#cabinet

JoshiPralhad's profile picture

A smarter, faster and more transparent Public Distribution System is taking shape under the visionary leadership of Hon’ble PM Shri Narendra Modi Ji. The Union #Cabinet’s approval to extend SARTHAK-PDS till 2031 with an outlay of ₹25,530 crore marks a transformative step towards strengthening food security for over 81 crore NFSA beneficiaries. With AI, Machine Learning, Blockchain and real-time monitoring systems, ration distribution across India will become more efficient, transparent and beneficiary-centric. Technology-driven governance ensuring last-mile delivery with accountability and speed. ಪ್ರಧಾನಮಂತ್ರಿ ಶ್ರೀ Narendra Modi ಅವರ ದೂರದೃಷ್ಟಿ ನಾಯಕತ್ವದಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆಯು (PDS) ಹೆಚ್ಚು ಸಕ್ಷಮ, ವೇಗ ಹಾಗೂ ಪಾರದರ್ಶಕವಾಗಲಿದೆ. ₹25,530 ಕೋಟಿ ವೆಚ್ಚದೊಂದಿಗೆ 'ಸಾರ್ಥಕ್-ಪಿಡಿಎಸ್' (SARTHAK-PDS) ಯೋಜನೆಯನ್ನು 2031ರವರೆಗೆ ವಿಸ್ತರಿಸಲು ಕೇಂದ್ರ ಸಚಿವ ಸಂಪುಟವು ಅನುಮೋದನೆ ನೀಡಿದೆ. ಈ ಮಹತ್ವದ ನಿರ್ಧಾರವು 81 ಕೋಟಿಗೂ ಹೆಚ್ಚು ಎನ್‌ಎಫ್‌ಎಸ್‌ಎ (NFSA) ಫಲಾನುಭವಿಗಳ ಆಹಾರ ಭದ್ರತೆಯನ್ನು ಬಲಪಡಿಸುವಲ್ಲಿ ಒಂದು ಪರಿವರ್ತನಾತ್ಮಕ ಹೆಜ್ಜೆಯಾಗಿದೆ. ಕೃತಕ ಬುದ್ಧಿಮತ್ತೆ (AI), ಮಷೀನ್ ಲರ್ನಿಂಗ್ (ML), ಬ್ಲಾಕ್‌ಚೈನ್ ಮತ್ತು ರಿಯಲ್-ಟೈಮ್ ಮಾನಿಟರಿಂಗ್‌ನಂತಹ ಆಧುನಿಕ ತಂತ್ರಜ್ಞಾನಗಳ ವ್ಯವಸ್ಥೆಗಳೊಂದಿಗೆ, ಭಾರತದಾದ್ಯಂತ ರೇಷನ್ ವಿತರಣೆಯು ಹೆಚ್ಚು ದಕ್ಷ, ಪಾರದರ್ಶಕ ಮತ್ತು ಜನಸ್ನೇಹಿಯಾಗಲಿದೆ. ತಂತ್ರಜ್ಞಾನ ಆಧಾರಿತ ಆಡಳಿತವು ಜವಾಬ್ದಾರಿಯುತವಾಗಿ ಮತ್ತು ವೇಗದೊಂದಿಗೆ ಕಟ್ಟಕಡೆಯ ವ್ಯಕ್ತಿಗೂ ಸೇವೆ ತಲುಪಿಸುವುದನ್ನು ಖಚಿತಪಡಿಸುತ್ತಿದೆ. #CabinetDecisions

Pralhad Joshi

46,218 просмотров • 17 дней назад