
ರವಿ ಕೀರ್ತಿ ಗೌಡ
@ravikeerthi22 • 15,369 subscribers
ಕನ್ನಡಿಗ 💛♥️ ಮೈಸೂರು 😇 ಹವ್ಯಾಸಿ ಹವಾಮಾನ ಪರಿವೀಕ್ಷಕ
Shorts
Videos

ಮೈಸೂರು ನಗರದ ವಿವೇಕಾನಂದ ವೃತ್ತದಲ್ಲಿರುವ ಮೊಹನ್ ಜ್ಯುವೆಲರಿ ವಿರುದ್ಧ ನೂರಾರು ಗ್ರಾಹಕರು ವಂಚನೆ ಆರೋಪ ಮಾಡಿದ್ದಾರೆ. ಕಳೆದ ಎರಡು ಆವೃತ್ತಿಗಳಲ್ಲಿ ಕಂತು ಕಟ್ಟಿಸಿಕೊಂಡು ಗ್ರಾಹಕರಿಗೆ ಚಿನ್ನ ನೀಡುವ ಮೂಲಕ ನಂಬಿಕೆ ಗಳಿಸಿದ್ದ ಸಂಸ್ಥೆ, ಈ ಬಾರಿ ಹೆಚ್ಚಿನ ಮೊತ್ತದ ಹಣ ಹೂಡಿಕೆ ಮಾಡಿಸಿಕೊಂಡಿದೆ ಎನ್ನಲಾಗಿದೆ. ಆದರೆ, ಕಳೆದ ಒಂದು ವಾರದಿಂದ ಜುವೆಲ್ಲರಿ ಅಂಗಡಿ ಬಾಗಿಲು ಮುಚ್ಚಿದ್ದು, ಮಾಲೀಕರ ಮನೆಯೂ ಖಾಲಿಯಾಗಿರುವುದು ಗ್ರಾಹಕರ ಆತಂಕಕ್ಕೆ ಕಾರಣವಾಗಿದೆ.
ರವಿ ಕೀರ್ತಿ ಗೌಡ53,529 次观看 • 2 天前

ಮತ್ತಿನಲ್ಲಿದ್ದ ಕೇರಳದ ಯುವಕರಿಗೆ ಸ್ಥಳೀಯರಿಂದ ಸಖತ್ ಗೂಸಾ ಇಲ್ಲಿನ ರಾಮಸ್ವಾಮಿ ವೃತ್ತದಲ್ಲಿ ಘಟನೆ. ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಯುವತಿಯರ ಮೇಲೆ ಅಡ್ಡಾದಿಡ್ಡಿಯಾಗಿ ಕಾರು ಹರಿಸಿದ ಆರೋಪ. ಅಪಘಾತದ ಬಳಿಕ ಕಾರು ನಿಲ್ಲಿಸದೇ ಪರಾರಿಯಾಗಲು ಯತ್ನಿಸಿದ ಯುವಕರನ್ನು ಸ್ಥಳೀಯರು ಸಿನಿಮೀಯ ರೀತಿಯಲ್ಲಿ ಚೇಸ್ ಮಾಡಿ ಹಿಡಿದಿದ್ದಾರೆ. .
ರವಿ ಕೀರ್ತಿ ಗೌಡ137,106 次观看 • 5 天前