
M B Patil
@MBPatil • 117,142 subscribers
Minister for Commerce & Industries, Infrastructure GoK | Educationist-Engineer-Basava Literature Enthusiast
Shorts
Videos

From dry, barren land to a thriving green landscape. Witness the transformation. This is what vision, persistence & dedication can create. 🌳 1.5 Crore trees planted, nurtured & protected. Because the mission was never just about planting trees. It is about nurturing them, protecting them and ensuring they survive, thrive and transform the land. What has changed in Vijayapura? - Forest cover increased from 0.17% to 2.4% - Annual rainfall increased by 150 mm - Biodiversity enriched - Groundwater levels improved, helping reduce long-term drought - More rainy days - Among the top 3 cities in the country for clean air - Temperature reduced by 0.5°C And we are not stopping here. Next milestone: 5 Crore trees. Koti Vruksha Abhiyana - from planting trees to building a greener future. The mission continues. 🌿 ದೃಢ ಸಂಕಲ್ಪ–ಅಚಲ ಪ್ರಯತ್ನದಿಂದ ಸಾಧ್ಯವಾದ ಬದಲಾವಣೆ: ಒಂದು ಕಾಲದಲ್ಲಿ ಬಿಸಿಲು-ಬರದ ನಾಡು… ಇಂದು ಹಸಿರಿನ ಹೊದಿಕೆ! ಕೋಟಿ ವೃಕ್ಷ ಅಭಿಯಾನದಿಂದ ವಿಜಯಪುರದ ಹಸಿರು ಕ್ರಾಂತಿಗೆ ಹೊಸ ಅಧ್ಯಾಯ #KotiVrukshaAbhiyana #5CroreTrees #GreenVijayapura #GreenKarnataka #TreePlantation #SustainableKarnataka #GreenerFuture
M B Patil26,999 görüntüleme • 19 gün önce

India's new destination for Knowledge + Wellbeing + Innovation is here: #KWINCity. - 2000+ acres - Just 45 minutes from BIAL - Located on the STRR, Between Dobbaspete and Doddaballapura - 50 km from the city centre KWIN City, comprising four districts—#Knowledge, #Health, #Innovation, and #Research—embodies Karnataka's ambitious vision to become a #GlobalHub. By fostering an IP-led economy, we are creating an ecosystem designed to fuel economic growth, attract global talent, & drive pioneering advancements, positioning #Karnataka as a leader in #innovation & #sustainability. KWIN City stands as a symbol of our dedication to excellence, sustainability, and the well-being of our people.
M B Patil191,759 görüntüleme • 1 yıl önce

ಬರಗಾಲಕ್ಕೆ ಹೆಸರಾಗಿದ್ದ ವಿಜಯಪುರ ಜಿಲ್ಲೆ ಪುನರುಜ್ಜೀವನದ ಸಂಕೇತವಾಗಿದೆ. ಕೆರೆಗಳು, ಕಾಲುವೆಗಳು, ಬಾಂದಾರ-ಬಾವಡಿಗಳು ಮತ್ತೆ ಜೀವ ಪಡೆದಿವೆ. 1.5 ಕೋಟಿಗೂ ಹೆಚ್ಚು ಮರಗಳು ಅರಳಿ, ಹಸಿರು ಸಿರಿ ಮೇಳೈಸಿದೆ. ಒಂದು ದಿಟ್ಟ ದೃಷ್ಟಿಕೋನವು ಬರಗಾಲದ ನೆನಪುಗಳಿಂದ ಹಸುರಿನ ನವಚರಿತೆಯನ್ನು ಹೇಗೆ ಪರಿವರ್ತಿಸಿತು ಎಂಬುದಕ್ಕೆ ಬಸವನಾಡು ಅತ್ಯುತ್ತಮ ಸಾಕ್ಷಿಯಾಗಿದೆ. ಅಭಿವೃದ್ಧಿಯ ಈ ಪಯಣ ರಾಷ್ಟ್ರಕ್ಕೂ ಮಾದರಿ! 2030ಕ್ಕೆ 5 ಕೋಟಿ ಮರಗಳನ್ನು ಬೆಳೆಸುವ ಗುರಿ #kotivrikshaabhiyana #Vijayapura #siddeshwaraswamiji
M B Patil27,438 görüntüleme • 3 ay önce

ಬೆಂಗಳೂರು- ಪುಣೆ-ಮುಂಬೈ ಹೈಸ್ಪೀಡ್ ರೈಲ್ವೆ ಕಾರಿಡಾರ್ಗೆ ಜನಾಂದೋಲನ ಕೇಂದ್ರದ ಬಜೆಟ್ ನಲ್ಲಿ ಘೋಷಿಸಿರುವ ಎಲ್ಲಾ ರೈಲ್ವೆ ಹೈಸ್ಪೀಡ್ ಕಾರಿಡಾರ್ ಗಳಿಗಿಂತ ಮುಖ್ಯವಾಗಿ ಘೋಷಣೆಯಾಗಬೇಕಾಗಿದ್ದು ಮುಂಬೈ-ಪುಣೆ-ಬೆಂಗಳೂರು ಕಾರಿಡಾರ್. ಇದರ ಮಹತ್ವ ಅರಿಯದೆ ನಿರ್ಲಕ್ಷಿಸಲಾಗಿದೆ. ಪೂರಕ ಬಜೆಟ್ ನಲ್ಲಾದರೂ ಈ ಬಗ್ಗೆ ಕೇಂದ್ರ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಉತ್ತರ ಕರ್ನಾಟಕ, ಮಧ್ಯ ಕರ್ನಾಟಕಕ್ಕೆ ಅನುಕೂಲವಾಗುವ ಈ ನಿರ್ಧಾರಕ್ಕೆ ರಾಜ್ಯವನ್ನು ಪ್ರತಿನಿಧಿಸುವ ಬಿಜೆಪಿ ಸಂಸದರು, ಸಚಿವರು ಕೇಂದ್ರದ ಮೇಲೆ ಒತ್ತಡ ಹೇರಬೇಕು. ಇಲ್ಲವಾದಲ್ಲಿ ಕಾರಿಡಾರ್ ಘೋಷಣೆಗಾಗಿ ಜನಾಂದೋಲನ ರೂಪಿಸಬೇಕಾಗುತ್ತದೆ. #UnionBudget2026
M B Patil37,032 görüntüleme • 7 ay önce

ರೈತರಿಗೆ ಸೇರಿದ ಜಮೀನಲ್ಲಿ ಒಂದಿಂಚು ಕೂಡ ಯಾರ ವಶವೂ ಆಗಲು ಬಿಡುವುದಿಲ್ಲ! ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಹೊನವಾಡ ಗ್ರಾಮದ 10 ಸರ್ವೇ ನಂಬರುಗಳ 11 ಎಕರೆ ಆಸ್ತಿ ಮಾತ್ರ ವಕ್ಫ್ ಆಸ್ತಿ ಎಂದು ಗೆಜೆಟ್ ನೋಟಿಫಿಕೇಷನ್ ಆಗಿದ್ದು, ಅದರಲ್ಲಿ 10 ಎಕರೆ 14 ಗುಂಟೆ ಖಬರಸ್ತಾನ ಇದೆ. ಉಳಿದದ್ದು ಈದ್ಗಾ, ಮಸೀದಿ ಇತ್ಯಾದಿ ಕಟ್ಟಡಗಳಿವೆ ಹಾಗೂ ಈ ಭೂಮಿಯು ಗ್ರಾಮ ಪಂಚಾಯಿತಿಯ ವ್ಯಾಪ್ತಿಗೆ ಸೇರಿದ್ದು, ಯಾವುದೇ ರೈತರ ಖಾಸಗಿ ಜಮೀನು ಒಳಪಟ್ಟಿಲ್ಲ ಎಂಬುದನ್ನು ಗಮನಿಸಬೇಕು. ಹಜರತ್ ಪೀರ ದಸ್ತಿಗೀರ ಸಾಬ್ ಮೊಹಮ್ಮದ ಚಿಂಗ್ ಸಿಯಾ ತಖಿಯಾ ದರ್ಗಾ ವಿಜಯಪುರ ಮಹಾಲಬಾಗಯತ ಸೇರಿದ ಆಸ್ತಿಯಾಗಿದ್ದು, ಕೆಳಗಡೆ ತಪ್ಪಾಗಿ ಹೊನವಾಡ ಎಂದು ಸೇರಿದೆ. ಇದು ಗೊಂದಲಕ್ಕೆ ಕಾರಣವಾಗಿದೆ. ಇದು ಗೊಂದಲಕ್ಕೆ ಕಾರಣವಾಗಿದೆ. ಈ ಯಾವ ರೈತರಿಗೂ ವಕ್ಫ ಸಮಿತಿ ಅಥವಾ ಸರ್ಕಾರದ ಇಲಾಖೆಯಿಂದ ಯಾವುದೇ ನೋಟಿಸಗಳು ಬಂದಿಲ್ಲ. ಈಗಾಗಲೇ ಜಿಲ್ಲೆಯಲ್ಲಿ ಹಲವು ರೈತರಿಗೆ ವಕ್ಫ್ ಆಸ್ತಿ ನೋಟಿಸು ಬಂದಿದೆ ಎಂಬ ದೂರುಗಳಿದ್ದು, ವಕ್ಫ್ ಸಮಿತಿ ಮತ್ತು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಕಂದಾಯ ಇಲಾಖೆಯಲ್ಲಿ ಎಲ್ಲ ದಾಖಲೆಗಳನ್ನು ಕೂಲಕುಂಷವಾಗಿ ಪರಿಶೀಲಿಸುತ್ತಾರೆ. ಒಂದೇ ಒಂದು ಇಂಚು ರೈತರ ಜಾಗವು ಅನಗತ್ಯವಾಗಿ, ಆಧಾರ, ದಾಖಲೆಗಳಿಲ್ಲದೆ ವಕ್ಫ ಆಸ್ತಿ ಎಂದು ಸೇರಿಸಲಾಗುವುದಿಲ್ಲ. ಈ ಕುರಿತು ಶೀಘ್ರದಲ್ಲೇ ಸಭೆ ನಡೆಸಿ, ಎಲ್ಲ ಗೊಂದಲಗಳಿಗೆ ಉತ್ತರ ನೀಡಲಾಗುವುದು. ಈ ನಿಟ್ಟಿನಲ್ಲಿ ಸಂಸದ ಶ್ರೀ ತೇಜಸ್ವಿ ಸೂರ್ಯ ಅವರಾಗಲಿ ಮತ್ತೊಬ್ಬರಾಗಲಿ ರಾಜಕಾರಣ ಮಾಡಿ ಜನಸಾಮಾನ್ಯರಲ್ಲಿ ಇಲ್ಲದ ಗೊಂದಲ, ಆತಂಕ ಮೂಡಿಸುವುದು ಬೇಡ. Tejasvi Surya B Z Zameer Ahmed Khan
M B Patil84,870 görüntüleme • 1 yıl önce

ಯುವ ಮನಸುಗಳ ಜೊತೆ ಬಸವನಾಡಿನ ಅಭಿವೃದ್ಧಿ ಕುರಿತ ಅರ್ಥಪೂರ್ಣ ಸಂವಾದ... ಇತ್ತೀಚೆಗೆ ಕೆಲವು ಉತ್ಸಾಹಿ ವಿದ್ಯಾರ್ಥಿಗಳೊಂದಿಗೆ ಅರ್ಥಪೂರ್ಣ ಸಂವಾದ ನಡೆಸಿದೆ. ಈ ಭೇಟಿಯಲ್ಲಿ ವಿಜಯಪುರದ ಸಕಾರಾತ್ಮಕ ಬದಲಾವಣೆಗಳು, ನೀರಾವರಿ, ಕೈಗಾರಿಕಾ ಪ್ರಗತಿ ಹಾಗೂ ಜಿಲ್ಲೆಯ ಅಭಿವೃದ್ಧಿಗಾಗಿ ನನ್ನ ಮುಂದಿನ ಯೋಜನೆಗಳ ಕುರಿತು ಸುದೀರ್ಘವಾಗಿ ಚರ್ಚಿಸಿದೆ. 2013- 2018ರ ಅವಧಿಯಲ್ಲಿ ಅಂದಿನ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರ ನೇತೃತ್ವದಲ್ಲಿ, ನಾನು ಜಲಸಂಪನ್ಮೂಲ ಸಚಿವನಾಗಿ ಜಿಲ್ಲೆಯಲ್ಲಿ ಜಾರಿಗೊಳಿಸಿದ ಐತಿಹಾಸಿಕ ನೀರಾವರಿ ಯೋಜನೆಗಳು. ಜಿಲ್ಲೆಯ ಪರಿಸರ ಕಾಳಜಿಯ ಸಂಕೇತವಾದ 'ಕೋಟಿ ವೃಕ್ಷ ಅಭಿಯಾನ' ಸೇರಿದಂತೆ ಹಲವು ಸಂಗತಿಗಳ ಕಡೆಗೆ ಅವರು ತೋರಿದ ಆಸಕ್ತಿ ತಿಳಿದುಕೊಳ್ಳಬೇಕೆಂಬ ಕುತೂಹಲ ನನಗೆ ಸಂತಸ ತಂದಿದೆ. ವಿದ್ಯಾರ್ಥಿಗಳೊಂದಿಗೆ ನಾನು ಹಂಚಿಕೊಂಡ ಪ್ರಮುಖ ಮಾಹಿತಿಯ ವೀಡಿಯೊ ಇಲ್ಲಿದೆ, ವೀಕ್ಷಿಸಿ... ಈ ಸಂವಾದದ ಮುಂದಿನ ಭಾಗ ಹಾಗೂ ಮತ್ತಷ್ಟು ಆಸಕ್ತಿದಾಯಕ ಮಾಹಿತಿಯುಳ್ಳ ವೀಡಿಯೊವನ್ನು ಮುಂದಿನ ಭಾನುವಾರ ಬೆಳಿಗ್ಗೆ 8:00 ಗಂಟೆಗೆ ಹಂಚಿಕೊಳ್ಳಲಿದ್ದೇನೆ.
M B Patil11,003 görüntüleme • 2 ay önce

Karnataka Deserves Fair Treatment in Airport Upgrades We have no objection to Madurai being declared an international airport, and we welcome its progress. However, Karnataka had already submitted proposals in June 2025 to the Hon’ble Prime Minister and the Hon’ble Civil Aviation Minister seeking international status for Belagavi and Hubballi airports. Copies were also shared with Union Minister Shri Prahlad Joshi and Shri Jagadish Shettar, MP. If Madurai can be considered, Karnataka’s long-pending demand must also be addressed on merit and without delay. Ignoring Belagavi and Hubballi while moving ahead elsewhere amounts to step-motherly treatment towards Karnataka, which is not acceptable. I urge Shri Prahlad Joshi, Shri Jagadish Shettar and Shri Basavaraj Bommai to intervene and ensure that at least one of these airports is granted international status at the earliest. Ram Mohan Naidu Kinjarapu Basavaraj S Bommai Jagadish Shettar Pralhad Joshi
M B Patil24,590 görüntüleme • 6 ay önce

The 'Koti Vrusksha Abhiyana,' an initiative to plant 10 million trees in Vijayapura, spearheaded by me with the support of the government, the forest department, KBJNL and NGOs on the PPP model, has achieved great success and is a model for the entire nation. This remarkable achievement has now been featured in India Today, bringing immense pride to the #Vijayapura district. #KotiVruskshaAbhiyana
M B Patil97,445 görüntüleme • 3 yıl önce

“Success has many fathers, but failure is an orphan” - John F. Kennedy ನಿರಂತರ ಸಭೆಗಳು - ತಾಂತ್ರಿಕ ಚರ್ಚೆ - ಒತ್ತಾಯದ ಫಲ : ಬೆಂಗಳೂರು-ವಿಜಯಪುರ ಬೈಪಾಸ್ ರೈಲು ಸಂಚಾರ ಆರಂಭಕ್ಕೆ ಮುನ್ನುಡಿ ಬೆಂಗಳೂರು-ವಿಜಯಪುರ ನಡುವಿನ ರೈಲು ಸಂಚಾರಕ್ಕೆ 14-15 ಗಂಟೆಗಳ ಕಾಲ ಹಿಡಿಯುತ್ತಿದೆ. ಇದರಿಂದಾಗಿ, ಎರಡೂ ನಗರಗಳ ನಡುವೆ ಓಡಾಡುವ ಸಾರ್ವಜನಿಕರಿಗೆ ಸಮಯ ವ್ಯರ್ಥವಾಗುತ್ತಿದೆ. ಇದನ್ನು 10 ಗಂಟೆಗಳಿಗೆ ಇಳಿಸಲು ರೈಲ್ವೆ ಅಧಿಕಾರಿಗಳೊಂದಿಗೆ, ಸಚಿವರೊಂದಿಗೆ ಹಲವು ಸಭೆಗಳನ್ನು ನಡೆಸಿ, ಗದಗ ಬೈಪಾಸ್ ಮೂಲಕ ರೈಲು ಸಂಚಾರಕ್ಕೆ ಒತ್ತಾಯಿಸಿ ರೂಪುರೇಷೆ ಸಿದ್ಧಪಡಿಸಲಾಯಿತು. ಈ ಬಗ್ಗೆ ಕೇಂದ್ರ ಸಚಿವರಿಗೂ ಮನವಿ ನೀಡಿ ಒತ್ತಾಯಿಸಿದ್ದೆ. ಈ ಎಲ್ಲಾ ಪ್ರಯತ್ನಗಳ ಫಲವೆಂಬಂತೆ 2 ದಿನಗಳ ಹಿಂದೆ ಬೆಂಗಳೂರು-ವಿಜಯಪುರದ ನಡುವೆ ಹುಬ್ಬಳ್ಳಿ-ಗದಗ ಬೈಪಾಸ್ ಮಾರ್ಗವಾಗಿ ವಿಶೇಷ ರೈಲು ಓಡಿಸಿರುವುದು ಸ್ವಾಗತಾರ್ಹ. ನಮ್ಮ ಪ್ರಯತ್ನಗಳಿಗೆ ಸಾರ್ಥಕ ಫಲಿತಾಂಶ - ಸಾರ್ವಜನಿಕರಿಗೆ ಪ್ರಯಾಣದ ಅವಧಿ ಕಡಿಮೆಯಾಗಿದ್ದು ಸಂತಸದ ವಿಷಯ. ನಡೆದ ಪ್ರಮುಖ ಸಭೆಗಳು: • 2024 ಮಾರ್ಚ್ 15 : ನೈರುತ್ಯ ರೈಲ್ವೆ ಅಧಿಕಾರಿಗಳೊಂದಿಗೆ ಸಭೆ • 2024 ಸೆಪ್ಟೆಂಬರ್ 9 : ಕೇಂದ್ರ ರೈಲ್ವೆ (ರಾಜ್ಯ ಖಾತೆ) ಸಚಿವರಾದ ಶ್ರೀ ವಿ. ಸೋಮಣ್ಣ ಅವರೊಂದಿಗೆ ಮಹತ್ವದ ಸಭೆ • 2025 ಏಪ್ರಿಲ್ 16, ಮೇ 31, ಡಿಸೆಂಬರ್ 3 : ಮುಂದುವರಿದ ಸಭೆಗಳು V. Somanna #ಕಾಯಕವೇಕೈಲಾಸ #ಸತ್ಯಮೇವಜಯತೇ
M B Patil30,300 görüntüleme • 8 ay önce

ಖಾಸಗಿ ಶಾಲೆಯನ್ನೂ ಮೀರಿಸುವಂತಹ ಕೋಟ್ಯಾಳದ ಸುಂದರ ಸರ್ಕಾರಿ ಶಾಲೆ! ಬಿಐಎಎಲ್ ಫೌಂಡೇಶನ್ ನ ₹3.25 ಕೋಟಿ ಸಿಎಸ್ಆರ್ ಅನುದಾನ ಹಾಗೂ ದಾನಿಗಳ ಸಹಕಾರದೊಂದಿಗೆ ತಿಕೋಟಾ ತಾಲೂಕಿನ ಕೋಟ್ಯಾಳ ಗ್ರಾಮದಲ್ಲಿ ನೂತನ ಸುಸಜ್ಜಿತ ಶಾಲಾ ಕಟ್ಟಡವನ್ನು ಲೋಕಾರ್ಪಣೆಗೊಳಿಸಿದ್ದೇವೆ. ಸರ್ಕಾರಿ ಶಾಲೆ ಎಂದರೆ ಹೀಗಿರಬೇಕು ಎಂಬಂತೆ ಇದೆ!: 7,000 ಚದರ ಅಡಿ ವಿಸ್ತೀರ್ಣದ ಹೊಸ ಕಟ್ಟಡ, STEM ಲ್ಯಾಬ್, ನಲಿ-ಕಲಿ ಕೊಠಡಿ, 135 ಹೊಸ ಪೀಠೋಪಕರಣ, ಆಟೋಪಕರಣ ಪ್ರತ್ಯೇಕ ಶೌಚಾಲಯ, ಸುಸಜ್ಜಿತ ಅಡುಗೆ ಕೊಠಡಿ ಮತ್ತು ವಿಶಾಲ ಊಟದ ಸಭಾಂಗಣ ಸೇರಿದಂತೆ ಮಕ್ಕಳ ಕಲಿಕಗೆ ಹಲವು ಸೌಲಭ್ಯಗಳು. ಸರ್ಕಾರಿ ಶಾಲೆಗಳ ಇತಿಹಾಸದಲ್ಲೇ ಇದು ಹೊಸ ಮೈಲಿಗಲ್ಲು!
M B Patil11,232 görüntüleme • 2 ay önce

ಫಾಕ್ಸ್’ಕಾನ್ ಯಶಸ್ಸಿಗೆ ರಾಜ್ಯ ಸರ್ಕಾರವೇ ಕಾರಣ! ಫಾಕ್ಸ್’ಕಾನ್ ಅಧ್ಯಕ್ಷರು - ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಮಾತುಕತೆಯ ಮೂಲಕ ಕಂಪೆನಿಯನ್ನು ರಾಜ್ಯಕ್ಕೆ ಕರೆತಂದು 300ಎಕರೆ ಭೂಮಿ ನೀಡಿದ್ದೇವೆ. ಉತ್ತೇಜನ- ಸೇರಿದಂತೆ ಅನೇಕ ಸೌಲಭ್ಯಗಳನ್ನು ಕೊಟ್ಟ ಪರಿಣಾಮ ಫಾಕ್ಸ್’ಕಾನ್ ಯಶಸ್ವಿಯಾಗಿ ಮುನ್ನಡೆಯಲು ಕಾರಣವಾಗಿದೆ. ಇದು ನಾನು, ಸಿಎಂ, ಐಟಿ ಸಚಿವರು ಸೇರಿದಂತೆ #ನಮ್ಮಸರ್ಕಾರ ದ ಸಾಧನೆ. ಕೇಂದ್ರ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ನಮ್ಮ ರಾಜ್ಯಕ್ಕೆ ಒಂದಾದರು ಸೆಮಿಕಂಡಕ್ಟರ್ ಸಂಸ್ಥೆಯನ್ನು ಕೊಟ್ಟು ಅದರ ಕ್ರೆಡಿಟ್ ತೆಗೆದುಕೊಳ್ಳಲಿ ಬೇಡವೆಂದವರು ಯಾರು?! #FOXCONN Siddaramaiah Priyank Kharge / ಪ್ರಿಯಾಂಕ್ ಖರ್ಗೆ
M B Patil29,093 görüntüleme • 8 ay önce

The Hon’ble German Federal Chancellor’s visit was entirely a private, pre-scheduled programme, limited to visits to Bosch and IISc, with no official talks with the State Government. In such a situation, the question of the Chief Minister or Ministers formally receiving him does not arise - had there been any government-level engagements, the Hon’ble Chief Minister himself would have led the reception. Nevertheless, as instructed by the Hon’ble Chief Minister, and in keeping with protocol and the dignity of Karnataka, a formal welcome and see-off were extended. BJP’s attempt to politicise even a private visit of an international dignitary is petty and irresponsible. Siddaramaiah BJP Karnataka
M B Patil26,907 görüntüleme • 8 ay önce

Karnataka is set to soar higher! With the recent MoU between the Karnataka Govt and Tata Group's #AirIndia for a state-of-the-art ₹1,300 Cr #MRO facility at Kempegowda International Airport, a new chapter in aviation has begun. This project will create 1,200 direct jobs and 20,000+ indirect opportunities, with the recent groundbreaking ceremony marking a new era in India's aviation sector!
M B Patil54,539 görüntüleme • 1 yıl önce

Once known for droughts, Vijayapura is now a symbol of revival. Lakes revived, over 1.3 crore trees planted, and forests blooming across the region. From dry land to deep green, this is a story of hope and transformation. Watch how a bold vision turned struggle into sustainability. A model for the nation! #kotivrikshaabhiyana #Vijayapura #siddeshwaraswamiji
M B Patil40,287 görüntüleme • 1 yıl önce

Industrial Revolution in North Karnataka Begins The Dharwad-Hubballi region is set to witness a major industrial revolution with the establishment of an industrial corridor spanning 6,000 acres near Dharwad. This development will also serve as a precursor to a comprehensive industrial transformation in North Karnataka. #BengaluruMumbaiIndustrialCorridor #BMIC
M B Patil54,919 görüntüleme • 2 yıl önce