ಕನ್ನಡ್ವಿರಾಟ's banner
ಕನ್ನಡ್ವಿರಾಟ's profile picture

ಕನ್ನಡ್ವಿರಾಟ

@kohlificationn4,885 subscribers

ಹೆಮ್ಮೆಯ ಕನ್ನಡಿಗ.ಕನ್ನಡದಲ್ಲಿ ಕವನ ಬರೆಯೋದು ಹವ್ಯಾಸ. ಸಮಾನತೆ ನನ್ನ ಧರ್ಮ. ತಂದೆತಾಯಿ ಕೊಟ್ಟ ಭಿಕ್ಷೆ ಈ ಜನ್ಮ. ಕನ್ನಡ ನನ್ನ ದೇಹಾತ್ಮದ ಉಸಿರು. ಕನ್ನಡ ಬಳಸಿದರೆ ಅದು ಸದಾ ಹಸಿರು. ಕನ್ನಡ 🙏

Shorts

🚨ಅಕ್ರಮ ಸಂಬಂಧ ಬೆತ್ತಲಾಗಿ ನಿಂದ🚨 ಎರಡು ನಿಮಿಷದ ಕಾಮ ಜ್ವಾಲೆ ಹರಿಸಲು, ಹುಟ್ಟಿನಿಂದ ಜೊತೆ ಬಂದಿದ್ದ ಮಾನ ಮರ್ಯಾದಿ ಕಳ್ಕೊಂಡ ಈ ಕಾಮ ಪಿಂಡ. ಅಕ್ರಮ ಎಂದಿಗೂ ಅಕ್ರಮವೆ ಸಕ್ರಮ ಎಂದಿಗೂ ಸಕ್ರಮವೆ ಸಕ್ರಮ ಲೈಂಗಿಕತೆಯ ಸುಖ ಸವಿ ಅಕ್ರಮ ಲೈಂಗಿಕತೆ ಆಳವಾದ ಹಾಳು ಬಾವಿ. ಆಳವಾದ ಹಾಳು ಬಾವಿಗೆ ಬಿದ್ದು ಸಾಯಬೇಡ ಸತಿಯ ಮುದ್ದಿಸಿ ಸ್ವರ್ಗ ಸುಖವ ನೀ ನೋಡ

Sensitive content

91,129 views

100% i am sure they are Konganaadu Migrants. The slum pioneers are involving in Road Rage, public nuisance, Rash driving, wheeling on the Road activities in Bengaluru. These beings are unfit to live in a Healthy society, Disgraceful nd Disgusting.

32,836 views

🚨​Maharashtra Bows Down to Karnataka🚨 Hail New champions 🧡🏆🏆🏆❤️ ​Breaking News: The Karnataka Kho Kho team has handed a crushing defeat to Maharashtra in the final. Karnataka has once again proved its supremacy, showing that when it comes to the field, they consistently outmatch Maharashtra. ​Jai Karnataka! 🧡❤️ ​We own Maharashtra every time; they truly find it hard to keep up with Karnataka’s spirit and skill! ​ ​#Karnataka #KhoKhoChampions #JaiKarnataka #KarnatakaVsMaharashtra #Victory #KannadaPride #Champions #SportsNews #KhoKhoFinals

23,692 views

ಮಳವಳ್ಳಿಯಲ್ಲಿ ಮನೆಯಾಳಿ ಭಾಷೆ 😡 ಮನೆಯಾಳಿ ಭಾಷೆ ಬರಹ ಯಾಕೆ ನಮ್ಮ ನಾಡಲ್ಲಿ ಹರಿದು ಬಿಸಾಕುತ್ತಿರುವರು ನೋಡಿ ಸ್ವಲ್ಪ ಅಲ್ಲಿ ಅಲ್ಲಿ ಯಾಕೆ ಹಾಕಿದರು ಮನೆಯಾಳಿ ಭಾಷೆಯ ಇದನ್ನು ಹಾಕಲು ಯಾರು ಕೊಟ್ರು ಅವರಿಗೆ ದೈರ್ಯವ ನಮ್ಮ ನಾಡಿನ ಒಳಗೆ ವಲಸಿಗರ ಜೊತೆ ಅವರ ಭಾಷೆಯು ನುಸುಳುತಿದೆ ಅದನ್ನು ತಡೆಯದೇ ಹೋದರೆ ನಮ್ಮ ಭಾಷೆ ಕುಂದು ತರುತ್ತದೆ.

22,486 views

Videos

kohlificationn's profile picture

🚨 ಮಂಗಳಮುಖಿಯರ ಹಾವಳಿಗೆ ಬ್ರೇಕ್ ಹಾಕಿ! 🚨 ​ಇತ್ತೀಚಿನ ದಿನಗಳಲ್ಲಿ ಮಂಗಳಮುಖಿಯರ ವರ್ತನೆ ಅತಿರೇಕಕ್ಕೆ ಹೋಗುತ್ತಿದೆ. ಮದುವೆ ಮನೆಗಳು, ಸಮಾರಂಭಗಳು ಹಾಗೂ ಹೊಸ ವಾಹನ ಖರೀದಿಸಿದವರ ಬಳಿ ಹೋಗಿ ಸಾವಿರಾರು ರೂಪಾಯಿಗಳಿಗೆ ಬೇಡಿಕೆ ಇಡುತ್ತಿದ್ದಾರೆ. ​❌ ಸಮಸ್ಯೆಗಳು: ​ಹಣ ನೀಡದಿದ್ದರೆ ಸಾರ್ವಜನಿಕವಾಗಿ ಅವಾಚ್ಯ ಶಬ್ದಗಳಿಂದ ನಿಂದಿಸುವುದು. ​ಜನರ ಮೇಲೆ ಒತ್ತಡ ಹೇರಿ ಬಲವಂತವಾಗಿ ವಸೂಲಿ ಮಾಡುವುದು. ​ಬಯಸಿದಷ್ಟು ಹಣ ಸಿಗದಿದ್ದರೆ ಅಸಭ್ಯವಾಗಿ ವರ್ತಿಸಿ ಮುಜುಗರ ಉಂಟುಮಾಡುವುದು. ​ನಮ್ಮ ಸಂಸ್ಕೃತಿಯಲ್ಲಿ ಅವರಿಗೆ ಗೌರವವಿದೆ, ಆದರೆ ಆಶೀರ್ವಾದದ ಹೆಸರಲ್ಲಿ ನಡೆಯುತ್ತಿರುವ ಈ 'ಸುಲಿಗೆ' ನಿಲ್ಲಬೇಕು. ಸಾರ್ವಜನಿಕರಿಗೆ ಕಿರುಕುಳ ನೀಡುತ್ತಿರುವ ಇವರ ಮೇಲೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ​#PublicSafety #Karnataka #Bengaluru #PoliceAction #PublicNuisance #Awareness #TransgenderHarassment #LawAndOrder

ಕನ್ನಡ್ವಿರಾಟ

33,169 views • 6 months ago

kohlificationn's profile picture

🚨ಖ್ಯಾತಿ ಬಯಸದ ಓtiಕ್ಯಾತ ನಮ್ಮ ಪಬ್ಲಿಕ್ ಟಿವಿ ರಂಗನಾಥ 🚨 ಸಮಾಜ ಸೇವಕ,ಊರು ಉದ್ದಾರಕ, ಖ್ಯಾತಿ ಹಾಗು ಲಾಭ ಬಯಸದ ಆಗುಂತಕ,ಜಗತ್ತು ಉದ್ದಾರ ಮಾಡಲು ಬಂದಿರೋ ಮಹಾ ಪುರುಷ, 9 ಗಂಟೆ ಇಂದ 10 ಗಂಟೆ ತನಕ ಪುರಾಣ ಬಿಗಿಯೋ ಮಹಾ ಪುಂಡ, ಬಾಯಿಗೆ ಬಂದಂತೆ ಬೈಗುಳ ನೀಡೋ ಬಹಾದ್ದೂರ್ ಬಾದುಷಾ. ಖ್ಯಾತಿ ಅನ್ನೋದು ಯಾರಿಗೆ ಬೇಡ ರಂಗಣ್ಣ, ನೀನು ಲಾಭ, ಖ್ಯಾತಿ ಇದನ್ನು ಬಯಸದೆ ವಾಹಿನಿ ಆರಂಭ ಮಾಡಿದೆಯಾ ಹೇಳು ಸ್ವಲ್ಪ, ಅಲ್ಪನ ತರ ಯಾಕೆ ಮಾತಾಡುವೆ ಅಂತ ನೀನು ತಿಳಿಸಬೇಕು. ನೀನೊಬ್ಬನೇ ಸಾಚಾ, ಉಳಿದವರು ಕಾಚ ಅನ್ಕೊಂಡಿರೋ ನಿನ್ನ ಬುದ್ಧಿ ತಗೆದು ಹಾಕಿ ಒಳ್ಳೆಯ ಕಾರ್ಯಗಳನ್ನು ಮಾಡು, ನಾವು ರೀಲ್ಸ್ ಪೋಸ್ಟ್ ಮಾಡ್ಕೊಂಡು ನಮ್ಮ ಕೈಲಾದಷ್ಟು ಮಾಡ್ತೀವಿ. ​#PublicTVRanganath ​#RanganathBharadwaj ​#PublicTV ​#BigBulletin ​#KarnatakaMedia ​#MediaRealityCheck ​#KhyathiBayasadaRanganatha ​#9PMShow ​#SocialReformerRanganath ​#KannadaNews ​#PublicTVKannada ​#MediaCriticism ​#KannadaReels ​#NammaKarnataka ​#TruthSeeker ​#RealityCheck

ಕನ್ನಡ್ವಿರಾಟ

26,088 views • 6 months ago

kohlificationn's profile picture

ವರನ ಹುಡುಕಾಟ. ಹುಡುಗೀರ ಮನಸ್ಥಿತಿ ಹೆತ್ತವರ ಮನಸ್ಥಿತಿ. ಶೋಕಿ ಹುಡುಗ - ತಿರ್ಪೆ ಶೋಕಿ ✅ ಜವಾಬ್ದಾರಿ ಹುಡುಗ - ಸಂಸ್ಕಾರವಂತ ❌ ಒಳ್ಳೆಯ ಹುಡುಗ -25000 ಸಂಬಳ ❌ ಮಳ್ಳ ಕಳ್ಳ ಹುಡುಗ-1-5ಲಕ್ಷ ಸಂಬಳ✅ ತಮ್ಮ ಆರ್ಥಿಕತೆ - ಬಡ &ಮಧ್ಯಮ ವರನ ಆರ್ಥಿಕತೆ - ಸಿರಿವಂತ ಶ್ರೀಮಂತ ಬಡ & ಮಧ್ಯಮ - ಗುಣವಂತ ❌ ಶ್ರೀಮಂತ & ಹಣವಂತ- ನಿಂದಕ ಕ್ರೂರಿ ✅ ಒಳ್ಳೆಯ ಹುಡುಗರನ್ನು ಹುಡುಗಿಯರು ಇಷ್ಟ ಪಡೋಲ್ಲ, ಚಪ್ರಿಗಳು ಹಣವಂತರು ತುಕಾಲಿಗಳು ಅಯೋಗ್ಯರು ಇವರ ಮೆನು ಕಾರ್ಡ್ ಅಲ್ಲಿ ಇರೊ ಆಯ್ಕೆಗಳು, ಗುಣವಂತ ಬಡವ ಸರಾಸರಿ ಆದಾಯ ಗಳಿಸೋ ವ್ಯಕ್ತಿ ಇವರೆಲ್ಲ ತಿರಸ್ಕಾರಗಳು. ಚಪ್ರಿ ಹಾಗು ಅಯೋಗ್ಯರ ಪ್ರೀತಿ ಮಾಡಿ ಮದುವೆ ಆದರೆ ಅವರು ನಿಮಗೆ ಕೊಡೊ ಬಹುಮಾನ ನಿಂದನೆ ಹಾಗು ಬೆದರಿಕೆ ಅದರಿಂದ ನೀವು ಸೇರುವಿರೀ ಸಾವಿನ ದಡಕೆ. #lovemakeing #lovemarrige

ಕನ್ನಡ್ವಿರಾಟ

30,809 views • 7 months ago