್ರಕರಣದಲ್ಲಿ ಏನಾದರೂ ಸತ್ಯಾಸತ್ಯತೆ ಇದ್ದರೆ ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು. ಈ ಬಗ್ಗೆ ರಾಜ್ಯದ ಸಹೋದರಿಯರ ಪರವಾಗಿ ನಾನೇ ದನಿ ಎತ್ತುತ್ತೇನೆ.
ಹೆಚ್.ಡಿ.ಕುಮಾರಸ್ವಾಮಿ | HD Kumaraswamy130,761 次观看 • 2 年前

ಕಾಸಿಗಾಗಿ ಹುದ್ದೆ ಉರುಫ್ #CashForPosting ದಂಧೆ ಕರ್ನಾಟಕದಲ್ಲಿ ಅವ್ಯಾಹತವಾಗಿ, ಎಗ್ಗಿಲ್ಲದೆ, ಲಜ್ಜೆಗೆಟ್ಟು ನಡೆದಿದೆ ಎನ್ನುವುದಕ್ಕೆ ಈ ವಿಡಿಯೋ ತುಣುಕೇ ಸಾಕ್ಷಿ. Karnataka Congress ಸರಕಾರದ ವಸೂಲಿ ಬಿಸ್ನೆಸ್ ಹಾದಿಬೀದಿಗೆ ಬಂದಿದೆ. ನೈತಿಕತೆ, ಮೌಲ್ಯ, ಸಾಮಾಜಿಕ ನ್ಯಾಯದ ಡೋಂಗಿ ಹರಿಕಾರನ ಅಸಲಿ ಮುಖ ಅದೇ ಹಾದಿಬೀದಿಯಲ್ಲಿ ಮೂರು ಕಾಸಿಗೆ ಹರಾಜಾಗಿದೆ. * ಕರ್ನಾಟಕದ ಕಲೆಕ್ಷನ್ ಕಿಂಗ್ ಅಪ್ಪ, ಕರ್ನಾಟಕದ ಕಲೆಕ್ಷನ್ ಪ್ರಿನ್ಸ್ ಮಗ ಸೇರಿ ಸಿಎಂ ಸಚಿವಾಲಯವನ್ನು ಸುಲಿಗೆ ಅಡ್ಡಾ ಮಾಡಿಕೊಂಡಿದ್ದಾರೆ ಎನ್ನುವುದಕ್ಕೆ ಇದಕ್ಕಿಂತ ದೊಡ್ಡ ಪುರಾವೆ ಬೇಕಿಲ್ಲ? ಸಾರ್ವಜನಿಕ ಸಭೆಯಲ್ಲೇ ಎಗ್ಗಿಲ್ಲದೆ, ನಾಚಿಕೆ ಮಾನ ಮರ್ಯಾದೆ ಬಿಟ್ಟು ವರ್ಗಾವಣೆ ದಂಧೆ ನಡೆಸುವ ಮುಖ್ಯಮಂತ್ರಿ, ಮತ್ತವರ ಸುಪುತ್ರ, ಸಿಎಂ ಕಚೇರಿಯ ಪರ್ಸಂಟೇಜ್ ಪಟಾಲಂ ರಾಜ್ಯದ ಪ್ರತಿಷ್ಠೆಯನ್ನು ಹಣಕ್ಕಾಗಿ ಮಾರಿಕೊಂಡಿದೆ. ಬೀದಿಯಲ್ಲಿಯೇ ಇಷ್ಟಾದರೆ ನಾಲ್ಕು ಗೋಡೆಗಳ ಮಧ್ಯೆ ಇನ್ನೆಷ್ಟು ವ್ಯವಹಾರ ನಡೆಸುತ್ತಿರಬಹುದು? * ರಾಜ್ಯದ ಮುಖ್ಯಮಂತ್ರಿಗೇ ಧಮ್ಕಿ ಹಾಕಿ, "ನಾನು ಹೇಳಿದವರಷ್ಟನ್ನೇ ಮಾಡಿ" ಎನ್ನುವ ಈ ವ್ಯಕ್ತಿ ಮುಖ್ಯಮಂತ್ರಿ ಮಗನೋ ಅಥವಾ ಕರ್ನಾಟಕದ ಸೂಪರ್ ಸಿಎಮ್ಮೋ?? ಅಥವಾ ಮಿನಿಸ್ಟರ್ ಫಾರ್ ಕ್ಯಾಶ್ ಫಾರ್ ಪೋಸ್ಟಿಂಗಾ? ಇಲ್ಲವೇ ಒಳಾಡಳಿತ ಸಚಿವಾಲಯ ಮಾದರಿಯ 'ಒಳ ವಸೂಲಿ ಸಚಿವಾಲಯ'ದ ಸಚಿವರಾ? * ಸ್ವತಃ ಮುಖ್ಯಮಂತ್ರಿಯೇ ಫೋನ್ ಕೊಡುವಷ್ಟು ಪ್ರಭಾವಿಯಾದ ಆ ಭಾರೀ ಆಸಾಮಿ ಯಾರು? ಇಷ್ಟಕ್ಕೂ ಆ ಮಹದೇವ ಎನ್ನುವ ವ್ಯಕ್ತಿ ಯಾರು? ಹಿಂದೊಮ್ಮೆ ನಾನೇ ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ದೆ. ಪ್ರತೀ ವರ್ಗಾವಣೆಗೆ ತಲಾ 30 ಲಕ್ಷ ರೂ. ಪೀಕುತ್ತಿದ್ದ ಗಿರಾಕಿ ಈತ ಎಂದು ತಿಳಿಸಿದ್ದೆ. ಕುಮಾರಸ್ವಾಮಿ ಸುಳ್ಳು ಹೇಳ್ತಾ ಇದ್ದಾರೆ, ಅವರು ಹೇಳೋದು 99.9999% ಸುಳ್ಳು. ಅವರಿಗೆ ನಾನು ಉತ್ತರ ಕೊಡಲ್ಲ, ಅವರು ಹಿಟ್ ಅಂಡ್ ರನ್ ಗಿರಾಕಿ ಎಂದಿದ್ದ ಸಿಎಂ ಸಿದ್ದರಾಮಯ್ಯನವರು ಈಗ ಏನು ಹೇಳುತ್ತಾರೆ? * ಈಗ ಹೇಳಿ Siddaramaiah ನವರೇ, ನೀವು, ನಿಮ್ಮ ಮಗ ಎಷ್ಟು ಪರ್ಸೆಂಟ್ ಗೆ ಹುದ್ದೆಗಳನ್ನು ಮಾರಿದ್ದೀರಿ? ಅದರಲ್ಲಿ ನಿಮಗೆಷ್ಟು? ನಿಮ್ಮ ಮಗನಿಗೆ ಎಷ್ಟು? ನಿಮ್ಮ ಕಚೇರಿಯ ಪರ್ಸಂಟೇಜ್ ಪಟಾಲಂಗೆ ಎಷ್ಟು? * ನಾನು ಹೇಳಿದ್ದೆಲ್ಲಾ ಸುಳ್ಳು ಸುಳ್ಳು ಎಂದು ಸಲೀಸಾಗಿ ಹೇಳುತ್ತೀರಲ್ಲ? ಸತ್ಯ ಎದ್ದು ಎದುರಿಗೇ ಕೂತಿದೆ. ಏನು ಹೇಳುತ್ತೀರಿ? ವಿಡಿಯೋದಲ್ಲಿರುವ ವಿಷಯ ಸುಳ್ಳೋ, ನಿಜವೋ ನಾಡಿನ ಜನ ತೀರ್ಮಾನ ಮಾಡುತ್ತಾರೆ. ಅದರ ಸಾಧಕ ಬಾಧಕ ನಾನೇ ಎದುರಿಸುತ್ತೇನೆ. ಸಾರ್ವಜನಿಕ ಸಭೆಯಲ್ಲೇ ನಿಮ್ಮ 'ಸುಲಿಗೆಪುತ್ರ' ಕಾಸಿಗಾಗಿ ಹುದ್ದೆ ವ್ಯವಹಾರವನ್ನು ಬಟಾಬಯಲು ಮಾಡಿ ನಿಮ್ಮ ವಸೂಲಿ ದಂಧೆಯನ್ನು ಬೆತ್ತಲು ಮಾಡಿದ್ದಾರಲ್ಲ!! ಇದಕ್ಕೆ ಅಹಿಂದ ಮಹಾಪುರುಷರಾದ ತಾವೇ ರಾಜ್ಯದ ಜನರಿಗೆ ಉತ್ತರ ಕೊಡಬೇಕು. * ನಿಮ್ಮಿಂದ ಉತ್ತರವಷ್ಟೇ ಅಲ್ಲ, ನಿಮಗೆ ಮಾನ ಮರ್ಯಾದೆ ಬಹಳ ಜಾಸ್ತಿ ಅಲ್ಲವೇ?ನೈತಿಕ ಮೌಲ್ಯಗಳಂತೂ ದುಪಟ್ಟು ಜಾಸ್ತಿ, ಹೌದಲ್ಲವೇ? ಅದಕ್ಕೆ ಬೆಲೆ ಕೊಟ್ಟು ರಾಜೀನಾಮೆ ಕೊಡಿ. ನಿಮಗೆ ಉಳಿದಿರುವುದು ಸಿಎಂ ಕಚೇರಿ ಖಾಲಿ ಮಾಡುವುದಷ್ಟೇ. ಕೂಡಲೇ ಮುಖ್ಯಮಂತ್ರಿ ಪದವಿಗೆ ರಾಜೀನಾಮೆ ಕೊಡಿ. ಇದು ನನ್ನ ಆಗ್ರಹ. #ಕಾಂಗ್ರೆಸ್_ಸರಕಾರದಲ್ಲಿ_ಕಾಸಿಗಾಗಿ_ಹುದ್ದೆ #CashForPosting
ಹೆಚ್.ಡಿ.ಕುಮಾರಸ್ವಾಮಿ | HD Kumaraswamy143,313 次观看 • 2 年前

📍Issyk-Kul, Kyrgyz Republic Participated in the 4th Meeting of Ministers of Industry of the SCO Member States in Issyk-Kul, Kyrgyz Republic. The meeting culminated in the signing of a Joint Communique and Protocol aimed at strengthening industrial cooperation and promoting sustainable economic growth across the SCO region. Guided by the vision of Hon'ble Prime Minister Shri Narendra Modi avaru for deeper regional engagement and shared prosperity, I also held productive bilateral meetings with H.E. Seyyed Mohammed Atabek of Iran, H.E. Sherali Kabir of Tajikistan and H.E. Laziz Kudratov of Uzbekistan. Our discussions focused on expanding cooperation in industry, investment, technology and trade. India remains committed to building stronger partnerships and advancing inclusive industrial development within the SCO framework. Randhir Jaiswal India in Kyrgyz Republic Ministry of Heavy Industries Ministry of Steel #SCO #SCOSummit #IndiaAtSCO #SCOIndustryMinisters #ViksitBharat #MakeInIndia #AtmanirbharBharat #IndustrialCooperation
ಹೆಚ್.ಡಿ.ಕುಮಾರಸ್ವಾಮಿ | HD Kumaraswamy16,567 次观看 • 2 个月前

🟢 Proud to inaugurate Ashok Leyland’s electric bus manufacturing facility in Lucknow with Hon’ble Raksha Mantri Rajnath Singh avaru, Hon’ble UP CM Yogi Adityanath avaru & Dy CM keshav prasad m avru. 🔵 A landmark project strengthening Make in India & Aatmanirbhar Bharat, and accelerating India’s shift to clean, sustainable mobility. 🟠 Under Hon’ble PM Narendra Modi avaru’s leadership, #EV adoption is surging through ➡️ FAME-II (₹11,500 cr) ➡️ PM E-DRIVE (₹10,900 cr) ➡️ PLI Auto & ACC schemes 🟣 The newly approved REPM scheme (₹7,280 cr) will boost indigenous manufacturing of critical components for EVs & defence. 🟡 Commend Ashok Leyland & the Hinduja Family for building this world-class facility in just 18 months and prioritising electric buses & battery localisation. 🔴 Together, we are powering India’s green transport revolution 🇮🇳⚡ Ministry of Heavy Industries
ಹೆಚ್.ಡಿ.ಕುಮಾರಸ್ವಾಮಿ | HD Kumaraswamy39,532 次观看 • 7 个月前

ಗೌರವಾನ್ವಿತ ರಾಷ್ಟ್ರಪತಿಗಳು, ದೇಶದ ಪ್ರಥಮ ಪ್ರಜೆ ಆಗಿರುವ ಶ್ರೀಮತಿ ದ್ರೌಪದಿ ಮುರ್ಮು President of India ಅವರನ್ನು ಏಕವಚನದಲ್ಲಿ (ಆ ಪದವನ್ನು ಬರೆಯಲಾರೆ) ಎಂದು ತುಚ್ಛವಾಗಿ ಸಂಬೋಧಿಸಿದ ಕೀಳು, ವಿಕೃತ, ಹೀನ ನಾಲಗೆಯ ಸಿದ್ದರಾಮಯ್ಯ Siddaramaiah ರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೂಡಲೇ ವಜಾ ಮಾಡಬೇಕು.1/6 #ಆಚಾರಗೆಟ್ಟ_ಮುಖ್ಯಮಂತ್ರಿ
ಹೆಚ್.ಡಿ.ಕುಮಾರಸ್ವಾಮಿ | HD Kumaraswamy102,777 次观看 • 2 年前