#ಕನ್ನಡ

ಕನ್ನಡದಲ್ಲಿ ಪ್ರಶ್ನೆ ಕೇಳಿದ ವಿದ್ಯಾರ್ಥಿಗೆ ಕನ್ನಡದಲ್ಲಿ ಉತ್ತರಿಸಿದ ಶಿಕ್ಷಕರಿಗೆ ಎಂಥ ಗತಿ ಬಂದಿದೆ ನೋಡಿ.! ಏನ್ ನಡೀತಿದೆ #ಕನ್ನಡ ನಾಡಿನಲ್ಲಿ.? ಮುಂದೆ ಕನ್ನಡ ಕೇಳೋಕೆ ಅಥವಾ ಕನ್ನಡದಲ್ಲಿ ಮಾತಾಡಿದ್ರೆ ಎಲ್ಲಿ ಕೆಲಸ ಹೋಗ್ತದೆ ಅನ್ನೋ ಭಯದ ವಾತಾವರಣ ನಿರ್ಮಾಣ ಮಾಡ್ತಿರುವ ನೀಚರಿಗೆ ಧಿಕ್ಕಾರ.! ಕರ್ನಾಟಕದಲ್ಲಿ ಇಂಗ್ಲೀಷ್ ಸಾರ್ವಭೌಮವೇ.?
ಚೇತನ್ ಸೂರ್ಯ ಎಸ್ - Chethan Surya S79,630 views • 1 year ago

💛❤️✊ ಈ ವಿಡಿಯೋದಲ್ಲಿ ನಾವುಗಳು ರೌಡಿಗಳಂತೆ ಕಂಡರೆ‚ ಕೇಳಿಸ್ಕೊಳ್ಳಿ ಕನ್ನಡಕ್ಕಾಗಿ ರೌಡಿಗಳಾಗೋಕು ಸಿದ್ದ.. ಪೋಲೀಸರ ಸಮ್ಮುಖದಲ್ಲಿ ಕಾನೂನಾತ್ಮಕವಾಗಿ ಕನ್ನಡ ಪಾಠ ಮಾಡಿ ಅವನೂರಿಗೆ ವಾಪಾಸ್ ಓಡಿಸಿದ್ದೇವೆ. ✊ #ಕನ್ನಡ #Kannada #stophindiarrogance #chethan_surya #ಚೇತನ್_ಸೂರ್ಯ #yuvakarnatakavedike #ಯುವ_ಕರ್ನಾಟಕ_ವೇದಿಕೆ
ಚೇತನ್ ಸೂರ್ಯ ಎಸ್ - Chethan Surya S115,803 views • 2 years ago







