
News Karnataka
@newskarnataka • 6,705 subscribers
Read https://t.co/HNRzwJ5Q6Y for latest news. For Kannada News https://t.co/OeXyVehhyk
Videos

ಮುಖ ಗುರುತು ಸಿಗದ ಹಾಗೆ ಹೊ*ಡೆದು ಹಾಕ್ತೀವಿ ಪುನೀತ್ ಕೆರೆಹಳ್ಳಿಗೆ ಜೀವ ಬೆದರಿಕೆ ನಿನಗೆ ಹೆಚ್ಚು ದಿನ ಆಯಸ್ಸಿಲ್ಲ, 50 ಲಕ್ಷಕ್ಕೆ ಡೀಲ್ ಕೊಟ್ಟು ಮು*ಗಿಸ್ತೀವಿ..! ಗೋಹ*ತ್ಯೆ* ವಿಚಾರದಲ್ಲಿ ಪುನೀತ್ ಕೆರೆಹಳ್ಳಿಗೆ ಓಪನ್ ಜೀವ ಬೆದರಿಕೆ. ಫರಂಗಿಪೇಟೆ ಮೂಲದ ಮುಸ್ಲಿಂ ವ್ಯಕ್ತಿಯ ಸಂಭಾಷಣೆ.. ಆಡಿಯೋ ವೈರಲ್ ಗೋ ರಕ್ಷಕ ಪುನೀತ್ ಕೆರೆಹಳ್ಳಿ ಅವರಿಗೆ ಮೊಬೈಲ್ ಕರೆ ಮಾಡಿ ನೇರವಾಗಿ ಪ್ರಾಣ ಬೆದರಿಕೆ ಹಾಕಿರುವ ಘಟನೆ ಬೆಳಕಿಗೆ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಆಡಿಯೋ ತೀವ್ರ ಚರ್ಚೆಗೆ ಗ್ರಾಸವಾಗಿದೆ. ವೈರಲ್ ಆಗಿರುವ ಆಡಿಯೋ ಸಂಭಾಷಣೆಯಲ್ಲಿ, ಅತ್ಯಂತ ಆಕ್ಷೇಪಾರ್ಹ ಹಾಗೂ ಹಿಂಸಾತ್ಮಕ ಪದಗಳನ್ನು ಬಳಸಿ ಧಮಕಿ ಹಾಕಿದ್ದಾನೆ, ದೊಡ್ಡ ಮೊತ್ತದ ಹಣ ಖರ್ಚು ಮಾಡಿಯಾದರೂ ಮುಗಿಸುವುದಾಗಿ ಹೇಳಿದ್ದಾನೆ. ಅಷ್ಟೇ ಅಲ್ಲದೆ, ಧೈರ್ಯವಿದ್ದರೆ ಮಂಗಳೂರಿಗೆ ಬರುವಂತೆ ಮುಖಾಮುಖಿ ಸವಾಲು ಹಾಕಿದ್ದಾನೆ. #viralaudio #puneetkerehalli #bengaluru #mangaluru #threat #newskarnataka
News Karnataka10,615 views • 4 months ago
No more content to load