
Santosh Lad Official
@SantoshSLadINC • 14,103 subscribers
Labour Minister, GoK I Dharwad District Incharge I MLA Kalaghatagi-Alnavar Constituency | ಹೆಮ್ಮೆಯ ಕನ್ನಡಿಗ | Philanthropist | Believer in Social Justice
Shorts
Videos

Public service is not a film! Nothing works here in a cinematic way. There is no space for gimmicks, and people will never applaud mere acting. Shri Pawan Kalyan is also well aware of this. Yet, he has put himself in a situation where he is forced to act even in politics!
Santosh Lad Official153,566 次观看 • 6 个月前

We in Karnataka led by CM of Karnataka Shri Siddaramaiah will do whatever it takes to aid & encourage the whole world to invest in our state. Speaking at the House of Lords in UK, invited all to Karnataka as I recounted our shared pasts and the possibilities & potential for growth that our state holds. It was a warm and wonderful interaction & I look forward to seeing its positive impact in the days to come. #IndoEuropeanInvestmentMeet #InvestInKarnataka #Karnataka Invest Karnataka
Santosh Lad Official48,037 次观看 • 1 年前

ಎರಡು ದಿನಗಳ ನಿರಂತರ ಅಲೆದಾಟ, ಆತಂಕ, ನಿದ್ದೆ ಇಲ್ಲದ ದಣಿವು ಎಲ್ಲವನ್ನೂ ನಮ್ಮ ಜನಗಳ ನಲ್ಮೆಯ ಮಾತುಗಳು ಒಂದೇ ಕ್ಷಣದಲ್ಲಿ ಕರಗಿಸಿ ಬಿಟ್ಟವು! ಇಂತಹ ಸವಾಲಿನ ಸನ್ನಿವೇಶಗಳು ಎದುರಾದಾಗಲೆಲ್ಲ ನನಗೆ ಬೆನ್ನು ತಟ್ಟಿ, ಶಕ್ತಿ ತುಂಬಿ ಕಳಿಸುವ ನಾಡಿನ ಜನರ ಪ್ರೀತಿಯ ಮುಂದೆ ಎಂಥ ದಣಿವೂ ನಗಣ್ಯ! #PahalgamTerroristAttack #Pahalgam
Santosh Lad Official23,211 次观看 • 1 年前
3:07
Sensitive content
This media may contain sensitive content.

ಇತ್ತೀಚೆಗೆ ಹೊರರಾಜ್ಯಗಳಿಂದ ವಲಸೆ ಬರುವ ಕಾರ್ಮಿಕರಿಂದ ಅಪರಾಧಗಳ ಸಂಖ್ಯೆ ಹೆಚ್ಚುತ್ತಿರುವ ಸಂಗತಿಯನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಈಗಾಗಲೇ ಸಂಘಟಿತ ವಲಯದಲ್ಲಿ ಹೊರರಾಜ್ಯಗಳಿಂದ ಬರುವ ವಲಸೆ ಕಾರ್ಮಿಕರ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸಿ, ನಿಗಾ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಅದರಂತೆ ಅಸಂಘಟಿತ ವಲಯದಲ್ಲಿ ದುಡಿಯಲು ಹೊರರಾಜ್ಯಗಳಿಂದ ವಲಸೆ ಬರುವವರ ಬಗ್ಗೆಯೂ ಮಾಹಿತಿ ಸಂಗ್ರಹಣೆ ಮಾಡಿ, ನಿಗಾ ವಹಿಸಲು ಕ್ರಮವಹಿಸುವ ಬಗ್ಗೆ ಸರ್ಕಾರದ ವಿವಿಧ ಇಲಾಖೆಗಳೊಂದಿಗೆ, ಮಾನ್ಯ CM of Karnataka ಅವರೊಂದಿಗೆ ಚರ್ಚಿಸಿ, ಸೂಕ್ತ ಕಾನೂನು ರಚಿಸುವ ಬಗ್ಗೆ ತೀರ್ಮಾನಿಸಲಾಗುವುದು. #MigrantLabourers #Karnataka
Santosh Lad Official14,036 次观看 • 1 年前

ಇಂದು ಮಂಡಿಸಲಾದ ಕೇಂದ್ರ ಬಜೆಟ್ ನಲ್ಲಿ ಮಧ್ಯಮ ವರ್ಗದ ಜನರ ಕಣ್ಣೊರೆಸುವ ತಂತ್ರಗಳನ್ನು ಅನುಸರಿಸಲಾಗಿದೆಯೇ ಹೊರತು ರಾಷ್ಟ್ರಕ್ಕಾಗಲಿ, ಕರ್ನಾಟಕಕ್ಕಾಗಲಿ ಒಳಿತಾಗುವ ಅಂಶಗಳು ತೀರ ಕಮ್ಮಿ. ಇನ್ನು 'ಬಿಹಾರ ಮತ್ತು ಆಂದ್ರಪ್ರದೇಶ ರಾಜ್ಯಗಳಿಗೆ ಬೆಣ್ಣೆ, ಕರ್ನಾಟಕಕ್ಕೆ ಸುಣ್ಣ ಪದ್ಧತಿ' ಮತ್ತೊಮ್ಮೆ ಮುಂದುವರೆದಿದೆ. ತಾವು ಪ್ರತಿನಿಧಿಸುವ ರಾಜ್ಯ ಎಂಬ ದಾಕ್ಷಿಣ್ಯಕ್ಕಾದರೂ Nirmala Sitharaman ಅವರು ರಾಜ್ಯಕ್ಕೇನಾದರೂ ಕೊಡುಗೆ ಕೊಡಬಹುದು ಎಂಬ ನಿರೀಕ್ಷೆ ಎಂದಿನಂತೆ ಹುಸಿಯಾಗಿದೆ! #UnionBudget2025 #Budget2025
Santosh Lad Official10,487 次观看 • 1 年前