
Yaduveer Wadiyar
@yaduveerwadiyar • 13,826 subscribers
Member of Parliament, Mysore-Kodagu
Shorts
Videos

A video has gone viral showing three men, reportedly from Bangladesh, living in Bengaluru, working as security guards and auto drivers, and openly inviting others to come and work here. In another recent video, a woman openly stated that to escape the Assam Government’s crackdown on illegal immigrants, Bengaluru has become the safer option. If these claims are true, this is nothing short of outrageous. It exposes large-scale infiltration and a complete collapse of law enforcement in Karnataka. The Congress Government’s indifference has turned the State into a soft refuge for illegal immigrants - posing a direct and serious threat to public safety and internal security.
Yaduveer Wadiyar185,784 просмотров • 5 месяцев назад

They claimed Chamundi Hill is not Hindu property. They sought to undermine Dasara’s Dharmic essence. Now, the police have mistreated a woman devotee on her way for Chamundi Devi’s darshan. The Congress government’s conduct is a direct assault on Hindu faith and devotion to Chamundi Tayi. This cannot be tolerated.
Yaduveer Wadiyar109,953 просмотров • 8 месяцев назад

ಕೋಟೆ ನಾಡು ಚಿತ್ರದುರ್ಗದಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗ ದಳದ ವತಿಯಿಂದ ನಡೆಯುವ ಏಷ್ಯಾದ ಎರಡನೇ ದೊಡ್ದ ಹಿಂದೂ ಮಹಾ ಗಣಪತಿ ಮಹೋತ್ಸವ ಹಾಗೂ ಬೃಹತ್ ಶೋಭಾ ಯಾತ್ರೆಯಲ್ಲಿ ಪಾಲ್ಗೊಂಡುˌ ಶ್ರೀ ವಿನಾಯಕನ ಭವ್ಯ ಮೂರ್ತಿಗೆ ಮಂಗಳಾರ್ತಿಯನ್ನು ನೆರವೇರಿಸಿˌ ನಾಡಿನ ಒಳಿತಿಗಾಗಿ ಭಕ್ತಿಯಿಂದ ಪ್ರಾರ್ಥಿಸಲಾಯಿತು. In the historic fort town of Chitradurga, I participated in Asia’s second-largest Hindu Maha Ganapati Mahotsav and the grand Shobha Yatra organized by Vishwa Hindu Parishad and Bajrang Dal. I performed the Mangalarati for the magnificent idol of Lord Vinayaka and offered heartfelt prayers for the well-being of all. #Chitradurga #GanapatiMahotsav #VHP #BajrangDal #ShobhaYatra #LordGanesha #CulturalHeritage #KarnatakaEvents #HinduFestival #CommunityUnity #YaduveerWadiyar
Yaduveer Wadiyar52,136 просмотров • 8 месяцев назад

ಒಬ್ಬ ವ್ಯಕ್ತಿ ಕೆಆರ್‌ಎಸ್ ಅಣೆಕಟ್ಟಿನ ಪರಿಧಿಯನ್ನು ನಿರ್ಲಜ್ಜವಾಗಿ ಉಲ್ಲಂಘಿಸಿ ಮುಖ್ಯ ನೀರು ಬಿಡುಗಡೆ ಗೇಟ್‌ಗಳ ಮುಂದೆ ನೇರವಾಗಿ ನಿಂತಿರುವುದು ನನ್ನ ತಕ್ಷಣದ ಗಮನಕ್ಕೆ ಬಂದಿದೆ - ಈ ಪ್ರದೇಶವು ಅತ್ಯಂತ ಕಟ್ಟುನಿಟ್ಟಾದ ಭದ್ರತೆಗೆ ಒಳಪಡಬೇಕು. ಈ ಆಘಾತಕಾರಿ ಅಜಾಗರೂಕ ಕೃತ್ಯವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಸಹ ಪ್ರಸಾರ ಮಾಡಿದ್ದಾನೆ ಕೂಡ, ಇದು ಅಣೆಕಟ್ಟಿನ ಸುತ್ತಮುತ್ತಲ ಭದ್ರತಾ ದುರ್ಬಲತೆಗಳನ್ನು ಮತ್ತು ರಾಜ್ಯ ಸರ್ಕಾರದ ಅಧಿಕಾರಿಗಳು ತಮ್ಮ ಮೂಲಭೂತ ರಕ್ಷಣೆಯ ಕರ್ತವ್ಯವನ್ನು ಪೂರೈಸುವಲ್ಲಿ ಸಂಪೂರ್ಣ ವಿಫಲತೆಯನ್ನು ಬಹಿರಂಗಪಡಿಸಿದೆ. ಒಬ್ಬ ವ್ಯಕ್ತಿಯನ್ನು ಸಹ ಅಣೆಕಟ್ಟಿನ ಗೇಟ್‌ಗಳನ್ನು ತಲುಪಲು ಅನುಮತಿಸುವುದು ಭದ್ರತಾ ದುರಂತಕ್ಕಿಂತ ಕಡಿಮೆಯಿಲ್ಲ. ಇದು ಕೇವಲ ಅತಿಕ್ರಮಣದ ವಿಷಯವಲ್ಲ; ಇದು ಜೀವಹಾನಿಗೆ ಕಾರಣವಾಗಬಹುದಾದ ವಿಷಯ - ಅನುಮಾನಾಸ್ಪದ ಈ ಅಪಾಯದ ವಲಯಕ್ಕೆ ಅವರೆಲ್ಲರೂ ಹೇಗೆ ತಲುಪಿದ್ದಾರೆ ಎಂಬುದನ್ನು ತಿಳಿಯಬೇಕಾಗಿದೆ ಇದು ಸಂಭಾವ್ಯ ಪರಿಣಾಮಗಳ ದುರಂತ ಮತ್ತು ಅಪರಾಧ ಎರಡೂ ಕೂಡ. ಈ ಘಟನೆಯು ರಾಜ್ಯ ಸರ್ಕಾರದ ಅಸಮರ್ಥತೆಯನ್ನು ಬಹಿರಂಗಪಡಿಸುತ್ತದೆ. - ಮಂಜೂರಾದ ಭದ್ರತಾ ಹುದ್ದೆಗಳಲ್ಲಿ ಅರ್ಧದಷ್ಟು ಮಾತ್ರ ಭರ್ತಿಯಾಗಿವೆ. - 43 ಸಿಸಿಟಿವಿ ಕ್ಯಾಮೆರಾಗಳಲ್ಲಿ 7 ಮಾತ್ರ ಕಾರ್ಯನಿರ್ವಹಿಸುತ್ತಿವೆ. - ಬೇಲಿ ಇಲ್ಲ, ಎಚ್ಚರಿಕೆ ಫಲಕಗಳಿಲ್ಲ, ಭದ್ರತಾ ಸಲಕರಣೆಗಳಿಲ್ಲ. ಇದು ಕೇವಲ ಅಜಾಗರೂಕತೆಯಲ್ಲ - ಇದು ರಾಜ್ಯ ಭದ್ರತೆಯ ಆತಂಕಕಾರಿ ವೈಫಲ್ಯ. - ಅವನು ಅಧಿಕಾರಿಗಳ ಕಣ್ತಪ್ಪಿಸಿ ಹೇಗೆ ಅಲ್ಲಿಗೆ ದಾಟಿದನು? - ಕಾವಲುಗಾರರು ಎಲ್ಲಿದ್ದರು? - ಒಂದು ಮಗು ಅವನನ್ನು ಹಿಂಬಾಲಿಸಿದ್ದರೆ ಏನಾಗುತ್ತಿತ್ತು? - ದ್ವಾರಗಳು ತೆರೆದಿದ್ದರೆ ಏನಾಗುತ್ತಿತ್ತು? ನಾನು ಈ ವಿಚಾರದಲ್ಲಿ ತಕ್ಷಣದ ಮತ್ತು ಪಾರದರ್ಶಕ ತನಿಖೆಯನ್ನು ಒತ್ತಾಯಿಸುತ್ತೇನೆ. ಡ್ಯಾಮ್ ಭದ್ರತೆಗೆ ಕೈಗೊಂಡಿರುವ ಮುನ್ನೆಚ್ಚರಿಕೆಗಳನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಬೇಕು, ವಿಳಂಬವಿಲ್ಲದೆ ಸರಿಪಡಿಸುವ ಕ್ರಮಗಳನ್ನು ಪ್ರಾರಂಭಿಸಬೇಕು ಮತ್ತು ಜವಾಬ್ದಾರರನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದು ನಾನು ಸರ್ಕಾರವನ್ನು ಒತ್ತಾಯಿಸುತ್ತೇನೆ. ಭದ್ರದ ವೈಫಲ್ಯ ಏನಾದರೂ ಇದ್ದರೆ ಇದ್ದರೆ ಅದು ಸಾರ್ವಜನಿಕ ನಂಬಿಕೆಗೆ ದ್ರೋಹ ಮತ್ತು ವಿಪತ್ತಿಗೆ ಮುಕ್ತ ಆಹ್ವಾನ. It has come to my immediate attention that a man has brazenly breached the perimeter of the KRS dam and stood directly in front of the main water release gates - an area that must be under the strictest security protocols. This shockingly reckless act was even broadcast on Instagram, blatantly exposing the dam’s vulnerabilities and the utter failure of state authorities to fulfill their fundamental duty of protection. Allowing even one individual to reach the gates of a dam is nothing short of an unmitigated security catastrophe. It is not simply a matter of trespassing; it is a matter that could have resulted in catastrophic loss of life - whether an unsuspecting child wandered into this danger zone or the gates were opened without warning. The potential consequences are both tragic and criminal. This incident lays bare the incompetence of the state government. - Only half the sanctioned security posts are filled. - Only 7 out of 43 CCTV cameras are working. - No fencing, no warning boards, no enforcement. This is not just reckless - this is an alarming failure of state security. - How did he get past without being stopped? - Where were the guards? - What if a child had followed him? - What if the gates had opened? I demand an immediate and transparent inquiry. I urge the government to publicly release all findings, initiate corrective measures without delay, and hold those responsible to account. Anything less is a betrayal of public trust and an open invitation for disaster. Video credit: Good News Kannada #KRSDamBreach #DamSecurityFailure #PublicSafetyCrisis #KRSVulnerability #YKCW #Yaduveerwadiyar #mysurump
Yaduveer Wadiyar54,834 просмотров • 11 месяцев назад

ಇಂದು ಬೆಂಗಳೂರು ನಗರದ ಕೇಂದ್ರ ಸ್ಥಾನದಲ್ಲಿ ತುರ್ತು ಕಾರ್ಯಕ್ರಮದ ನಿಮಿತ್ತ ಶೀಘ್ರವಾಗಿ ತಲುಪಲು ನಾನು ಮೈಸೂರು ರಸ್ತೆಯಿಂದ ನಮ್ಮ ಮೆಟ್ರೊ ನೇರಳೆ ಮಾರ್ಗದ ಮೂಲಕ ಸಂಚರಿಸಿದೆ. ರಸ್ತೆಯ ಮೂಲಕ ಬಹಳ ಸಮಯ ತೆಗೆದುಕೊಳ್ಳಬಹುದಾಗಿದ್ದ ಕೆಲಸವನ್ನು ಬೆಂಗಳೂರು ಮೆಟ್ರೋದ ತಡೆರಹಿತ ಸಂಪರ್ಕದಿಂದಾಗಿ ಬಹಳ ಕಡಿಮೆ ಅವಧಿಯಲ್ಲಿ ಪೂರ್ಣಗೊಳಿಸಲಾಯಿತು. ಇಂತಹ ವಿಶ್ವ ದರ್ಜೆಯ ಸಾರ್ವಜನಿಕ ಸಾರಿಗೆ ಮೂಲಸೌಕರ್ಯವು ಕೇಂದ್ರ ಸರ್ಕಾರ ಮತ್ತು ನಮ್ಮ ಬಿಜೆಪಿ ಸಂಸದರ ನೇತೃತ್ವದಲ್ಲಿ ನಗರ ಚಲನಶೀಲತೆಯನ್ನು ಬಲಪಡಿಸಲು ನಡೆಯುತ್ತಿರುವ ಅದ್ಭುತ ಕೆಲಸವನ್ನು ಪ್ರತಿಬಿಂಬಿಸುತ್ತದೆ. ಬೆಂಗಳೂರಿನ ಬೆಳೆಯುತ್ತಿರುವ ಸಾರಿಗೆ ಜಾಲವು ನಿಜವಾಗಿಯೂ ಅನುಕೂಲಕರ, ಪರಿಣಾಮಕಾರಿ ಮತ್ತು ಸಾರ್ವಜನಿಕ ಸ್ನೇಹಿಯಾಗಿದೆ. Had urgent work in the heart of Bengaluru today. Since my vehicles were on Mysuru Road, I chose the Metro to move around the city and it proved to be the fastest and most convenient option. What could have taken a long time by road was completed in a very short span, thanks to Bengaluru Metro’s seamless connectivity. Such world-class public transport infrastructure reflects the phenomenal work being done under the leadership of the Central Government and our BJP MPs to strengthen urban mobility. Bengaluru’s growing transit network is truly convenient, efficient, and user-friendly.
Yaduveer Wadiyar20,444 просмотров • 3 месяцев назад

ಮೈಸೂರಿನ ಕೆಆರ್'ಎಸ್ ರಸ್ತೆಗೆ ಮರುನಾಮಕರಣ ಮಾಡುವ ಪ್ರಸ್ತಾಪದ ಕುರಿತು "ಕೆಆರ್ಎಸ್ ರಸ್ತೆಗೆ ಅಧಿಕೃತ ಹೆಸರು ನೀಡಿರುವ ಉಲ್ಲೇಖಗಳಿಲ್ಲ" ಎಂದು ಹೇಳಿಕೆ ನೀಡಿರುವ ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರನ್ನು ಇಂದು ಭೇಟಿಯಾಗಿˌ ಇತಿಹಾಸದಲ್ಲಿ ಈ ರಸ್ತೆಗಿರುವ ಪ್ರಾಮುಖ್ಯತೆˌ ಕೇಂದ್ರ ಸರ್ಕಾರದ ನಕ್ಷೆಗಳ ದಾಖಲಾತಿಗಳು ಹಾಗೂ ಮರುನಾಮಕರಣ ಬೇಡ ಎಂದು ಸಾರ್ವಜನಿಕರು ಹಾಗೂ ವಿವಿಧ ಸಂಘ ಸಂಸ್ಥೆಗಳು ಸಲ್ಲಿಸಿರುವ ಮನವಿ ಪತ್ರಗಳನ್ನು ಆಯುಕ್ತರಿಗೆ ನೀಡಿದೆ. ಕೂಡಲೆ ಎಲ್ಲ ದಾಖಲೆಗಳು ಹಾಗೂ ರಸ್ತೆಗಿರುವ ಇತಿಹಾಸವನ್ನು ಸೂಕ್ತವಾಗಿ ಪರಿಶೀಲಿಸಿ ಈ ಗೊಂದಲಕ್ಕೆ ತೆರೆ ಎಳೆದುˌ ರಸ್ತೆಯ ಮರುನಾಮಕರಣದ ಶಿಫಾರಸ್ಸನ್ನು ಕೈಬಿಡಬೇಕೆಂದು ಮನವಿ ಮಾಡಲಾಯಿತು. Today, I met the Commissioner of Mysuru City Corporation to express our angst against the proposal to rename Princess Road. The Commissioner had earlier stated that "there are no official references to the name Princess Road." During the meeting, we presented documents highlighting the historical significance of the road, references from central government maps, and petitions from citizens and various organizations opposing the renaming. I urged the Commissioner to thoroughly review all records and the historical importance of the Princess Road. I also requested that the recommendation for renaming be withdrawn to put an end to this confusion. Preserving Mysuru's rich heritage and respecting the sentiments of the people remains my utmost priority.
Yaduveer Wadiyar44,695 просмотров • 1 год назад

ಮೈಸೂರಿನಲ್ಲಿ ಮಹಾರಾಜ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪ್ರತಿಮೆಯ ಮೇಲೆ ನಡೆದ ಈ ಅಗೌರವದ ಕೃತ್ಯವನ್ನು ನಾವು ಬಲವಾಗಿ ಖಂಡಿಸುತ್ತೇವೆ. ಅವರು ನನ್ನ ಪೂರ್ವಜರು ಎಂಬ ಕಾರಣಕ್ಕಾಗಿ ಮಾತ್ರವಲ್ಲ, ಅವರು ರಾಜ್ಯ ಮತ್ತು ರಾಷ್ಟ್ರಕ್ಕಾಗಿ ಕೈಗೊಂಡ ದೂರದೃಷ್ಟಿಯ ಅಭಿವೃದ್ಧಿ ಕಾರ್ಯಗಳಿಗೆ ಈ ನಾಡಿನ ಜನತೆ ಆಭಾರಿಯಾಗಿ ಸ್ಮರಿಸುತ್ತಿದ್ದಾರೆ. ಅವರ ಗೌರವ ಭಾವನೆಗಳಿಗೆ ಧಕ್ಕೆ ಉಂಟಾಗಿದೆ. ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಪೊಲೀಸರು ತ್ವರಿತವಾಗಿ ಪ್ರತಿಕ್ರಿಯಿಸಿದ್ದಕ್ಕಾಗಿ ನಾವು ಅವರಿಗೆ ಕೃತಜ್ಞರಾಗಿರುತ್ತೇವೆ. ಆದಾಗ್ಯೂ, ಐತಿಹಾಸಿಕ ಮತ್ತು ಸಾಂಸ್ಕೃತಿಕ ಪ್ರಾಮುಖ್ಯತೆಯ ಸ್ಮಾರಕಗಳು ಮತ್ತು ಪ್ರತಿಮೆಗಳಿಗೆ ಹೆಚ್ಚಿನ ಜಾಗರೂಕತೆ ಮತ್ತು ರಕ್ಷಣೆಯನ್ನು ವಿಸ್ತರಿಸಬೇಕೆಂದು ನಾವು ಸಂಬಂಧಪಟ್ಟ ಅಧಿಕಾರಿಗಳನ್ನು ಒತ್ತಾಯಿಸುತ್ತೇವೆ. ಅಂತಹ ವ್ಯಕ್ತಿಗಳ ಘನತೆ ಮತ್ತು ಗೌರವವನ್ನು ರಕ್ಷಿಸಬೇಕು, ಏಕೆಂದರೆ ಅವರು ನಮ್ಮ ಪರಂಪರೆ ಮತ್ತು ಹೆಮ್ಮೆಯನ್ನು ಸಂಕೇತಿಸುತ್ತಾರೆ ಮತ್ತು ನಮ್ಮ ರಾಷ್ಟ್ರದ ಅತ್ಯಮೂಲ್ಯ ಸಂಪತ್ತಾಗಿರುತ್ತಾರೆ. We strongly condemn the disrespectful act committed against the statue of His Highness Krishnaraja Wadiyar. Our condemnation is not merely because he is my ancestor, but because he is a revered figure in the hearts of the people of Karnataka — remembered with deep respect for the visionary development work he undertook for the state and the nation. We are grateful to the police for their swift response in handling the situation. However, we urge the concerned authorities to extend greater vigilance and protection to monuments and statues of historical and cultural importance. The dignity and honor of such personalities must be safeguarded at all costs, as they symbolize the legacy and pride of our heritage.
Yaduveer Wadiyar32,989 просмотров • 1 год назад

ಬಂಡೀಪುರ ರಾತ್ರಿ ಸಂಚಾರ ಪ್ರಾರಂಭಿಸುವ ವಿಷಯಕ್ಕೆ ಸಂಬಂಧಿಸಿದಂತೆ ಉಪ ಮುಖ್ಯಮಂತ್ರಿಯವರು ಸಂವಾದ ನಡೆಸಲು ಕರೆ ನೀಡಿದಾಗ, ಯಾರು ವನ್ಯಜೀವಿಗಳ ಪರವಾಗಿ ನಿಲ್ಲುತ್ತಾರೆ ಎಂಬ ಪ್ರಶ್ನೆ ಉದ್ಭವಿಸುತ್ತದೆ – ವನ್ಯಜೀವಿ ಪ್ರೇಮಿಗಳು, ಪರಿಸರವಾದಿಗಳು, ರಾಜಕಾರಣಿಗಳು, ಕನ್ನಡ ಪರ ಹೋರಾಟಗಾರರು, ಈ ಪ್ರದೇಶದಲ್ಲಿ ನೆಲೆ ಇರುವ ನಿವಾಸಿಗಳು, ಅರಣ್ಯ ಅಧಿಕಾರಿಗಳು ಯಾರು? ಕೇರಳದಿಂದ ಒತ್ತಡ ಹೆಚ್ಚಾಗುತ್ತಿದ್ದರೂ,ಈ ಹಿಂದಿನ ಕರ್ನಾಟಕ ಸರ್ಕಾರಗಳು ರಾತ್ರಿ ಪ್ರಯಾಣ ನಿಷೇಧ ಜಾರಿಗೊಳಿಸಿದ್ದವು. ಬಂಡೀಪುರ ಪರಿಸರ ವ್ಯವಸ್ಥೆಯನ್ನು ರಕ್ಷಿಸಲು ಸುಪ್ರೀಂ ಕೋರ್ಟ್ ಕಟ್ಟುನಿಟ್ಟಿನ ಆದೇಶವನ್ನು ಸಹ ನೀಡಿದೆ. ಆದರೂ, ಈ ನಿಷೇಧವನ್ನು ತೆರವುಗೊಳಿಸುವ ಪ್ರಯತ್ನಗಳನ್ನು ದೃಢವಾಗಿ ತಿರಸ್ಕರಿಸುವ ಬದಲು, ನಮ್ಮ ರಾಜ್ಯದ ಉಪ ಮುಖ್ಯಮಂತ್ರಿ ಚರ್ಚೆಗೆ ಒತ್ತಾಯಿಸುತ್ತಿದ್ದಾರೆ ಎಂದು ತೋರುತ್ತದೆ ಇದರ ಕುರಿತು ಅರಣ್ಯ ಸಚಿವ ಈಶ್ವರ ಖಂಡ್ರೆಯವರು ಸಹ ಪ್ರಸ್ತಾಪವನ್ನು ನಿರಾಕರಿಸುತ್ತಿಲ್ಲ. ವಯನಾಡ್ ಮತದಾರರನ್ನು ಸೆಳೆಯಲು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಹಾಗೂ ಕಾಂಗ್ರೆಸ್ ಸರ್ಕಾರದ ಈ ಬೇಜವಾಬ್ದಾರಿಯ ತುಷ್ಟೀಕರಣದಿಂದಾಗಿ ಕರ್ನಾಟಕದ ವನ್ಯಜೀವಿ ಮತ್ತು ಪರಿಸರ ಪರಂಪರೆಯನ್ನು ಅಪಾಯಕ್ಕೆ ದೂಡಿದಂತಾಗುತ್ತದೆ. ಇಂತಹ ಕ್ರಮಗಳು ನಿಷ್ಪ್ರಯೋಜಕ ಹಾಗೂ ನ್ಯಾಯಸಮ್ಮತವಾದುದಲ್ಲ. When the Deputy CM calls for a "dialogue" on the Bandipur issue, who will stand up for the wildlife - the true and rightful inhabitants of this sanctuary? Despite mounting pressure from Kerala, previous Karnataka governments have stood firm in enforcing the night travel ban. The Supreme Court has issued a strict order to protect Bandipur’s fragile ecosystem. Yet, instead of firmly rejecting attempts to lift this ban, the Deputy CM seems to be pushing for discussions, while Forests Minister Eshwar Khandre fails to categorically deny the proposal. This irresponsible appeasement of Wayanad voters and the Congress High Command puts Karnataka’s invaluable wildlife and environmental heritage at risk. Such actions are both indefensible and completely unjustifiable. #ProtectBandipur #StandForWildlife #DKShivakmar #EshwarKhandre
Yaduveer Wadiyar31,018 просмотров • 1 год назад

ಕಾಂಗ್ರೆಸ್ ಹೈಕಮಾಂಡ್ ಒತ್ತಾಯಕ್ಕೆ ಮಣಿದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಾದು ಹೋಗುವ ಹೆದ್ದಾರಿಯಲ್ಲಿ ರಾತ್ರಿ ಸಂಚಾರಕ್ಕೆ ನಿಷೇದವನ್ನು ಕೈ ಬಿಡಲು ಕರ್ನಾಟಕ ರಾಜ್ಯ ಸರ್ಕಾರ ಮುಂದಾಗಿದ್ದುˌ ಇದರಿಂದಾಗಿ ಉಂಟಾಗುವ ಅನಾಹುತಗಳು ಮತ್ತು ವನ್ಯಜೀವಿ ಹಾಗೂ ಮಾನವ ಸಂಘರ್ಷದ ಸಂಭವಗಳು ಹೆಚ್ಚಾಗುವ ಸಾಧ್ಯತೆ ಇರುವ ಕಾರಣ ಇಂತಹ ವಿಷಯಗಳಲ್ಲಿ ರಾಜ್ಯ ಸರ್ಕಾರ ಯಾರೊಂದಿಗೂ ರಾಜಿಯಾಗದೆ ಪರಿಸರ ಹಾಗೂ ವನ್ಯಜೀವಿಗಳ ಸಂರಕ್ಷಣೆಗಾಗಿ ತನ್ನ ನಿರ್ಧಾರಗಳನ್ನು ಕೈಗೊಳಳ್ಳಬೇಕಿದೆ. ಜೊತೆಗೆ ರಾಜ್ಯದ ಅರಣ್ಯ ಸುರಕ್ಷತೆಯ ವಿಷಯಗಳಲ್ಲಿ ಕಾಂಗ್ರೆಸ್ ಹೈಕಮಾಂಡ್ ಹಸ್ತಕ್ಷೇಪ ಮಾಡುತ್ತಿರುವುದು ಸರಿಯಲ್ಲ ಹಾಗಾಗಿ ಈ ವಿಷಯದ ಕುರಿತು ಕೇಂದ್ರ ಸರ್ಕಾರದ ಮಾನ್ಯ ಅರಣ್ಯ ಸಚಿವಾಲಯವು ತುರ್ತು ಕ್ರಮ ಕೈಗೊಳ್ಳಬೇಕೆಂದು ಇಂದಿನ ಲೋಕಸಭೆಯ ಕಲಾಪದಲ್ಲಿ ಸದರಿ ವಿಷಯವನ್ನು ಪ್ರಸ್ತಾಪಿಸಿದೆ. The Karnataka State Government, allegedly bowing to pressure from the Congress High Command, is moving towards lifting the night traffic ban on the highway passing through the Bandipur Tiger Reserve. This decision could lead to increased accidents and rising human-wildlife conflict. Matters concerning wildlife and environmental protection must be handled with utmost seriousness, without political compromise. Such interference by the Congress High Command in forest safety matters is deeply concerning. Therefore, I raised this issue in today's Lok Sabha session, urging the Honourable Union Ministry of Environment and Forests to take urgent action to safeguard the ecological sanctity of Bandipur and ensure long-term wildlife protection. #SaveBandipur #WildlifeConservation #ForestProtection #SayNoToNightTraffic #BandipurTigerReserve #EnvironmentalSafety #HumanWildlifeConflict #ParliamentDebate #YKCW #YaduveerWadiyar
Yaduveer Wadiyar22,459 просмотров • 1 год назад

ಕೆ.ಎನ್. ರಾಜಣ್ಣ ಅವರಂತಹ ಹಿರಿಯ ಸಚಿವರಾದವರು ಪರಿಸ್ಥಿತಿಯ ಗಂಭೀರತೆಯನ್ನು ಪರಿಹರಿಸುವ ಬದಲು ಸ್ಥಳೀಯ ಪೊಲೀಸರ ಮೇಲೆ ಆರೋಪ ಹೊರಿಸುತ್ತಿದ್ದಾರೆ. ಇಂತಹ ಬೇಜವಾಬ್ದಾರಿ ಹೇಳಿಕೆ ನೀಡುವ ಮೂಲಕ, ಅವರು ಪೊಲೀಸ್ ಪಡೆಯ ಆತ್ಮಸ್ಥೈರ್ಯವನ್ನು ಕುಗ್ಗಿಸುವುದಲ್ಲದೆ, ಗಲಭೆಕೋರರ ತಪ್ಪನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಇದು ಒಂದು ನಿರ್ದಿಷ್ಟ ಸಮುದಾಯವನ್ನು ಸಮಾಧಾನಪಡಿಸುವ ಪ್ರಯತ್ನದಂತೆ ಕಾಣುತ್ತದೆ. ಕಾನೂನಿನ ಮುಂದೆ ಎಲ್ಲರೂ ಒಂದೇ ಸಮಾಜದಲ್ಲಿ ಸಮಾನತೆಯನ್ನು ಕಾಯಬೇಕೆ ಹೊರತು ಕಾನೂನು ಜಾರಿ ಸಂಸ್ಥೆಯ ನೈತಿಕತೆಯನ್ನು ದುರ್ಬಲಗೊಳಿಸುವ ಮತ್ತು ಹಿಂಸಾಚಾರವನ್ನು ಸಮರ್ಥಿಸಿಕೊಳ್ಳುವಂತಹ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಿˌ ರಾಜ್ಯದ ಸುಸ್ಥಿರತೆಯನ್ನು ಕಾಪಾಡುವಲ್ಲಿ ರಾಜ್ಯ ಸರ್ಕಾರ ಗಂಭೀರತೆಯಿಂದ ಕೆಲಸ ಮಾಡಬೇಕು. Senior ministers like K.N. Rajanna, instead of addressing the gravity of the situation, are placing blame on the local police. By making such irresponsible statements, they are not only demoralizing the police force but also justifying the actions of the rioters. This appears to be an attempt to appease a particular community. In a society where everyone is equal before the law, it is essential to uphold justice rather than weaken the moral authority of law enforcement and justify violence. The state government must act with seriousness and work towards maintaining stability rather than making statements that undermine the rule of law. #YKCW #LawAndOrder #RespectLawEnforcement #NoToAppeasement #StopViolence
Yaduveer Wadiyar23,597 просмотров • 1 год назад

ಕರ್ನಾಟಕದ ಕಾಂಗ್ರೆಸ್ ಸರ್ಕಾರ ಕೇಂದ್ರ ಸರ್ಕಾರವನ್ನು ಯಾವುದೇ ಹುರುಳಿಲ್ಲದೆ ಟೀಕಿಸುತ್ತಾ,ತೆರಿಗೆ,ಜಿ.ಎಸ್.ಟಿ ಹಾಗೂ ಇನ್ನಿತರ ವಿಚಾರಗಳಲ್ಲಿ ನಾಡಿನ ಜನತೆಯ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರದ ಅಸಮರ್ಥತೆ, ಸ್ಥಳೀಯ ಚುನಾವಣೆಗಳನ್ನು ನಡೆಸದಿರುವ ಮತ್ತು ಸರ್ಕಾರಿ ನೌಕರರ ವೇತನವನ್ನು ಹೆಚ್ಚಿಸದಿರುವುದರ ಕುರಿತು ಮಾತನಾಡಿ ಸದನದಲ್ಲಿ ಕಾಂಗ್ರೆಸ್ ಸರ್ಕಾರದ ದ್ವೀಮುಖ ನೀತಿಯನ್ನು ಖಂಡಿಸಿದೆ. The Congress government in Karnataka is unnecessarily criticizing the central government and misleading the people of the state on issues like taxes, GST, and other matters. In the Lok Sabha, I condemned the Congress government's hypocrisy by highlighting its incompetence, failure to conduct local elections, and inability to increase the salaries of government employees. #YKCW #Parliamentsession #ykcwadiyar #mysuru #viksitbharat
Yaduveer Wadiyar22,582 просмотров • 1 год назад

ನಾಡಿನ ಸಮಸ್ತ ಜನತೆಗೆ ಶ್ರೀ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು. ಜಗನ್ಮಾತೆ ತಾಯಿ ಶ್ರೀಮಂಗಳ ಗೌರಿಯು ಎಲ್ಲರಿಗೂ ಒಳಿತನ್ನು ಮಾಡಲಿˌ ವಿಘ್ನವಿನಾಶಕ ಶ್ರೀ ವಿನಾಯಕನು ಎಲ್ಲರ ಸಂಕಷ್ಟಗಳನ್ನು ದೂರಮಾಡಿ ಸಕಲ ಸೌಭಾಗ್ಯˌ ಆಯುರಾರೋಗ್ಯವನ್ನು ನೀಡಿ ಆಶೀರ್ವದಿಸಲಿ ಎಂದು ಪ್ರಾರ್ಥಿಸುತ್ತೇವೆ. Heartfelt greetings to all the people of our land on the occasion of Shree Gowri–Ganesha festival. May Goddess Shreemangala Gowri bless everyone with prosperity, and may Lord Vighnavinashaka Ganesha remove all obstacles and shower blessings of happiness, health, and wellbeing upon all. #GowriGanesha #FestivalGreetings #YKCW #YaduveerWadiyar #MysuruKodaguMP
Yaduveer Wadiyar13,096 просмотров • 9 месяцев назад
Больше нет контента для загрузки
